Tag: Yaduveer Krishnadatta Chamaraja Wadiyar

ಜಾವಾ ನನ್ನ ಜೀವ
ಮೈಸೂರು

ಜಾವಾ ನನ್ನ ಜೀವ

July 9, 2018

ರಸ್ತೆಗಿಳಿದ ನೂರಾರು ರೋಡ್ ಕಿಂಗ್‍ಗಳು ಜಾವಾ ದಿನದ ಹಿನ್ನೆಲೆಯಲ್ಲಿ ಗಮನ ಸೆಳೆದ ರ‍್ಯಾಲಿ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ಜಾವಾ ಮತ್ತು ಯೆಜ್ಡಿ ಬೈಕ್‍ಗಳು ಸದ್ದು ಮಾಡಿದವು. ಎಲ್ಲೆಂದರಲ್ಲಿ ರಸ್ತೆ ಸುಂದರಿಯದ್ದೇ ಕಾರುಬಾರಾಗಿತ್ತು. ವಿವಿಧ ರಸ್ತೆಗಳಲ್ಲಿ ಸಾಲು-ಸಾಲಾಗಿ ಸಾಗಿದ ಹಳೆಯ ಬೈಕ್‍ಗಳು ಸಾರ್ವಜನಿಕರ ಗಮನ ಸೆಳೆದವು. ಜಾವಾ ದಿನದ ಹಿನ್ನೆಲೆಯಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಜಾವಾ ಬೈಕ್ ಹೊಂದಿರುವ ಸವಾರರು ಭಾನುವಾರ ತಮ್ಮ-ತಮ್ಮ ಜಾವಾ ಮತ್ತು ಯೆಜ್ಡಿ ಬೈಕ್‍ಗಳೊಂದಿಗೆ ರ‍್ಯಾಲಿ ನಡೆಸಿ `ಈ…

ಮೋದಿ ಮತ್ತಷ್ಟು ಕಾಲ ಪ್ರಧಾನಿಯಾಗಿರಬೇಕು
ಮೈಸೂರು

ಮೋದಿ ಮತ್ತಷ್ಟು ಕಾಲ ಪ್ರಧಾನಿಯಾಗಿರಬೇಕು

July 8, 2018

ಮೈಸೂರು: ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇನ್ನಷ್ಟು ಕಾಲ ಪ್ರಧಾನಿಯಾಗಿರಬೇಕು ಎಂದು ಮೈಸೂರು ರಾಜವಂಶದ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದಿಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರಿಂದ ಕೇಂದ್ರ ಸರ್ಕಾರದ ಸಾಧನಾ ವಿವರವುಳ್ಳ ಕೈಪಿಡಿ ಸ್ವೀಕರಿಸಿದ ಅವರು, ಮೈಸೂರು ಅರಮನೆ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈಗಷ್ಟೇ ಪ್ರತಾಪ್ ಸಿಂಹ ಅವರು ಕಳೆದ ನಾಲ್ಕೂವರೆ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು…

ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಯುವರಾಜ ಯದುವೀರ್ ಚಾಲನೆ
ಮೈಸೂರು

ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಯುವರಾಜ ಯದುವೀರ್ ಚಾಲನೆ

June 10, 2018

ಮೈಸೂರು:  ಪರಿಸರ ದಿನಾಚರಣೆಯಂದು ಮಾತ್ರ ಸಸಿ ನೆಟ್ಟು ಕಾಳಜಿ ವಹಿಸಿದರೆ, ಪರಿಸರ ಸಂರಕ್ಷಣೆ ಸಾಧ್ಯವಿಲ್ಲ. ಹೀಗಾಗಿ ಪರಿಸರ ಸಂರಕ್ಷಣೆ ನಮ್ಮ ಬದುಕಿನ ಪ್ರಮುಖ ಭಾಗವಾಗಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು. ಮೈಸೂರು ಹೆಬ್ಬಾಳಿನ ಸಿಐಟಿಬಿ ಛತ್ರದ ಸಮೀಪದ ಮೈದಾನದಲ್ಲಿ ನವಭಾರತ ನಿರ್ಮಾಣ್ ಸೇವಾ ಟ್ರಸ್ಟ್, ಸ್ವಚ್ಛಂದ ಸಂಸ್ಥೆ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ತ್ಯಜಿಸಿ,…

ನಾಲ್ವಡಿ ಪುತ್ಥಳಿಗೆ ರಾಜವಂಶಸ್ಥ ಯದುವೀರ್ ಪುಷ್ಪಾರ್ಚನೆ
ಮೈಸೂರು

ನಾಲ್ವಡಿ ಪುತ್ಥಳಿಗೆ ರಾಜವಂಶಸ್ಥ ಯದುವೀರ್ ಪುಷ್ಪಾರ್ಚನೆ

June 5, 2018

ಮೈಸೂರು:  ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು ಅರಮನೆ ಮಂಡಳಿ ಕಚೇರಿ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಲ್ವಡಿ ಅವರ ಜಯಂತಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಾದರಿ ಕರ್ನಾಟಕದ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ನಮಗೆ ಮಾರ್ಗದರ್ಶ ಕರು.ಯುವಕರು ಹಾಗೂ ಈಗಿನ ಆಡಳಿ ತಕ್ಕೆ ಆ ಕಾಲದ ಪ್ರಭಾವ ಹಾಗೂ ಅಭಿವೃದ್ಧಿ ಯನ್ನು ನಾವು ಗೌರವಿಸಬೇಕಾಗಿದೆ. ಕರ್ನಾಟಕ ಇತಿಹಾಸದಲ್ಲಿ ಇದು ಉಲ್ಲೇ…

1 2
Translate »