ಮೈಸೂರು: ಹಸಿರೀಕರಣ ಉಳಿಸಿಕೊಂಡು ನಗರದ ಸೌಂದರ್ಯ ವೃದ್ಧಿಸುವ ಸಲುವಾಗಿ ಮೈಸೂರಿನ ಕೆಲವು ಕಡೆ ರಸ್ತೆ ವಿಭಜಕದಲ್ಲಿ ಬೆಳೆಸಿದ್ದ ಗಿಡಗಳು ನೀರುಣಿಸದ ಕಾರಣ ಒಣಗುತ್ತಿವೆ. ಮೈಸೂರಿನ ಬಂಬೂ ಬಜಾರ್ ಬಳಿ ಅಂಧರ ಶಾಲೆ ಎದುರು ರಸ್ತೆ ವಿಭಜಕದಲ್ಲಿ ಬೆಳೆಸಿದ್ದ ಗಿಡಗಳು ಒಣಗಿ ಸೊರಗುತ್ತಿದ್ದು, ಪಾಲಿಕೆ ವತಿಯಿಂದ ಆಗಿಂದಾಗ್ಗೆ ನೀರು ಹಾಕದ ಕಾರಣ ಬೇಸಿಗೆ ಬಿಸಿಲಿಗೆ ಗಿಡಗಳು ಒಣಗಿವೆ. ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛ ಸರ್ವೇಕ್ಷಣೆಗೂ ಮುಂಚೆ ಮೈಸೂರು ಮಹಾನಗರ ಪಾಲಿಕೆಯು ಬಂಬೂ ಬಜಾರ್ ರಸ್ತೆ, ಹಾರ್ಡಿಂಜ್ ಸರ್ಕಲ್ ನಿಂದ…
ಮಹಾರಾಣಿ ಕಾಮರ್ಸ್ ಕಾಲೇಜು ಆವರಣದಲ್ಲಿ ಭದ್ರತಾ ಸಿಬ್ಬಂದಿಗಾಗಿ ಮೊಬೈಲ್ ಟಾಯ್ಲೆಟ್
April 22, 2019ಮೈಸೂರು: ಲೋಕಸಭಾ ಚುನಾವಣೆಯ ಇವಿಎಂಗಳನ್ನು ಕಾಯಲು ನೇಮಿಸಿರುವ ಪೊಲೀಸ್ ಸಿಬ್ಬಂದಿಗಳಿಗಾಗಿ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆವರಣದಲ್ಲಿ ಮೊಬೈಲ್ ಟಾಯ್ಲೆಟ್‍ಗಳನ್ನು ನಿರ್ಮಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ. ಸ್ಟ್ರಾಂಗ್ ರೂಂ ಭದ್ರತೆಗಾಗಿ ನಿಯೋಜಿಸಿರುವ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಸಿಬ್ಬಂದಿ ಗಳು ಮಹಾರಾಣಿ ಕಾಲೇಜಿನ ಕಟ್ಟಡ ಪ್ರವೇಶಿಸಲು ಅವಕಾಶ ನೀಡದಿರುವುದರಿಂದ ಶೌಚಾಲಯಕ್ಕೆ ಹೋಗಲು ತೀವ್ರ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಸಿವಿಲ್ ಪೊಲೀಸರು ತಮ್ಮ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ಸಂಪರ್ಕಿಸಿದ…
ಪಾರಂಪರಿಕ ಹಾಸು ಆಟಗಳ ಅನಾವರಣ
April 22, 2019ಮೈಸೂರು: ರಣ ತಂತ್ರದ ಚದುರಂಗದಾಟ… ಬದುಕಿನ ಪಾಠ ಹೇಳುವ ಪಗಡೆಯಾಟ… ಸಂಘಟನಾ ಶಕ್ತಿಯ ಮಹತ್ವ ಸಾರುವ ಹುಲಿಕಟ್ಟಿ ನಾಟ… ವಿವೇಚನಾಶಕ್ತಿ ಬೆಳೆಸುವ ಸಾಲು ಮನೆಯಾಟ… ಹೀಗೆ 100ಕ್ಕೂ ಹೆಚ್ಚು ಮೈಸೂರು ಪರಂಪರೆ ಮಾತ್ರವಲ್ಲದೆ, ಇಡೀ ಭಾರತದ ಪರಂಪರೆಯಲ್ಲಿ ಹಾಸು ಹೊಕ್ಕ ಹಾಸು ಆಟಗಳ ಸಾಮ್ರಾಜ್ಯವೇ ಅಲ್ಲಿ ತಲೆ ಎತ್ತಿದೆ. ನೀತಿ ಪಾಠ ಬೋಧಿಸಿ ಬದುಕುವ ಕಲೆ ಕಲಿಸುವ ಹಾಗೂ ಬೌದ್ಧಿಕ ಸಾಮಥ್ರ್ಯ ವೃದ್ಧಿಸುವ ಈ ಜನಪದ ಕಲೆಗಳು ಆಧು ನಿಕತೆಯ ಭರಾಟೆಯಲ್ಲಿ ಕಣ್ಮರೆಯಾಗುವ ಈ ಸಂದರ್ಭದಲ್ಲಿ ಅವುಗಳಿಗೆ…
