ಮೈಸೂರು

ಭಯವಿಲ್ಲದ ಭಕ್ತಿ ಪ್ರತಿಪಾದಿಸಿದ್ದ ಮಂಟೇಸ್ವಾಮಿ: ಬಂಜಗೆರೆ ಜಯಪ್ರಕಾಶ್
ಮೈಸೂರು

ಭಯವಿಲ್ಲದ ಭಕ್ತಿ ಪ್ರತಿಪಾದಿಸಿದ್ದ ಮಂಟೇಸ್ವಾಮಿ: ಬಂಜಗೆರೆ ಜಯಪ್ರಕಾಶ್

January 19, 2020

ಮೈಸೂರು, ಜ.18(ಎಂಕೆ)- ನಗರದ ಕಲಾಮಂದಿರದಲ್ಲಿ ಹೊನ್ನಾರು ಜನಪದ ಗಾಯಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋ ಜಿಸಿದ್ದ ಕೃತಿ ಲೋಕಾರ್ಪಣೆ ಸಮಾರಂಭ ದಲ್ಲಿ ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜ ಶೇಖರ ಅವರು ಸಂಪಾದಿಸಿರುವ ‘ನೀಲ ಗಾರ ಬೆಟ್ಟದಬೀಡು ಸಿದ್ಧಶೆಟ್ಟರು’ ಹಾಡಿ ರುವ ಹಾಡುಗಳ ಸಂಗ್ರಹವಾದ ‘ಜನಪದ ಮಹಾಕಾವ್ಯ ಧರೆಗೆ ದೊಡ್ಡೋರು ಮಂಟೇ ಸ್ವಾಮಿ’, ‘ಜನಪದ ಗಾಯಕ ರತ್ನ’ ಕೃತಿ ಗಳನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಬಿಡುಗಡೆ ಮಾಡಿದರು. ಬಳಿಕ ಕೃತಿ ಕುರಿತು…

ಇಂದು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ
ಮೈಸೂರು

ಇಂದು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ

January 19, 2020

ಮೈಸೂರು,ಜ.18(ಪಿಎಂ)-ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಜ.19ರಂದು ನಡೆಯಲಿದ್ದು, ಮೈಸೂರು ಜಿಲ್ಲೆಯಲ್ಲಿ 5 ವರ್ಷದೊಳಗಿನ 2,43, 641 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಸಾರ್ವಜನಿಕ ಪ್ರದೇಶಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 1,652 ಲಸಿಕಾ ಬೂತ್‍ಗಳನ್ನು ಪ್ರಮುಖ ಸ್ಥಳಗಳಲ್ಲಿ ತೆರೆಯಲಾಗಿದೆ. ಇದರ ಜೊತೆಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲೂ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ….

ವಿವೇಕಾನಂದರು ವೈಜ್ಞಾನಿಕ ಚಿಂತನೆಯುಳ್ಳ ಮಹಾನ್ ವಿಚಾರವಾದಿ
ಮೈಸೂರು

ವಿವೇಕಾನಂದರು ವೈಜ್ಞಾನಿಕ ಚಿಂತನೆಯುಳ್ಳ ಮಹಾನ್ ವಿಚಾರವಾದಿ

January 19, 2020

ಮೈಸೂರು, ಜ.18(ಪಿಎಂ)- ಇತಿಹಾಸ ಕಂಡ ಅದ್ಭುತ ಶಕ್ತಿಯಾದ ಸ್ವಾಮಿ ವಿವೇಕಾನಂದರು ವೈಜ್ಞಾ ನಿಕ ಚಿಂತನೆಯುಳ್ಳ ಮಹಾನ್ ವಿಚಾರವಾದಿ. ಅವರು ಆಧ್ಯಾತ್ಮದ ಅಗ್ನಿಪರ್ವತ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಸ್ಮರಿಸಿದರು. ಮೈಸೂರು ಮಾನಸಗಂಗೋತ್ರಿಯ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿಯ ತತ್ವ ಶಾಸ್ತ್ರ ಅಧ್ಯಯನ ವಿಭಾಗ, ಸ್ವಾಮಿ ವಿವೇಕಾನಂದ ಪೀಠದ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವೀರ ಸನ್ಯಾಸಿ, ಮಹಾ ಮಾನವತಾವಾದಿಯಾದ ವಿವೇಕಾನಂದರು ದೇಶ-ಕಾಲಗಳನ್ನು…

