Tag: Mysore railway station

ಕೊರೊನಾ ಪರಿಣಾಮ: ರೈಲ್ವೆ, ಕೆಎಸ್‍ಆರ್‍ಟಿಸಿ ಪ್ರಯಾಣಿಕರ ಸಂಖ್ಯೆ ಶೇ.60ರಷ್ಟು ಕುಸಿತ
ಮೈಸೂರು

ಕೊರೊನಾ ಪರಿಣಾಮ: ರೈಲ್ವೆ, ಕೆಎಸ್‍ಆರ್‍ಟಿಸಿ ಪ್ರಯಾಣಿಕರ ಸಂಖ್ಯೆ ಶೇ.60ರಷ್ಟು ಕುಸಿತ

March 21, 2020

ಮೈಸೂರು, ಮಾ.20(ಆರ್‍ಕೆಬಿ)- ಕೊರೊನಾ ಭೀತಿ ಮೈಸೂರಿನ ರೈಲ್ವೆ ಮತ್ತು ಸಾರಿಗೆ ಸೇವೆಗಳ ಮೇಲೆ ಭಾರಿ ಪರಿ ಣಾಮ ಬೀರಿದೆ. ಕೆಲ ದಿನಗಳಿಂದ ಪ್ರಯಾ ಣಿಕರ ಸಂಖ್ಯೆ ದಿನೇ ದಿನೇ ಇಳಿಮುಖ ವಾಗುತ್ತಾ ಬಂದಿದೆ. ಶುಕ್ರವಾರದವರೆಗೆ ಮೈಸೂರಿನಲ್ಲಿ ರೈಲ್ವೆ ಮತ್ತು ಕೆಎಸ್‍ಆರ್ ಟಿಸಿಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.50-60ರಷ್ಟು ಇಳಿಮುಖವಾಗಿದೆ. ನಗರ ರೈಲ್ವೆ ಕಚೇರಿಯಲ್ಲಿ ವಾರದಿಂದೀ ಚೆಗೆ ಭಾರಿ ಸಂಖ್ಯೆಯ ಬುಕಿಂಗ್‍ಗಳು ರದ್ದಾ ಗಿವೆ. ಪ್ರಯಾಣಿಕರ ಸಂಖ್ಯೆ ಕುಸಿದಿದ್ದ ರಿಂದ ನೈರುತ್ಯ ರೈಲ್ವೆ 12 ರೈಲುಗಳ ಸಂಚಾರ ವನ್ನು ರದ್ದುಗೊಳಿಸಲಾಗಿದೆ….

ಮೈಸೂರಲ್ಲಿ ರೈಲ್ವೆ ಬೋಗಿಯಲ್ಲಿ ಶಾಲಾ ಕೊಠಡಿ
ಮೈಸೂರು

ಮೈಸೂರಲ್ಲಿ ರೈಲ್ವೆ ಬೋಗಿಯಲ್ಲಿ ಶಾಲಾ ಕೊಠಡಿ

January 13, 2020

ಮೈಸೂರು, ಜ.12(ಎಸ್‍ಬಿಡಿ)- ಮೈಸೂರು ರೈಲು ನಿಲ್ದಾಣದಲ್ಲಿ ವಿವಿಧ ಕಾಮಗಾರಿ, ಕೆಆರ್‍ಎಸ್ ರಸ್ತೆಯಲ್ಲಿರುವ ಇಲಾಖೆ ಜಾಗದಲ್ಲಿ ಸುಂದರ ಉದ್ಯಾನ ನಿರ್ಮಾಣ, ರೈಲ್ವೆ ಮ್ಯೂಸಿಯಂ ನವೀ ಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಪಟ್ಟಿಗೆ ರೈಲು ಬೋಗಿ ಶಾಲೆ ಹಾಗೂ ಕ್ರೀಡಾಂಗಣ ನವೀಕರಣ ಕಾರ್ಯ ಸೇರ್ಪಡೆಯಾಗಿದೆ. ರೈಲು ಬೋಗಿ ಶಾಲೆ: ಮೈಸೂರಿನ ಅಶೋಕಪುರಂನಲ್ಲಿರುವ ಕೇಂದ್ರೀಯ ರೈಲ್ವೆ ಕಾರ್ಯಾಗಾರದ ಬಳಿಯಿರುವ ಶತ ಮಾನದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ, ಹಳೇ ರೈಲ್ವೆ ಕೋಚ್‍ಗಳನ್ನೇ ಹೊಸ ಕೊಠಡಿಗಳನ್ನಾಗಿ ರೂಪಿಸಿ, ಕೊಡುಗೆ ನೀಡಲಾಗಿದೆ. ಬಳಕೆ…

