Tag: Deepavali

ಶಬ್ದಕ್ಕೆ ಬದಲು ಸೌಂಡ್‍ಲೆಸ್, ಬೆಳಕು ಸೂಸುವ ಪಟಾಕಿಗಳತ್ತ ಮುಖಮಾಡಿದ ಜನ
ಮೈಸೂರು

ಶಬ್ದಕ್ಕೆ ಬದಲು ಸೌಂಡ್‍ಲೆಸ್, ಬೆಳಕು ಸೂಸುವ ಪಟಾಕಿಗಳತ್ತ ಮುಖಮಾಡಿದ ಜನ

November 8, 2018

ಮೈಸೂರು:  ಪಟಾಕಿಯಿಂದ ಪರಿಸರ ಮತ್ತು ಮನುಷ್ಯನ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮನೆ- ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿ ಸಿದ ಪರಿಣಾಮ ನಗರದ ನಾಗರಿಕರು ಶಬ್ದಕ್ಕೆ ಗುಡ್ ಬೈ ಹೇಳಿ, ಸೌಂಡ್‍ಲೆಸ್ ಪಟಾಕಿಗಳತ್ತ ಮುಖ ಮಾಡಿದ್ದಾರೆ. ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆ ಯಲ್ಲಿ ನಗರದಲ್ಲಿ ಪಟಾಕಿ, ಹಣತೆಗಳ ಖರೀದಿ ಜೋರಾಗಿ ನಡೆದಿದೆ. ಆದರೆ, ಕೆಲವು ದಿನಗಳಿಂದ ಸಂಘ-ಸಂಸ್ಥೆಗಳು, ಜನಪ್ರತಿನಿದಿಗಳು `ಪಟಾಕಿ ಬಿಡಿ ಸಾಂಪ್ರ ದಾಯಿಕ ಹಣತೆ ಹಚ್ಚಿ’ ಮತ್ತಿತರೆ ಶೀರ್ಷಿ ಕೆಯಡಿ…

ದೀಪಗಳ ಉತ್ಸವದಲ್ಲಿ ಜನತೆಯ ಸಂಭ್ರಮ
ಮೈಸೂರು

ದೀಪಗಳ ಉತ್ಸವದಲ್ಲಿ ಜನತೆಯ ಸಂಭ್ರಮ

November 8, 2018

ಮೈಸೂರು: ಇಳಿ ಸಂಜೆಯ ಕತ್ತಲಲ್ಲಿ ಬೆಳಗಿದ ಸಾವಿರ ದೀಪಗಳು… ಭರತ ನಾಟ್ಯ ವೈಭವ ಸೃಷ್ಟಿಸಿದ ಕಲಾವಿದೆ ಯರು… ಭಕ್ತಿಯಲ್ಲಿ ಮಿಂದೆದ್ದ ಜನ ಸಮೂಹ… ಮೈಸೂರಿನ ಜವರೇಗೌಡ ಉದ್ಯಾನ ವನದಲ್ಲಿ ರಘುಲೀಲಾ ಸಂಗೀತ ಮಂದಿರ, ಜಿಎಸ್‍ಎಸ್ ಫೌಂಡೇಶನ್, ವಿಜಯ ವಿಠ್ಠಲ ಶಾಲೆ ಸೇರಿದಂತೆ ವಿವಿಧ ಸಂಘ ಸಂಸ್ಥೆ ಗಳ ಸಂಯುಕ್ತಾಶ್ರಯದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನಡೆದ ‘ದೀಪ ಧ್ವನಿ’ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶÀ್ಯಗಳಿವು. ನಾಟ್ಯ ಸಂಸ್ಕøತಿ ಕಲಾ ನಿಕೇತನ ಭರಟ ನಾಟ್ಯ ಹಾಗೂ ಜಾನಪದ ನೃತ್ಯ ಶಾಲೆಯ…