ತೃಪ್ತಿ, ಮಾನವೀಯತೆ ಮೈಗೂಡಿಸಿ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಮೂಡಿಸಿ
April 22, 2019ಮೈಸೂರು: ಯುವ ಜನಾಂಗದಲ್ಲಿ ತೃಪ್ತಿ ಮತ್ತು ಮಾನವೀಯತೆ ಅಂಶಗಳನ್ನು ಮೈಗೂಡಿಸಿ ಸಮಾಜದಲ್ಲಿ ಶಾಂತಿ-ಸೌಹಾರ್ದ ಮೂಡಿಸಿ ಎಂದು ಕರ್ನಾಟಕ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಇಂದಿಲ್ಲಿ ಸಲಹೆ ನೀಡಿದರು. ಮೈಸೂರಿನ ಹುಣಸೂರು ರಸ್ತೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲ ಯದ ಘಟಿಕೋತ್ಸವ ಭವನದಲ್ಲಿ ಏರ್ಪ ಡಿಸಿದ್ದ ಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ (ಡಿಸ್ಟ್ರಿಕ್ಟ್ 317ಂ)ನ 43ನೇ ವಾರ್ಷಿಕ ಜಿಲ್ಲಾ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ತಾವು ಹಲವು ಹುದ್ದೆಗಳನ್ನು ನಿರ್ವಹಿ ಸಿದ್ದರೂ,…
ಜನಸಂಖ್ಯಾ ಸ್ಫೋಟದಿಂದ ಪರಿಸರ ಅಸಮತೋಲನ
April 22, 2019ಮೈಸೂರು: ಮಿತಿ ಮೀರುತ್ತಿರುವ ಜನಸಂಖ್ಯಾ ಸ್ಫೋಟದ ಹಿನ್ನೆಲೆಯಲ್ಲಿ ಪರಿಸರದ ಸಮತೋಲನ ಹದಗೆಡು ತ್ತಿದ್ದು, ಅರಣ್ಯ, ವನ್ಯಸಂಪತ್ತಿನ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಮುಖ್ಯವಾಗಿದೆ ಎಂದು ಕೇಂದ್ರ ಮೃಗಾಲಯ ಪ್ರಾಧಿ ಕಾರದ ಸದಸ್ಯ ಸಿ.ಎಸ್.ಯಾಲಕ್ಕಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಮೃಗಾಲಯದಲ್ಲಿ ಇಂದಿನಿಂದ ಆರಂಭವಾದ ಮೊದಲ ತಂಡದ ಬೇಸಿಗೆ ಶಿಬಿರದಲ್ಲಿ ಮಾತನಾಡಿದ ಅವರು, ಈ ಹಿಂದೆ 23 ಕೋಟಿ ಜನಸಂಖ್ಯೆ ಹೊಂದಿದ್ದ ನಮ್ಮ ದೇಶದಲ್ಲಿ ಪ್ರಸ್ತುತ 130 ಕೋಟಿ ಜನರಿದ್ದಾರೆ. ಅಂದಿನಿಂದ ಇಂದಿನವರೆಗೂ ಜನಸಂಖ್ಯಾ ಸ್ಫೋಟ ಹೆಚ್ಚಾಗುತ್ತಿದ್ದರೂ ಕೃಷಿ ಭೂಮಿ ಪ್ರಮಾಣ ಹೆಚ್ಚಾಗಿಲ್ಲ….
