Tag: Election Commission of India

ಕ್ರಿಮಿನಲ್‍ಗಳಿಗೆ ಟಿಕೆಟ್ ನಿರಾಕರಣೆ; ಸುಪ್ರೀಂಗೆ ಆಯೋಗದ ವರದಿ
ಮೈಸೂರು

ಕ್ರಿಮಿನಲ್‍ಗಳಿಗೆ ಟಿಕೆಟ್ ನಿರಾಕರಣೆ; ಸುಪ್ರೀಂಗೆ ಆಯೋಗದ ವರದಿ

January 26, 2020

ನವದೆಹಲಿ: ಕ್ರಿಮಿನಲ್ ಹಿನ್ನೆಲೆ ಯುಳ್ಳ ವ್ಯಕ್ತಿಗಳನ್ನು ರಾಜಕಾರಣ ಹಾಗೂ ಶಾಸನ ರಚನೆಯಿಂದ ದೂರವಿಡುವ ಸಲು ವಾಗಿ ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟ್ ಸರ್ಕಾ ರಗಳಿಗೆ ಎಷ್ಟೇ ಸೂಚನೆ, ನಿರ್ದೇಶನ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕ್ರಿಮಿನಲ್ ಗಳು ಆಡಳಿತದ ಕೇಂದ್ರ ಭಾಗ ಪ್ರವೇಶಿಸದಂತೆ ನಿರ್ಬಂಧ ಹಾಕುವ ಆಯೋಗದ ಯತ್ನಕ್ಕೆ ಫಲ ಸಿಗದ ಹಿನ್ನೆಲೆಯಲ್ಲಿ, ಕ್ರಿಮಿನಲ್ ಹಿನ್ನೆಲೆ ಯುಳ್ಳವರಿಗೆ ಚುನಾವಣಾ ಟಿಕೆಟ್ ನೀಡ ದಂತೆ ನಿರ್ದೆ ಶನ ಜಾರಿ ಮಾಡಬೇಕೆಂದು ಕೋರಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‍ಗೆ ವರದಿ…

ಲೋಕಸಭಾ ಚುನಾವಣಾ ಮತ ಎಣಿಕೆಗೆ ರಾಜ್ಯದಲ್ಲಿ ಸರ್ವ ಸಿದ್ಧತೆ: ನಾಳೆ ಸಂಜೆ 6ರೊಳಗೆ ಫಲಿತಾಂಶ
ಮೈಸೂರು

ಲೋಕಸಭಾ ಚುನಾವಣಾ ಮತ ಎಣಿಕೆಗೆ ರಾಜ್ಯದಲ್ಲಿ ಸರ್ವ ಸಿದ್ಧತೆ: ನಾಳೆ ಸಂಜೆ 6ರೊಳಗೆ ಫಲಿತಾಂಶ

May 22, 2019

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಮೇ 23ರಂದು ಮತ ಎಣಿಕೆಗೆ ಸಕಲ ಸಿದ್ಧತೆ ನಡೆಸಲಾಗಿದ್ದು, ವಿವಿಪ್ಯಾಟ್ ರಸೀತಿ ಎಣಿಕೆ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆ ಸುಮಾರು ನಾಲ್ಕು ಗಂಟೆಗಳ ಕಾಲ ವಿಳಂಬವಾಗುವ ಸಾಧ್ಯತೆಯಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ರಾಜ್ಯದಲ್ಲಿ ಒಟ್ಟು 28 ಮತ ಎಣಿಕಾ ಕೇಂದ್ರಗಳಿದ್ದು, 28 ಚುನಾವಣಾಧಿಕಾರಿಗಳು, 258 ಸಹಾಯಕ ಚುನಾವಣಾಧಿಕಾರಿಗಳು ಸೇರಿ 11 ಸಾವಿರದಷ್ಟು ಚುನಾವಣಾ ಸಿಬ್ಬಂದಿಯನ್ನು ಮತ ಎಣಿಕೆಗೆ ನಿಯೋಜಿಸಲಾಗಿದೆ. 28…

ಇವಿಎಂ ಮತಗಳ ಜೊತೆ ಶೇ.100 ವಿವಿ ಪ್ಯಾಟ್ ಹೊಂದಾಣಿಕೆ ಕೋರಿದ್ದ ಅರ್ಜಿ ‘ಸುಪ್ರೀಂ’ನಿಂದ ವಜಾ
ಮೈಸೂರು

