* ಮನೆ ಬೀಗ ಮುರಿದು 415 ಗ್ರಾಂ ಚಿನ್ನಾಭರಣ ಕದ್ದೊಯ್ದರು * ಜಯನಗರ ಬಡಾವಣೆಯ ಶಿಕ್ಷಕ ದಂಪತಿ ಮನೆಯಲ್ಲಿ ಘಟನೆ * ಗುರುವಾರ ಬೆಳಿಗ್ಗೆ 9.30ರ ವೇಳೆ ಕೈಚಳಕ ತೋರಿದ ಕಳ್ಳರು * ಪೊಲೀಸರು ಹಲವು ಬಾರಿ ಜಾಗೃತಿ ಮೂಡಿಸಿದ್ದೂ ವ್ಯರ್ಥ * ಬ್ಯಾಂಕ್ ಲಾಕರ್ ಬಿಟ್ಟು ಮನೆಯಲ್ಲೇ ಚಿನ್ನವಿಟ್ಟು ಕಳೆದುಕೊಂಡರು ಹಾಸನ, ಜು.5- ಹಾಸನ ನಗರದಲ್ಲಿ ಹಾಡಹಗಲೇ ಭಾರೀ ಮನೆಗಳವು ನಡೆದಿದ್ದು, ಜಯನಗರ ಬಡಾವಣೆ ನಿವಾಸಿಗಳು ಬೆಚ್ಚಿಬೀಳುವಂತಾಗಿದೆ. ಬೀಗ ಮುರಿದು ಒಳನುಗ್ಗಿರುವ ಕಳ್ಳರಿಗೆ ಅಪಾರ ಪ್ರಮಾಣದ…
ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಗೆ ನಿರ್ಧಾರ
July 6, 2019ಬೇಲೂರು, ಜು.5- ಪರಿಶಿಷ್ಟ ಜಾತಿ, ವರ್ಗದ ಕುಂದು ಕೊರತೆಗಳನ್ನು ನಿವಾರಿ ಸಲು ಹಿತರಕ್ಷಣಾ ಸಮಿತಿ ಸಭೆ ಕರೆದು ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಭರವಸೆ ನೀಡಿದರು. ಪಟ್ಟಣದ ಶಾಸಕರ ಕಚೇರಿ ಸಭಾಂ ಗಣದಲ್ಲಿ ಗುರುವಾರ ಆಯೋಜಿಸಿದ್ದ ಪರಿ ಶಿಷ್ಟ ಜಾತಿ, ವರ್ಗದ ಹಿತ ರಕ್ಷಣಾ ಸಮಿತಿಯ ಪೂರ್ವಬಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಬಾರಿಯೂ ಹಿತರಕ್ಷಣಾ ಸಮಿತಿ ಸಭೆ ಕರೆದ ಸಂದರ್ಭ ಯಾವುದೇ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಗಳೂ…
ಜು.13ಕ್ಕೆ ಅಮರಗಿರಿ ಶ್ರೀವೆಂಕಟರಮಣಸ್ವಾಮಿ ಮಹಾರಥೋತ್ಸವಕಲ್ಯಾಣಿ ಸ್ವಚ್ಛಗೊಳಿಸಿದ ಗ್ರಾಮಸ್ಥರು
July 6, 2019ಅರಸೀಕೆರೆ, ಜು.5- ಅಮರಗಿರಿ ಶ್ರೀವೆಂಕಟರಮಣ ಸ್ವಾಮಿ ಮಹಾ ರಥೋತ್ಸವ ಜುಲೈ 13 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ದೇವಾಲಯ ಸಮೀಪದ ಐತಿಹಾಸಿಕ ಕಲ್ಯಾಣಿಯನ್ನು ಮಾಲೇಕಲ್ಲು ತಿರುಪತಿ ಗ್ರಾಮಸ್ಥರು ಶುಕ್ರವಾರ ಸ್ವಚ್ಛಗೊಳಿಸಿದರು. ಪ್ರತಿವರ್ಷ ಆಷಾಢ ಮಾಸದ ದ್ವಾದಶಿಯಂದು ಅರಸೀಕೆರೆ ತಾಲೂಕಿನ ಅಮರಗಿರಿ ಮಾಲೇಕಲ್ಲು ತಿರುಪತಿಯಲ್ಲಿ ಶ್ರೀವೆಂಕಟರಮಣ ಸ್ವಾಮಿ ರಥೋತ್ಸವ 15 ದಿನಗಳ ಕಾಲ ಬಹಳ ಅದ್ಧೂರಿಯಾಗಿ ನಡೆಯಲಿದೆ. ಜುಲೈ 13ರಂದು ಮಹಾರಥೋತ್ಸವ ನಡೆಯಲಿದ್ದು, ರಾಜ್ಯ ಮತ್ತು ಹೊರರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಹಾಗಾಗಿ, ಗ್ರಾಮಸ್ಥರೆಲ್ಲಾ ಸೇರಿ ಇಲ್ಲಿನ ಐತಿಹಾಸಿಕ ಕಲ್ಯಾಣಿಯನ್ನು…