ಮೈಸೂರು-ಬೆಂಗಳೂರು ರೈಲು ಸಂಚಾರ 1 ಗಂಟೆ ವ್ಯತ್ಯಯ
ಮೈಸೂರು

ಮೈಸೂರು-ಬೆಂಗಳೂರು ರೈಲು ಸಂಚಾರ 1 ಗಂಟೆ ವ್ಯತ್ಯಯ

October 4, 2019

ಮೈಸೂರು: ವಿದ್ಯುತ್ ಲೈನ್ ನಲ್ಲಿ ತಾಂತ್ರಿಕ ದೋಷ ಉಂಟಾದ ಪರಿಣಾಮ ಇಂದು ಬೆಳಿಗ್ಗೆ ಮೈಸೂರು-ಬೆಂಗಳೂರು ನಡುವೆ ಕೆಲ ರೈಲುಗಳ ಸಂಚಾರ ಒಂದು ಗಂಟೆ ಕಾಲ ಸ್ಥಗಿತ ಗೊಂಡು ಪ್ರಯಾಣಿಕರು ಪರಿತಪಿಸಬೇಕಾಗಿ ಬಂತು. ಪರಿಣಾಮ ಮೈಲಾಡುತುರೈ, ಟುಟಿಕೊರಿನ್, ಹಂಪಿ ಹಾಗೂ ಮಾಲ್ಗುಡಿ ಎಕ್ಸ್‍ಪ್ರೆಸ್ ರೈಲುಗಳು ತಡವಾಗಿ ಸಂಚರಿಸಿದವು. ಮೈಸೂರು ರೈಲು ನಿಲ್ದಾ ಣದ ಎಲೆಕ್ಟ್ರಿಕಲ್ ಇಂಜಿನಿಯರ್‍ಗಳು, ಮೆಕ್ಯಾನಿಕಲ್ ವಿಭಾಗದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ತಾಂತ್ರಿಕ ದೋಷ ಸರಿಪಡಿಸಿ ವಿದ್ಯುತ್ ಸಂಪರ್ಕ ಪುನಃ ಕಲ್ಪಿಸಿದ ಬಳಿಕ ರೈಲುಗಳು ಚಲಿಸತೊಡಗಿದವು….

ಮಾರುತಿ ರಿಟ್ಜ್ ಕಾರಿನೊಂದಿಗೆ ಪರಾರಿಯಾದ ಚಾಲಾಕಿ ಕಳ್ಳ
ಮೈಸೂರು

ಮಾರುತಿ ರಿಟ್ಜ್ ಕಾರಿನೊಂದಿಗೆ ಪರಾರಿಯಾದ ಚಾಲಾಕಿ ಕಳ್ಳ

May 26, 2019

ಮೈಸೂರು: ಖತರ್ನಾಕ್ ಕಳ್ಳನೊಬ್ಬ ಬೇರೊಬ್ಬರ ಟ್ಯಾಬ್‍ನಿಂದ ಜುಗ್ನೂ ಕ್ಯಾಬ್ ಬುಕ್ ಮಾಡಿಸಿ, ತಾನು ಬಾಡಿಗೆ ಕರೆದೊಯ್ದಿದ್ದ ಕಾರನ್ನೇ ಎಗರಿಸಿ ಪರಾರಿಯಾದ ಸಿನಿಮೀಯ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ನಿಂತಿದ್ದ ವ್ಯಕ್ತಿಯೊಬ್ಬರ ಟ್ಯಾಬ್‍ನಲ್ಲಿ ಜುಗ್ನೂ ಕ್ಯಾಬ್ ಬುಕ್ ಮಾಡಿಸಿ, ಸ್ಥಳಕ್ಕೆ ಬಂದ ಮಾರುತಿ ರಿಟ್ಜ್ ಕಾರಿನಲ್ಲಿ ಮೊದಲು ಇನ್ಫೋ ಸಿಸ್ ಬಳಿಗೆ ತೆರಳಿ, ನಂತರ ಚಾಲಕನ ಮನವೊಲಿಸಿ ಮೈಸೂರು ತಾಲೂಕು ಮೇಗಳಾಪುರದ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಚಾಲಕನಿಗೆ ಚಳ್ಳೆಹಣ್ಣು ತಿನ್ನಿಸಿ, ಕಾರನ್ನೇ…

