ಸೆ.17ರಂದು ಬಿವಿಬಿಯಲ್ಲಿ ಲಂಕಾದಹನ (ಚೂಡಾಮಣಿ) ಯಕ್ಷಗಾನ ಪ್ರಸಂಗ
ಮೈಸೂರು

ಸೆ.17ರಂದು ಬಿವಿಬಿಯಲ್ಲಿ ಲಂಕಾದಹನ (ಚೂಡಾಮಣಿ) ಯಕ್ಷಗಾನ ಪ್ರಸಂಗ

September 8, 2018

ಮೈಸೂರು:  ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ಸೆ. 17ರಂದು ಸಂಜೆ 6 ಗಂಟೆಗೆ `ಲಂಕಾದಹನ’ (ಚೂಡಾಮಣಿ) ಯಕ್ಷಗಾನ ಪ್ರಸಂಗ ಏರ್ಪಡಿಸ ಲಾಗಿದೆ. ಕಾರ್ಯಕ್ರಮವನ್ನು ಯಕ್ಷಗಾನ ವಿದ್ವಾನ್ ಜಿ.ಎಸ್. ಭಟ್ಟ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಕೀಲ ಓ.ಶಾಮಭಟ್ ಭಾಗವಹಿಸಲಿದ್ದು, ಭಾರತೀಯ ವಿದ್ಯಾಭವನದ ಅಧ್ಯಕ್ಷ ಪ್ರೊ.ಎ.ವಿ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.

Translate »