ಮೈಸೂರು

ಇಂದಿನಿಂದ ಮೈಸೂರು-ಬೆಂಗಳೂರು ರೈಲು ಸಂಚಾರ
ಮೈಸೂರು

ಇಂದಿನಿಂದ ಮೈಸೂರು-ಬೆಂಗಳೂರು ರೈಲು ಸಂಚಾರ

May 22, 2020

ಮೈಸೂರು, ಮೇ 21- ಕೊರೊನಾ ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರ 2 ತಿಂಗಳ ನಂತರ ನಾಳೆ(ಶುಕ್ರವಾರ) ರಾಜ್ಯದಲ್ಲಿ ಪುನಾರಂಭಗೊಳ್ಳಲಿದ್ದು, ಬೆಂಗಳೂರಿನಿಂದ ಮೈಸೂರು ಮತ್ತು ಬೆಂಗಳೂರಿನಿಂದ ಬೆಳಗಾವಿಗೆ ಎರಡು ವಿಶೇಷ ರೈಲುಗಳು ಸಂಚರಿಸಲಿವೆ. ಈ ಸಂಬಂಧ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರೂ ಆದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಿಯಾ ಶೆಟ್ಟಿ, ಪತ್ರಿಕಾ ಪ್ರಕಟಣೆ ನೀಡಿದ್ದು, ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಮಾರ್ಚ್ 22ರಿಂದ ರೈಲು ಸಂಚಾರ ಸ್ಥಗಿತಗೊಳಿಸ ಲಾಗಿತ್ತು. ರಾಜ್ಯದೊಳಗೆ ರೈಲು ಸಂಚರಿಸಲು ಅವಕಾಶ ನೀಡು ವಂತೆ…

ಕೆಆರ್ ನಗರ ಯುವಕನಿಗೆ ಕೊರೊನಾ ಸೋಂಕು
ಮೈಸೂರು

ಕೆಆರ್ ನಗರ ಯುವಕನಿಗೆ ಕೊರೊನಾ ಸೋಂಕು

May 22, 2020

ಮೈಸೂರು,ಮೇ 21(ಎಂಟಿವೈ)- ಮುಂಬೈನಿಂದ ಹಿಂದಿರುಗಿದ ಕೆ.ಆರ್.ನಗರದ 18 ವರ್ಷದ ಯುವಕನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಮೈಸೂರಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಇಂದು ಹೊಸದಾಗಿ ಒಂದು ಕೋವಿಡ್ -19 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಮುಂಬೈ ನಲ್ಲಿ ಕೆಲಸ ಮಾಡಿಕೊಂಡಿದ್ದ ಕೆ.ಆರ್.ನಗರ ಮೂಲದ ಯುವಕನಿಗೆ ಸೋಂಕು ತಗಲಿದೆ. ಆತನನ್ನು ಭೇರ್ಯ ಚೆಕ್‍ಪೋಸ್ಟ್‍ನಲ್ಲಿ ತಪಾಸಣೆಗೊಳಪಡಿಸಿ, ಅನ್ಯರಾಜ್ಯ ದಿಂದ ಬಂದ ಕಾರಣ ಕ್ವಾರಂಟೇನ್‍ನಲ್ಲಿಡಲಾಗಿತ್ತು. ಆತನೊಂದಿಗೆ ಬಂದಿದ್ದ ವ್ಯಕ್ತಿಗೆ 3 ದಿನದ ಹಿಂದೆ…

