Tag: Mahatma Gandhi

ಗಾಂಧೀಜಿಯನ್ನು ಎಷ್ಟರ  ಮಟ್ಟಿಗೆ ಸ್ಮರಿಸಿಕೊಳ್ಳುತ್ತಿದ್ದೇವೆ?
ಮೈಸೂರು

ಗಾಂಧೀಜಿಯನ್ನು ಎಷ್ಟರ ಮಟ್ಟಿಗೆ ಸ್ಮರಿಸಿಕೊಳ್ಳುತ್ತಿದ್ದೇವೆ?

January 31, 2020

ಮೈಸೂರು: ದೇಶದಲ್ಲಿ ಗಾಂಧೀಜಿಯವರನ್ನು ನಾವು ಎಷ್ಟರಮಟ್ಟಿಗೆ ಸ್ಮರಿಸಿ ಕೊಳ್ಳುತ್ತಿದ್ದೇವೆ ಎಂಬುದನ್ನು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ವಿಧಾನ ಸಭಾಧ್ಯಕ್ಷ ಕೃಷ್ಣ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸಗಂಗೋತ್ರಿ ಗಾಂಧಿ ಭವನ ದಲ್ಲಿ ಗಾಂಧಿ ಅಧ್ಯಯನ ಕೇಂದ್ರ ಮತ್ತು ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗ ಜಂಟಿಯಾಗಿ ಆಯೋಜಿ ಸಿದ್ದ 72ನೇ ಸರ್ವೋದÀಯ ದಿನಾಚರಣೆ ಕಾರ್ಯ ಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರ ವೇರಿಸಿ ಮಾತನಾಡಿದರು. ಇತ್ತೀಚಿನ ಯುವಕರಿಗೆ ಗಾಂಧಿ ಬಗ್ಗೆಯಾಗಲೀ, ದೇಶದ ಬಗ್ಗೆಯಾಗಲೀ ಸದಭಿಪ್ರಾಯವಿಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿ…

ಸರ್ವೋದಯ ದಿನ: ಸ್ವಾತಂತ್ರ್ಯ ಹೋರಾಟಗಾರರಿಂದ ಗಾಂಧಿ ಸ್ಮರಣೆ
ಮೈಸೂರು

ಸರ್ವೋದಯ ದಿನ: ಸ್ವಾತಂತ್ರ್ಯ ಹೋರಾಟಗಾರರಿಂದ ಗಾಂಧಿ ಸ್ಮರಣೆ

January 31, 2020

ಮೈಸೂರು: ಸರ್ವೋದಯ ದಿನದ ಅಂಗವಾಗಿ ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ಗುರುವಾರ ಮೈಸೂರಿನ ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟ ಗಾರರ ಉದ್ಯಾನವನದಲ್ಲಿ ಗಾಂಧಿ ಪುತ್ಥಳಿಗೆ ಪುಷ್ಪಾ ರ್ಚನೆ, ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು. ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ, ಮೈಸೂರು ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಅವರು ಗಾಂಧಿ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಎರಡು ನಿಮಿಷ ಮೌನಾಚರಣೆ ಮೂಲಕ ಗಾಂಧೀಜಿಯವರಿಗೆ ಗೌರವ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಾ. ಎಂ.ಜಿ.ಕೃಷ್ಣಮೂರ್ತಿ,…

ರಾಜಕೀಯ, ಆಧ್ಯಾತ್ಮಿಕವಾಗಿ ಭಾರತದ ಸರ್ವೋತ್ಕೃಷ್ಟ ನಾಯಕರಾಗಿದ್ದ ಗಾಂಧಿ
ಮೈಸೂರು

ರಾಜಕೀಯ, ಆಧ್ಯಾತ್ಮಿಕವಾಗಿ ಭಾರತದ ಸರ್ವೋತ್ಕೃಷ್ಟ ನಾಯಕರಾಗಿದ್ದ ಗಾಂಧಿ

January 31, 2020

ಮೈಸೂರು: ಅಸಹಕಾರ, ಅಹಿಂಸೆ ಮತ್ತು ಶಾಂತಿ ಯುತ ಪ್ರತಿರೋಧವನ್ನು ತಮ್ಮ ಶಸ್ತ್ರ ವನ್ನಾಗಿ ಬಳಸಿದ್ದ ಗಾಂಧಿ, ಭಾರತೀಯ ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಮತ್ತು ಆಧ್ಯಾತ್ಮಿಕ ನಾಯಕರಾಗಿದ್ದರು ಎಂದು ಹಿರಿಯ ಗಾಂಧಿವಾದಿ ಪ್ರೊ.ಕರೀ ಮುದ್ದೀನ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಸರ್ವೋದಯ ದಿನಾಚರಣೆ ಅಂಗವಾಗಿ ಸಿದ್ದಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎನ್‍ಎಸ್‍ಎಸ್ ಘಟಕ ಜಂಟಿಯಾಗಿ ಕಾಲೇಜಿನಲ್ಲಿ ಆಯೋಜಿ ಸಿದ್ದ ಗಾಂಧಿ ಸ್ಮರಣೆ ಕಾರ್ಯಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾತನಾಡಿದರು. ಭಾರತದಲ್ಲಿ ಗಾಂಧೀಜಿ ಯವರನ್ನು ಬಾಪೂಜಿ…

