ಮೈಸೂರು

ಜಿಲ್ಲಾಧಿಕಾರಿ ವರ್ಗಾವಣೆಗೆ ಸಚಿವ ರೇವಣ್ಣ ಒತ್ತಾಯ
ಮೈಸೂರು

ಜಿಲ್ಲಾಧಿಕಾರಿ ವರ್ಗಾವಣೆಗೆ ಸಚಿವ ರೇವಣ್ಣ ಒತ್ತಾಯ

April 30, 2019

ಹಾಸನ: ಪಾರದರ್ಶಕ ಮತ ಎಣಿಕೆ ಆಗಬೇಕಾದರೆ ಈಗಿರುವ ಜಿಲ್ಲಾಧಿ ಕಾರಿ ಅವರನ್ನು ಕೂಡಲೇ ವರ್ಗಾವಣೆ ಮಾಡ ಬೇಕು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಒತ್ತಾಯಿಸಿದರು. ನಗರದ ಖಾಸಗಿ ಹೋಟೆಲೊಂದರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಬಿಜೆಪಿ ಪಕ್ಷದ ಏಜೆಂಟ್ ರೀತಿ ನಡೆದುಕೊಳ್ಳುತ್ತಿರುವ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಂದ ಪಾರ ದರ್ಶಕವಾಗಿ ಮತ ಎಣಿಕೆ ಕಾರ್ಯ ನಡೆಯುತ್ತದೆ ಎಂಬ ನಂಬಿಕೆ ಇಲ್ಲ. ಹಾಗಾಗಿ ಪ್ರಿಯಾಂಕ ಅವರನ್ನು ವರ್ಗಾವಣೆ ಮಾಡಬೇಕು ಎಂದು ಸಚಿವರು ರಾಜ್ಯ ಮತ್ತು…

ಮೈಸೂರಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ
ಮೈಸೂರು

ಮೈಸೂರಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ

April 30, 2019

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಶೇ.17ರಷ್ಟು ಮಳೆ ಕೊರತೆ ಉಂಟಾಗಿ ದ್ದರೂ, ತೀವ್ರ ತೆರನಾದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ. ಕೆಲವೆಡೆ ಸ್ವಲ್ಪ ಪ್ರಮಾಣದಲ್ಲಿ ಸಮಸ್ಯೆ ತಲೆದೋರಿದ್ದು, ಅದನ್ನು ಸಮರ್ಪಕವಾಗಿ ನಿಭಾ ಯಿಸುವಂತೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಜಿ. ಕಲ್ಪನಾ ತಿಳಿಸಿದ್ದಾರೆ. ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರ ಸೂಚನೆಯಂತೆ ಸೋಮವಾರ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಪತ್ರಕರ್ತ ರೊಂದಿಗೆ…

ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ `ಪದ್ಮಶ್ರೀ’ ಪ್ರಶಸ್ತಿ ಪ್ರದಾನ
ಮೈಸೂರು

ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ `ಪದ್ಮಶ್ರೀ’ ಪ್ರಶಸ್ತಿ ಪ್ರದಾನ

April 30, 2019

ಮೈಸೂರು: ಖ್ಯಾತ ಸರೋದ್‍ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಸಂದಿರುವ 2019ನೇ ಸಾಲಿನ `ಪದ್ಮಶ್ರೀ’ ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಲಾಯಿತು. ನವದೆಹಲಿಯಲ್ಲಿ 2019ರ ಮಾ.16 ರಂದು ನಡೆದ ಸಮಾರಂಭದಲ್ಲಿ ರಾಷ್ಟ್ರ ಪತಿ ಅವರು ಎಲ್ಲಾ ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿ ಗಳನ್ನು ಪ್ರದಾನ ಮಾಡಿದ್ದರು. ಅಂದು ಶ್ರೀ ರಾಜೀವ್ ತಾರಾನಾಥ್ ಅವರು ಕಾರ ಣಾಂತರಗಳಿಂದ ಆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಸೋಮವಾರ ಶ್ರೀ ರಾಜೀವ್ ತಾರಾ ನಾಥ್ ಅವರ ಕುವೆಂಪುನಗರದ ಸ್ವಗೃಹ ದಲ್ಲೇ…

