Tag: Mysore

ಬಂಡೀಪುರದಲ್ಲಿ ಹೊರ ರಾಜ್ಯದ ವಾಹನಗಳಿಂದ `ಗ್ರೀನ್ ಟ್ಯಾಕ್ಸ್’ ಸಂಗ್ರಹ
ಮೈಸೂರು

ಬಂಡೀಪುರದಲ್ಲಿ ಹೊರ ರಾಜ್ಯದ ವಾಹನಗಳಿಂದ `ಗ್ರೀನ್ ಟ್ಯಾಕ್ಸ್’ ಸಂಗ್ರಹ

July 1, 2019

ಮೈಸೂರು,ಜೂ.30 – ಹೊರ ರಾಜ್ಯಗಳಿಂದ ಕರ್ನಾ ಟಕಕ್ಕೆ ಬರುವ ವಾಹನಗಳಿಂದ `ಹಸಿರು ಕರ’ ಸಂಗ್ರಹಿ ಸಲು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಿದ್ದು, ಈಗಾಗಲೇ ಚಾಮರಾಜನಗರ ಜಿಲ್ಲಾಡಳಿತಕ್ಕೆ ಪತ್ರ ಬರೆಯುವ ಮೂಲಕ ಗ್ರೀನ್ ಟ್ಯಾಕ್ಸ್ ಸಂಗ್ರಹಕ್ಕೆ ಮುನ್ನುಡಿ ಬರೆಯಲು ಮುಂದಡಿ ಇಟ್ಟಿದೆ. ನೆರೆಯ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಹೊರ ರಾಜ್ಯದ ಎಲ್ಲಾ ವಾಹನಗಳಿಗೆ ಹಸಿರು ಕರ ವಿಧಿಸುವ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ ಕರ್ನಾ ಟಕದಲ್ಲಿ ಮಾತ್ರ ಹಸಿರು ಕರ ಸಂಗ್ರಹಕ್ಕೆ…

ವಿದ್ಯುತ್ ಕೇಬಲ್‍ಗೆ ನೀರಿನ ಪೈಪ್ ಸಂಪರ್ಕ ನೀಡಲು ಯತ್ನಿಸಿದ ಪ್ಲಂಬರ್!!
ಮೈಸೂರು

ವಿದ್ಯುತ್ ಕೇಬಲ್‍ಗೆ ನೀರಿನ ಪೈಪ್ ಸಂಪರ್ಕ ನೀಡಲು ಯತ್ನಿಸಿದ ಪ್ಲಂಬರ್!!

July 1, 2019

ಮೈಸೂರು, ಜೂ.30(ಎಂಟಿವೈ)- ನೀರಿನ ಸಂಪರ್ಕ ಮಾರ್ಗವೆಂಬ ತಪ್ಪು ಗ್ರಹಿಕೆಯಿಂದ 11 ಕೆವಿ ಸಾಮಥ್ರ್ಯದ ವಿದ್ಯುತ್ ಪ್ರವಹರಿಸುತ್ತಿದ್ದ ಕೇಬಲ್‍ಗೆ ಪ್ಲಂಬರ್‍ವೊಬ್ಬರು ನೀರಿನ ಪೈಪ್ ಅಳವಡಿಸಿದ ಘಟನೆ ನಡೆದಿದ್ದು, ಅದೃಷ್ಟ ವಶಾತ್ ಕೂದಲೆಳೆ ಅಂತರದಲ್ಲಿ ಸಂಭವಿಸ ಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ. ಮೈಸೂರಿನ ಕೆ.ಟಿ.ಸ್ಟ್ರೀಟ್‍ನಲ್ಲಿರುವ ಕಾಳಮ್ಮ ದೇವಾಲಯದ ರಸ್ತೆಯಲ್ಲಿ ಶಂಕರಯ್ಯ ಜಂಕ್ಷನ್ ಬಳಿ ಹೊಸದಾಗಿ 3 ಅಂತಸ್ತಿನ ಮನೆಯನ್ನು ಕಟ್ಟ ಲಾಗಿದ್ದು, ಈ ಮನೆಗೆ ಮನೆ ಮಾಲೀಕ ರಾತ್ರಿ ವೇಳೆ ನೀರಿನ ಸಂಪರ್ಕ ಪಡೆಯಲು ಪ್ಲಂಬರ್‍ನಿಂದ ಕೆಲಸ ಮಾಡಿಸುವಾಗ ಅಚಾತುರ್ಯ…