ಮನೋರೋಗ: ತಪ್ಪು ಕಲ್ಪನೆ ಬಿಟ್ಟು ಚಿಕಿತ್ಸೆ ಪಡೆಯಿರಿ
July 6, 2019ದೊಡ್ಡಬಸವನಹಳ್ಳಿಯಲ್ಲಿ ಅರಿವು ಮೂಡಿಸಲೆತ್ನಿಸಿದ ಮನೋವೈದ್ಯೆ ಡಾ.ಸುನೀತ ಕೌಶಿಕÀ, ಜು.5- ನಮ್ಮ ದೇಹದಲ್ಲಿರುವ ನರವಾಹಕಗಳು ಹಾಗೂ ರಾಸಾಯನಿಕಗಳಲ್ಲಿ ಆಗುವ ವ್ಯತ್ಯಾಸದಿಂದಾಗಿ ಮಾನಸಿಕವಾಗಿ ಬಳಲಬೇಕಾಗುತ್ತದೆಯೇ ಹೊರತು ಬೇರೇನೂ ಅಲ್ಲ. ಹಾಗಾಗಿ ಮಾನಸಿಕ ಖಾಯಿಲೆಗಳ ಬಗೆಗಿನ ತಪ್ಪು ಕಲ್ಪನೆಗಳಿಂದ ನಾವು ಮೊದಲು ಹೊರಬರಬೇಕು ಎಂದು ಮನೋವೈದ್ಯೆ ಡಾ.ಸುನೀತ ಅರಿವು ಮೂಡಿಸಲೆತ್ನಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಹಾಗೂ ಕೌಶಿಕದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ದೊಡ್ಡಬಸವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ `ಮಾನಸಿಕ ಆರೋಗ್ಯ ಅರಿವು…
`ನೆಲದ ಸಂಸ್ಕøತಿ ಮರೆತರೆ ಬೌದ್ಧಿಕ ಉನ್ನತಿ ಅಸಾಧ್ಯ’
July 6, 2019ಶ್ರವಣಬೆಳಗೊಳ, ಜು.5- ನೆಲ ಸಂಸ್ಕøತಿ ನಮ್ಮ ದೇಶದ ಸಂಪತ್ತು. ಇದನ್ನು ಮರೆತರೆ ಬೌದ್ಧಿಕ ಉನ್ನತಿ ಸಾಧ್ಯವಿಲ್ಲ ಎಂದು ಗಮನ ಸೆಳೆದ ಜನಪದ ತಜ್ಞ ಮೇಟಿಕೆರೆ ಹಿರಿಯಣ್ಣ, ಯುವಜನತೆ ಸಾಹಿತ್ಯ ಓದುವ, ಬರೆ ಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹಿತವಚನ ನೀಡಿದರು. ಪಟ್ಟಣದ ಎಸ್‍ಎನ್ ಪಿಯು ಕಾಲೇಜಿನ ಚಾರುಶ್ರೀ ಸಭಾಂಗಣದಲ್ಲಿ ನಡೆದ ಯುವ ಜನರಿಗಾಗಿ ಹೋಬಳಿ ಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಅವರು ಮಾತ ನಾಡಿದರು. ಸ್ಪರ್ಧೆ ಉದ್ಘಾಟಿಸಿದ ಜನಪದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ,…
ವಿಮಾನ ನಿಲ್ದಾಣಕ್ಕೆ ಭೂಮಿ; ಎಕರೆಗೆ 40 ಲಕ್ಷ ರೂ.!