ಆಕರ್ಷಿಸುತ್ತಿವೆ ಬಗೆಬಗೆಯ ದೀಪಗಳು
ಮೈಸೂರು

ಆಕರ್ಷಿಸುತ್ತಿವೆ ಬಗೆಬಗೆಯ ದೀಪಗಳು

November 8, 2018

ಮೈಸೂರು:  ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನ ದೇವರಾಜ ಮಾರುಕಟ್ಟೆಗೆ ಬಗೆಬಗೆಯ ವಿನ್ಯಾ ಸದ ಮಣ್ಣಿನ ದೀಪಗಳು ಲಗ್ಗೆಯಿಟ್ಟಿದ್ದು, ಈ ದೀಪಗಳ ಖರೀದಿ ಜೋರಾಗಿದೆ. ವಿವಿಧ ವಿನ್ಯಾಸ ಹಾಗೂ ಅಳತೆಗೆ ತಕ್ಕಂತೆ ವಿವಿಧ ದರವನ್ನು ನಿಗದಿ ಮಾಡಲಾಗಿದೆ. ಮಂಗಳವಾರ ಮಾರುಕಟ್ಟೆಯಲ್ಲಿ ಮಣ್ಣಿನ ದೀಪಗಳ ಖರೀದಿ ಜೋರಾಗಿತ್ತು. ಮೈಸೂರಿಗೆ ತಮಿಳುನಾಡಿನ ನವನವೀನ ಹಾಗೂ ಆಕರ್ಷಣೀಯ ದೀಪಗಳು ಬಂದಿವೆ. ಕೆಲವು 10 ರೂ.ಗೆ 5 ಹಾಗೂ 6 ಸಣ್ಣ ಸಣ್ಣ ದೀಪಗಳನ್ನು ಮಾರಾಟ ಮಾಡ ಲಾಗುತ್ತಿದೆ. ತುಳಸಿಕಟ್ಟೆ ಮಾದರಿ ದೀಪ, ದೀಪಾಲೆ…

ಮೈಸೂರಲ್ಲಿ ಪಟಾಕಿ ಅಂಗಡಿಗಳ ಆರಂಭ
ಮೈಸೂರು

ಮೈಸೂರಲ್ಲಿ ಪಟಾಕಿ ಅಂಗಡಿಗಳ ಆರಂಭ

November 5, 2018

ಮೈಸೂರು: ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಮೈಸೂರಿನ ಜೆ.ಕೆ.ಮೈದಾನ ಸೇರಿದಂತೆ ವಿವಿಧೆಡೆ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ನ.8ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಪಟಾಕಿ ಮಾರಾಟದ ವೇಳೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಟಾಕಿ ಮಾರಾಟ ಮಾಡುವುದಕ್ಕೆ ನಗರಪಾಲಿಕೆ ಕೆಲ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ವಿವಿಧ ಬಡಾವಣೆಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಗ್ರಾಹಕರು ಒಂದೇ ಸ್ಥಳದಲ್ಲಿ ಜಮಾಯಿಸುವುದನ್ನು ತಪ್ಪಿಸಿದಂತಾಗಿದೆ. ಜೆ.ಕೆ.ಮೈದಾನ, ಹೆಬ್ಬಾಳು ಕೈಗಾರಿಕಾ ಪ್ರದೇಶ, ಹಿನಕಲ್, ಬೋಗಾದಿ ರಿಂಗ್ ರಸ್ತೆ, ರಾಮಕೃಷ್ಣನಗರ,…

ರಾತ್ರಿ 8ರಿಂದ 10ರವರೆಗಷ್ಟೇ ಪಟಾಕಿ ಸಿಡಿಸಬೇಕು
ಮೈಸೂರು

ರಾತ್ರಿ 8ರಿಂದ 10ರವರೆಗಷ್ಟೇ ಪಟಾಕಿ ಸಿಡಿಸಬೇಕು

November 4, 2018

ಬೆಂಗಳೂರು: ಸುಪ್ರೀಂಕೋರ್ಟ್ ಆದೇಶದಂತೆ ಪಟಾಕಿಗಳನ್ನು ರಾತ್ರಿ 8ರಿಂದ 10 ಗಂಟೆ ವರೆಗಷ್ಟೇ ಸಿಡಿಸಲು ರಾಜ್ಯ ಸರ್ಕಾರ ಸಮಯ ನಿಗದಿ ಪಡಿಸಿದೆ. ಅಷ್ಟೇ ಅಲ್ಲ, ಪಟಾಕಿಗಳನ್ನು ದೀಪದ ಹಬ್ಬದ ಹಿಂದಿನ ಮತ್ತು ನಂತರದ ಏಳು ದಿನ ಮಾತ್ರ ಸಿಡಿಸ ಬಹುದಾಗಿದೆ. ಸರಣಿ ಸ್ಫೋಟದ ಪಟಾಕಿಗಳನ್ನು ಸಾಮೂಹಿಕವಾಗಿ ಬಯಲು ಪ್ರದೇಶದಲ್ಲಿ ಮಾತ್ರ ಸುಡ ಬಹುದಾಗಿದೆ ಎಂದು ನಿರ್ಬಂಧವನ್ನೂ ವಿಧಿಸಲಾಗಿದೆ. ಒಂದು ವೇಳೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣಾ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಲಾಗಿದೆ. ಪರಿಸರ…

Translate »