ಮೈಸೂರು-ಚಾ.ನಗರ ಒಕ್ಕಲಿಗರ ಸಂಘಕ್ಕೆ 27 ಮಂದಿ ನಿರ್ದೇಶಕರ ಆಯ್ಕೆ
ಮೈಸೂರು

ಮೈಸೂರು-ಚಾ.ನಗರ ಒಕ್ಕಲಿಗರ ಸಂಘಕ್ಕೆ 27 ಮಂದಿ ನಿರ್ದೇಶಕರ ಆಯ್ಕೆ

July 1, 2019

ಮೈಸೂರು,ಜೂ.30(ವೈಡಿಎಸ್)- ಮೈಸೂರು-ಚಾಮ ರಾಜನಗರ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ 27 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ 8 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತ ಪಡೆದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯಾ ರಣ್ಯಪುರಂನ ಒಕ್ಕಲಿಗರ ಸಮುದಾಯ ಭವನ ಮತ್ತು ನಳಂದ ಹಿರಿಯ ಪ್ರಾಥಮಿಕ ಶಾಲೆ ಈ ಎರಡೂ ಕಡೆಯಿಂದ 19 ಬೂತ್ ಗಳಲ್ಲಿ ಮತದಾನ ನಡೆಯಿತು. ಮತದಾರರು ಉತ್ಸಾಹದಿಂದಲೇ ಪಾಲ್ಗೊಂಡು…

ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಾಲಯಕ್ಕೆ ಸಿಎಂ ಭೂಮಿಪೂಜೆ
ಮೈಸೂರು

ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ಕಾಲಭೈರವೇಶ್ವರ ದೇವಾಲಯಕ್ಕೆ ಸಿಎಂ ಭೂಮಿಪೂಜೆ

July 1, 2019

ಬೆಂಗಳೂರು, ಜೂ.30- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನ್ಯೂ ಜೆರ್ಸಿಯ ಸೋಮ ರ್ಸೆಟ್ ಎಂಬಲ್ಲಿ 20 ಎಕರೆ ಪ್ರದೇಶದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ನಿರ್ಮಿಸುತ್ತಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಭೂಮಿಪೂಜೆ ಸಂಬಂಧ ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು. ನಂತರ ಮಾತ ನಾಡಿದ ಅವರು, ಆದಿಚುಂಚನಗಿರಿ ಮಹಾಸಂಸ್ಥಾನವು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಿರ್ಮಿಸುತ್ತಿರುವ ಈ ದೇವಾಲಯವು ಭಾರತೀಯರ, ಅದರಲ್ಲೂ ಕನ್ನಡಿಗರಿಗೆ ಪ್ರಮುಖ ಸಾಂಸ್ಕೃತಿಕ ಕೇಂದ್ರ ವಾಗಿ ರೂಪುಗೊಳ್ಳಲಿದೆ. ಹೊರ ನಾಡ ಕನ್ನಡಿಗರು ತಮ್ಮ ಬೇರನ್ನು ಬಲಪಡಿ ಸಲು, ಸಂಸ್ಕೃತಿಯೊಂದಿಗೆ…

ಎಡಮುರಿ ಪ್ರವಾಸಿ ತಾಣದಲ್ಲಿ ಇಬ್ಬರು ಯುವತಿಯರು ನೀರು ಪಾಲು
ಮೈಸೂರು

ಎಡಮುರಿ ಪ್ರವಾಸಿ ತಾಣದಲ್ಲಿ ಇಬ್ಬರು ಯುವತಿಯರು ನೀರು ಪಾಲು

July 1, 2019

ಮಂಡ್ಯ/ಶ್ರೀರಂಗಪಟ್ಟಣ, ಜೂ.30 (ನಾಗಯ್ಯ, ವಿನಯ್ ಕಾರೇಕುರ)-ಮೈಸೂರಿನ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಗಳಿಬ್ಬರು ನೀರು ಪಾಲಾದ ಘಟನೆ ಶ್ರೀರಂಗಪಟ್ಟಣ ತಾಲೂಕು ಎಡಮುರಿ ಪ್ರವಾಸಿ ತಾಣದಲ್ಲಿ ಇಂದು ಸಂಜೆ ಸಂಭವಿಸಿದ್ದು, ನೀರಿನಲ್ಲಿ ಮುಳು ಗಿದ್ದ ಮತ್ತೋರ್ವ ಯುವತಿ ಅಸ್ವಸ್ಥ ಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಮೈಸೂರಿನ ಹೆಬ್ಬಾಳ್ ಕೈಗಾ ರಿಕಾ ಪ್ರದೇಶದಲ್ಲಿರುವ ಎಸ್.ಎಸ್. ಎಲೆಕ್ಟ್ರಾನಿಕ್ ಕಂಪನಿಯ ಉದ್ಯೋಗಿ ಗಳಾದ ಬನ್ನೂರಿನ ಪ್ರತಿಮಾ (22) ಮತ್ತು ಮಳವಳ್ಳಿಯ ದಿವ್ಯಶ್ರೀ (24) ನೀರು ಪಾಲಾದವರಾಗಿದ್ದು, ಮತ್ತೋರ್ವ ಉದ್ಯೋಗಿ ಗೀತಾ ಆಸ್ಪತ್ರೆಯಲ್ಲಿ ಚಿಕಿತ್ಸೆ…

ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಚುನಾವಣೆಯಲ್ಲಿ ಜಿಟಿಡಿ ತಂಡ ಗೆಲುವು
ಮೈಸೂರು

ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಚುನಾವಣೆಯಲ್ಲಿ ಜಿಟಿಡಿ ತಂಡ ಗೆಲುವು

July 1, 2019

ಮೈಸೂರು,ಜೂ.30(ವೈಡಿಎಸ್)-ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳದ ಆಡ ಳಿತ ಮಂಡಳಿಗೆ ನಡೆದ ಚುನಾವಣೆ ಯಲ್ಲಿ ಮೈಸೂರು ವಿಭಾಗದ 3 ಸ್ಥಾನ ಗಳು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರ ತಂಡದ ಪಾಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಚುನಾ ವಣೆಯಲ್ಲಿ ಸಚಿವ ಜಿ.ಟಿ.ದೇವೇಗೌಡರ ಪತ್ನಿ ಲಲಿತಾ ಜಿ.ಟಿ.ದೇವೇಗೌಡ (71) ಮತಗಳನ್ನು ಪಡೆದು ಮಹಾಮಂಡಳದ ಆಡಳಿತ ಮಂಡಳಿಗೆ ಆಯ್ಕೆಯಾದರೆ, ಉಳಿದಂತೆ ಚಿತ್ತರಂಜನ್ ಬೋಳಾರ (63), ರಾಮಕೃಷ್ಣೇಗೌಡ(57) ಮತ ಗಳನ್ನು…

ಮೈತ್ರಿ ನಾಯಕರ ಒಳಜಗಳದಿಂದ ರಾಜ್ಯದಲ್ಲಿ ಮಧ್ಯಂತರ ಚುನಾವಣೆ
ಮೈಸೂರು

ಮೈತ್ರಿ ನಾಯಕರ ಒಳಜಗಳದಿಂದ ರಾಜ್ಯದಲ್ಲಿ ಮಧ್ಯಂತರ ಚುನಾವಣೆ

July 1, 2019

ಮೈಸೂರು,ಜೂ.30(ಎಸ್‍ಬಿಡಿ)- ಮೈತ್ರಿ ನಾಯಕರ ಒಳಜಗಳದಿಂದ ಮಧ್ಯಂತರ ಚುನಾವಣೆ ಬರಬಹುದೇ ಹೊರತು ಬಿಜೆಪಿಯಿಂದಲ್ಲ ಎಂದು ಮಾಜಿ ಉಪಮುಖ್ಯ ಮಂತ್ರಿ ಆರ್.ಅಶೋಕ್ ಹೇಳಿದರು. ಮೈಸೂರಿನ ಬಿಜೆಪಿ ಕಾರ್ಯಾಲಯ ದಲ್ಲಿ ಭಾನುವಾರ ನಡೆದ ಸದಸ್ಯತ್ವ ಅಭಿ ಯಾನ ಕಾರ್ಯಾಗಾರದಲ್ಲಿ ಭಾಗವಹಿ ಸುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿ ಸಿದ ಅವರು, ಬಿಜೆಪಿ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ. ಜನರಿಗೂ ಇದು ಇಷ್ಟವಿಲ್ಲ. ಒಂದು ವೇಳೆ ಮಧ್ಯಂತರ ಚುನಾವಣೆ ಬಂದರೆ ದೇವೇಗೌಡರು, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರ ಜಗಳ ದಿಂದಲೇ ಹೊರತು ಬಿಜೆಪಿಯಿಂದಲ್ಲ. ಸರ್ಕಾರ ನಡೆಸಲು ಯೋಗ್ಯತೆಯಿಲ್ಲದಿ…