ಇವಿಎಂ ಮತಗಳ ಜೊತೆ ಶೇ.100 ವಿವಿ ಪ್ಯಾಟ್ ಹೊಂದಾಣಿಕೆ ಕೋರಿದ್ದ ಅರ್ಜಿ ‘ಸುಪ್ರೀಂ’ನಿಂದ ವಜಾ

May 22, 2019

ನವದೆಹಲಿ: ಲೋಕಸಭೆ ಮಹಾಚುನಾವಣೆ ಫಲಿತಾಂಶ ಮೇ 23ರಂದು ಗುರುವಾರ ಘೋಷಣೆಯಾಗಲಿದ್ದು, ಈ ಮಧ್ಯೆ ಮತ ಎಣಿಕೆ ಸಮಯದಲ್ಲಿ ಇವಿಎಂ ಮತಗಳ ಜೊತೆ ಶೇ. 100 ವಿವಿಪ್ಯಾಟ್ ಚೀಟಿಗಳ ಹೊಂದಾಣಿಕೆಯಾಗಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾ ಮಾಡಿದೆ. ತಂತ್ರಜ್ಞರ ಗುಂಪೊಂದು ಚುನಾವಣಾ ಮತ ಎಣಿಕೆ ವೇಳೆ ಶೇ. 100ರಷ್ಟೂ ವಿವಿಪ್ಯಾಟ್ ಚೀಟಿಗಳ ಹೊಂದಾಣಿಕೆ ಆಗ ಬೇಕೆಂದು ಕೋರಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಛ ನ್ಯಾಯಾಲಯದ ರಜಾ ಕಾಲದ ಪೀಠ ಮನವಿಯನ್ನು…

ಎಣಿಕೆಗೂ ಮುನ್ನ ವಿವಿ ಪ್ಯಾಟ್ ಪರಿಶೀಲನೆಗೆ 22 ಪ್ರತಿಪಕ್ಷಗಳಿಂದ ಆಯೋಗಕ್ಕೆ ಮನವಿ
ಮೈಸೂರು

ಎಣಿಕೆಗೂ ಮುನ್ನ ವಿವಿ ಪ್ಯಾಟ್ ಪರಿಶೀಲನೆಗೆ 22 ಪ್ರತಿಪಕ್ಷಗಳಿಂದ ಆಯೋಗಕ್ಕೆ ಮನವಿ

May 22, 2019

ನವದೆಹಲಿ: ಬಿಜೆಪಿ ನೇತೃತ್ವದ ಎನ್‍ಡಿಎಗೆ ಸ್ಪಷ್ಟ ಬಹುಮತ ದೊರೆ ಯುತ್ತದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ ನಂತರ ಇವಿಎಂ ಬಗೆಗಿನ ಪ್ರತಿಪಕ್ಷಗಳ ಸಂಶಯ ಮತ್ತಷ್ಟು ಹೆಚ್ಚಾಗಿದ್ದು, ಮಂಗಳವಾರ ಮತ್ತೆ ಚುನಾ ವಣಾ ಆಯೋಗದ ಕದ ತಟ್ಟಿವೆ. ಇಂದು ದೆಹಲಿಯಲ್ಲಿ ಸಭೆ ಸೇರಿದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ವಾದಿ ಪಕ್ಷ, ಆಮ್ ಆದ್ಮಿ, ಸಿಪಿಐ-ಸಿಪಿಐ(ಎಂ), ಡಿಎಂಕೆ, ಎನ್‍ಸಿಪಿ ಸೇರಿ ದಂತೆ 22 ಪ್ರತಿಪಕ್ಷಗಳ ನಾಯಕರು, ಶೇ.50ರಷ್ಟು ವಿವಿ ಪ್ಯಾಟ್‍ಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ….

‘ಸುವಿಧಾ’ ಆ್ಯಪ್‍ನಲ್ಲಿ ಫಲಿತಾಂಶ ಅಪ್‍ಲೋಡ್
ಮೈಸೂರು

‘ಸುವಿಧಾ’ ಆ್ಯಪ್‍ನಲ್ಲಿ ಫಲಿತಾಂಶ ಅಪ್‍ಲೋಡ್

May 22, 2019

ಮೈಸೂರು: ನಡೆಯಲಿರುವ ಮೈಸೂರು-ಕೊಡಗು ಲೋಕಸಭಾ ಚುನಾವಣೆ ಮತ ಎಣಿಕೆಯ ಆಯಾ ಸುತ್ತಿನ ಫಲಿತಾಂಶದ ಮಾಹಿತಿಯನ್ನು ‘ಸುವಿಧಾ’ ಸಾಫ್ಟ್‍ವೇರ್ ಆ್ಯಪ್‍ನಲ್ಲಿ ಆಗಿಂದಾಗ್ಗೆ ಅಪ್‍ಲೋಡ್ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಯಾದ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ. ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಸರ್ಕಾರಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಮತ ಎಣಿಕಾ ಕೇಂದ್ರಕ್ಕೆ ಇಂದು ಭೇಟಿ ನೀಡಿ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದ ಅವರು, ಭದ್ರತಾ ವ್ಯವಸ್ಥೆಯನ್ನು ವೀಕ್ಷಿಸಿದರು. ಇದೇ ಮೊದಲ ಬಾರಿ ಭಾರತ ಚುನಾವಣಾ ಆಯೋಗವು…