ರಾಮಾಯಣ, ಮಹಾಭಾರತ ಜಗತ್ತಿನ ವಿದ್ವಾಂಸರ ಮನ್ನಣೆಗೆ ಪಾತ್ರವಾದ ಮಹಾನ್ ಗ್ರಂಥಗಳು
ಮೈಸೂರು

ರಾಮಾಯಣ, ಮಹಾಭಾರತ ಜಗತ್ತಿನ ವಿದ್ವಾಂಸರ ಮನ್ನಣೆಗೆ ಪಾತ್ರವಾದ ಮಹಾನ್ ಗ್ರಂಥಗಳು

January 19, 2020

ಮೈಸೂರು,ಜ.18(ಎಸ್‍ಪಿಎನ್)- ರಾಮಾಯಣ ಮತ್ತು ಮಹಾಭಾರತ ಮಹಾ ಕಾವ್ಯಗಳು ಜಗತ್ತಿನ ಎಲ್ಲಾ ವಿದ್ವಾಂಸರೂ ಮೆಚ್ಚಿದ ಉತ್ಕøಷ್ಟ ಗ್ರಂಥಗಳು ಎಂದು ಉನ್ನತ ಶಿಕ್ಷಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಪ್ರೊ.ಟಿ.ಎನ್.ಪ್ರಭಾಕರ್ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯ ಮಾಧವ ಕೃಪಾದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಏರ್ಪಡಿಸಿದ್ದ ಕಾ.ಶ್ರೀ.ನಾಗರಾಜ ರಚನೆಯ `ಮಹಾಭಾರತ ಕಥಾಲೋಕ’ 3ನೇ ಮುದ್ರಣ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರಾಮಾಯಣ ಮತ್ತು ಮಹಾಭಾರತ ಹಲವು ಮೌಲ್ಯಗಳನ್ನೊಳಗೊಂಡ ಮಹಾಗ್ರಂಥ. ಇಲ್ಲಿ ಶಕ್ತಿಯಿದೆ, ಯುಕ್ತಿ ಇದೆ, ಮಂತ್ರ-ತಂತ್ರವಿದೆ. ರಾಜ್ಯಾಡಳಿತ ಚಾತುರ್ಯವಿದೆ….

ಹೋಟೆಲ್ ಮಾಲೀಕರಿಗೆ 17.5 ಲಕ್ಷ ರೂ. ಮೌಲ್ಯದ ನಾಣ್ಯ ವಿತರಣೆ
ಮೈಸೂರು

ಹೋಟೆಲ್ ಮಾಲೀಕರಿಗೆ 17.5 ಲಕ್ಷ ರೂ. ಮೌಲ್ಯದ ನಾಣ್ಯ ವಿತರಣೆ

January 19, 2020

ಮೈಸೂರು,ಜ.18-ಮೈಸೂರು ನಗರದ ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳಲ್ಲಿ ಚಿಲ್ಲರೆ ಅಭಾವದಿಂದಾಗಿ ವ್ಯವಹಾರ ನಡೆಸಲು ತುಂಬಾ ತೊಂದರೆಯಾಗಿತ್ತು. ಇದನ್ನು ಮನಗಂಡು ಪ್ರಪ್ರಥಮ ಬಾರಿಗೆ ಮೈಸೂರಿನ ಹೋಟೆಲ್ ಮಾಲೀ ಕರಿಗೆ 17.5 ಲಕ್ಷ ರೂ. ಮೌಲ್ಯದ ನಾಣ್ಯಗಳನ್ನು ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ವಿತರಿಸಲಾಯಿತು. ರೂ. 1, ರೂ. 2, ರೂ. 5 ಮತ್ತು ರೂ. 10ರ ಡಿನಾಮಿನೇಷನ್‍ವುಳ್ಳ ನಾಣ್ಯಗಳನ್ನು ಬೆಂಗಳೂರಿನ ವಿಜಯ ಬ್ಯಾಂಕ್‍ನಿಂದ ತಂದು ಹೋಟೆಲ್ ಮಾಲೀಕರಿಗೆ ತಮ್ಮ ದಿನನಿತ್ಯದ ವ್ಯವಹಾರ ಕ್ಕಾಗಿ ನೀಡಲಾಯಿತು. ನಾಣ್ಯಗಳನ್ನು ಅಂದವಾಗಿ ಗೋಣಿ ಚೀಲಗಳಲ್ಲಿ…