ಡಾ.ಅಂಬೇಡ್ಕರ್ ಚಿಂತನೆ ಫಲವಾಗಿ ಶೋಷಿತ ಸಮುದಾಯ ಸ್ವಾಭಿಮಾನ ರೂಢಿಸಿಕೊಂಡಿದೆ
ಮೈಸೂರು

ಡಾ.ಅಂಬೇಡ್ಕರ್ ಚಿಂತನೆ ಫಲವಾಗಿ ಶೋಷಿತ ಸಮುದಾಯ ಸ್ವಾಭಿಮಾನ ರೂಢಿಸಿಕೊಂಡಿದೆ

April 30, 2019

ಮೈಸೂರು: ಡಾ.ಬಿ.ಆರ್. ಅಂಬೇಡ್ಕರ್ ಚಿಂತನೆ ಫಲವಾಗಿ ಜಡತ್ವ ಗೊಂಡಿದ್ದ ಶೋಷಿತ ಸಮುದಾಯ ಸ್ವಾಭಿ ಮಾನ ರೂಢಿಸಿಕೊಂಡಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯ ಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ್ ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿ ಯಿಂದ ಕೆಎಸ್‍ಒಯು ಕಾವೇರಿ ಸಭಾಂ ಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ 128ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು. ಬದುಕಿನ ಜಡತ್ವ,…

ವೀರಶೈವ ಮಹಾಸಭಾದ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ
ಮೈಸೂರು

ವೀರಶೈವ ಮಹಾಸಭಾದ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳ ನೇಮಕ

April 30, 2019

ಮೈಸೂರು: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎಸ್.ಶಿವಮೂರ್ತಿ, ಉಪಾ ಧ್ಯಕ್ಷರಾಗಿ ದಕ್ಷಿಣಾಮೂರ್ತಿ, ಎಲ್.ಎಸ್. ಮಹದೇವಸ್ವಾಮಿ, ಎಸ್.ಬಿ.ಸುರೇಶ್, ಅನುಸೂಯ ಗಣೇಶ್ ಅವರುಗಳು ನೇಮಕಗೊಂಡಿದ್ದಾರೆ. ಪದಾಧಿಕಾರಿಗಳಾಗಿ ಹೆಚ್.ಕೆ.ಚನ್ನಪ್ಪ (ಪ್ರಧಾನ ಕಾರ್ಯದರ್ಶಿ), ಎಂ.ಕುಮಾರ್, ಎಂ.ಕೆ.ಸ್ವಾಮಿ, ಕೆ.ಸಿ.ಶಿವಕುಮಾರ್, ಗೀತಾ ರಾಜಶೇಖರ್ (ಕಾರ್ಯದರ್ಶಿ), ಕೆ.ಕೆ. ಖಂಡೆಶ್ (ಕೋಶಾಧ್ಯಕ್ಷ), ಕೆ.ಎನ್.ರವಿ ಶಂಕರ್, ಕೆ.ಬಿ.ನಾಗಭೂಷಣ್, ಎಸ್. ಮಹದೇವಸ್ವಾಮಿ, ಹೆಚ್.ಎಸ್.ವೀರೇಶ್, ಕೆ.ಶಿವಕುಮಾರ್ ದೂರ, ಎಂ.ನಟರಾಜು, ಡಿ.ಮೋಹನ್‍ಕುಮಾರ್, ಎಸ್.ಎಂ. ಕೆಂಪಣ್ಣ, ಕೆ.ಜೆ.ಮಹೇಶ್, ಜೆ.ಜಿ.ಚಂದ್ರ ಶೇಖರ್, ಪಿ.ನಾಗರಾಜಪ್ಪ, ಎಲ್.ಪಿ. ಧರ್ಮ, ಮಂಜುನಾಥ್, ಪಿ.ಎಂ.ಕುಮಾರ್, ಟಿ. ಮಲ್ಲಿಕಾರ್ಜುನ್, ಎಂ.ದಾಕ್ಷಾಯಿಣಿ,…

ನಿವೃತ್ತಿ ಹಿನ್ನೆಲೆಯಲ್ಲಿ ಮಾನಸಗಂಗೋತ್ರಿ ಭೂ ವಿಜ್ಞಾನ ಪ್ರಾಧ್ಯಾಪಕ ಪ್ರೊ. ಬಾಲಸುಬ್ರಹ್ಮಣಿಯನ್ ದಂಪತಿಗೆ ಅಭಿನಂದನೆ
ಮೈಸೂರು

ನಿವೃತ್ತಿ ಹಿನ್ನೆಲೆಯಲ್ಲಿ ಮಾನಸಗಂಗೋತ್ರಿ ಭೂ ವಿಜ್ಞಾನ ಪ್ರಾಧ್ಯಾಪಕ ಪ್ರೊ. ಬಾಲಸುಬ್ರಹ್ಮಣಿಯನ್ ದಂಪತಿಗೆ ಅಭಿನಂದನೆ