ಮೈಸೂರು

ತವರಿಗೆ ಬಂದವರು ಸೋಂಕು ತಂದರು

May 22, 2020

ಮಂಡ್ಯ, ಹಾಸನಕ್ಕೆ ಮಾರಕವಾದ ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು 1605 ಬೆಂಗಳೂರು, ಮೇ 21-ಲಾಕ್‍ಡೌನ್ ಸಡಿಲಿಸಿ ಹೊರ ರಾಜ್ಯದವರು ಕರ್ನಾಟಕಕ್ಕೆ ಬರಲು ಅವಕಾಶ ನೀಡಿದ್ದೇ ರಾಜ್ಯಕ್ಕೆ ಮುಳುವಾದಂತಾಗಿದೆ. ಹೊರ ರಾಜ್ಯದಿಂದ ಬಂದ ಬಹುತೇಕರಲ್ಲಿ ಕೊರೊನಾ ಸೋಂಕು ಪತ್ತೆಯಾ ಗುತ್ತಿದೆ. ಗುರುವಾರ ರಾಜ್ಯದಲ್ಲಿ 143 ಮಂದಿಗೆ ಸೋಂಕು ಪತ್ತೆಯಾಗಿದ್ದು, ಅವರಲ್ಲಿ ಕೇವಲ 20 ಮಂದಿ ಮಾತ್ರ ರಾಜ್ಯದವರಾದರೆ, 7 ಮಂದಿ ಅರಬ್ ದೇಶದಿಂದ ಬಂದವರು. ಉಳಿದ 116 ಮಂದಿ ಹೊರ ರಾಜ್ಯದಿಂದ ಬಂದವರಾಗಿದ್ದು, ಅವರಲ್ಲಿ ಬರೋಬ್ಬರಿ 98 ಮಂದಿ ಮಹಾರಾಷ್ಟ್ರದಿಂದ ತವರಿಗೆ…

ಭಾರತದಲ್ಲಿ ಒಂದೇ ದಿನ 5,609 ಸೋಂಕು: 132 ಮಂದಿ ಸಾವು
ಮೈಸೂರು

ಭಾರತದಲ್ಲಿ ಒಂದೇ ದಿನ 5,609 ಸೋಂಕು: 132 ಮಂದಿ ಸಾವು

May 22, 2020

ನವದೆಹಲಿ, ಮೇ 21- ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 5,609 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 132 ಮಂದಿ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ ದೇಶದಲ್ಲಿ ಬಲಿಯಾದವರ ಸಂಖ್ಯೆ 3435ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 1,12,359ಕ್ಕೆ ತಲುಪಿದೆ. ಇದೇ ವೇಳೆ 1,12,359 ಮಂದಿ ಸೋಂಕಿತರ ಪೈಕಿ 48,735 ಮಂದಿ ಸೋಂಕಿನಿಂದ ಗುಣಮುಖರಾಗಿ, ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇನ್ನೂ ದೇಶದಲ್ಲಿ 63624 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನು ದೇಶದಲ್ಲಿ ಅತೀ…

ವಿಶ್ವದಲ್ಲಿ 24 ಗಂಟೆಯಲ್ಲಿ ಲಕ್ಷ ಮಂದಿಗೆ ಸೋಂಕು
ಮೈಸೂರು

ವಿಶ್ವದಲ್ಲಿ 24 ಗಂಟೆಯಲ್ಲಿ ಲಕ್ಷ ಮಂದಿಗೆ ಸೋಂಕು

May 22, 2020

ವಾಷಿಂಗ್ಟನ್, ಮೇ 21- ಕಳೆದ 24 ಗಂಟೆಗಳ ಅವಧಿಯಲ್ಲಿ ಜಗತ್ತಿನಲ್ಲಿ 1,06,000 ಲಕ್ಷ ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಕೊರೊನಾದಿಂದ ನಲುಗಿ ಹೋಗಿದ್ದ ಇಟಲಿ, ಸ್ಪೇನ್ ಮುಂತಾದ ಕಡೆ ನಿಧಾನವಾಗಿ ಲಾಕ್‍ಡೌನ್ ಸಡಿಲಿಸಲಾಗಿದೆ. ಆದರೂ 2ನೇ ಹಂತದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಅಮೆರಿಕಾ ದಲ್ಲಿ ಕೊರೊನಾ ಆರ್ಭಟ ಏರುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 1,531 ಮಂದಿ ಬಲಿಯಾಗಿದ್ದಾರೆ. ಬುಧವಾರ ಸಾವನ್ನಪ್ಪಿದ 1,531 ಮಂದಿಯೊಂದಿಗೆ ಅಮೆರಿಕಾದಲ್ಲಿ ಈವರೆಗೂ ಮಹಾಮಾರಿ ವೈರಸ್‍ಗೆ 94,994 ಮಂದಿ…

ಪಶ್ಚಿಮ ಬಂಗಾಳದಲ್ಲಿ 72 ಮಂದಿ ಸಾವು
ಮೈಸೂರು

ಪಶ್ಚಿಮ ಬಂಗಾಳದಲ್ಲಿ 72 ಮಂದಿ ಸಾವು

May 22, 2020

ಕೋಲ್ಕತಾ, ಮೇ 21- ಪಶ್ಚಿಮ ಬಂಗಾಳದಲ್ಲಿ ಸಂಭ ವಿಸಿದ ಅಂಫಾನ್ ಚಂಡಮಾರುತ ಸಂಬಂಧಿ ಅವ ಘಡಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 72 ಮಂದಿ ಮೃತ ಪಟ್ಟಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 72 ಮಂದಿ ಪೈಕಿ 15 ಮಂದಿ ಕೋಲ್ಕತ್ತಾದಲ್ಲಿಯೇ ಮೃತ ಪಟ್ಟಿದ್ದು, ಇತರೆ 5 ಜಿಲ್ಲೆಗಳಲ್ಲಿ ಹೆಚ್ಚು ಸಾವು ಸಂಭವಿಸಿವೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಅಂಫಾನ್ ಚಂಡಮಾರುತದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ…

ರೈಲ್ವೆ ಟಿಕೆಟ್ ಇ-ಬುಕಿಂಗ್ ಆರಂಭ
ಮೈಸೂರು

ರೈಲ್ವೆ ಟಿಕೆಟ್ ಇ-ಬುಕಿಂಗ್ ಆರಂಭ

May 22, 2020

ಬೆಂಗಳೂರು, ಮೇ 21- ಕೇಂದ್ರ ಸರ್ಕಾರ ಜೂನ್ 1ರಿಂದ ನಿಬಂಧನೆಗಳನುಸಾರ ರೈಲು ಸಂಚಾರಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ವಿವಿಧ ರೈಲುಗಳಿಗೆ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಇ-ಬುಕಿಂಗ್ ಆರಂಭವಾಗಿದೆ. ಈ ಕುರಿತು ನೈರುತ್ಯ ರೈಲ್ವೆ ಮಾಹಿತಿ ನೀಡಿದ್ದು, ಮುಂಬೈ-ಕೆಎಸ್‍ಆರ್ ಬೆಂಗಳೂರು ಉದ್ಯಾನ್ ಎಕ್ಸ್‍ಪ್ರೆಸ್, ಮುಂಬೈ-ಗದಗ ಎಕ್ಸ್‍ಪ್ರೆಸ್, ದಾನಪುರ-ಕೆಎಸ್‍ಆರ್ ಬೆಂಗಳೂರು ಸಂಘಮಿತ್ರ ಎಕ್ಸ್‍ಪ್ರೆಸ್ ರೈಲುಗಳಿಗೆ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಬಹುದಾಗಿದೆ. ವಾರಕ್ಕೆ 2 ಬಾರಿ ಸಂಚರಿಸುವ ನವದೆಹಲಿ-ಯಶವಂತ ಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‍ಪ್ರೆಸ್, ಹುಬ್ಬಳ್ಳಿ-ಬೆಂಗ ಳೂರು ಜನ್‍ಶತಾಬ್ದಿ ಎಕ್ಸ್‍ಪ್ರೆಸ್,…

