ಮೈಸೂರು

ಇಂದಿನಿಂದ ದ್ವಿತೀಯ ಪಿಯು ಮೌಲ್ಯಮಾಪನ
ಮೈಸೂರು

ಇಂದಿನಿಂದ ದ್ವಿತೀಯ ಪಿಯು ಮೌಲ್ಯಮಾಪನ

May 21, 2020

ಬೆಂಗಳೂರು,ಮೇ 20- ದ್ವಿತೀಯ ಪಿಯುಸಿಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಆಯ್ದ ಕೇಂದ್ರಗಳಲ್ಲಿ ಮೇ21ರಿಂದ ಆರಂಭವಾಗಲಿದೆ. ಮೌಲ್ಯಮಾಪನಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದ್ದು, ಇಂಗ್ಲೀಷ್ ಹೊರತುಪಡಿಸಿ ಇತರ ಪತ್ರಿಕೆಗಳ ಮೌಲ್ಯಮಾಪನವನ್ನು ಶೀಘ್ರಗತಿಯಲ್ಲಿ ಪೂರ್ಣ ಗೊಳಿಸಲು ಮುಂದಾಗಿದೆ. ದ್ವಿತೀಯ ಪಿಯು ಸಿಯ ಇಂಗ್ಲಿಷ್ ಪರೀಕ್ಷೆಯ ದಿನಾಂಕ ಜೂನ್18ಕ್ಕೆ ನಿಗದಿಪಡಿಸಲಾಗಿದ್ದು, ಪರೀಕ್ಷೆಗೂ ಮುನ್ನವೇ ಮೌಲ್ಯಮಾಪನ ಪೂರ್ಣಗೊಳಿಸಲು ಇಲಾಖೆ ಉದ್ದೇಶಿ ಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಶಿಕ್ಷಣ ಇಲಾಖೆ ಅಧಿಕೃತವಾಗಿ ಮೌಲ್ಯಮಾಪನಕ್ಕೆ ಯಾವುದೇ ರೀತಿಯ…

ಹಳ್ಳಿಗೆ ಬಂದ ವಲಸೆ ಕಾರ್ಮಿಕರಿಗೆ ಉದ್ಯೋಗ ಖಾತರಿ
ಮೈಸೂರು

ಹಳ್ಳಿಗೆ ಬಂದ ವಲಸೆ ಕಾರ್ಮಿಕರಿಗೆ ಉದ್ಯೋಗ ಖಾತರಿ

May 21, 2020

ಬೆಂಗಳೂರು, ಮೇ 20-ಕೋವಿಡ್-19ರ ಹಿನ್ನೆಲೆ ಯಲ್ಲಿ ಲಾಕ್‍ಡೌನ್ ಕಾರಣಕ್ಕೆ ವಲಸಿಗ ಕಾರ್ಮಿಕರು ಬಹಳ ಸಂಖ್ಯೆಯಲ್ಲಿ ತಮ್ಮ ಹಳ್ಳಿಗಳಿಗೆ ಹಿಂದಿರುಗಿದ್ದು, ಅವರಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದ್ದಾರೆ. ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. 2020-21ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 13 ಕೋಟಿ ಮಾನವ ದಿನಗಳ ಸೃಜನೆಯ ಗುರಿ ಹಾಗೂ 6315.79 ಕೋಟಿ ರೂ. ಅನುದಾನ…

