ಬೇಲೂರು, ಜೂ.29- ಪಟ್ಟಣದ ಬಡ ಕುಟುಂಬಗಳಿಗೆ ನಿವೇಶನ ನೀಡಲು ಪುರ ಸಭೆ ವತಿಯಿಂದ ಅರ್ಜಿ ಆಹ್ವಾನಿಸಿದ್ದು, ಅರ್ಹ ಫಲಾನುಭವಿಗಳು ನೀಡುವ ಅರ್ಜಿಯನ್ನು ಮಾತ್ರ ಸ್ವೀಕರಿಸುವಂತೆ ಶಾಸಕ ಕೆ.ಎಸ್. ಲಿಂಗೇಶ್ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಕಚೇರಿಗೆ ಆಗಮಿಸಿ ನಿವೇಶನಕ್ಕೆ ಅರ್ಜಿ ಸಲ್ಲಿಸಲು ಹಾಗೂ ದಾಖಲಾತಿ ಒದಗಿಸಲು ನೂರಾರು ಮಂದಿ ಸರತಿ ಸಾಲಿ ನಲ್ಲಿ ನಿಂತಿದ್ದನ್ನು ಕಂಡು ಅಧಿಕಾರಿಗಳೊಂ ದಿಗೆ ಮಾತನಾಡಿದ ಅವರು, ಪುರಸಭೆ ಪಟ್ಟಣದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಅರ್ಜಿ ಆಹ್ವಾನಿಸಿದ್ದು, ನಿತ್ಯ ಸಾವಿ ರಾರು ಜನರು…
ಮನುಷ್ಯನ ಉತ್ತಮ ಚಿಂತನೆಗೆ ಯೋಗ ಸಹಕಾರಿ
June 30, 2019ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ ಅಭಿಪ್ರಾಯ ಹಾಸನ, ಜೂ.29- ಮನುಷ್ಯನ ಉತ್ತಮ ಚಿಂತನೆಗೆ ಯೋಗ ಸಹಕಾರಿ ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀಶಂಭು ನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಎಂ.ಜಿ.ರಸ್ತೆ ಬಳಿಯ ಶ್ರೀಆದಿ ಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಹಾಸನ ಜಿಲ್ಲಾ ಯೋಗ ಸಂಸ್ಥೆ ಸಂಯುಕ್ತಾಶ್ರಯ ದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಆಯೋಜಿಸಿದ್ದ ಪ್ರಥಮ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತ ನಾಡಿದ ಅವರು, ಹಿಂದಿನ ಅಜ್ಜ-ಅಜ್ಜಿ…
ಪರಿಸರ ಉಳಿವಿಗೆ ಪ್ರತಿಯೊಬ್ಬರೂ ಮುಂದಾಗಿ: ಎಸಿ ನಾಗರಾಜು
June 30, 2019ಬೇಲೂರು, ಜೂ.29- ಪರಿಸರ ಉಳಿಯ ದಿದ್ದರೇ ಮನುಷ್ಯ ಭೂಮಿ ಮೇಲೆ ಬದು ಕಲು ಸಾಧ್ಯವಿಲ್ಲ. ಆದ್ದರಿಂದ ಪರಿಸರ ಉಳಿಸಲು ಪ್ರತಿಯೊಬ್ಬರೂ ಮುಂದಾಗ ಬೇಕು ಎಂದು ಹಾಸನ ಉಪವಿಭಾಗಾ ಧಿಕಾರಿ ನಾಗರಾಜು ತಿಳಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಚನ್ನರಾಯಪಟ್ಟಣದ ಹಸಿರು ಭೂಮಿ ಬಳಗ, ಬೇಲೂರು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್‍ನಿಂದ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ಗಿಡನೆಟ್ಟು ಮಾತನಾಡಿದ ಅವರು, ಗಿಡ ಮರಗಳೇ ನಮ್ಮ ಉಸಿರು, ಆದ್ದರಿಂದ…