ಪರೀಕ್ಷಾ ಪೇ ಚರ್ಚಾ ಸಂವಾದ: ರಾಜ್ಯದಿಂದ 42 ವಿದ್ಯಾರ್ಥಿಗಳು ಭಾಗಿ
ಮೈಸೂರು

ಪರೀಕ್ಷಾ ಪೇ ಚರ್ಚಾ ಸಂವಾದ: ರಾಜ್ಯದಿಂದ 42 ವಿದ್ಯಾರ್ಥಿಗಳು ಭಾಗಿ

January 19, 2020

ಬೆಂಗಳೂರು, ಜ.18- ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಂಡಿರುವ `ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ದೇಶದ ವಿವಿಧ ಶಾಲೆಗಳಿಂದ ಆಯ್ದ 2,000 ಹಾಗೂ ರಾಜ್ಯದಿಂದ 42 ವಿದ್ಯಾರ್ಥಿಗಳು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿ ದ್ದಾರೆ. ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ದೆಹಲಿಯ ತಲಕಟೋರಾ ಸ್ಟೇಡಿಯಂನಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ಜರುಗಲಿದೆ. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳನ್ನು ಪರೀಕ್ಷೆಯ ಭಯದಿಂದ ಪಾರು ಮಾಡುವಲ್ಲಿ ಈ ಕಾರ್ಯಕ್ರಮ…

ನೀರು ಸರಬರಾಜಲ್ಲಿ ವ್ಯತ್ಯಯ
ಮೈಸೂರು

ನೀರು ಸರಬರಾಜಲ್ಲಿ ವ್ಯತ್ಯಯ

January 19, 2020

ಮೈಸೂರು, ಜ.18-ಮೈಸೂರಿನ ಈ ಕೆಳಕಂಡ ಪ್ರದೇಶಗಳಲ್ಲಿ ಜ.19 ಮತ್ತು 20ರಂದು ನೀರು ಸರಬ ರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಾಣಿ ವಿಲಾಸ ನೀರು ಸರಬ ರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಯಾದವ ಗಿರಿ, ಬನ್ನಿಮಂಟಪ ಎ, ಬಿ, ಸಿ ಲೇಔಟ್, ಈರನಗೆರೆ, ಸಿದ್ದಿಖಿನಗರ, ಶಿವರಾತ್ರೀಶ್ವರನಗರ, ತಿಲಕ್ ನಗರ, ಬಡೇಮಕಾನ್, ಹಲೀಂನಗರ, ದೇವರಾಜ ಮೊಹಲ್ಲಾ ಭಾಗಶಃ, ನಜರ್‍ಬಾದ್ ಮೊಹಲ್ಲಾ, ವಿದ್ಯಾರಣ್ಯ ಪುರಂ, ವಿಶ್ವೇಶ್ವರನಗರ, ಚಾಮುಂಡಿಪುರಂ, ದೇವರಾಜ ಮೊಹಲ್ಲಾ, ಲೂರ್ದ್‍ನಗರ, ಮೀನಾಬಜಾರ್, ವಾರ್ಡ್…

ನೋಟಿಸ್ ನೀಡಿದ್ದಕ್ಕೆ ನಿದ್ರೆ ಮಾತ್ರೆ ಸೇವಿಸಿ ಇಂಜಿನಿಯರಿಂಗ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಅಸ್ವಸ್ಥ
ಮೈಸೂರು

ನೋಟಿಸ್ ನೀಡಿದ್ದಕ್ಕೆ ನಿದ್ರೆ ಮಾತ್ರೆ ಸೇವಿಸಿ ಇಂಜಿನಿಯರಿಂಗ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಅಸ್ವಸ್ಥ