ಚಿಣ್ಣರೊಂದಿಗೆ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಸಂವಾದ
April 22, 2019ಮೈಸೂರು: ನಿಮ್ಮ ಸಾಧನೆಗೆ ಸ್ಫೂರ್ತಿ ಯಾರು?. ಡ್ರೋಣ್ ನೀವೇ ಕಂಡು ಹಿಡಿದರಾ?. ಅದು ಎಷ್ಟು ಹೊತ್ತು ಕೆಲಸ ಮಾಡುತ್ತದೆ ಎಂಬಿತ್ಯಾದಿ ಚಿಣ್ಣರ ಮುಗ್ಧ ಪ್ರಶ್ನೆಗಳಿಗೆ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್, ಡ್ರೋಣ್ ನಿರ್ಮಾಣ ಹಾಗೂ ಕಾರ್ಯವೈಖರಿ ಬಗ್ಗೆ ತಿಳಿಸುವ ಜತೆಗೆ ಜೀವನ ಪೂರ್ತಿ ಪ್ರಶ್ನೇ ಯನ್ನೇ ಕೇಳುತ್ತೀರಾ?. ಸಾಧನೆಗೈಯ್ಯುತ್ತೀರಾ? ಎಂದು ಮರುಪ್ರಶ್ನಿಸಿದ್ದಕ್ಕೆ ಸಾಧನೆಗೈಯ್ಯುತ್ತೇವೆ ಎಂಬ ಚಿಣ್ಣರ ಒಕ್ಕೂರಲಿನ ಕೂಗು ಎಲ್ಲರನ್ನು ಒಮ್ಮೆ ಆಶ್ಚರ್ಯಚಕಿತರನ್ನಾಗಿಸಿತು. ರಂಗಾಯಣದ ಚಿಣ್ಣರ ಮೇಳದಲ್ಲಿ ಭಾನು ವಾರ ಆಯೋಜಿಸಿದ್ದ ಚಿಣ್ಣರೊಂದಿಗೆ ಸಂವಾದ ದಲ್ಲಿ ಯುವ…
ಕೈ ಕೊಟ್ಟ ಫಸಲು; ಮಾವಿನ ಬೆಲೆ ಗಗನಕ್ಕೆ
April 22, 2019ಮೈಸೂರು: ಇದು ಮಾವಿನ ಸುಗ್ಗಿ ಕಾಲ. ಹೆಚ್ಚು ಪ್ರಮಾಣದ ಹಣ್ಣು ಮಾರುಕಟ್ಟೆಗೆ ಬರು ವುದರಿಂದ ಬೆಲೆ ಕಡಿಮೆಯಾಗ ಬಹುದು ಎಂಬ ನಿರೀಕ್ಷೆ ಸುಳ್ಳಾದಂತಿದೆ. ದಿನೇ ದಿನೆ ಬೆಲೆ ಹೆಚ್ಚಾಗುತ್ತಿರುವುದು ಮಾವು ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಏಪ್ರಿಲ್‍ನಿಂದ ಜೂನ್‍ವರೆಗೆ `ಹಣ್ಣುಗಳ ರಾಜ’ ಮಾವಿನ ಸುಗ್ಗಿಕಾಲ ಎನ್ನಲಾಗು ತ್ತದೆ. ಸಾಮಾನ್ಯವಾಗಿ ಯುಗಾದಿ ವೇಳೆಗೆ ಮಾವು ಮಾರುಕಟ್ಟೆ ಪ್ರವೇಶಿಸು ತ್ತದೆ. ಈ ವೇಳೆಗಾಗಲೇ ಎಲ್ಲಿ ನೋಡಿದ ರಲ್ಲಿ ಮಾವಿನ ರಾಶಿ ಕಾಣ ಸಿಗುತ್ತಿತ್ತು. ಆದರೆ ಈ ಬಾರಿ ಸ್ವಲ್ಪ ತಡವಾಗಿ ಮಾವಿನ…
ಕಲಾರಸಿಕರ ಮನಗೆದ್ದ ಗಾನಸುಧೆ
April 22, 2019ಮೈಸೂರು: ಮೈಸೂ ರಿನ ಜೆ.ಕೆ.ಮೈದಾನದ ಅಮೃತ ಮಹೋ ತ್ಸವ ಸಭಾಂಗಣದಲ್ಲಿ ನಿನಾದ್ ಟ್ರಸ್ಟ್ ಹಾಗೂ ಎಂಎಂಸಿ ಅಲ್ಯುಮ್ನಿ ಅಸೋಸಿ ಯೇಷನ್ ಆಯೋಜಿಸಿದ್ದ ‘ಗಾನ ಸುಧೆ ವಿನ್ಸೆಂಟ್ ಜೊತೆ’ ಕನ್ನಡ, ತಮಿಳು ಮತ್ತು ಹಿಂದಿ ಚಿತ್ರಗೀತೆಗಳ ಗಾಯನ ಕಲಾರಸಿ ಕರ ಮನಗೆದ್ದಿತು. ಮೊದಲಿಗೆ ಖ್ಯಾತ ಯುವ ಗಾಯಕ ನೀತು ನಿನಾದ್ ದೇವರ ಸ್ತುತಿಯೊಂದಿಗೆ ‘ಗೋವಿಂದ ನಿನ್ನ ನಾಮವೆ ಚಂದ’ ಎಂಬ ಹಾಡನ್ನು ಹಾಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ನಂತರ ಗಾಯಕ ಸಿದ್ದರಾಜು ಕೋಟೆ ‘ಬಭ್ರುವಾಹನ’ ಚಿತ್ರದ…
