Tag: Mysore

ಮೈಸೂರು ದೇಶದ ಪ್ರಥಮ ಸ್ವಚ್ಛ ನಗರವಾಗಿ ಹೊರಹೊಮ್ಮಲು ಸ್ವಚ್ಛ ಸರ್ವೇಕ್ಷಣದಲ್ಲಿ ಸಾರ್ವಜನಿಕರ ಸಕಾರಾತ್ಮಕ ಪ್ರತಿಕ್ರಿಯೆ ಮುಖ್ಯ
ಮೈಸೂರು

ಮೈಸೂರು ದೇಶದ ಪ್ರಥಮ ಸ್ವಚ್ಛ ನಗರವಾಗಿ ಹೊರಹೊಮ್ಮಲು ಸ್ವಚ್ಛ ಸರ್ವೇಕ್ಷಣದಲ್ಲಿ ಸಾರ್ವಜನಿಕರ ಸಕಾರಾತ್ಮಕ ಪ್ರತಿಕ್ರಿಯೆ ಮುಖ್ಯ

January 20, 2020

ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅಭಿಮತ ಮೈಸೂರು, ಜ.19(ಪಿಎಂ)- ಸ್ವಚ್ಛ ಸರ್ವೇಕ್ಷಣ ದಲ್ಲಿ ಮೈಸೂರು ದೇಶದ ಮೊದಲ ಸ್ವಚ್ಛ ನಗರ ವಾಗಿ ಹೊರಹೊಮ್ಮಲು ನಾಗರಿಕರ ಸಕಾರಾತ್ಮಕ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು. ಮೈಸೂರಿನ ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ `ಲೆಟ್ಸ್ ಡು ಇಟ್ ಮೈಸೂರು’ ಸ್ವಯಂ ಸೇವಾ ಸಂಸ್ಥೆ ಜಂಟಿ ಆಶ್ರಯ ದಲ್ಲಿ ಭಾನುವಾರ ಹಮ್ಮಿ…

ಉದ್ಯೋಗ, ರಾಜಕೀಯ ಮೀಸಲಾತಿಗಾಗಿ ಹೋರಾಟ ಅನಿವಾರ್ಯ
ಮೈಸೂರು

ಉದ್ಯೋಗ, ರಾಜಕೀಯ ಮೀಸಲಾತಿಗಾಗಿ ಹೋರಾಟ ಅನಿವಾರ್ಯ

January 20, 2020

ಶ್ರೀಯೋಗಿ ನಾರೇಯಣ ಬಣಜಿಗ(ಬಲಿಜ) ಜನಾಂಗದ ಮಹಾಸಭೆಯಲ್ಲಿ ಹಕ್ಕೊತ್ತಾಯ ಮಂಡನೆ ಮೈಸೂರು, ಜ.19(ಆರ್‍ಕೆಬಿ)- ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ) ಸಮುದಾಯ ಉದ್ಯೋಗ ಹಾಗೂ ರಾಜ ಕೀಯ ಮೀಸಲಾತಿಗಾಗಿ ಹೋರಾಟ ನಡೆಸು ವುದು ಅನಿವಾರ್ಯವಾಗಿದೆ ಎಂದು ಬಲಿಜ ಜನಾಂಗದ ನಾಯಕರು ಭಾನುವಾರ ಮೈಸೂ ರಿನ ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದ ವಿದ್ಯಾರ್ಥಿನಿಲಯ ದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ವಧು ವರರ ಸಮಾವೇಶ, ವಾರ್ಷಿಕ ಮಹಾಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಿದರು. ಶ್ರೀಯೋಗಿನಾರೇಯಣ ಬಣಜಿಗ (ಬಲಿಜ)ಸಂಘ, ಶ್ರೀಯೋಗಿನಾರೇಯಣ ಬಣಜಿಗ(ಬಲಿಜ)ಯುವಕರ…

