ಮೈಸೂರು: ಯಾದವಗಿರಿಯಲ್ಲಿರುವ ಮೈಸೂರು ಆಕಾಶವಾಣಿ 100.6 ಎಫ್‍ಎಂ ಕೇಂದ್ರದಲ್ಲಿ ನವೆಂಬರ್ 28ರಂದು `ಕನ್ನಡ ಉತ್ಸವ’ ಆಯೋಜಿಸ ಲಾಗಿದ್ದು, ಬೆಳಿಗ್ಗೆ ಧ್ವಜಾರೋಹಣದಿಂದ ಸಂಜೆ ಸುಗಮ ಸಂಗೀತದವರೆಗೆ ಇಡೀ ದಿನ ಕನ್ನಡ ಉತ್ಸವ ನಡೆಯಲಿದೆ. ಆಕಾಶವಾಣಿ ಮತ್ತು ಆಕಾಶವಾಣಿ ಸಾಂಸ್ಕøತಿಕ ಸಂಘ ಜಂಟಿಯಾಗಿ ಕಾರ್ಯಕ್ರಮ ಏರ್ಪಡಿಸಿವೆ. ಬೆಳಿಗ್ಗೆ 11 ಗಂಟೆಗೆ ಮೈಸೂರು ಆಕಾಶವಾಣಿ ಮುಖ್ಯಸ್ಥ ಸುನೀಲ್ ಭಾಟಿಯಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 4 ಗಂಟೆಗೆ ಆಕಾಶವಾಣಿ, ಕೃಷಿ ಇಲಾಖೆ, ಮೈಸೂರು, ಮಂಡ್ಯ, ಚಾಮ ರಾಜ ನಗರ ಜಿಲ್ಲೆಗಳ ಪ್ರಾಂತೀಯ ಕೃಷಿಕರ…
‘ವಿಶ್ವ ಮಾನ್ಯ’ವಾದ ಮೈಸೂರು ಆಕಾಶವಾಣಿ ಎಫ್‍ಎಂ 100.6
October 9, 2018ಮೈಸೂರು: ಆಕಾಶವಾಣಿ ಮೈಸೂರು ಎಫ್‍ಎಂ 100.6 ಮೈಸೂರು, ಮಂಡ್ಯ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಾತ್ರ ಕೇಳಿ ಬರುತ್ತಿದ್ದ ಈ ಧ್ವನಿ ಇದೀಗ ವಿಶ್ವ ಮಾನ್ಯವಾಗಿದೆ. ಪ್ರಪಂಚದ ಮೂಲೆ ಮೂಲೆಯಲ್ಲೂ ಈ ಧ್ವನಿಯನ್ನು ಆಲಿಸುವ ಅವಕಾಶ ಹೊರನಾಡ ಕನ್ನಡಿಗರು, ವಿದೇಶದಲ್ಲಿ ನೆಲೆ ಸಿರುವ ಕನ್ನಡಿಗರಿಗೂ ದೊರೆಯಲಿದೆ. ದೇಶದ ಮೊದಲ ಆಕಾಶವಾಣಿ ಎನಿಸಿ ರುವ ಮೈಸೂರು ಬಾನುಲಿ ಹಲವು ಪ್ರಥಮ ಗಳ ಕೇಂದ್ರವೂ ಹೌದು. ದಿನದ 24 ಗಂಟೆ ಆಕಾಶವಾಣಿ ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ಆಲಿಸಬಹುದಾದ ಅವಕಾಶ ಹೊರನಾಡ ಕನ್ನಡಿಗರು, ವಿದೇಶದಲ್ಲಿ…
ಆಕಾಶವಾಣಿಯಲ್ಲಿ `ರಂಗ ಬಾನುಲಿ’ ಬಿತ್ತರ
August 27, 2018ನಾಳೆ ರಂಗಾಯಣದ ಶ್ರೀರಂಗದಲ್ಲಿ ಕಾರ್ಯಕ್ರಮ ಉದ್ಘಾಟನೆ ಮೈಸೂರು: ಆಕಾಶವಾಣಿ ಮೈಸೂರು ಹಾಗೂ ರಂಗಾಯಣದ ಜಂಟಿ ಆಶ್ರಯದಲ್ಲಿ `ರಂಗ ಬಾನುಲಿ’ ಎಂಬ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಿದೆ ಎಂದು ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು. ರಂಗಾಯಣದ ಆವರಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳ ಕೊನೆ ಮಂಗಳವಾರ ಸಂಜೆ 6.30ಕ್ಕೆ ಆಕಾಶವಾಣಿ ನಿರ್ಮಿಸಿರುವ ನಾಟಕಗಳನ್ನು ರಂಗಾಯಣದ ಶ್ರೀರಂಗಮಂದಿರದಲ್ಲಿ ಬಿತ್ತರಿಸಲಾಗುವುದು. ಅರ್ಧ ಗಂಟೆ ಅವಧಿಯ ನಾಟಕ ಕೇಳಿಸಿದ ಬಳಿಕ ಬಿತ್ತರಗೊಂಡ ನಾಟಕಕ್ಕೆ ಸಂಬಂಧಿಸಿದಂತೆ ಸಭಿಕರೊಂದಿಗೆ ಅರ್ಧ ಗಂಟೆ ಕಾಲ…