July 5, 2019* ಪರಿಷ್ಕೃತ ದರ ನಿಗದಿ ಸಭೆಯಲ್ಲಿ ರೈತರ ಮನವಿ ಪುರಸ್ಕರಿಸಿ ಸರ್ಕಾರಕ್ಕೆ ಶಿಫಾರಸು: ಡಿಸಿ ಘೋಷಣೆ * ಹೆಚ್‍ಡಿಡಿಯಿಂದ ಭೂಮಿಪೂಜೆ-2007ರಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಮರುಜೀವ ಯತ್ನ ಹಾಸನ: ನಗರದ ಹೊರವಲಯ ದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣಕ್ಕೆ ಈ ಹಿಂದೆಯೇ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದ್ದು, ಆ ಜಮೀನು ಗಳಿಗೆ ಹೊಸದರ ನಿಗದಿಪಡಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಭೂಮಾಲೀಕರ ಜತೆ ಸಭೆ ನಡೆಯಿತು. ಕೆಂಚಟ್ಟಹಳ್ಳಿ, ಭುವನಹಳ್ಳಿ, ಸಮುದ್ರ ವಳ್ಳಿ, ಗೇಕರವಳ್ಳಿಯ ಭೂಮಾಲೀಕರ ಜತೆ ಜಿಲ್ಲಾಧಿಕಾರಿ ಅಕ್ರಂ…
ಮರಳು ಗಣಿಗಾರಿಕೆ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ
July 5, 20199 ಗಣಿ ನಿಕ್ಷೇಪ ವಿರುದ್ಧ ಕ್ರಮ, 2 ಲಾರಿ ಪರವಾನಗಿ ರದ್ದು, ದಂಡ ವಸೂಲಿಗೆ ಡಿಸಿ ಸೂಚನೆ ಹಾಸನ,ಜು.4- ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿರುವ ಮರಳು ಗಣಿ ಬ್ಲಾಕ್‍ಗಳ ಮಾಲೀಕರಿಗೆ ದಂಡ ವಿಧಿಸಿ, ಸಂಗ್ರಹಿಟ್ಟಿ ರುವ ಮರಳನ್ನು ವಿಲೇವಾರಿ ಮಾಡಿರಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿ ಮತ್ತು ಕ್ರಷರ್ ಪರವಾನಗಿ ಮತ್ತು ನಿಯಂತ್ರಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲೆಯಲ್ಲಿನ ಮರಳು ನಿಕ್ಷೇಪ ಹಾಗೂ ಮರಳು ವಿಲೇವಾರಿ…
ಯುವಪೀಳಿಗೆಗೆ ಗಾಂಧಿ ವಿಚಾರಧಾರೆ ಅರ್ಥೈಸಿ
