ಚಾಮರಾಜನಗರ

ಮಹದೇಶ್ವರ ಬೆಟ್ಟ ದೀಪಾವಳಿ ಜಾತ್ರೆಯಲ್ಲಿ ಭಕ್ತ ಸಾಗರ
ಚಾಮರಾಜನಗರ

ಮಹದೇಶ್ವರ ಬೆಟ್ಟ ದೀಪಾವಳಿ ಜಾತ್ರೆಯಲ್ಲಿ ಭಕ್ತ ಸಾಗರ

November 8, 2018

ಹನೂರು: ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ದೀಪಾವಳಿ ಅಮಾವಾಸ್ಯೆ ಜಾತ್ರೆಯ ಪ್ರಯುಕ್ತ ಶ್ರೀ ಸ್ವಾಮಿಗೆ 101 ಬೇಡ ಗಂಪಣ ಹೆಣ್ಣು ಮಕ್ಕಳಿಂದ ಹಾಲರುವೆ ಸೇವೆ, ವಿಶೇಷ ಪೂಜೆಗಳು ಬಹಳ ವಿಜೃಂಭಣೆಯಿಂದ ಜರುಗಿದವು. ಲಕ್ಷಾಂತರ ಭಕ್ತ ಸಮೂಹ ಶ್ರೀ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಹರಕೆ ಪೂಜೆಗಳನ್ನು ನೆರವೇರಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು, ನೆರೆದಿದ್ದ ಭಕ್ತರಿಗೆ ಪ್ರಾಧಿಕಾರ ಮತಿಯಿಂದ ವಿಶೇಷ ದರ್ಶನ, ದಾಸೋಹ, ಶೌಚಾಲಯ, ನೆರಳು, ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಒದಗಿಸಲಾಗಿತ್ತು. ಈ ಸಂದರ್ಭ ಶ್ರೀ…

ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಹೋರಾಟಕ್ಕೆ ನಿರ್ಧಾರ
ಚಾಮರಾಜನಗರ

ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಹೋರಾಟಕ್ಕೆ ನಿರ್ಧಾರ

November 8, 2018

ಚಾಮರಾಜನಗರ:  ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆ ಗಳನ್ನು ಭರ್ತಿ ಮಾಡುವಂತೆ ರಾಜ್ಯ ಸರ್ಕಾ ರವನ್ನು ಒತ್ತಾಯಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ತೀರ್ಮಾನಿಸಿದೆ. ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ರಾಜ್ಯ ಸರ್ಕಾರದಲ್ಲಿ ಸುಮಾರು 3 ಲಕ್ಷ ಹುದ್ದೆ ಗಳು ಖಾಲಿ ಇದೆ. ಈ ಹುದ್ದೆಗಳನ್ನು ತುಂಬು ವಂತೆ ಒತ್ತಾಯಿಸಿ ವೇದಿಕೆಯು ರಾಜ್ಯಾ ದ್ಯಂತ ಹೋರಾಟ ನಡೆಸಲಿದೆ ಎಂದರು. ದೇಶದಲ್ಲಿ ಹಲವು ಜಟಿಲ ಸಮಸ್ಯೆಗ ಳಿದ್ದು, ಅದರಲ್ಲಿ…

ಮದ್ಯ ಸಾಗಣೆ; ಆರೋಪಿ ಬಂಧನ
ಚಾಮರಾಜನಗರ

ಮದ್ಯ ಸಾಗಣೆ; ಆರೋಪಿ ಬಂಧನ

November 8, 2018

ಕಾಮಗೆರೆ:  ಅಕ್ರಮವಾಗಿ ಮಾರಾಟ ಮಾಡಲು ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಹನೂರು ಪೆÇಲೀಸರು ಬಂಧಿಸಿ ಮದ್ಯ ವಶಪಡಿಸಿಕೊಂಡಿದ್ದಾರೆ. ಕಾಮಗೆರೆ ಸಮೀಪದ ಕಣ್ಣೂರು ಗ್ರಾಮದ ಶಿವಮಲ್ಲೆಗೌಡ ಎಂಬುವರ ಮಗ ವೃಷಭೇಂದ್ರ (27) ಬಂಧಿತ ಆರೋಪಿ. ಈತ ಹನೂರಿನ ಬಾರೊಂದರಲ್ಲಿ 2910 ರೂ. ಮೌಲ್ಯದ ಮದ್ಯ ಖರೀದಿಸಿ ಮಾರಾಟ ಮಾಡಲು ಗ್ರಾಮಕ್ಕೆ ತೆರಳುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಪಿಐ ಮೊಹೀತ್ ಸಹದೇವ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ 96 ಮದ್ಯದ ಪೌಚ್‍ಗಳು ಸಿಕ್ಕಿದ್ದು, ಮದ್ಯವನ್ನು…