ಮೇ 25ರಿಂದ ದೇಶಿಯ ವಿಮಾನ ಹಾರಾಟ
ಮೈಸೂರು

ಮೇ 25ರಿಂದ ದೇಶಿಯ ವಿಮಾನ ಹಾರಾಟ

May 21, 2020

ನವದೆಹಲಿ, ಮೇ 20- ದೇಶಿಯ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ತಿಂಗಳ 25 ರಿಂದ ಹಂತಹಂತವಾಗಿ ವಿಮಾನ ಸೇವೆಗಳು ಆರಂಭಗೊಳ್ಳಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದೀಪ್ ಸಿಂಗ್‍ಪುರಿ ತಿಳಿಸಿದ್ದಾರೆ. ಈ ಸಂಬಂಧ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳಿಗೆ ಮಾಹಿತಿ ರವಾನಿಸಲಾಗಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯುವು ದಕ್ಕಾಗಿ ಮಾ.25ರಿಂದ ಎಲ್ಲ ದೇಶಿಯ ಹಾಗೂ ಅಂತರರಾಷ್ಟ್ರೀಯ ವಿಮಾನ ಗಳ ಹಾರಾಟವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು. ಲಾಕ್‍ಡೌನ್ ಅವಧಿ ಯಲ್ಲಿ ಸರಕು…

ಬೆಂಗಳೂರಿನಿಂದ ಮೈಸೂರು, ಬೆಳಗಾವಿಗೆ ವಿಶೇಷ ರೈಲು
ಮೈಸೂರು

ಬೆಂಗಳೂರಿನಿಂದ ಮೈಸೂರು, ಬೆಳಗಾವಿಗೆ ವಿಶೇಷ ರೈಲು

May 21, 2020

ಬೆಂಗಳೂರು, ಮೇ 20- ದಕ್ಷಿಣ ರೈಲ್ವೆ ಬೆಂಗಳೂರು-ಬೆಳಗಾವಿ ಮತ್ತು ಬೆಂಗ ಳೂರು-ಮೈಸೂರು ಮಧ್ಯೆ ಎಕ್ಸ್‍ಪ್ರೆಸ್ ರೈಲು ಓಡಿಸಲು ಮುಂದಾಗಿದೆ. ಈ ರೈಲು ಓಡುವ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ. ಭಾರತೀಯ ರೈಲ್ವೇ ವೆಬ್‍ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿದವರಿಗೆ ಮಾತ್ರ ಈ ರೈಲು ಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ. ನಿಲ್ದಾಣದಲ್ಲಿನ ಕೌಂಟರ್ ಗಳಲ್ಲಿ ಟಿಕೆಟ್ ನೀಡುವುದಿಲ್ಲ. ಭಾನುವಾರ ರೈಲುಗಳು ಸಂಚರಿಸುವುದಿಲ್ಲ ಎಂದು ದಕ್ಷಿಣ ರೈಲ್ವೆ ತಿಳಿಸಿದೆ. ಬೆಂಗಳೂರಿನಿಂದ ಬೆಳಗಾವಿಗೆ ಸೋಮವಾರ, ಬುಧವಾರ, ಶುಕ್ರವಾರ ರೈಲು ಓಡಿದರೆ, ಬೆಳಗಾವಿಯಿಂದ ಬೆಂಗಳೂರಿಗೆ…

ಕುಡಿದ ಮತ್ತಿನಲ್ಲಿ ವ್ಯಕ್ತಿಯಿಂದ ಗುಂಡಿಕ್ಕಿ ಸೋದರ ಸಂಬಂಧಿ ಹತ್ಯೆ ಜಮೀನು ವಿವಾದವೇ ಹತ್ಯೆಗೆ ಕಾರಣ
ಮೈಸೂರು

ಕುಡಿದ ಮತ್ತಿನಲ್ಲಿ ವ್ಯಕ್ತಿಯಿಂದ ಗುಂಡಿಕ್ಕಿ ಸೋದರ ಸಂಬಂಧಿ ಹತ್ಯೆ ಜಮೀನು ವಿವಾದವೇ ಹತ್ಯೆಗೆ ಕಾರಣ