ಭೂ ಮಾಲೀಕರಿಗೆ 50:50 ನಿವೇಶನ ಹಂಚಿಕೆ
June 27, 2019ರೈತರ ಸಮ್ಮತಿ ಪಡೆದೇ ಬಡಾವಣೆ ಅಭಿವೃದ್ಧಿ: ಸಚಿವ ರೇವಣ್ಣ ಹಾಸನ,ಜೂ.26- ಯಾವ ರೈತರು ಸ್ವಯಂ ಪ್ರೇರಣೆಯಿಂದ ಜಮೀನನ್ನು ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಹುಡಾ) ನಿವೇಶನಗಳ ಅಭಿವೃದ್ಧಿಗೆ ಬಿಟ್ಟುಕೊಡಲು ಬಯಸುತ್ತಾರೆ ಅವ ರಿಂದಷ್ಟೇ ಭೂಮಿ ಪಡೆದು ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಭಿವೃದ್ಧಿಯಾದ ಬಡಾವಣೆಯಲ್ಲಿ 50:50ರ ಅನುಪಾತದಲ್ಲಿ ಭೂಮಾಲೀಕರಿಗೆ ನಿವೇ ಶನಗಳನ್ನು ಹಂಚಿಕೆ ಮಾಡಲಾ ಗುವುದು ಎಂದು ಸಚಿವರು ತಿಳಿಸಿದರು. ಭೂಮಿ ನೀಡಲು ಬಯಸದ ರೈತರಿಗೆ ಒತ್ತಾಯವಿಲ್ಲ. ಅವರು ಆ ಭೂಮಿಯಲ್ಲಿ ಕೃಷಿ ಮುಂದುವರೆಸಬಹುದು. ಆದರೆ 1-2 ಗುಂಟೆ ಲೆಕ್ಕದಲ್ಲಿ ಜಮೀನುಗಳನ್ನು…
ಸ್ಕೂಲ್ ಆಟೊ, ಕ್ಯಾಬ್ ಚಾಲಕರಿಂದ ಡಿಸಿಗೆ ಮನವಿ
June 27, 2019ಹಾಸನ, ಜೂ.26- ಪೊಲೀಸರು ಶಾಲಾ ಮಕ್ಕಳ ವಾಹನ ತಡೆದು ದಂಡ ವಿಧಿಸುತ್ತಿರುವುದು ದೊಡ್ಡ ಸಮಸ್ಯೆಯಾಗಿದ್ದು, ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿ ಆಟೋ ಚಾಲಕರು, ವ್ಯಾನ್‍ಗಳ ಮಾಲೀಕರು ಜಿಲ್ಲಾಡಳಿತಕ್ಕೆ ಬುಧವಾರ ಮನವಿ ಸಲ್ಲಿಸಿದರು. ಶಾಲಾ ಮಕ್ಕಳನ್ನು ಮನೆಯಿಂದ ಶಾಲೆಗೆ, ಮತ್ತೆ ಶಾಲೆಯಿಂದ ಮನೆಗೆ ಕರೆದೊಯ್ಯುವ ಕೆಲಸವನ್ನು ಹಲವು ವರ್ಷಗಳಿಂದ ಕಡಿಮೆ ಧರ ಪಡೆದು ನಿರ್ವಹಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಸಂಚಾರ ಠಾಣೆ ಪೊಲೀಸರು ನಮ್ಮ ವಾಹನ ಕಂಡರೆ ಸಾಕು ತಡೆದು ದಂಢ ವಿಧಿಸುತ್ತಿದ್ದಾರೆ. ಎಲ್ಲಾ ತರಹದ ದಾಖಲಾತಿಗಳು ಸರಿಯಾಗಿದ್ದರೂ ಭಾರೀ ಪ್ರಮಾಣದಲ್ಲಿ…
ವೃತ್ತಿ ನೈಪುಣ್ಯದಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಶ್ರೇಷ್ಠ