ರೈತರ ಸೌಲಭ್ಯ ಸದ್ಬಳಕೆಗೆ ಸಲಹೆ
ಚಾಮರಾಜನಗರ

ರೈತರ ಸೌಲಭ್ಯ ಸದ್ಬಳಕೆಗೆ ಸಲಹೆ

November 8, 2018

ಗುಂಡ್ಲುಪೇಟೆ: ಸರ್ಕಾರ ರೈತರಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿ ಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಹೇಳಿದರು. ಪಟ್ಟಣದ ಕೃಷಿ ಇಲಾಖೆಯ ಆವರಣ ದಲ್ಲಿ ಆಯೋಜಿಸಿದ್ದ ಸಮಗ್ರ ಕೃಷಿ ಅಭಿ ಯಾನ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ನೀರಾವರಿ ಮೂಲವಿಲ್ಲದೆ ಮಳೆಯಾಧಾ ರಿತ ಕೃಷಿಯಲ್ಲಿ ತೊಡಗಿರುವ ಬಹುತೇಕ ರೈತರಿಗೆ ವಿವಿಧ ಇಲಾಖೆಗಳಿಂದ ತಮಗೆ ದೊರಕುವ ಸವಲತ್ತುಗಳ ಬಗ್ಗೆ ಅರಿಲ್ಲದೆ ಹಿಂದುಳಿಯುವಂತಾಗಿದೆ. ಆದ್ದರಿಂದ ಇಲಾ ಖೆಗಳ ನಡಿಗೆ ರೈತರ ಬಾಗಿಲಿಗೆ ಕಾರ್ಯಕ್ರ…

ಬೈಕ್‍ಗೆ ಸರಕು ವಾಹನ ಡಿಕ್ಕಿ; ಓರ್ವನಿಗೆ ಗಾಯ
ಚಾಮರಾಜನಗರ

ಬೈಕ್‍ಗೆ ಸರಕು ವಾಹನ ಡಿಕ್ಕಿ; ಓರ್ವನಿಗೆ ಗಾಯ

November 8, 2018

ಬೇಗೂರು: ಸರಕು ಸಾಗಾಣೆ ವಾಹನವೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿ ಣಾಮ ಬೈಕ್ ಸವಾರನ ಕೈಮೂಳೆ ಮುರಿದು, ತಲೆಗೆ ಪೆಟ್ಟಾಗಿರುವ ಘಟನೆ ಬೇಗೂರಿ ನಲ್ಲಿ ನಡೆದಿದೆ. ರಂಗೂಪುರ ಗ್ರಾಮದ ಆರ್.ಎಂ.ನಟರಾಜು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ. ನಟರಾಜು ತಮ್ಮ ಪತ್ನಿಯೊಂದಿಗೆ ಬೈಕ್‍ನಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ನಂಜನಗೂಡಿನಿಂದ ಬರುತ್ತಿದ್ದ ಸರಕು ಸಾಗಾಣೆ ವಾಹನ ಡಿಕ್ಕಿ ಹೊಡೆಯಿತೆನ್ನ ಲಾಗಿದೆ. ಇದರಿಂದ ನಟರಾಜು ಅವರ ತಲೆಗೆ ಪೆಟ್ಟಾಗಿದ್ದು, ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರು ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಯಂತ್ರಣ ತಪ್ಪಿ ಉರುಳಿ ಬಿದ್ದ ಲಾರಿ
ಚಾಮರಾಜನಗರ