January 19, 2020

ಮೈಸೂರು, ಜ. 18(ಆರ್‍ಕೆ)- ಸೇವಾ ನಿಯಮಾವಳಿ ಉಲ್ಲಂಘನೆ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದರಿಂದ ಬೇಸತ್ತÀ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ಸಹಾಯಕ ಪ್ರಾಧ್ಯಾಪಕಿ ನಿದ್ರೆ ಮಾತ್ರೆ ಸೇವಿಸಿ, ತೀವ್ರ ಅಸ್ವಸ್ಥರಾಗಿರುವ ಘಟನೆ ಶುಕ್ರವಾರ ಸಂಜೆ ಮೈಸೂರಿನಲ್ಲಿ ಸಂಭವಿಸಿದೆ. ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಸ್. ಸೌಮ್ಯ ಸುಧನ ಅಸ್ವಸ್ಥರಾದವ ರಾಗಿದ್ದು, ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ಮತ್ತೊಂದು ಕಂಪನಿಯೊಂದಿಗೆ ಭಾಗೀದಾರರಾಗಿದ್ದಾರೆಂಬ ವಿಷಯ ತಿಳಿದು ಸಂಸ್ಥೆಯ ಅಧ್ಯಕ್ಷರು ನೀಡಿದ…

ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಆರಂಭ
ಮೈಸೂರು

ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಆರಂಭ

January 18, 2020

ಮೈಸೂರು, ಜ.17(ಆರ್‍ಕೆ)- ಬಹು ನಿರೀಕ್ಷಿತ ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಇಂದಿನಿಂದ ಆರಂಭ ವಾಯಿತು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ದಲ್ಲಿ ಇಂದು ಬೆಳಿಗ್ಗೆ 11 ಗಂಟೆ ವೇಳೆಗೆ ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್, ಮೈಸೂರಿ ನಿಂದ ಬೆಳಗಾವಿಗೆ ನಿತ್ಯ ಹಾರಾಡುವ 72 ಆಸನ ಸಾಮಥ್ರ್ಯದ ಟ್ರೂಜೆಟ್ ವಿಮಾನ ಸೇವೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಮೈಸೂರಿನಿಂದ ವಿವಿಧ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ 8ನೇ ವಿಮಾನ ಇದಾ ಗಿದ್ದು, ಮಂಡಕಳ್ಳಿ ವಿಮಾನ ನಿಲ್ದಾಣವೀಗ ಪ್ರತಿದಿನ…

ಮೈಸೂರು ವಿಮಾನ ನಿಲ್ದಾಣ ಭದ್ರತೆಗೆ `ಬಾಂಬ್ ಸೂಟ್’ ರೆಡಿ
ಮೈಸೂರು

ಮೈಸೂರು ವಿಮಾನ ನಿಲ್ದಾಣ ಭದ್ರತೆಗೆ `ಬಾಂಬ್ ಸೂಟ್’ ರೆಡಿ

January 18, 2020

ಮೈಸೂರು, ಜ. 17(ಆರ್‍ಕೆ)- ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಸುರಕ್ಷತೆ ಹಾಗೂ ಭದ್ರತೆಗಾಗಿ ಇದೀಗ ಅತ್ಯಾಧುನಿಕ ತಂತ್ರಜ್ಞಾನದ `ಬಾಂಬ್ ಸೂಟ್’ ಖರೀದಿ ಸಲಾಗಿದೆ. ಮೂರು ದಿನಗಳ ಹಿಂದಷ್ಟೇ 25 ಲಕ್ಷ ರೂ. ಮೌಲ್ಯದ ಈ ಬಾಂಬ್ ಸೂಟ್ ಖರೀದಿಸ ಲಾಗಿದೆ. ಈ ಸೂಟ್ ಬಾಂಬ್ ನಿಷ್ಕ್ರಿಯಗೊಳಿಸಲು ಸಹಕಾರಿಯಾಗಲಿದೆ ಎಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್ ತಿಳಿಸಿದ್ದಾರೆ. ಈ ಬಾಂಬ್ ಸೂಟ್, ಸ್ಫೋಟಕಗಳನ್ನು ನಿಷ್ಕ್ರಿಯಗೊಳಿ ಸುವ ವೇಳೆ ಬಳಸಲಾಗುತ್ತದೆ. ಸ್ಫೋಟ ಸಂಭವಿಸಿದರೂ ಈ ಸೂಟ್ ಧರಿಸುವ…

1 704 705 706 707 708 1,611
Translate »