June 27, 2019ಅರಸೀಕೆರೆಯಲ್ಲಿ ಶ್ರೀ ಪಾಂಡುರಂಗ ಭಾವಸಾರ ಕ್ಷತ್ರಿಯ ಸಮುದಾಯ ಭವನ ಉದ್ಘಾಟಿಸಿ ಪ್ರಶಂಸಿಸಿದ ಶಾಸಕ ಕೆಎಂಶಿ ಅರಸೀಕೆರೆ: ವೃತ್ತಿ ನೈಪುಣ್ಯ ದಿಂದ ಸಮಾಜದಲ್ಲಿ ಶ್ರೇಷ್ಠ ಸ್ಥಾನ ಪಡೆದಿ ರುವ ಭಾವಸಾರ ಕ್ಷತ್ರಿಯ ಸಮಾಜದ ವರು, ಸ್ನೇಹ ಸದ್ಬಾವನೆಗಳಿಂದ ಸಹಬಾಳ್ವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವ ಲಿಂಗೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಪಾಂಡುರಂಗ ದೇವಸ್ಥಾನದ ರಸ್ತೆಯಲ್ಲಿ ಭಾವಸಾರ ಕ್ಷತ್ರಿಯ ಸಮಾಜ ದಿಂದ ನೂತನವಾಗಿ ನಿರ್ಮಿಸಿದ ಶ್ರೀ ಪಾಂಡುರಂಗ ಭಾವಸಾರ…
ಮನನೊಂದು ಮನೆ ತೊರೆಯುತ್ತಿರುವ ವೃದ್ಧರು: ಪೊಲೀಸರ ಕಳವಳ
June 27, 2019ಅರಸೀಕೆರೆ, ಜೂ.26- ವಯೋವೃದ್ಧರು ಮನೆಯಲ್ಲಿನ ಸಣ್ಣ ಪುಟ್ಟ ವೈಮನಸ್ಸು ಗಳಿಗೆ ಮನನೊಂದು ಮನೆ ಬಿಟ್ಟು ಹೊರ ಬರುತ್ತಿರುವ ಪ್ರಕÀರಣ ಹೆಚ್ಚುತ್ತಿವೆ ಎಂದು ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರಂಗಸ್ವಾಮಿ ಕಳವಳ ವ್ಯಕ್ತಪಡಿಸಿದರು. ಮಕ್ಕಳಾದವರು ಇಂತಹ ಬೆಳವಣಿಗೆ ಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ವಯಸ್ಸಾದ ಪೋಷಕರನ್ನು ಮಾನವೀಯತೆಯಿಂದ ಸಲುಹಬೇಕು. ಮಾನಸಿಕ ಸ್ಥೈರ್ಯ ತುಂಬ ಬೇಕಿದೆ ಎಂದು ಕಿವಿಮಾತು ಹೇಳಿದರು. ನಗರದ ತೆರಿಗೆ ಇಲಾಖೆ ಕಚೇರಿ ಬಳಿ ವಾರಸುದಾರರಿಲ್ಲದೇ ಕಳೆದ 3 ದಿನಗಳಿಂದ ಕಷ್ಟಪಡುತ್ತಿದ್ದ ತುಮಕೂರು ಮೂಲದ…
ಪೊಲೀಸರಿಂದ ಹಕ್ಕಿ-ಪಿಕ್ಕಿ ಜನರ ಗುಡಿಸಲು ತೆರವು: ಡಿಸಿ ಕಚೇರಿ ಮುಂದೆ ಪ್ರತಿಭಟನೆ
June 27, 2019ಹಾಸನ, ಜೂ.26- ತಟ್ಟೆಹಳ್ಳಿಯಲ್ಲಿ ವಾಸವಾಗಿರುವ ಹಕ್ಕಿ ಪಿಕ್ಕಿ ಜನಾಂಗದವರ ಗುಡಿಸಲುಗಳನ್ನು ಪೊಲೀಸರು ರಾತ್ರಿ ಬಂದು ದಿಢೀರ್ ತೆರವುಗೊಳಿಸಿದ್ದಾರೆ. ಪ್ರಶ್ನಿಸಿದ ನಿವಾಸಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಲವತ್ತುಕೊಂಡಿರುವ ಹಕ್ಕಿ-ಪಿಕ್ಕಿ ಜನಾಂಗದವರು, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಗುಡಿಸಲುಗಳನ್ನು ಬಲಪ್ರಯೋಗಿಸಿ ತೆರವುಗೊಳಿಸಿದ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರನ್ನು ಕೂಡಲೇ ಅಮಾನತು ಗೊಳಿಸಬೇಕೆಂದು ಆಗ್ರಹಿಸಿದರು. ಬೇಲೂರು ತಾಲೂಕು ಮಾದಿಹಳ್ಳಿ ಹೋಬಳಿಯ ಅಂಗಡಿಹಳ್ಳಿಯಲ್ಲಿ 2 ತಲೆಮಾರು ಗಳಿಂದ ವಾಸವಿದ್ದೇವೆ. ಬುಡಕಟ್ಟು ಜನಾಂಗದ ನಾವುಗಳೆಲ್ಲಾ ಅಲೆಮಾರಿಗಳಾಗಿದ್ದೇವೆ. ನಮ್ಮಲ್ಲಿ…
ಸಾಣೇಹಳ್ಳಿ ಶ್ರೀಗಳಿಂದ ಮತ್ತೆ ಕಲ್ಯಾಣ ಕಾರ್ಯಕ್ರಮ
June 24, 2019ಪೂರ್ವಭಾವಿ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಶ್ಲಾಘನೆ ಅರಸೀಕೆರೆ: ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಸುಧಾರಣೆಯೊಂದಿಗೆ ಸಮಾಜದಲ್ಲಿದ್ದ ಅಸಮಾನತೆ ಹೋಗಲಾ ಡಿಸಲು ಹೋರಾಡಿದರು. 21ನೇ ಶತ ಮಾನದಲ್ಲಿ ಸಾಣೇಹಳ್ಳಿ ಶ್ರೀಗಳು ಮತ್ತೆ ಕಲ್ಯಾಣ ಕಾರ್ಯಕ್ರಮ ರೂಪಿಸುವ ಮೂಲಕ ಬಸವಣ್ಣನವರ ತತ್ವ ಆದರ್ಶಗಳನ್ನು ಅನುಷ್ಠಾನಗೊಳಿಸಲು ಹೊರಟಿರುವುದು ಶ್ಲಾಘನೀಯ ಎಂದು ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು. ನಗರದ ಪಾರ್ವತಮ್ಮ ಪರಮೇಶ್ವರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪ ಡಿಸಿದ್ದ `ಮತ್ತೆ ಕಲ್ಯಾಣ ಕಾರ್ಯಕ್ರಮ’ದ ಪೂರ್ವಭಾವಿ ಸಭೆಯಲ್ಲಿ…
ಡಿಸಿ, ಎಸಿ ಕೋರ್ಟ್‍ಗಳಲ್ಲಿ ಕಾಲಕಾಲಕ್ಕೆ ವಿಚಾರಣೆ: ಅಕ್ರಂಪಾಷ
June 24, 2019ಹಾಸನ, ಜೂ.23- ತಮ್ಮ ಹಾಗೂ ಅಧೀನ ಅಧಿಕಾರಿಗಳ ನ್ಯಾಯಾಲಯದಲ್ಲಿ ಕಾಲ ಕಾಲಕ್ಕೆ ವಿಚಾರಣೆಗಳನ್ನು ನಡೆಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಭರವಸೆ ನೀಡಿದರು. ಜಿಲ್ಲಾ ವಕೀಲರ ಸಂಘದಲ್ಲಿ ಡಿಸಿ, ಎಸ್‍ಪಿ ಜತೆ ವಕೀಲರು ಹಮ್ಮಿಕೊಂಡಿದ್ದ `ಆಡಳಿತ ಸುಧಾರಣೆ’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಜಿಲ್ಲಾಡಳಿತವು ನ್ಯಾಯಾಂಗ ಇಲಾಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಗ್ರಾಮ ವಾಸ್ತವ್ಯ ಸೇರಿದಂತೆ ಆಡಳಿತ ವ್ಯವಸ್ಥೆ ಸುಧಾರಣೆಗೆ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೌತಿ ಖಾತೆ ಆಂದೋ ಲನ ಮೂಲಕ…