Tag: Mysore

ಅತೃಪ್ತರಿಗೆ ಬಿಜೆಪಿ ವರಿಷ್ಠರ ಖಡಕ್ ವಾರ್ನಿಂಗ್
ಮೈಸೂರು

ಅತೃಪ್ತರಿಗೆ ಬಿಜೆಪಿ ವರಿಷ್ಠರ ಖಡಕ್ ವಾರ್ನಿಂಗ್

August 29, 2019

ಬೆಂಗಳೂರು, ಆ.28(ಕೆಎಂಶಿ)-ಮಂತ್ರಿ ಸ್ಥಾನ ದೊರೆಯಲಿಲ್ಲ ಎಂದು ಅಸಮಾಧಾನಗೊಂಡು ಹಾದಿ-ಬೀದಿಯಲ್ಲಿ ಸರ್ಕಾರ, ಪಕ್ಷ ಮತ್ತು ಮುಖಂಡರನ್ನು ಟೀಕಿಸುವವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ದೆಹಲಿ ವರಿಷ್ಠರು ಖಡಕ್ಕಾಗಿ ಸೂಚಿಸಿದ್ದಾರೆ. ಅಸಮಾಧಾನವಿದ್ದಲ್ಲಿ ಪಕ್ಷದ ವೇದಿಕೆ ಅಥವಾ ಮುಖಂಡರ ಬಳಿ ಹೇಳಿಕೊಳ್ಳಲಿ, ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುವವರು ನಮಗೆ ಬೇಕಾಗಿಲ್ಲ. ಅಧಿಕಾರದ ಲಾಲಸೆಯಿಂದ ಸರ್ಕಾರಕ್ಕೆ ಕುತ್ತು ತಂದರೆ ಮುಂಬರುವ ಚುನಾವಣೆಗಳಲ್ಲಿ ಟಿಕೆಟ್ ಅನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಇಂತಹ ವ್ಯಕ್ತಿ…

ಚುನಾವಣೆ ವೇಳೆ ಭರವಸೆಯಂತೆ 370ನೇ ವಿಧಿ ರದ್ದುಪಡಿಸಿದ್ದಾಯಿತು, ಇನ್ನು ರಾಮಮಂದಿರವನ್ನೂ ನಿರ್ಮಿಸುತ್ತೇವೆ: ಕಟೀಲ್
ಮೈಸೂರು

ಚುನಾವಣೆ ವೇಳೆ ಭರವಸೆಯಂತೆ 370ನೇ ವಿಧಿ ರದ್ದುಪಡಿಸಿದ್ದಾಯಿತು, ಇನ್ನು ರಾಮಮಂದಿರವನ್ನೂ ನಿರ್ಮಿಸುತ್ತೇವೆ: ಕಟೀಲ್

August 29, 2019

ಮೈಸೂರು, ಆ.28(ಎಸ್‍ಪಿಎನ್)- ಮುಂಬರುವ ವಿಧಾನಸಭಾ ಚುನಾ ವಣೆಯಲ್ಲಿ 150 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಅದಕ್ಕಾಗಿ ಈಗಿನಿಂದಲೇ ಕಾರ್ಯಕರ್ತರು ತಳ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು ಎಂದು ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರಿಗೆ ಕರೆ ನೀಡಿದರು. ನಿನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಳಿನ್ ಕುಮಾರ್, ಇಂದು ಮೈಸೂರಿಗೆ ಭೇಟಿ ನೀಡಿದರು. ಈ ವೇಳೆ ಪಕ್ಷದ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದರು. ಬಿಜೆಪಿ, ಕಾರ್ಯಕರ್ತರಿಂದ…