ವಿದ್ಯುತ್ ಅವಘಡ: ನಾಲ್ವರು ಕಾರ್ಮಿಕರು ದುರ್ಮರಣ
ಮೈಸೂರು

ವಿದ್ಯುತ್ ಅವಘಡ: ನಾಲ್ವರು ಕಾರ್ಮಿಕರು ದುರ್ಮರಣ

May 22, 2020

ಮೈಸೂರು, ಮೇ 21(ಎಸ್‍ಬಿಡಿ, ವೈಡಿಎಸ್)- ಮೈಸೂರಿನಲ್ಲಿ ನಾಲ್ವರು ಕಾರ್ಮಿಕರು ಗುರುವಾರ ಮಧ್ಯಾಹ್ನ ವಿದ್ಯುತ್ ಪ್ರವ ಹಿಸಿ ಮೃತಪಟ್ಟಿದ್ದಾರೆ. ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಮೂವರು ಹಾಗೂ ಮೇಟಗಳ್ಳಿ ಠಾಣೆ ವ್ಯಾಪ್ತಿಯಲ್ಲಿ ಓರ್ವ ಕಾರ್ಮಿಕ ವಿದ್ಯುತ್‍ಗೆ ಬಲಿಯಾಗಿದ್ದಾರೆ. ಘಟನೆ-1: ವರುಣಾ ಠಾಣಾ ವ್ಯಾಪ್ತಿಯ ಕೀಳನ ಪುರದಲ್ಲಿ ಜೋಳದ ಕಡ್ಡಿ ತುಂಬಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ, ತಿ.ನರಸೀಪುರ ತಾಲೂಕು ಹೊಸಪುರ ಗ್ರಾಮದ ತೇಜು(21), ಮಹದೇವಸ್ವಾಮಿ ಅಲಿಯಾಸ್ ಸಿದ್ದರಾಜು (26) ಹಾಗೂ ಮಹದೇವ ನಾಯಕ (46)…

ಭಾನುವಾರ ಮದುವೆಗೆ ಅವಕಾಶ
ಮೈಸೂರು

ಭಾನುವಾರ ಮದುವೆಗೆ ಅವಕಾಶ

May 22, 2020

ಬೆಂಗಳೂರು, ಮೇ 21-ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೈಗೊಂಡಿದ್ದ ಲಾಕ್‍ಡೌನ್ 4ನೇ ಹಂತದ ನಿಯಮಗಳ ಬಗ್ಗೆ ಸರ್ಕಾರ ಸ್ಪಷ್ಟೀ ಕರಣ ನೀಡಿದೆ. ಮೇ 31ರವರೆಗೆ ಈ ನಿಯಮಗಳು ಜಾರಿಯಲ್ಲಿರಲಿವೆ. ಪ್ರತಿ ದಿನ ಬೆಳಿಗ್ಗೆ 7ರಿಂದ ರಾತ್ರಿ 7 ಗಂಟೆ ವರೆಗೆ ಅವಶ್ಯಕವಲ್ಲದ ಚಟುವಟಿಕೆಗಳ ವ್ಯಕ್ತಿಗಳ ಸಂಚಾರ ಕಟ್ಟುನಿಟ್ಟಾಗಿ ನಿಷೇಧ ಮಾಡಲಾಗಿದೆ. ಭಾನುವಾರ ಹೆಚ್ಚುವರಿ ಯಾಗಿ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಪೂರ್ತಿ ದಿನ ಲಾಕ್‍ಡೌನ್ ಆಗಿರಲಿದೆ. ಈ ಅವಧಿಯಲ್ಲಿ 144 ಸೆಕ್ಷನ್ ಜಾರಿಗೆ ಸ್ಥಳೀಯ ಪ್ರಾಧಿಕಾರ ಆದೇಶ…

ಮೈಸೂರಿನಿಂದ ವಿಮಾನ ಹಾರಾಟಕ್ಕೆ ಸಿದ್ಧತೆ
ಮೈಸೂರು

ಮೈಸೂರಿನಿಂದ ವಿಮಾನ ಹಾರಾಟಕ್ಕೆ ಸಿದ್ಧತೆ

May 22, 2020

ಮೈಸೂರು, ಮೇ 21 (ಆರ್‍ಕೆ)- ಈಗಾ ಗಲೇ ರಾಜ್ಯದಾದ್ಯಂತ ಸಾರಿಗೆ ಬಸ್, ರೈಲು ಸಂಚಾರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿಂದ ಬೆಂಗಳೂರು ಮತ್ತು ಕಲಬುರಗಿ ನಗರಗಳಿಗೆ ವಿಮಾನ ಸೇವೆ ಪುನರಾರಂಭಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದ್ದಾರೆ. ಕೇಂದ್ರದ ನಿರ್ದೇಶನದ ಮೇರೆಗೆ ಕರ್ನಾಟಕದಲ್ಲೂ ವಿವಿಧ ನಗರ ಗಳಿಗೆ ವಿಮಾನ ಸಂಚಾರ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರು ಮತ್ತು ಕಲಬುರಗಿ ನಗರಗಳಿಗೆ ವಿಮಾನ ಹಾರಾಟ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಇದಕ್ಕಾಗಿ…

1 564 565 566 567 568 1,611
Translate »