ನಾಯಕ ಸಮಾಜದ 13 ಸಾಧಕರಿಗೆ ಸನ್ಮಾನ
ಮೈಸೂರು

ನಾಯಕ ಸಮಾಜದ 13 ಸಾಧಕರಿಗೆ ಸನ್ಮಾನ

January 20, 2020

ಮೈಸೂರು, ಜ.19(ಎಸ್‍ಪಿಎನ್)-ಸ್ಪರ್ಧಾ ತ್ಮಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಹಾಗೂ ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಯಕ ಸಮಾಜದ 13 ಮಂದಿ ಸಾಧಕರನ್ನು ಭಾನುವಾರ ಅಭಿನಂದಿಸಲಾಯಿತು. ಮೈಸೂರಿನ ವಿನಾಯಕ ನಗರದಲ್ಲಿ ರುವ ಜಿಲ್ಲಾ ವಾಲ್ಮೀಕಿ ಭವನದಲ್ಲಿ ಭಾನು ವಾರ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಸಾಧಕರ ಅಭಿನಂದನೆ ವೇಳೆ ಮಾಜಿ ಸಚಿವ ಸತೀಶ್ ಜಾರಕಿಹೋಳಿ, ಬಿಜೆಪಿ ಮುಖಂಡ ಅಪ್ಪಣ್ಣ, ಮುಕ್ತ ವಿವಿ ಕುಲ ಪತಿ ಪ್ರೊ.ವಿದ್ಯಾಶಂಕರ್ ಉಪಸ್ಥಿತರಿದ್ದರು. ಕೆಎಎಸ್ ಪರೀಕ್ಷೆ…

ಒಬ್ರಾಟ್ಸ್- ಅಡೆತಡೆ ನಡುವಿನ ಸಾಹಸ ಕ್ರೀಡಾ ಸ್ಪರ್ಧೆ
ಮೈಸೂರು

ಒಬ್ರಾಟ್ಸ್- ಅಡೆತಡೆ ನಡುವಿನ ಸಾಹಸ ಕ್ರೀಡಾ ಸ್ಪರ್ಧೆ

January 20, 2020

ಉತ್ಸಾಹದಿಂದ ಪಾಲ್ಗೊಂಡು ಸಾಹಸ ಪ್ರದರ್ಶಿಸಿ ಸಂಭ್ರಮಿಸಿದ ಚಿಣ್ಣರು ಮೈಸೂರು, ಜ.19(ಆರ್‍ಕೆಬಿ)- ಮೈಸೂರು ಅಮಿಟಿ ಲೇಡೀಸ್ ಸರ್ಕಲ್-108, ಆರ್‍ಇ3 ಕಮ್ಯಾಂಡ್ ಫಿಟ್‍ನೆಸ್ ಸಹಯೋಗದಲ್ಲಿ ಮೈಸೂರಿನ ಜಯಲಕ್ಷ್ಮಿಪುರಂನ ಮಹಾ ಜನ ಕಾಲೇಜು ಮೈದಾನದಲ್ಲಿ ಭಾನು ವಾರ ಏರ್ಪಡಿಸಿದ್ದ `ಒಬ್ರಾಟ್ಸ್- ಮಕ್ಕಳಿಗೆ ಅಡೆತಡೆ ನಡುವೆ ಸಾಹಸ ಕ್ರೀಡಾ ಸ್ಪರ್ಧೆ’ ಯಲ್ಲಿ ಭಾಗವಹಿಸಿದ್ದ ಮಕ್ಕಳು ತಮ್ಮ ಸಾಹಸ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳಲ್ಲಿನ ಸಾಹಸ ಪ್ರವೃತ್ತಿ, ಧೈರ್ಯ ಹಾಗೂ ಉತ್ಸಾಹಿ ಗುಣಗಳಿಗೆ ಉತ್ತೇಜನ ನೀಡಲು ಮಕ್ಕಳ ದೈಹಿಕ ಸಾಮಥ್ರ್ಯ ಪರೀ ಕ್ಷಿಸುವ ಸಾಹಸ ಕ್ರೀಡಾ…