ಹಣ ಬಲ, ಮಾಧ್ಯಮ ದುರ್ಬಳಕೆ ತಡೆಗೆ ಪರಿಣಾಮಕಾರಿ ಕ್ರಮ
ಮೈಸೂರು

ಹಣ ಬಲ, ಮಾಧ್ಯಮ ದುರ್ಬಳಕೆ ತಡೆಗೆ ಪರಿಣಾಮಕಾರಿ ಕ್ರಮ

October 29, 2018

ನವದೆಹಲಿ: ಪ್ರತೀ ಚುನಾವಣೆ ಯಲ್ಲಿಯೂ ಪ್ರಚಾರದ ವೇಳೆ ಮತದಾರ ರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು, ರಾಜ ಕೀಯ ಪಕ್ಷಗಳ ನಾಯಕರು ಹೊಸ ಹೊಸ ಸೃಜನಾತ್ಮಕ ತಂತ್ರಗಳನ್ನು ಹೂಡುತ್ತಾರೆ. ಹಣದ ದುರ್ಬಳಕೆಯಂತೂ ಅತಿರೇಕಕ್ಕೇರಿದೆ. ಮಾಧ್ಯಮ ಸಂಸ್ಥೆಗಳ ಮಾಲೀಕತ್ವ ರಾಜ ಕೀಯ ಪಕ್ಷಗಳ ಕೈಸೇರಿವೆ. ಹೀಗಾಗಿ ಹಣ ಬಳಕೆ, ಮಾಧ್ಯಮ ದುರ್ಬಳಕೆ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಚುನಾವಣಾ ಆಯೋಗ ನಿರ್ಧರಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ತಿಳಿಸಿದ್ದಾರೆ. ಕೆಲ ಮಾಧ್ಯಮ ಸಂಸ್ಥೆಗಳು ರಾಜ ಕೀಯ ಪಕ್ಷಗಳ…

ಮತದಾನದಂದು ರಜೆಗೆ ಸಲಹೆ
ಮೈಸೂರು

ಮತದಾನದಂದು ರಜೆಗೆ ಸಲಹೆ

May 3, 2018

ಮೈಸೂರು: ಭಾರತ ಚುನಾವಣಾ ಆಯೋಗವು ಮತದಾನ ದಿನ ವಾದ ಮೇ 12ರ ಸರ್ಕಾರಿ ಹಾಗೂ ಶಾಲಾ ಕಛೇರಿಗಳು, ಅನು ದಾನಿತ ವಿದ್ಯಾಸಂಸ್ಥೆಗಳೂ ಸೇರಿದಂತೆ ಎಲ್ಲಾ ಶೈಕ್ಷಣ ಕ ಸಂಸ್ಥೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಛೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಸರ್ಕಾರಿ ಕಾರ್ಖಾನೆಗಳು, ಕೇಂದ್ರ ಸರ್ಕಾರದ ಕಾರ್ಖಾನೆ ಗಳು, ಉಳಿದ ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳು ವೇತನ ಸಹಿತ ರಜೆ ಯನ್ನು ಘೋಷಿಸುವಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು/ಸಕ್ಷಮ ಪ್ರಾಧಿಕಾರಿ ಗಳಿಗೆ ಸೂಚಿಸಿ…

ಮತದಾನ ಕುರಿತು ಮೈಸೂರಲ್ಲಿ ಮಹಾ ಜಾಗೃತಿ ನಾಲ್ಕು ಪಥಗಳಲ್ಲಿ ಅರಿವಿನ ಜಾಥಾ
ಮೈಸೂರು

ಮತದಾನ ಕುರಿತು ಮೈಸೂರಲ್ಲಿ ಮಹಾ ಜಾಗೃತಿ ನಾಲ್ಕು ಪಥಗಳಲ್ಲಿ ಅರಿವಿನ ಜಾಥಾ

April 25, 2018

ಮೈಸೂರು: ಮತ ಚಲಾಯಿಸುವುದು ನಿಮ್ಮ ಹಕ್ಕು, ಇದು ಆಯ್ಕೆಯಾಗದಿರಲಿ. ಮತ ಎಂದರೆ ಬರೀ ಒತ್ತುವುದಲ್ಲ ದೇಶದ ಪ್ರಗತಿಯನ್ನು ಮೇಲೆತ್ತುವುದು. ಬಳಸಿರಿ ಮತ ಎಂಬ ಅಸ್ತ್ರವ ಉಳಿಸಿರಿ ಪ್ರಜಾಪ್ರಭುತ್ವವ, ರೈತ ದೇಶದ ಬೆನ್ನೆಲುಬು, ಮತದಾರ ಪ್ರಜಾ ಪ್ರಭುತ್ವದ ಬೆನ್ನೆಲುಬು ಪ್ರಾಮಾಣ ಕ ಮತದಾರ ಈ ದೇಶದ ಸೂತ್ರಧಾರ ಎಂಬ ವಿವಿಧ ಘೋಷಣೆಗಳೊಂದಿಗೆ ಮತ ದಾರರಲ್ಲಿ ಜಾಗೃತಿ ಮೂಡಿಸಲಾಯಿತು. ಇತ್ತೀಚಿನ ಸಮೀಕ್ಷೆ ಪ್ರಕಾರ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಮತ ದಾನದ ಪ್ರಮಾಣ ಕ್ಷೀಣವಾಗಿರುವುದನ್ನು ಮನಗಂಡ ಚುನಾವಣಾ ಆಯೋಗವು ಸ್ವೀಪ್…

Translate »