May 21, 2020

ವಿರಾಜಪೇಟೆ, ಮೇ 20- ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಸೋದರ ಸಂಬಂಧಿ ಯನ್ನು ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ತಾಲೂಕಿನ ಬಿಳಿಗುಂದ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಗ್ರಾಮದ ಕುಮಾರ ಎಂಬಾತನೇ ತನ್ನ ಸೋದರ ಸಂಬಂಧಿ ಸುರೇಶ್‍ನನ್ನು ಹತ್ಯೆಗೈದು ಪರಾರಿಯಾದವನಾಗಿದ್ದು, ಕುಮಾರ ಮತ್ತು ಅದೇ ಗ್ರಾಮದ ಶಿವಣ್ಣ ಎಂಬಾತನ ನಡುವೆ ಜಮೀನು ವಿವಾದವಿದ್ದು, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸುರೇಶನ ತಾಯಿ ಶಿವಣ್ಣನನ್ನು ಬೆಂಬಲಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಸುರೇಶ್‍ನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು…

ಇಂದಿನಿಂದ ದೂರದೂರಿಗೂ ಬಸ್ ಸಂಚಾರ
ಮೈಸೂರು

ಇಂದಿನಿಂದ ದೂರದೂರಿಗೂ ಬಸ್ ಸಂಚಾರ

May 21, 2020

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಸಂಚಾರ ಸಮಯದಲ್ಲಿ ಬದ ಲಾವಣೆ ಮಾಡಿದ್ದು, ಉತ್ತರ ಕರ್ನಾ ಟಕ ಜಿಲ್ಲೆಗಳ ಪ್ರಯಾಣಿಕರಿಗೆ ಅನು ಕೂಲ ಮಾಡಿಕೊಡಲಾಗಿದೆ. ಈ ಹಿಂದೆ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆ ಒಳಗಾಗಿ ಸಂಚಾರವನ್ನು ಮುಕ್ತಾಯ ಮಾಡಲಾಗುತ್ತಿತ್ತು. ಈ ಆದೇಶವನ್ನು ಗುರುವಾರದಿಂದ ಮಾರ್ಪ ಡಿಸಲಾಗಿದೆ. ಕೊನೆಯ ಬಸ್ಸು ಸಂಜೆ 7 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣ ವನ್ನು ಬಿಡಲಿದ್ದು, ಇದರಿಂದ ದೂರದ ಉತ್ತರ ಕರ್ನಾಟಕದ ನಗರಗಳನ್ನು ತಲುಪಲು ಸಹಕಾರಿಯಾಗಲಿದೆ. ಕಲ ಬುರಗಿ, ಬೀದರ್…

ಎರಡನೇ ದಿನವೂ ಸಾರಿಗೆ ಬಸ್‍ಗಳು ಖಾಲಿ… ಸಂಚಾರ
ಮೈಸೂರು

ಎರಡನೇ ದಿನವೂ ಸಾರಿಗೆ ಬಸ್‍ಗಳು ಖಾಲಿ… ಸಂಚಾರ

May 21, 2020

ಮೈಸೂರು, ಮೇ20(ಆರ್‍ಕೆ)- ಮೈಸೂರು ಭಾಗದಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರಕ್ಕೆ ಎರಡನೇ ದಿನವೂ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳವಾರದಿಂದ ರಾಜ್ಯದಾದ್ಯಂತ ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿದ್ದು, ಮೈಸೂರು ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಿಂದ ವಿವಿಧ ಸ್ಥಳಗಳಿಗೆ ಬಸ್ ಗಳು ಸಂಚರಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕ ರಿಲ್ಲದೆ ಸಂಸ್ಥೆ ಆದಾಯ ಖೋತಾ ಆಗುವ ಸಾಧ್ಯತೆ ಇದೆ. ಮಂಗಳವಾರ ಮೈಸೂರು ನಗರ ಬಸ್ ನಿಲ್ದಾಣ ದಿಂದ ಬೆಳಿಗ್ಗೆ 7ರಿಂದ ಸಂಜೆ 7ಗಂಟೆವರೆಗೆ 69 ಬಸ್ಸು ಗಳು ಸಂಚರಿಸಿದ್ದವು….