ಮೈಸೂರು ಜಿಲ್ಲಾಡಳಿತದಿಂದ ಕವಿ ವೇಮನ ಜಯಂತಿ ಆಚರಣೆ
ಮೈಸೂರು

ಮೈಸೂರು ಜಿಲ್ಲಾಡಳಿತದಿಂದ ಕವಿ ವೇಮನ ಜಯಂತಿ ಆಚರಣೆ

January 20, 2020

ಮೈಸೂರು, ಜ.19(ಪಿಎಂ)- ಪರೋ ಪಕಾರಿ ಗುಣದಲ್ಲಿ ಭಕ್ತಿಯ ಸಾರವಿದೆ ಎಂದು ಕವಿ ವೇಮನ ತಮ್ಮ ವಚನದ ಮೂಲಕ ಸಮಾಜಕ್ಕೆ ಸಾರಿ ಹೇಳಿದ್ದಾರೆ ಎಂದು ಬಸವಧ್ಯಾನ ಮಂದಿರದ ಬಸವ ಲಿಂಗಮೂರ್ತಿ ತಿಳಿಸಿದರು. ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾಯೋಗಿ ಶ್ರೀ ವೇಮನ ಜಯಂತ್ಯುತ್ಸವ ಸಮಿತಿ ಸಂಯುಕ್ತಾ ಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾಯೋಗಿ ಶ್ರೀ ವೇಮನ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ದೇವಾಲಯಗಳು ಹಾಗೂ ಧ್ಯಾನ ಮಂದಿರಗಳು ಇಂದು ವಾಣಿಜ್ಯೀಕರಣ ವಾಗಿವೆ….

ಕುವೆಂಪು ಅವರಿಗೆ ಭಾರತರತ್ನ ಲಭಿಸಲಿ: ಸಿ.ಕೆ.ರಾಮೇಗೌಡ
ಮೈಸೂರು

ಕುವೆಂಪು ಅವರಿಗೆ ಭಾರತರತ್ನ ಲಭಿಸಲಿ: ಸಿ.ಕೆ.ರಾಮೇಗೌಡ

January 20, 2020

ಮೈಸೂರು,ಜ.19(ಎಸ್‍ಪಿಎನ್)-ಕುವೆಂಪು ಜೀವಿತಾವಧಿಯಲ್ಲಿ ಕೆಲವರು ಅವರ ಏಳಿಗೆಯನ್ನು ಸಹಿಸಲಿಲ್ಲ. ಇನ್ನು ಕೆಲ ವರು, ಅವರನ್ನು ಕವಿ, ಸಾಹಿತಿಯೇ ಅಲ್ಲ ಎಂದು ಜರಿದರು. ಎಲ್ಲಾ ಟೀಕೆ, ಅಸೂಯೆ ಮನಸುಗಳ ನಡುವೆ ಕುವೆಂಪು ವಿಶ್ವ ಚೇತನ ವಾಗಿ ಬೆಳೆದಿದ್ದಾರೆ. ಆದ್ದರಿಂದ ಅವರಿಗೆ ಮರಣೋತ್ತರ `ಭಾರತರತ್ನ’ ಲಭಿಸಬೇಕು ಎಂದು ಬೆಂಗಳೂರು ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಆಗ್ರಹಿಸಿದರು. ಮೈಸೂರು ವಿಜಯನಗರ 1ನೇ ಹಂತ ದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂ ಗಣದಲ್ಲಿ ಮಂಡ್ಯದ ಹಸಿರು ಭೂಮಿ…

ಮೈಸೂರಿನ ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ
ಮೈಸೂರು

ಮೈಸೂರಿನ ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ

January 20, 2020

ಮೈಸೂರು,ಜ.19(ಎಂಟಿವೈ)- ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಪಾರದರ್ಶ ಕತೆ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿ ದ್ದರೂ ಮೈಸೂರಿನಲ್ಲಿ ಸರ್ಕಾರಿ ಕಚೇರಿ ಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಲಂಚ ನೀಡದೆ ಯಾವುದೇ ಕೆಲಸ ಕಾರ್ಯ ನಡೆಯ ದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಮಾಜಿ ಅಧ್ಯP್ಷÀ ಸುಧಾಕರ್ ಎಸ್.ಶೆಟ್ಟಿ ವಿಷಾದಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ರಾಜಸ್ತಾನ ರಾಜ್ಯ ಕೈಗಾರಿಕೆ ಅಭಿ ವೃದ್ಧಿ ಮತ್ತು ಹೂಡಿಕೆ ನಿಗಮದ (ರಿಕೋ) ವತಿಯಿಂದ ಭಾನುವಾರ…

