ಮೈಸೂರು ನೂತನ ಡಿಸಿಪಿಯಾಗಿ ಡಾ. ಎ.ಎನ್.ಪ್ರಕಾಶ್‍ಗೌಡ ನೇಮಕ
ಮೈಸೂರು

ಮೈಸೂರು ನೂತನ ಡಿಸಿಪಿಯಾಗಿ ಡಾ. ಎ.ಎನ್.ಪ್ರಕಾಶ್‍ಗೌಡ ನೇಮಕ

August 29, 2019

ಮೈಸೂರು, ಆ.28(ಆರ್‍ಕೆಬಿ)- ಮೈಸೂರು ನಗರ ನೂತನ ಡಿಸಿಪಿಯಾಗಿ ಎ.ಎನ್. ಪ್ರಕಾಶ್‍ಗೌಡ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಡಾ.ಎ.ಎನ್. ಪ್ರಕಾಶ್‍ಗೌಡ ಅವರನ್ನು ವರ್ಗಾ ವಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿ ಸಿದೆ. ಹಾಸನ ಎಸ್‍ಪಿ ಆಗಿದ್ದ ಡಾ.ಎ.ಎನ್.ಪ್ರಕಾಶ್‍ಗೌಡ ಅವರಿಗೆ ಹಾಸನದಿಂದ ವರ್ಗಾವಣೆಯಾದ ನಂತರ ಯಾವುದೇ ಸ್ಥಳ ತೋರಿರಲಿಲ್ಲ. ಇದೀಗ ಮೈಸೂರು ಡಿಸಿಪಿಯಾಗಿದ್ದ ಮುತ್ತುರಾಜು ಅವರ ಜಾಗಕ್ಕೆ ಪ್ರಕಾಶ್‍ಗೌಡ ನೇಮಕಗೊಂಡಿದ್ದಾರೆ.

 

 

Translate »