ನಿಯಂತ್ರಣ ತಪ್ಪಿ ಉರುಳಿ ಬಿದ್ದ ಲಾರಿ

November 8, 2018

ಬೇಗೂರು:  ಸಮೀಪದ ಗರಗನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮಗುಚಿಬಿದ್ದಿರುವ ಘಟನೆ ನಡೆದಿದೆ. ಪಟ್ಟಣದಿಂದ ಬೇಗೂರಿನತ್ತ ಸಿಮೆಂಟ್ ಇಟ್ಟಿಗೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಗರಗನಹಳ್ಳಿ ಬಳಿ ಚಾಲಕನ ನಿಯಂ ತ್ರಣ ತಪ್ಪಿ ಉರುಳಿಬಿದ್ದು ಇಟ್ಟಿಗೆಗಳು ರಸ್ತೆಗೆ ಬಿದ್ದಿವೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸ್ವಲ್ಪಹೊತ್ತು ಸಂಚಾರಕ್ಕೆ ಅಡ್ಡಿ ಯುಂಟಾಗಿತ್ತು. ಸ್ಥಳಕ್ಕೆ ಬೇಗೂರು ಪೆÇಲೀ ಸರು ತೆರಳಿ ಇಟ್ಟಿಗೆಗಳನ್ನು ತೆರವುಗೊಳಿ ಸಿದರು. ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಚುನಾವಣೆಗೆ ಬಳಕೆಯಾಗಿದ್ದ ಕಾರಿನ ಬಾಡಿಗೆ ಹಣಕ್ಕೆ ಆಗ್ರಹಿಸಿ: ತಹಶೀಲ್ದಾರ್ ಜೀಪ್‍ಗೆ ಅಡ್ಡಲಾಗಿ ಮಲಗಿ ಮಾಲೀಕ ಪ್ರತಿಭಟನೆ
ಚಾಮರಾಜನಗರ

ಚುನಾವಣೆಗೆ ಬಳಕೆಯಾಗಿದ್ದ ಕಾರಿನ ಬಾಡಿಗೆ ಹಣಕ್ಕೆ ಆಗ್ರಹಿಸಿ: ತಹಶೀಲ್ದಾರ್ ಜೀಪ್‍ಗೆ ಅಡ್ಡಲಾಗಿ ಮಲಗಿ ಮಾಲೀಕ ಪ್ರತಿಭಟನೆ

November 4, 2018

ಯಳಂದೂರು: ಕಳೆದ ವಿಧಾನಸಭಾ ಚುನಾವಣಾ ಕಾರ್ಯಕ್ಕೆ ಬಳಕೆಯಾಗಿದ್ದ ಕಾರಿನ ಬಾಡಿಗೆ ಪಾವ ತಿಸಿಲ್ಲ ಎಂದು ಆರೋಪಿಸಿ ಕಾರಿನ ಮಾಲೀಕ, ತಹಶೀಲ್ದಾರ್ ಜೀಪ್‍ಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದರು. ಶನಿವಾರ ಮಧ್ಯಾಹ್ನ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣಕ್ಕೆ ಆಗಮಿಸಿದ ಕಾರಿನ ಮಾಲೀಕ ಮಹೇಶ್, ಕಾರಿನ ಬಾಡಿಗೆ ಪಾವತಿಸುವಂತೆ ಪಟ್ಟು ಹಿಡಿದು ತಹಶೀಲ್ದಾರ್ ಜೀಪ್‍ಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದರು. ವಿವರ: ಇಂದು ಮಧ್ಯಾಹ್ನ ತಹಶೀಲ್ದಾರ್ ಗೀತಾ ಜಿಲ್ಲಾಧಿಕಾರಿಗಳ ಕಚೇ ರಿಯಲ್ಲಿ ಆಯೋಜಿಸಿದ್ದ ಸಭೆಗೆ ತೆರಳುತ್ತಿದ್ದರು. ಈ ವೇಳೆ ತಾಲೂಕು…

ಪತ್ನಿ ಜೊತೆ ಜಗಳ: ಪಾನಮತ್ತನಾಗಿ ಮೊಬೈಲ್ ಟವರ್ ಹತ್ತಿದ ಭೂಪ
ಚಾಮರಾಜನಗರ

ಪತ್ನಿ ಜೊತೆ ಜಗಳ: ಪಾನಮತ್ತನಾಗಿ ಮೊಬೈಲ್ ಟವರ್ ಹತ್ತಿದ ಭೂಪ

November 4, 2018

ಚಾಮರಾಜನಗರ: ಪತ್ನಿ ಜೊತೆ ಜಗಳವಾಡಿ ಪಾನಮತ್ತನಾಗಿ ಮೊಬೈಲ್ ಟವರ್ ಏರಿದ್ದ ವ್ಯಕ್ತಿಯೋರ್ವ ನನ್ನು ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿರುವ ಘಟನೆ ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಹೀರಾಶೆಟ್ಟಿ ಎಂಬುವವರ ಪುತ್ರ ಮಹೇಶ್(30) ಮೊಬೈಲ್ ಟವರ್ ಏರಿದವನು. ವಿವರ: ಮಹೇಶ ಪತ್ನಿ ಜಯಲಕ್ಷ್ಮಿ ಜೊತೆ ಜಗಳವಾಡಿದ್ದಾನೆ. ಇದರಿಂದ ಬೇಸ ರಗೊಂಡ ಆಕೆ ತವರು ಮನೆಗೆ ಹೋಗಿದ್ದಳು ಎನ್ನಲಾಗಿದೆ. ಹೀಗಾಗಿ ಮಹೇಶ ಪಾನಮತ್ತನಾಗಿ ಗ್ರಾಮದಿಂದ ಬಿಸಿಲ ವಾಡಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿರುವ ಮೊಬೈಲ್ ಟವರ್ ಹತ್ತಿ…