April 30, 2019

ಮೈಸೂರು: ಯಾವುದೇ ಕಷ್ಟದ ಕೆಲಸವನ್ನಾದರೂ ಹಿಂಜರಿಯದೆ ಮಾಡುತ್ತಿದ್ದ ಪೆÇ್ರ.ಎ.ಬಾಲಸುಬ್ರಮಣಿ ಯನ್ ಅವರು, ಮಾದರಿ ಶಿP್ಷÀಕರು ಹೇಗಿ ರಬೇಕು ಎಂಬುದನ್ನು ತೋರಿಸಿಕೊಟ್ಟಿ ದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪೆÇ್ರ.ಜಿ. ಹೇಮಂತಕುಮಾರ್ ಹೇಳಿದರು. ನಾಳೆ ಸೇವೆಯಿಂದ ನಿವೃತ್ತರಾಗಲಿರುವ ಮಾನಸ ಗಂಗೋತ್ರಿಯ ಭೂ ವಿe್ಞÁನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪೆÇ್ರ. ಎ. ಬಾಲಸುಬ್ರಹ್ಮಣಿಯನ್ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಕುಲಪತಿಗಳು, ವಿವಿಗೆ ಸೇರಿದಾಗಲೇ ತಂತ್ರಾಂಶಕ್ಕೆ ಮತ್ತು ಕಂಪ್ಯೂಟರ್‍ಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರು. 2020ಕ್ಕೆ ಮೈಸೂರು ವಿವಿ ಡಿಜಿಟಲೀಕರಣವಾಗುತ್ತಿದ್ದು,…

ಬಾರ್ ಮುಂದೆ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಪಾಲಿಕೆ ಸದಸ್ಯರು, ನಿವಾಸಿಗಳಿಂದ ಪ್ರತಿಭಟನೆ
ಮೈಸೂರು

ಬಾರ್ ಮುಂದೆ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಪಾಲಿಕೆ ಸದಸ್ಯರು, ನಿವಾಸಿಗಳಿಂದ ಪ್ರತಿಭಟನೆ

April 30, 2019

ಮೈಸೂರು: ನಿವಾಸಿಗಳ ವಿರೋಧದ ನಡುವೆಯೂ ಮೈಸೂ ರಿನ ಹೆಬ್ಬಾಳ ಒಂದನೇ ಹಂತದ ಹುಡ್ಕೋ ಬಡಾವಣೆ ಲಕ್ಷ್ಮಿಕಾಂತನಗರದ ಸಿಐಟಿಬಿ ಛತ್ರದ ಹಿಂಭಾಗದಲ್ಲಿ ಚಿತ್ರ ರೆಸಿಡೆನ್ಸಿಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲಾಗಿದ್ದು ಅದನ್ನು ಕೂಡಲೇ ಮುಚ್ಚಬೇಕು ಎಂದು ಆಗ್ರಹಿಸಿ ಬಡಾವಣೆ ನಿವಾಸಿಗಳು, ಚಾಮರಾಜ ಕೇತ್ರದ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬಾರ್ ಅಂಡ್ ರೆಸ್ಟೋರೆಂಟ್ ತೆರೆಯ ಲಾಗಿರುವ ಮಳಿಗೆ ಮುಂದೆ ಮಹಿಳೆ ಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಡಾವಣೆಯ ಜನರ ನೆಮ್ಮದಿ ಹಾಳು ಮಾಡಲಿರುವ ಬಾರ್…

ರಿಯಾಯಿತಿ ಮೂಲಕ ಕಂದಾಯ ಪಾವತಿ ಅವಧಿ ವಿಸ್ತರಣೆಗೆ ಮಾಜಿ ಮೇಯರ್ ಸಂದೇಶ್‍ಸ್ವಾಮಿ ಆಗ್ರಹ
ಮೈಸೂರು

ರಿಯಾಯಿತಿ ಮೂಲಕ ಕಂದಾಯ ಪಾವತಿ ಅವಧಿ ವಿಸ್ತರಣೆಗೆ ಮಾಜಿ ಮೇಯರ್ ಸಂದೇಶ್‍ಸ್ವಾಮಿ ಆಗ್ರಹ

April 30, 2019

ಮೈಸೂರು: ರಿಯಾಯಿತಿ ಮೂಲಕ ಕಂದಾಯ ವಸೂಲಾತಿ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸುವಂತೆ ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಸಂದೇಶ್‍ಸ್ವಾಮಿ ಆಗ್ರಹಿಸಿದ್ದಾರೆ. ಮಾರ್ಚ್ ಹಾಗೂ ಏಪ್ರಿಲ್‍ನಲ್ಲಿ ಕರ ಸಂಗ್ರಹ ಅಭಿ ಯಾನದ ಮೂಲಕ ಶೇ.5ರಷ್ಟು ರಿಯಾಯಿತಿಯಲ್ಲಿ ಕಂದಾಯ ಸಂಗ್ರಹಿಸಲಾಗುತ್ತದೆ. ಇದರಿಂದ ಹಿಂದುಳಿದ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲ ವಾಗುತ್ತದೆ. ಆದರೆ ಈ ಬಾರಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಕಂದಾಯ ಸಂಗ್ರಹಿಸಲು ಸಾಧ್ಯವಾಗಿಲ್ಲ. ಕಂದಾಯ ನಿರೀಕ್ಷಕರು ಸೇರಿದಂತೆ ಪಾಲಿಕೆಯ ಬಹುತೇಕ ಅಧಿಕಾರಿಗಳು ಒಂದೂವರೆ ತಿಂಗಳಿಂದ…