ಸಚಿವಾಕಾಂಕ್ಷಿಗಳ ಋಣ ತೀರಿಸಬೇಕಿದೆ
ಮೈಸೂರು

ಸಚಿವಾಕಾಂಕ್ಷಿಗಳ ಋಣ ತೀರಿಸಬೇಕಿದೆ

January 20, 2020

ಮೈಸೂರು, ಜ.19 (ಆರ್‍ಕೆಬಿ)- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾದ ಸಚಿವಾಕಾಂಕ್ಷಿಗಳ ಋಣವನ್ನು ನಾವು ತೀರಿಸಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ತಿಳಿಸಿದರು. ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲು ಭಾನುವಾರ ಮೈಸೂರಿಗೆ ಆಗಮಿಸಿದ್ದ ಅವರು ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ದರು. ಸಚಿವ ಸ್ಥಾನದ ಆಕಾಂಕ್ಷಿಗಳ ವಿರುದ್ಧ ಟೀಕೆ ಸರಿಯಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಅವರ ಋಣ ವನ್ನು ನಾವು ತೀರಿಸಬೇಕಿದೆ ಎಂದರು. ಆದಷ್ಟು…

ಕನ್ನಡ ಚಿತ್ರಗಳ ಸಹಾಯಧನ ಪೈಪೋಟಿ ಹಿಂದೆ ಮಧ್ಯವರ್ತಿಗಳಿದ್ದಾರೆ
ಮೈಸೂರು

ಕನ್ನಡ ಚಿತ್ರಗಳ ಸಹಾಯಧನ ಪೈಪೋಟಿ ಹಿಂದೆ ಮಧ್ಯವರ್ತಿಗಳಿದ್ದಾರೆ

January 20, 2020

ಮೈಸೂರು, ಜ.19(ಎಸ್‍ಪಿಎನ್)- ಸಹಾಯಧನಕ್ಕಾಗಿ ಪೈಪೋಟಿ ನಡೆಸುವ ಕನ್ನಡ ಚಿತ್ರಗಳ ಹಿಂದೆ ಮಧ್ಯವರ್ತಿಗಳ ಕೈವಾಡವಿರುತ್ತದೆ. ಇದನ್ನು ತಪ್ಪಿಸಬೇಕಾದ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದು, ಈ ದಂಧೆಗೆ ಕಡಿವಾಣ ಹಾಕುವವರ್ಯಾರು ಎಂದು ಸಿನಿಮಾ ವಿಮರ್ಶಕ ದೊಡ್ಡಹುಲ್ಲೂರು ರುಕ್ಕೋಜಿ ಪ್ರಶ್ನಿಸಿದರು. ಮೈಸೂರಿನ ಎಂಎಂಕೆ ಮತ್ತು ಎಸ್‍ಡಿಎಂ ಮಹಿಳಾ ಮಹಾವಿದ್ಯಾಲಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಎಸ್‍ಡಿಎಂ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಸಾಹಿತ್ಯ ವರ್ತಮಾನದ ಸವಾಲುಗಳು’ ಕುರಿತ ಒಂದು ದಿನದ…

`ದೇಶ ಕಟ್ಟಲು ನಾವು ಮಾನಸಿಕ-ದೈಹಿಕವಾಗಿ ಸದೃಢವಾಗಿದ್ದೇವೆ’
ಮೈಸೂರು

`ದೇಶ ಕಟ್ಟಲು ನಾವು ಮಾನಸಿಕ-ದೈಹಿಕವಾಗಿ ಸದೃಢವಾಗಿದ್ದೇವೆ’

January 19, 2020

ಮೈಸೂರು, ಜ. 18 (ಆರ್‍ಕೆ)- `ದೇಶ ಕಟ್ಟಲು ನಾವು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿದ್ದೇವೆ’ ಎಂಬ ಸಂದೇಶ ಸಾರಲು ಶಾಲಾ-ಕಾಲೇಜು ವಿದ್ಯಾರ್ಥಿಗಳು ಇಂದು ಮೈಸೂರಲ್ಲಿ ಸೈಕ್ಲೋಥಾನ್ ನಡೆಸಿದರು. ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾ ಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಫಿಟ್ ಇಂಡಿಯಾ ಅಭಿಯಾನದಡಿ ಶನಿವಾರ ಏರ್ಪಡಿಸಿದ್ದ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಮೈಸೂ ರಿನ ಚಾಮುಂಡಿವಿಹಾರ…

1 63 64 65 66 67 330
Translate »