ಗಿರವಿ ಅಂಗಡಿ ಮಾಲೀಕನಿಗೆ 13 ಸಾವಿರ ರೂ. ದಂಡ
ಚಾಮರಾಜನಗರ

ಗಿರವಿ ಅಂಗಡಿ ಮಾಲೀಕನಿಗೆ 13 ಸಾವಿರ ರೂ. ದಂಡ

November 4, 2018

ಚಾಮರಾಜನಗರ:  ಸೂಕ್ತ ಕಾನೂನು ಕ್ರಮ ಪಾಲಿಸದೇ ಗಿರವಿ ಇಟ್ಟಿದ್ದ ಚಿನ್ನ ಹರಾಜು ಹಾಕಿದ ಗಿರವಿ ಅಂಗಡಿ ಮಾಲೀಕನಿಗೆ ನಗರದ ಜಿಲ್ಲಾ ಗ್ರಾಹಕರ ವೇದಿಕೆ 13 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.ನಗರದ ಚಿಕ್ಕ ಅಂಗಡಿ ಬೀದಿಯಲ್ಲಿರುವ ಸಿರ್ವಿ ಗಿರವಿ ಅಂಗಡಿ ಮಾಲೀಕ ದಂಡನೆಗೆ ಒಳಗಾದವರು. ಚಾಮರಾಜನಗರ ತಾಲೂಕಿನ ವಡ್ಡಗಲ್ಲಪುರದ ಹುಂಡಿ ಗ್ರಾಮದ ಟಿ.ಎನ್.ಪ್ರಸಾದ್ ಎಂಬುವವರು 2014 ಮಾರ್ಚ್ 20ರಂದು ಸಿರ್ವಿ ಗಿರವಿ ಅಂಗಡಿಯಲ್ಲಿ 6ಗ್ರಾಂ 800 ಮಿಲಿ ಚಿನ್ನವನ್ನು ಗಿರವಿ ಇಟ್ಟಿದ್ದರು. ಈ ಚಿನ್ನ ಬಿಡಿಸಿಕೊಳ್ಳಲು…

ಜಿಲ್ಲಾಸ್ಪತ್ರೆಯಲ್ಲಿ ತಾಯಿ, ಅವಳಿ ನವಜಾತ ಶಿಶುಗಳ ಸಾವು
ಚಾಮರಾಜನಗರ

ಜಿಲ್ಲಾಸ್ಪತ್ರೆಯಲ್ಲಿ ತಾಯಿ, ಅವಳಿ ನವಜಾತ ಶಿಶುಗಳ ಸಾವು

November 4, 2018

ಚಾಮರಾಜನಗರ: ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ನವಜಾತ ಶಿಶುಗಳು ಮೃತ ಪಟ್ಟಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.ನಗರದ ಭಗೀರಥ ನಗರದ ನಿವಾಸಿ ಹೇಮಂತ್ ಅವರ ಪತ್ನಿ ರಂಜಿತಾ(19) ಹಾಗೂ ಆಕೆಯ ಎರಡು ನವ ಜಾತ ಶಿಶುಗಳು ಮೃತಪಟ್ಟಿದ್ದಾರೆ. ತುಂಬು ಗರ್ಭಿಣಿ ಯಾಗಿದ್ದ ರಂಜಿತಾ ಶುಕ್ರವಾರ ಜಿಲ್ಲಾಸ್ಪತ್ರೆಗೆ ಆಗಮಿಸಿ ತಪಾಸಣೆಗೆ ಒಳಗಾಗಿ ಮನೆಗೆ ತೆರಳಿದ್ದರು. ಆದರೆ ಶನಿವಾರ ಬೆಳಗಿನ ಜಾವ ತೀವ್ರ ಕೆಮ್ಮು ಕಾಣಿಸಿಕೊಂಡ ಕಾರಣ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ತಪಾಸಣೆ ನಡೆ…

1 58 59 60 61 62 141
Translate »