ಮೈಸೂರಾಚೆ ಪೂರ್ಣಚೇತನ ಚಿಣ್ಣರ ಮೇಳ
April 22, 2019ಮೈಸೂರು:`ಶರೀರ ಮಾಧ್ಯಮಂ ಖಲು ಧರ್ಮ ಸಾಧನಂ’ ಸಂಸ್ಕøತ ನುಡಿಯಂತೆ ಗಟ್ಟಿಯಾದ ಶರೀರವಿದ್ದರೆ ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಾರೆ. ಉತ್ತಮ ಪರಿಸರವಿದ್ದರೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಈ ಮಾತಿಗೆ ಅನುಗುಣವಾಗಿ ಮೈಸೂರು ಹೊರವಲಯದಲ್ಲಿ ಪೂರ್ಣ ಚೇತನ ಚಿಣ್ಣರ ಮೇಳ-2019 ವಿಶಿಷ್ಟ ಪರಿಕಲ್ಪನೆಯಲ್ಲಿ ಪ್ರಪಥಮವಾಗಿ ಆರಂಭವಾಗಿದೆ. ನಗರದ ಮಕ್ಕಳಿಗೆ ಅವಿಭಕ್ತ ಕುಟುಂಬ ಅಥವಾ ಗ್ರಾಮೀಣ ಪ್ರದೇಶದ ವಾತಾವರಣ ಪರಿಕಲ್ಪನೆಗೆ ಒತ್ತು ನೀಡಿ ಮೈಸೂರು-ಮಾನಂದವಾಡಿ ರಸ್ತೆಯ ಪೂರ್ಣಚೇತನ ಪಬ್ಲಿಕ್ ಶಾಲೆಯ 17 ಎಕರೆ ವಿಸ್ತಾರದ ತೋಟದಲ್ಲಿ ಚಿಣ್ಣರ ಮೇಳ ನಡೆದಿದೆ. ಪ್ರಸ್ತುತ ನಗರೀಕರಣ…
ಸಿದ್ಧಗಂಗಾ ಶ್ರೀಗಳು ಸಾಮಾಜಿಕ ಕಳಕಳಿಯಿಂದ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ
April 22, 2019ಮೈಸೂರು: ಡಾ.ಶ್ರೀ ಶಿವ ಕುಮಾರ ಸ್ವಾಮೀಜಿ ಜಂಗಮ ಸಾರಸ್ವತ ಲೋಕದ ಧ್ರುವತಾರೆಯಾಗಿದ್ದು, ಅವರ ಜಾತ್ಯಾತೀತ ಸಾಮಾಜಿಕ ಕಳಕಳಿಯಿಂದ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ ಎಂದು ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ಹೇಳಿದರು. ಶ್ರೀ ಶಿವರಾತ್ರೀಶ್ವರ ಅಕ್ಕನ ಬಳಗ, ಶಿವಶ್ರೀ ವಿದ್ಯಾರ್ಥಿನಿ ನಿಲಯ, ಅಕ್ಕನ ಬಳಗದ ವತಿಯಿಂದ ಭಾನುವಾರ ಅಕ್ಕನ ಬಳಗದಲ್ಲಿ ಆಯೋಜಿಸಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿದ್ಧಗಂಗಾ ಶ್ರೀಗಳು ಸ್ವಾಮೀಜಿಯಾದ ಜಂಗಮ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಂತಹ ಮಹಾನ್ ಚೇತನ. ಅವರ ಸಾಧನೆಯ…










