Tag: Yakshagana

ಸೆ.17ರಂದು ಬಿವಿಬಿಯಲ್ಲಿ ಲಂಕಾದಹನ (ಚೂಡಾಮಣಿ) ಯಕ್ಷಗಾನ ಪ್ರಸಂಗ
ಮೈಸೂರು

ಸೆ.17ರಂದು ಬಿವಿಬಿಯಲ್ಲಿ ಲಂಕಾದಹನ (ಚೂಡಾಮಣಿ) ಯಕ್ಷಗಾನ ಪ್ರಸಂಗ

September 8, 2018

ಮೈಸೂರು:  ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ಸೆ. 17ರಂದು ಸಂಜೆ 6 ಗಂಟೆಗೆ `ಲಂಕಾದಹನ’ (ಚೂಡಾಮಣಿ) ಯಕ್ಷಗಾನ ಪ್ರಸಂಗ ಏರ್ಪಡಿಸ ಲಾಗಿದೆ. ಕಾರ್ಯಕ್ರಮವನ್ನು ಯಕ್ಷಗಾನ ವಿದ್ವಾನ್ ಜಿ.ಎಸ್. ಭಟ್ಟ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಕೀಲ ಓ.ಶಾಮಭಟ್ ಭಾಗವಹಿಸಲಿದ್ದು, ಭಾರತೀಯ ವಿದ್ಯಾಭವನದ ಅಧ್ಯಕ್ಷ ಪ್ರೊ.ಎ.ವಿ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರೇಕ್ಷಕರ ಮನಸೆಳೆದ ಯಕ್ಷಗಾನ
ಮೈಸೂರು

ಪ್ರೇಕ್ಷಕರ ಮನಸೆಳೆದ ಯಕ್ಷಗಾನ

August 13, 2018

ಮೈಸೂರು: ಮೈಸೂರಿನ ಕಲಾಮಂದಿರ ದಲ್ಲಿ ಇನೊವೇಟಿವ್ ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಕೆರೆಮನೆ ಶಿವಾನಂದ ಹೆಗಡೆ ಇವರ ನಿರ್ದೇಶನದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾವಿದ ರಿಂದ ‘ವಾಲಿ ಮೋಕ್ಷ’ ಯಕ್ಷ ಗಾನ ಪ್ರದರ್ಶನ ನಡೆಯಿತು. ಯಕ್ಷಗಾನ ಪ್ರದರ್ಶನದಲ್ಲಿ ಹಿರಿಯ ಕಲಾವಿದ ಅನಂತ ಕೆರೆಮನೆ ಶಿವಾನಂದ ಹೆಗಡೆ ರಾಮನ ಪಾತ್ರದಲ್ಲಿ ಮಿಂಚಿದರು. ಹಡಿನಬಾಳು ಶ್ರೀಪಾದ ಹೆಗಡೆ, ಈಶ್ವರ ಭಟ್ ಹಂಸಳ್ಳಿ, ವಿಘ್ನೇಶ್ವರ ಹಾವಗೋಡಿ ಮುಂತಾದವರು ಉತ್ತಮ ಕುಣಿತ ಮತ್ತು ಮಾತುಗಾರಿಕೆಯಿಂದ ರಂಜಿಸಿದರು….

ಆಗಸ್ಟ್ 10ರಿಂದ ಯಕ್ಷೋತ್ಸವ
ಮೈಸೂರು

ಆಗಸ್ಟ್ 10ರಿಂದ ಯಕ್ಷೋತ್ಸವ

August 3, 2018

ಮೈಸೂರು: ಮೈಸೂರಿನ ಇನೋ ವೇಟಿವ್ ಸಂಸ್ಥೆ ಕನ್ನಡ ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಆಗಸ್ಟ್ 10ರಿಂದ 3 ದಿನಗಳ ಯಕ್ಷೋತ್ಸವ ಹಮ್ಮಿಕೊಂಡಿದೆ. ಆ.10ರಂದು ಸಂಜೆ 6 ಗಂಟೆಗೆ ಕೆರೆ ಮನೆ ಶ್ರೀಧರ ಹೆಗಡೆ ಅವರಿಂದ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನವಿದೆ. ಸಂಜೆ 7.30ಕ್ಕೆ ಪದ್ಮಶ್ರೀ ಚಿಟ್ಟಾಣಿ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಲಾಗಿದೆ. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಯಕ್ಷಗಾನ ಕಲಾವಿದ ಸಂಘಟಕ ಎಸ್.ಎನ್. ಪಂಜಾಜೆಯವರಿಗೆ ಚಿಟ್ಟಾಣಿ ಪ್ರಶಸ್ತಿಯನ್ನು ಚಾಮರಾಜನಗರದ ಉದ್ಯಮಿ ಜಿ.ಎಮ್.ಹೆಗಡೆ ಪ್ರದಾನ ಮಾಡಲಿದ್ದಾರೆ….

ಮೈಸೂರಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ
ಮೈಸೂರು

ಮೈಸೂರಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ

July 30, 2018

ಮೈಸೂರು:  ಸಂಗೀತ, ನಾಟಕ, ಚಿತ್ರಕಲೆ ಹಾಗೂ ಅಕ್ಷರ ಭ್ಯಾಸ ಹೇಳಿಕೊಡುವ ಗುರುಗಳನ್ನು ಮಾಧ್ಯಮಗಳಲ್ಲಿ ಬಹಳ ಕೆಟ್ಟದ್ದಾಗಿ ಬಿಂಬಿಸು ತ್ತಿರುವುದು ಬೇಸರ ಸಂಗತಿ ಎಂದು ವಿಜಯ ವಿಠಲ ಕಾಲೇಜಿನ ಪ್ರಾಂಶುಪಾಲ ಸತ್ಯ ಪ್ರಸಾದ್ ಅಭಿಪ್ರಾಯಪಟ್ಟರು. ಸರಸ್ವತಿ ಪುರಂನಲ್ಲಿರುವ ವಿಜಯ ವಿಠಲ ಕಾಲೇಜು ಆವರಣದ ವಿಶ್ವೇಶ ತೀರ್ಥ ಮಂಟಪದಲ್ಲಿ ಕರಾವಳಿ ಯಕ್ಷಗಾನ ಕೇಂದ್ರ, ಬೆಂಗಳೂರಿನ ಕರ್ನಾಟಕ ಯಕ್ಷ ಗಾನ ಅಕಾಡೆಮಿ ಸಹಯೋಗದೊಂದಿಗೆ ಆಯೋಜಿಸಿದ್ದ `ಯಕ್ಷಗಾನ ಪ್ರಾತ್ಯಕ್ಷಿಕೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದರು. ಇತ್ತೀಚೆಗೆ ಮಕ್ಕಳಲ್ಲಿ, ಗುರುಗಳ ಬಗ್ಗೆ ತಾತ್ಸಾರ ಮನೋಭಾವ…

Translate »