July 5, 2019ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಲಹೆ ಹಾಸನ,ಜು.4- ಯುವ ಪೀಳಿಗೆಗೆ ಮಹಾತ್ಮ ಗಾಂಧಿ ಅವರ ತತ್ವ, ಸಿದ್ಧಾಂತ ಹಾಗೂ ವಿಚಾರಧಾರೆಯು ಸಂಸ್ಕಾರದ ರೀತಿಯಲ್ಲಿ ದೊರಕಿದರೆ ಯಶಸ್ಸು ಹೊಂದಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ಹೇಳಿದರು. ನಗರದ ಸರ್ಕಾರಿ ಗೃಹ ವಿe್ಞÁನ ಕಾಲೇಜಿನಲ್ಲಿ ಗುರುವಾರ ನಡೆದ ಗಾಂಧಿ ಅಧ್ಯಯನದ ಮೈಸೂರು ವಿಭಾಗದ 3ನೇ ಘಟಿಕೋತ್ಸವ ಉದ್ಘಾಟಿಸಿದ ಅವರು, ಗಾಂಧಿ ಅನ್ನೋ ಹೆಸರಿ ನಲ್ಲಿಯೇ ಶಕ್ತಿ ಇದೆ. ಅಂತಹ ಶಕ್ತಿ ನಮ್ಮ ದೇಶದಲ್ಲಿ ಜನ್ಮತಾಳಿದ್ದು…
ಕುಡಿಯುವ ನೀರಿಗೆ 86 ಕೋಟಿ ರೂ. ಯೋಜನೆ
July 5, 2019ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಪಂಗೆ ಸಚಿವ ರೇವಣ್ಣ ಸೂಚನೆ ಹಾಸನ, ಜು.4- ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ 86 ಕೋಟಿ ರೂ. ಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಆದಷ್ಟೂ ಬೇಗ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಅವರು ಜಿಲ್ಲಾ ಪಂಚಾಯಿತಿಗೆ ಸೂಚನೆ ನೀಡಿದರು. ಜಿಪಂ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಗ್ರಾಮವೂ ನೀರಿನ ಬವಣೆ ಎದುರಿಸದಂತೆ ನಿಗಾವಹಿಸಿ ಕ್ರಿಯಾ ಯೋಜನೆ…
ಹಾಸನ, ಬೇಲೂರು ಕೊಳಚೆಯಿಂದ ಯಗಚಿ ಜಲಾಶಯ ಮಲಿನ
July 4, 2019* ಕುಡಿಯುವ ನೀರೇ ವಿಷವಾದರೆ ಜನ-ಜಾನುವಾರುಗಳ ಪರಿಸ್ಥಿತಿ ಏನು? * ಹಾಸನ, ಬೇಲೂರಿನ ಗಲೀಜು ನೀರು ನದಿ ಸೇರದಂತೆ ಯೋಜನೆ ರೂಪಿಸಿ * ಪರಿಸರ ಮಾಲಿನ್ಯ ನಿಯಂತ್ರಣ-ಕೊಳಚೆ ನಿರ್ಮೂಲನಾ ಮಂಡಳಿಗೆ ಡಿಸಿ ಸೂಚನೆ ಹಾಸನ: ಎಲ್ಲೆಲ್ಲೂ ಕುಡಿಯುವ ನೀರು ಸಮರ್ಪಕವಾಗಿ ಲಭಿಸದೇ ಜನ-ಜಾನುವಾರು ಪರದಾಡುತ್ತಿದ್ದರೆ, ಇಲ್ಲಿ ಹಾಸನ ಮತ್ತು ಬೇಲೂರಿನ ಕೊಳಚೆ ನೀರು ನದಿ ಸೇರುವಂತೆ ಮಾಡಿ ಯಗಚಿ ಜಲಾ ಶಯವನ್ನೇ ಮಲಿನಗೊಳಿಸಲಾಗುತ್ತಿದೆ. ಇದರಿಂದ ನಮ್ಮ ಊಟದ ತಟ್ಟೆಗೆ ನಾವೇ ವಿಷ ಬಡಿಸಿಕೊಂಡಂತೆ ಆಗುತ್ತಿದೆ. ಈ ವಿಚಾರದಲ್ಲಿ…