ಅಗ್ನಿಶಾಮಕ ಠಾಣೆ ತ್ಯಾಜ್ಯ ಕಡೆಗೂ ತೆರವು
ಮೈಸೂರು

ಅಗ್ನಿಶಾಮಕ ಠಾಣೆ ತ್ಯಾಜ್ಯ ಕಡೆಗೂ ತೆರವು

August 29, 2019

ಮೈಸೂರು,ಆ.28(ಎಂಕೆ)- ಮೈಸೂರಿನ ಸರಸ್ವತಿ ಪುರಂನಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಕುಸಿದು ಬಿದ್ದಿದ್ದ ಪಾರಂಪರಿಕ ಕಟ್ಟಡದ (ಪೋರ್ಟಿಕೊ) ತ್ಯಾಜ್ಯ ವನ್ನು ಬುಧವಾರ ತೆರವುಗೊಳಿಸಲಾಯಿತು. ‘ಮೈಸೂರು ಮಿತ್ರ’ ಪತ್ರಿಕೆಯಲ್ಲಿ ಆ.26ರಂದು ‘ಸಚಿವರ ಆದೇ ಶಕ್ಕೂ ಕಿಮ್ಮತ್ತಿಲ್ಲ, ಅಗ್ನಿಶಾಮಕ ಠಾಣೆ ಕುಸಿದು ಬಿದ್ದ ಕಟ್ಟಡ ತ್ಯಾಜ್ಯ ತೆರವಿಗೆ ಮೀನಾಮೇಷ’ ಶೀರ್ಷಿಕೆ ಯಡಿ ಸರಸ್ವತಿಪುರಂನ ಅಗ್ನಿಶಾಮಕ ಠಾಣೆಯಲ್ಲಿ ಕಟ್ಟಡ ಕುಸಿದು 18 ದಿನ ಕಳೆದರೂ ತ್ಯಾಜ್ಯವನ್ನು ತೆರವುಗೊಳಿಸಿಲ್ಲ ಎಂದು ವರದಿಯಾದ ಹಿನ್ನೆಲೆ ನಗರಪಾಲಿಕೆ ತಕ್ಷಣ ಸ್ಪಂದಿಸಿದೆ. ಪಾಲಿಕೆಯ ವಲಯ 4ರ ಅಭಿವೃದ್ಧಿ ಅಧಿಕಾರಿ ಸುನೀಲ್,…

ಹಣೆಬರಹ ತಪ್ಪಿಸಲು ಆಗುವುದಿಲ್ಲ,ಅದರಂತೇ ಎಲ್ಲವೂ ನಡೆಯುತ್ತೆ: ಡಿಕೆಶಿ
ಮೈಸೂರು

ಹಣೆಬರಹ ತಪ್ಪಿಸಲು ಆಗುವುದಿಲ್ಲ,ಅದರಂತೇ ಎಲ್ಲವೂ ನಡೆಯುತ್ತೆ: ಡಿಕೆಶಿ

August 29, 2019

ಬೆಂಗಳೂರು, ಆ.28-ಹಣೆಬರಹದಲ್ಲಿ ಬರೆದಿರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ಹಣೆಬರಹದಲ್ಲಿ ಬರೆದಂತೆಯೇ ಎಲ್ಲವೂ ನಡೆಯುತ್ತದೆ. ಹಣೆ ಬರಹದಲ್ಲಿ ನಂಬಿಕೆ ಇಟ್ಟುಕೊಂಡು ಬದುಕುತ್ತಿರುವುದಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರ ಸ್ಥಾನದ ಬಗ್ಗೆ ಪಕ್ಷದಲ್ಲಿ ಇನ್ನೂ ಯಾವುದೇ ಸ್ಪಷ್ಟ ತೀರ್ಮಾನ ವಾಗಿಲ್ಲ, ಪ್ರತಿಪಕ್ಷ ನಾಯಕನಾಗುವ ತರಾತುರಿ ಯಲ್ಲಿಯೂ ತಾವು ಇಲ್ಲ. ಚುನಾವಣೆಯಲ್ಲಿ ಸೋತವರೇ ಸಚಿವರು, ಉಪಮುಖ್ಯಮಂತ್ರಿಗಳಾಗಿದ್ದಾರೆ. ಇಂತಹ ಗ್ರಹಚಾರ ತಮಗಿಲ್ಲ ಎಂದ ಅವರು, ತಾವು ಯಾವ ಸ್ಥಾನದ ಆಕಾಂಕ್ಷಿಯೂ ಅಲ್ಲ. ಮಾಧ್ಯಮಗಳು…

ಪಿ.ಚಿದಂಬರಂ ಜಾಮೀನು ಅರ್ಜಿ ತಿರಸ್ಕರಿಸಿದ್ದ ನ್ಯಾಯಾಧೀಶರಿಗೆ ನ್ಯಾಯಮಂಡಳಿ ಅಧ್ಯಕ್ಷ ಸ್ಥಾನ!
ಮೈಸೂರು

ಪಿ.ಚಿದಂಬರಂ ಜಾಮೀನು ಅರ್ಜಿ ತಿರಸ್ಕರಿಸಿದ್ದ ನ್ಯಾಯಾಧೀಶರಿಗೆ ನ್ಯಾಯಮಂಡಳಿ ಅಧ್ಯಕ್ಷ ಸ್ಥಾನ!