ಮೇ 7, 8ರಂದು ಮೈಸೂರಲ್ಲಿ ಅದ್ಧೂರಿ ಬಸವ ಜಯಂತಿ
ಮೈಸೂರು

ಮೇ 7, 8ರಂದು ಮೈಸೂರಲ್ಲಿ ಅದ್ಧೂರಿ ಬಸವ ಜಯಂತಿ

April 30, 2019

ಮೈಸೂರು: ಅಖಿಲ ಭಾರತ ವೀರಶೈವ ಮಹಾಸಭಾ, ವೀರ ಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಮೈಸೂರಿನಲ್ಲಿ ಮೇ 7 ಮತ್ತು 8ರಂದು ಬಸವ ಜಯಂತಿ ಆಯೋಜಿಸಿದ್ದು, ಇದರ ಪ್ರಚಾರ ವಾಹನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಮೈಸೂರಿನ ಕಲಾಮಂದಿರದಲ್ಲಿ ಮೇ 7 ಮತ್ತು 8ರಂದು ಎರಡು ದಿನಗಳ ಕಾಲ ಬಸವ ಜಯಂತಿ ಹಮ್ಮಿಕೊಂಡಿದ್ದು, ಮೈಸೂರಿನ ಜೆಎಸ್‍ಎಸ್ ಮಹಾವಿದ್ಯಾ ಪೀಠದ ಬಳಿಯ ಬಸವಣ್ಣನ ಪ್ರತಿಮೆ ಬಳಿ ಜಯಂತಿಯ ಪ್ರಚಾರ ವಾಹನಕ್ಕೆ ಇಂದು ಕುದೇರು ಮಠದ…

ಮೈಸೂರಲ್ಲಿ ಮಳೆ ನೀರು ಚರಂಡಿಯಲ್ಲಿಹರಿಯುತ್ತಿದೆ ಮಲೀನ ನೀರು!
ಮೈಸೂರು

ಮೈಸೂರಲ್ಲಿ ಮಳೆ ನೀರು ಚರಂಡಿಯಲ್ಲಿಹರಿಯುತ್ತಿದೆ ಮಲೀನ ನೀರು!

April 30, 2019

ಮೈಸೂರು: ಮೈಸೂರು ನಗರದ ಮಳೆ ನೀರು ಚರಂಡಿಗಳು ಬೇಸಿಗೆಯಲ್ಲೂ ಬರಿದಾಗುವುದಿಲ್ಲ. ಮಳೆ ಸುರಿಯದಿದ್ದರೂ ನೀರಿನ ಹರಿವು ಮಾತ್ರ ಕ್ಷಣವೂ ನಿಲ್ಲುವುದಿಲ್ಲ. ಅರೆ ಇದು ಹೇಗೆ ಸಾಧ್ಯವೆಂದು ಅಚ್ಚರಿಪಡಬೇಡಿ. ಈ ನೀರಿನ ಮೂಲ ತಿಳಿದರೆ ನಿಮಗೆ ಅಸಹ್ಯದ ಜೊತೆಗೆ ಆತಂಕವಾಗುತ್ತದೆ. ಹೌದು, ಮಳೆ ನೀರು ಚರಂಡಿಯಲ್ಲಿ ಹರಿಯುತ್ತಿರುವುದು ಶುದ್ಧ ನೀರಲ್ಲ. ಶೌಚಾಲಯ ಇನ್ನಿತರ ಕರ್ಮಗಳಿಗೆ ಬಳಸಿದ ಮಲೀನ ನೀರು. ಒಳಚರಂಡಿ (ಯುಜಿಡಿ) ಸೇರಬೇಕಿದ್ದ ಕಲುಷಿತ ನೀರು, ತೆರೆದ ಮಳೆ ನೀರು ಚರಂಡಿಯಲ್ಲಿ ಹರಿಯುತ್ತಿದೆ. ಇದರಿಂದ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ-ಪಕ್ಷಿ,…

1 … 1,015 1,016 1,017 1,018 1,019 … 1,611
Translate »