ಮೈಸೂರು ರಫ್ತು ಕೇಂದ್ರ ಕಟ್ಟಡ ಕಾಮಗಾರಿಗೆ ಚಾಲನೆ
ಮೈಸೂರು

ಮೈಸೂರು ರಫ್ತು ಕೇಂದ್ರ ಕಟ್ಟಡ ಕಾಮಗಾರಿಗೆ ಚಾಲನೆ

July 1, 2019

ಮೈಸೂರು,ಜೂ.30(ವೈಡಿಎಸ್)-ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ 2014ರಲ್ಲಿ ಶಂಕು ಸ್ಥಾಪನೆಗೊಂಡು ನೆನೆಗುದಿಗೆ ಬಿದ್ದಿದ್ದ 8 ಕೋಟಿ ರೂ. ವೆಚ್ಚದ ಮೈಸೂರು ರಫ್ತು ಕೇಂದ್ರದ ಕಟ್ಟಡ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಭಾನುವಾರ ಚಾಲನೆ ನೀಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್‍ರವರು ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ಕಳೆದ 5 ವರ್ಷದಿಂದ ಕಾಮಗಾರಿ ನಡೆಯದೆ ನೆನೆಗುದಿಗೆ ಬಿದ್ದಿತ್ತು. ಇಂದು ಶಾಸಕ ಎಲ್.ನಾಗೇಂದ್ರ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ವೇಳೆ ಮಾಜಿ ಶಾಸಕರು ಹಾಗೂ ಮೈಸೂರು ಕೈಗಾರಿಕೆಗಳ ಸಂಘದ…

ಬಂಡೀಪುರದ ಕ್ಯಾಂಪಸ್ ಸಿಬ್ಬಂದಿಗೆ ದಂತ ಚಿಕಿತ್ಸಾ ಶಿಬಿರ
ಮೈಸೂರು

ಬಂಡೀಪುರದ ಕ್ಯಾಂಪಸ್ ಸಿಬ್ಬಂದಿಗೆ ದಂತ ಚಿಕಿತ್ಸಾ ಶಿಬಿರ

July 1, 2019

ಮೈಸೂರು,ಜೂ.30(ಎಂಟಿವೈ)- ಮೈಸೂರಿನ ಅನಿ ಫೌಂಡೇಷನ್ ವತಿ ಯಿಂದ ಸ್ವಚ್ಛ ದಂತ ಅಭಿಯಾನದಡಿ ಬಂಡೀಪುರ ಅರಣ್ಯದ ಕ್ಯಾಂಪಸ್ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರಿಗಾಗಿ ನಡೆಸಿದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ 42 ಸಿಬ್ಬಂದಿ ಹಾಗೂ ಆಶ್ರಮ ಶಾಲೆಯ 18 ಬುಡಕಟ್ಟು ವಿದ್ಯಾರ್ಥಿಗಳು ಪಾಲ್ಗೊಂಡು ಚಿಕಿತ್ಸೆ ಪಡೆದರು. ಕ್ಯಾಂಪಸ್‍ನಲ್ಲಿರುವ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಸಫಾರಿ ವಾಹನಗಳ ಚಾಲಕರು, ಕಳ್ಳ ಬೇಟೆ ತಡೆ ಶಿಬಿರದ ಸಿಬ್ಬಂದಿಗಳು, ಗಾರ್ಡ್, ವಾಚರ್ ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡು ದಂತ ತಪಾಸಣೆ ಮಾಡಿಸಿಕೊಂಡು…

‘ಅಗ್ನಿ ಮತ್ತು ಮಳೆ’ ನಾಟಕ ಕಾರ್ನಾಡ್‍ರ ಸಾಧನೆಯ ಪ್ರತೀಕ
ಮೈಸೂರು

‘ಅಗ್ನಿ ಮತ್ತು ಮಳೆ’ ನಾಟಕ ಕಾರ್ನಾಡ್‍ರ ಸಾಧನೆಯ ಪ್ರತೀಕ

July 1, 2019

ಮೈಸೂರು, ಜೂ.30(ಎಂಕೆ)- ಅಗ್ನಿ ಮತ್ತು ಮಳೆ ನಾಟಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ಸಾಧನೆಯ ಪ್ರತೀಕ ಎಂದು ಕಥೆಗಾರ, ಅನುವಾದಕ ಡಾ.ಕೃಷ್ಣಮೂರ್ತಿ ಚಂದರ್ ಅಭಿಪ್ರಾಯಿಸಿದರು. ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ವಿಭಾಗದ ಆವರಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ‘ಗಿರೀಶ್ ಕಾರ್ನಾಡ್ ಅಕ್ಷರ ಲೋಕದಲ್ಲಿ….!’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ನಾಟಕದಲ್ಲಿ ದೇಶ ಹಾಗೂ ಕಾಲದ ಪರಿಕಲ್ಪನೆಯನ್ನು ಒಟ್ಟಾಗಿ ಸೇರಿಸುವ ಮೂಲಕ ಕಾರ್ನಾಡ್ ನಿಜವಾದ ಸಾಧನೆ ಮಾಡಿದ್ದಾರೆ ಎಂದರು. ನಾಟಕಗಳಲ್ಲಿ ದೇಶದ ಅಥವಾ…

1 250 251 252 253 254 330
Translate »