ವಿವಿಧ ಸಂಘಟನೆಗಳಿಂದ ಮೈಸೂರಲ್ಲಿ ಮಹಾತ್ಮ ಗಾಂಧಿ ಹುತಾತ್ಮ ದಿನ ಆಚರಣೆ
ಮೈಸೂರು

ವಿವಿಧ ಸಂಘಟನೆಗಳಿಂದ ಮೈಸೂರಲ್ಲಿ ಮಹಾತ್ಮ ಗಾಂಧಿ ಹುತಾತ್ಮ ದಿನ ಆಚರಣೆ

January 31, 2020

ಮೈಸೂರು: ಮೈಸೂರಿನ ಗಾಂಧಿ ವೃತ್ತದಲ್ಲಿ ಸಂವಿಧಾನ ರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ ಸೇರಿ ದಂತೆ ವಿವಿಧ ಸಂಘಟನೆಗಳಿಂದ ಮಹಾತ್ಮ ಗಾಂಧೀಜಿ ಹುತಾತ್ಮ ದಿನ ಆಚರಿಸಲಾಯಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಗಳನ್ನು ಹಿಡಿದ ನೂರಾರು ಸಂಘಟನಾಕಾ ರರು ಮೌನಾಚರಣೆ ಮೂಲಕ ರಾಷ್ಟ್ರಪಿತ ನಿಗೆ ನಮನ ಸಲ್ಲಿಸಿದರು. ಈ ವೇಳೆ ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ಸ್ವಾತಂತ್ರ್ಯ ನಂತರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಒಂದಾದ ದೇಶವನ್ನು ನಾವಿಂದು ಕಾಣು ತ್ತಿದ್ದೇವೆ. ಎಷ್ಟೇ ಗುಂಡುಗಳನ್ನು ಹೊಡೆದು, ಹೆದರಿಸಿದರೂ ನಗೆಮುಖದಿಂದ ಒಂದು…

ಗಾಂಧಿ 27 ಕಲಾಕೃತಿಗಳು ನ.6ಕ್ಕೆ ಲೋಕಾರ್ಪಣೆ
ಮೈಸೂರು

ಗಾಂಧಿ 27 ಕಲಾಕೃತಿಗಳು ನ.6ಕ್ಕೆ ಲೋಕಾರ್ಪಣೆ

November 4, 2018

ಮೈಸೂರು:  ಮಹಾತ್ಮ ಗಾಂಧೀಜಿ ವಿಚಾರ ಧಾರೆಗಳನ್ನು ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯಕ್ಕೆ ತುಂಬುವ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನ ಆವರಣದಲ್ಲಿ ನಿರ್ಮಿಸಿರುವ ಮಹಾತ್ಮ ಗಾಂಧೀಜಿ ಅವರ 27 ಕಲಾಕೃತಿಗಳನ್ನು ನವೆಂಬರ್ 6ರಂದು ಬೆಳಿಗ್ಗೆ 11ಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕುಲಸಚಿವ ಪ್ರೊ. ಆರ್.ರಾಜಣ್ಣ ತಿಳಿಸಿದ್ದಾರೆ. ಗಾಂಧಿ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರ ವಿವಿಧ ಭಂಗಿಗಳಲ್ಲಿರುವ 27 ಕಲಾಕೃತಿಗಳನ್ನು ಸಿಮೆಂಟ್ ನಿಂದ ನಿರ್ಮಿಸಲಾಗಿದೆ. ಅ.22ರಂದು…

ಜನಾಂಗೀಯ ಭೇದದಲ್ಲಿ ಮಹಾತ್ಮರಿಗೆ ಅವಮಾನ: ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲು ಬೋಗಿ ಕಿಟಕಿ, ಬಾಗಿಲಿಗೆ ಖಾದಿ ವಸ್ತ್ರ ಕಟ್ಟಿ ಸ್ಮರಣೆ
ಮೈಸೂರು

ಜನಾಂಗೀಯ ಭೇದದಲ್ಲಿ ಮಹಾತ್ಮರಿಗೆ ಅವಮಾನ: ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲು ಬೋಗಿ ಕಿಟಕಿ, ಬಾಗಿಲಿಗೆ ಖಾದಿ ವಸ್ತ್ರ ಕಟ್ಟಿ ಸ್ಮರಣೆ

June 8, 2018

ಮೈಸೂರು: ಗಾಂಧೀಜಿಯವರು ದಕ್ಷಿಣ ಆಫ್ರಿಕಾದ ಪೀಟರ್ ಮಾರ್ಟ್‍ಬರ್ಗ್ ರೈಲ್ವೆ ನಿಲ್ದಾಣದಲ್ಲಿ ಅಪಮಾನಕ್ಕೊಳಗಾಗಿ ಇಂದಿಗೆ 125 ವರ್ಷಗಳು. ಈ ಜನಾಂಗೀಯ ಭೇದದ ಘಟನೆ ಬಳಿಕ ಮಹಾತ್ಮರಾದ ಸನ್ನಿವೇಶ ಸ್ಮರಿಸಿ, ಭಾರತೀಯರ ಸ್ವಾಭಿಮಾನ ಎತ್ತಿಹಿಡಿಯಲು ವಿವಿಧ ಸಂಘಟನೆಗಳ ವತಿಯಿಂದ ಗುರುವಾರ ಮೈಸೂರು ರೈಲ್ವೆ ನಿಲ್ದಾಣದಲ್ಲಿ ರೈಲಿನ ಬೋಗಿ ಕಿಟಕಿ-ಬಾಗಿಲಿಗೆ ಖಾದಿ ವಸ್ತ್ರಗಳನ್ನು ಕಟ್ಟಲಾಯಿತು. ಶ್ರೀರಂಗಪಟ್ಟಣ ತಾಲೂಕಿನ ಕಡತನಾಳುವಿನ ಸಮರ್ಪಣಾ ಟ್ರಸ್ಟ್, ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಶ್ರೀ ವೆಂಕಟೇಗೌಡ ಸೇವಾ ಸಮಿತಿ, ದಕ್ಷಿಣ ನೈರುತ್ಯ ರೈಲ್ವೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಈ…

Translate »