August 29, 2019

ನವದೆಹಲಿ, ಆ.28- ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸು ತ್ತಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಸುನಿಲ್ ಗೌರ್ ಅವರನ್ನು ನ್ಯಾಯಮಂಡಳಿ ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಲಾಗಿದೆ. ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸುನಿಲ್ ಗೌರ್ ಅವರು ಪಿಎಂಎಲ್‍ಎನ್ ಟ್ರಿಬ್ಯೂನಲ್ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚಿದಂಬರಂ ಅರ್ಜಿ ತಿರಸ್ಕರಿಸಿದ ಎರಡೇ ದಿನದಲ್ಲಿ ಅಂದರೆ, ಆಗಸ್ಟ್ 23 ರಂದು ಸುನಿಲ್ ಗೌರ್ ಅವರು ನಿವೃತ್ತರಾದರು. ಈ…

ಮೈಸೂರು ನೂತನ ಡಿಸಿಪಿಯಾಗಿ ಡಾ. ಎ.ಎನ್.ಪ್ರಕಾಶ್‍ಗೌಡ ನೇಮಕ
ಮೈಸೂರು

ಮೈಸೂರು ನೂತನ ಡಿಸಿಪಿಯಾಗಿ ಡಾ. ಎ.ಎನ್.ಪ್ರಕಾಶ್‍ಗೌಡ ನೇಮಕ

August 29, 2019

ಮೈಸೂರು, ಆ.28(ಆರ್‍ಕೆಬಿ)- ಮೈಸೂರು ನಗರ ನೂತನ ಡಿಸಿಪಿಯಾಗಿ ಎ.ಎನ್. ಪ್ರಕಾಶ್‍ಗೌಡ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಡಾ.ಎ.ಎನ್. ಪ್ರಕಾಶ್‍ಗೌಡ ಅವರನ್ನು ವರ್ಗಾ ವಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿ ಸಿದೆ. ಹಾಸನ ಎಸ್‍ಪಿ ಆಗಿದ್ದ ಡಾ.ಎ.ಎನ್.ಪ್ರಕಾಶ್‍ಗೌಡ ಅವರಿಗೆ ಹಾಸನದಿಂದ ವರ್ಗಾವಣೆಯಾದ ನಂತರ ಯಾವುದೇ ಸ್ಥಳ ತೋರಿರಲಿಲ್ಲ. ಇದೀಗ ಮೈಸೂರು ಡಿಸಿಪಿಯಾಗಿದ್ದ ಮುತ್ತುರಾಜು ಅವರ ಜಾಗಕ್ಕೆ ಪ್ರಕಾಶ್‍ಗೌಡ ನೇಮಕಗೊಂಡಿದ್ದಾರೆ.    

ಗಣೇಶ ಹಬ್ಬಕ್ಕೆ 1,800 ವಿಶೇಷ ಬಸ್
ಮೈಸೂರು

ಗಣೇಶ ಹಬ್ಬಕ್ಕೆ 1,800 ವಿಶೇಷ ಬಸ್

August 29, 2019

ಬೆಂಗಳೂರು,ಆ.28-ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‍ಆರ್‍ಟಿಸಿ) ಹೆಚ್ಚು ವರಿಯಾಗಿ 1,800 ವಿಶೇಷ ಬಸ್‍ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಶುಕ್ರ ವಾರ ಮತ್ತು ಶನಿವಾರ (ಇದೇ 30 ಮತ್ತು 31ರಂದು) ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ವಿಶೇಷ ಬಸ್‍ಗಳು ಹೊರಡಲಿವೆ. ಹೊರ ಜಿಲ್ಲೆಗಳಿಂದ ಸೆ.2ರಂದು ವಾಪಸ್ ಹೊರಡಲಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ,…

ಇಂದು, ನಾಳೆ ಸಚಿವ ವಿ.ಸೋಮಣ್ಣ ಮೈಸೂರು ಪ್ರವಾಸ
ಮೈಸೂರು

ಇಂದು, ನಾಳೆ ಸಚಿವ ವಿ.ಸೋಮಣ್ಣ ಮೈಸೂರು ಪ್ರವಾಸ

August 29, 2019

ಮೈಸೂರು,ಆ.28-ವಸತಿ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಆಗಸ್ಟ್ 29, 30ರಂದು ಮೈಸೂರು ಪ್ರವಾಸವನ್ನು ಕೈಗೊಂಡಿದ್ದಾರೆ. ಆ.29ರಂದು 11ರಿಂದ 1 ಗಂಟೆವರೆಗೆ ಮುಖ್ಯಮಂತ್ರಿ ಯವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮಧ್ಯಾಹ್ನ 2.30 ಗಂಟೆಗೆ ನಗರಪಾಲಿಕೆ ಸಭಾಂಗಣದಲ್ಲಿ ನಗರ ವ್ಯಾಪ್ತಿಯ ಸಂಸದರು, ಶಾಸಕರು ಹಾಗೂ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸುವರು. ಮಧ್ಯಾಹ್ನ 3.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಾಸಕರು ಹಾಗೂ ಜಿಪಂ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ. ಸಂಜೆ 5 ಗಂಟೆಗೆ ಡಿಸಿ ಕಚೇರಿ ಸಭಾಂಗಣ ದಲ್ಲಿ…