ಮೈಸೂರು ರೈಲು ನಿಲ್ದಾಣದ ಸಬ್‍ವೇ ಗೋಡೆಗಳಲ್ಲಿ ರಾಜ್ಯದ ಕಲೆ, ಸ್ಮಾರಕಗಳ ಚಿತ್ರಣ ಅನಾವರಣ
ಮೈಸೂರು

ಮೈಸೂರು ರೈಲು ನಿಲ್ದಾಣದ ಸಬ್‍ವೇ ಗೋಡೆಗಳಲ್ಲಿ ರಾಜ್ಯದ ಕಲೆ, ಸ್ಮಾರಕಗಳ ಚಿತ್ರಣ ಅನಾವರಣ

October 23, 2018

ಮೈಸೂರು: ಮೈಸೂರಿನ ರೈಲು ನಿಲ್ದಾಣದ ಸಬ್‍ವೇ ಗೋಡೆ ಗಳ ಮೇಲೆ ರಾಜ್ಯದ ಕಲೆ, ಸಂಸ್ಕೃತಿ ಹಾಗೂ ಸ್ಮಾರಕಗಳನ್ನು ಬಿಂಬಿಸುವ ಸುಂದರ ಚಿತ್ರಗಳನ್ನು ರಚಿಸಲಾಗಿದೆ. ಪ್ಲಾಟ್‍ಫಾರಂ ನಂಬರ್ 1ರಿಂದ 6 ರವರೆಗೆ ಸಂಪರ್ಕ ಕಲ್ಪಿಸಲು ನಿರ್ಮಿಸಿ ರುವ ರೈಲು ನಿಲ್ದಾಣದ ಸಬ್‍ವೇಯ ಎರಡು ಬದಿಯ ಗೋಡೆಗಳ ಮೇಲೆ ಬೇಲೂರು, ಹಳೇಬೀಡು, ಐಹೊಳೆ, ಬಾದಾಮಿ, ಪಟ್ಟದಕಲ್ಲುಗಳಲ್ಲಿನ ಐತಿಹಾಸಿಕ ಸ್ಮಾರಕಗಳ ಚಿತ್ರವನ್ನು ಕಲಾ ವಿದರು ತಮ್ಮ ಕುಂಚದಲ್ಲಿ ಚಿತ್ರಿಸಿದ್ದಾರೆ. ಹೊಯ್ಸಳರು ಮತ್ತು ಚಾಲುಕ್ಯರ ಆಳ್ವಿಕೆ ನೆನಪಿಸುವ ಚಿತ್ರಗಳು ಗೋಡೆ ಮೇಲೆ ಮೂಡಿರುವುದರಿಂದ…

ಮೈಸೂರು ರೈಲು ನಿಲ್ದಾಣದಲ್ಲಿ ಅಪರೂಪದ ಕಲಾ ಶಿಬಿರ
ಮೈಸೂರು

ಮೈಸೂರು ರೈಲು ನಿಲ್ದಾಣದಲ್ಲಿ ಅಪರೂಪದ ಕಲಾ ಶಿಬಿರ

September 22, 2018

ಮೈಸೂರು: ಕಲೆಯನ್ನು ಪ್ರಶಂಸಿ ಸುವ ಮತ್ತು ಉತ್ತೇಜಿಸುವ ದೃಷ್ಟಿಯಿಂದ, ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ‘ಗ್ಯಾಲರಿ ಆಲ್ಟೇರ್ನೇಟಿವ್’ನ ಸಹಯೋಗ ದೊಂದಿಗೆ ಕಲಾ ಶಿಬಿರ ಏರ್ಪಡಿಸಿದ್ದು, ಅದರ ಉದ್ಘಾಟನೆಯನ್ನು ಕರ್ನಾಟಕ ಲಲಿತಾ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಎಂ.ಜೆ. ಕಮಲಾಕ್ಷಿ ಮೈಸೂರು ರೈಲು ನಿಲ್ದಾಣದಲ್ಲಿ ನೆರವೇರಿಸಿದರು. ಶ್ರೀಮತಿ ಕಮಲಾಕ್ಷಿರವರು ಮಾತನಾ ಡುತ್ತಾ, ಚಿತ್ರಕಲೆ ತಪಸ್ಸಿಗೆ ಸಮಾನವೆಂದು ಬಣ್ಣಿಸಿ, ಚಿತ್ರ ಕಲಾವಿದರಿಗೆ ರೈಲ್ವೆ ಇಲಾ ಖೆಯು ಕಲ್ಪಿಸಿ ಕೊಟ್ಟ ಈ ಅವಕಾಶ ಪ್ರಶಂಸನೀಯ ವೆಂದು ತಿಳಿಸಿದರು. ಇತರ ಸರ್ಕಾರಿ ಇಲಾಖೆಗಳು ಕೂಡ…

Translate »