ಆದ್ಯ ಪತ್ರಕರ್ತ ದೇವಋಷಿ ನಾರದ ಜಯಂತಿ ರೇಡಿಯೋ ವಾರ್ತೆ ಕೇಳುಗರ ಸಂಖ್ಯೆ ಕಡಿಮೆ: ಆಕಾಶವಾಣಿ ನಿವೃತ್ತ ವಾರ್ತಾ ವಾಚಕ ಎ.ಅರ್.ರಂಗರಾವ್ ಬೇಸರ
June 18, 2018ಮೈಸೂರು: ಒಂದು ಕಾಲದಲ್ಲಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ವಾರ್ತೆಯನ್ನೇ ಜನರು ಆಶ್ರಯಿಸಿದ್ದರು. ವಾರ್ತಾ ಪ್ರಸಾರದ ವೇಳೆ ರೇಡಿಯೋ ಹಾಕಿಕೊಂಡು ವಾರ್ತೆ ಕೇಳುತ್ತಿದ್ದ ಕಾಲವದು. ಆದರೆ ಇಂದು ಇಂಟರ್‍ನೆಟ್ ಇನ್ನಿತರ ಆಧುನಿಕ ಪರಿಸ್ಥಿತಿಯಲ್ಲಿ ಕನ್ನಡ ವಾರ್ತೆ ಕೇಳುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಆಕಾಶವಾಣಿಯ ನಿವೃತ್ತ ವಾರ್ತಾ ವಾಚಕ ಎ.ಆರ್.ರಂಗರಾವ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆ ಮಾಧವ ಕೃಪಾ ಸಭಾಂಗಣದಲ್ಲಿ ವಿಶ್ವ ಸಂವಾದ ಕೇಂದ್ರ ಆಯೋಜಿಸಿದ್ದ ಆದ್ಯ ಪತ್ರಕರ್ತ ದೇವಋಷಿ ನಾರದ ಜಯಂತಿ ಅಂಗವಾಗಿ ಮಾಧ್ಯಮ ಮಿತ್ರರ…
ಕೇಳುಗರನ್ನು ರಂಜಿಸಿದ ಸರ್ವಜ್ಞನ ತ್ರಿಪದಿಯ ವಾಚನ, ಗಾಯನ, ವ್ಯಾಖ್ಯಾನ ಕಾರ್ಯಕ್ರಮ
June 15, 2018ಮೈಸೂರು: ಮೈಸೂರು ಆಕಾಶವಾಣಿಯಲ್ಲಿ ಒಂದು ವರ್ಷದಿಂದ ಪ್ರತಿದಿನ ಬೆಳಿಗ್ಗೆ ಪ್ರಸಾರವಾಗುತ್ತಿದ್ದ ಸರ್ವಜ್ಞನ ತ್ರಿಪದಿಗಳನ್ನು ಒಳಗೊಂಡ `ಅರಿವಿನ ಶಿಖರ’ ವಾಚನ, ಗಾಯನ, ವ್ಯಾಖ್ಯಾನ ಸರಣ ಕಾರ್ಯಕ್ರಮದ ಸಮಾರೋಪ ಸಮಾರಂಭ ಗುರುವಾರ ಆಕಾಶವಾಣಿಕೇಂದ್ರದ ಸಂಗೀತ ಸ್ಟುಡಿಯೋದಲ್ಲಿ ನಡೆಯಿತು. ಆಕಾಶವಾಣಿ ಮೈಸೂರು, ಸಮುದ್ಯತಾ ಶ್ರೋತೃ ಬಳಗ, ದೀಪ್ತಿ ಸಾಂಸ್ಕøತಿಕ ವೇದಿಕೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಗಳು ಸರ್ವಜ್ಞ ಕವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಗಾಯಕ ನಿತಿನ್ ರಾಜಾರಾಮಶಾಸ್ತ್ರಿ ಅವರು ಕಾವ್ಯಾನಂದರ ರಚನೆ `ಕನ್ನಡಿಗ ತಾನೆಂಬ ಸತ್ಯವನು ಅರಿತವಗೆ…,…