ಇಂದು ಸಿಎಂ ಮೈಸೂರು, ಕೊಡಗು ಪ್ರವಾಸ
ಮೈಸೂರು

ಇಂದು ಸಿಎಂ ಮೈಸೂರು, ಕೊಡಗು ಪ್ರವಾಸ

August 29, 2019

ಮೈಸೂರು, ಆ.28- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ (ಆಗಸ್ಟ್ 29) ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿ ದ್ದಾರೆ. ಬೆಳಿಗ್ಗೆ 11.30ಕ್ಕೆ ಮೈಸೂರು ಲಲಿತ ಮಹಲ್ ಹೆಲಿಪ್ಯಾಡ್‍ಗೆ ಆಗಮಿಸಲಿದ್ದಾರೆ. ಅಲ್ಲಿಂದ ಬೆಳಿಗ್ಗೆ 11.45ಕ್ಕೆ ಚಾಮುಂಡಿಬೆಟ್ಟಕ್ಕೆ ತೆರಳಿ, ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲಿದ್ದಾರೆ. ಮತ್ತೆ ಮಧ್ಯಾಹ್ನ 12.30ಕ್ಕೆ ಮೈಸೂರು ಲಲಿತ ಮಹಲ್ ಹೆಲಿಪ್ಯಾಡ್‍ಗೆ ಆಗಮಿಸಿ ಹೆಲಿಕಾಪ್ಟರ್ ಮೂಲಕ ಕೆಆರ್.ಸಾಗರ ಹೆಲಿ ಪ್ಯಾಡ್‍ಗೆ ತೆರಳಲಿದ್ದಾರೆ. ಮಧ್ಯಾಹ್ನ 12.45ಕ್ಕೆ ಕೆಆರ್‍ಎಸ್‍ನಲ್ಲಿ ಕಾವೇರಿ ಮಾತೆಗೆ ಪೂಜೆ ಮತ್ತು ಜಲಾಶಯಕ್ಕೆ ಬಾಗಿನ…

ಶಿಕ್ಷಣದ ನಂತರ `ಗುರಿ’ ಇಲ್ಲದ ವಿದ್ಯಾರ್ಥಿಗಳು
ಮೈಸೂರು

ಶಿಕ್ಷಣದ ನಂತರ `ಗುರಿ’ ಇಲ್ಲದ ವಿದ್ಯಾರ್ಥಿಗಳು

August 29, 2019

ಮೈಸೂರು, ಆ.28(ಆರ್‍ಕೆಬಿ)- ಶಿಕ್ಷಣದ ನಂತರ ಮುಂದೇನು? ಎಂಬ `ಗುರಿ’ ವಿದ್ಯಾರ್ಥಿಗಳಿಗೆ ಇರುವು ದಿಲ್ಲ. ಅಂಥ ಗುರಿ ತಲುಪಿಸಲು ಪ್ರೇರೇಪಿಸುವ ಕೆಲಸ ನಮ್ಮದಾಗಬೇಕು ಎಂದು ಮೈಸೂರು ವಿಶ್ವ ವಿದ್ಯಾನಿಲ ಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು. ಮೈಸೂರಿನ ಮಾನಸ ಗಂಗೋತ್ರಿ ಶೈಕ್ಷಣಿಕ ಬಹು ಮಾಧ್ಯಮ ಸಂಶೋಧನಾ ಕೇಂದ್ರದ (ಇಎಂಎಂಆರ್‍ಸಿ) ಸಭಾಂಗಣದಲ್ಲಿ ಬುಧವಾರ ಮೈಸೂರು ವಿಶ್ವ ವಿದ್ಯಾ ನಿಲಯ ತತ್ವಶಾಸ್ತ್ರ ಅಧ್ಯಯನ ವಿಭಾಗ, ಸ್ವಾಮಿ ವಿವೇಕಾ ನಂದ ಪೀಠ ಆಯೋಜಿಸಿದ್ದ `ಭಾರತೀಯ ಸಮಾಜಕ್ಕೆ ಸ್ವಾಮಿ ವಿವೇಕಾನಂದರ ಪ್ರಾಚ್ಯ ಮತ್ತು ಪಾಶ್ಚಾತ್ಯ ಶಿಷ್ಯರ…

1 187 188 189 190 191 330
Translate »