ಮೈಸೂರಿಂದ ಜಾರ್ಖಂಡ್, ಉತ್ತರಾಖಂಡ್‍ಗೆ 220 ಮಂದಿ ಪ್ರಯಾಣ
ಮೈಸೂರು

ಮೈಸೂರಿಂದ ಜಾರ್ಖಂಡ್, ಉತ್ತರಾಖಂಡ್‍ಗೆ 220 ಮಂದಿ ಪ್ರಯಾಣ

May 21, 2020

ಮೈಸೂರು, ಮೇ 20(ಎಂಟಿವೈ)- ಮೈಸೂರು ಜಿಲ್ಲೆ ಯಲ್ಲಿನ ಕಂಪನಿಗಳು, ಕಾರ್ಖಾನೆಗಳು ಹಾಗೂ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಮೆ ಮಾಡಲು ಜಾರ್ಖಂಡ್ ಹಾಗೂ ಉತ್ತರಾಖಂಡ್ ನಿಂದ ಬಂದು ಲಾಕ್‍ಡೌನ್‍ನಿಂದಾಗಿ 58 ದಿನಗಳಿಂದ ಕಷ್ಟಕ್ಕೆ ಸಿಲುಕಿದ್ದ 220 ಕಾರ್ಮಿಕರು ಇಂದು ತವರೂರಿ ನತ್ತ ಪ್ರಯಾಣ ಬೆಳೆಸಿದರು. ಕಾರ್ಮಿಕರು ಬೆಂಗಳೂರು ವರೆಗೆ ತೆರಳಲು ಸಾರಿಗೆ ಸಂಸ್ಥೆಯ 7 ಬಸ್ ವ್ಯವಸ್ಥೆ ಮಾಡಿಕೊಟ್ಟು ಜಿಲ್ಲಾಡಳಿತ ಬೀಳ್ಕೊಡುಗೆ ನೀಡಿತು. ಮೈಸೂರಿನ ಇನ್ಫೋಸಿಸ್ ಕಂಪನಿ, ನಂಜನ ಗೂಡಿನ ಯುಬಿ ಫ್ಯಾಕ್ಟರಿ ನೌಕರರು, ಪಿರಿಯಾ…

ಜ.1ರಿಂದ ಮೇ 18ರವರೆಗೆ ಮೈಸೂರಲ್ಲಿ 9 ಕೊಲೆ, 9 ಸುಲಿಗೆ, 15 ಸರಗಳವು ಸೇರಿ 1,042 ಅಪರಾಧ ಪ್ರಕರಣ ದಾಖಲು
ಮೈಸೂರು

ಜ.1ರಿಂದ ಮೇ 18ರವರೆಗೆ ಮೈಸೂರಲ್ಲಿ 9 ಕೊಲೆ, 9 ಸುಲಿಗೆ, 15 ಸರಗಳವು ಸೇರಿ 1,042 ಅಪರಾಧ ಪ್ರಕರಣ ದಾಖಲು

May 21, 2020

ಮೈಸೂರು, ಮೇ 20(ಆರ್‍ಕೆ)- 2020ರ ಜನವರಿ 1ರಿಂದ ಮೇ 18ರವರೆಗೆ ಮೈಸೂರು ನಗರದಲ್ಲಿ 9 ಕೊಲೆ, 9 ಸುಲಿಗೆ, 156 ಕಳವು ಹಾಗೂ 15 ಮಹಿಳೆ ಯರ ಸರ ಅಪಹರಣ ಸೇರಿದಂತೆ ವಿವಿಧ ಸ್ವರೂಪದ ಒಟ್ಟು 1,042 ಅಪರಾಧ ಪ್ರಕರಣಗಳು ಸಂಭವಿಸಿವೆ. ಕೋವಿಡ್-19 ಲಾಕ್‍ಡೌನ್ ನಿರ್ಬಂಧವಿದ್ದಾಗ್ಯೂ ಮಾರ್ಚ್ ಮಾಹೆಯಲ್ಲಿ 2, ಏಪ್ರಿಲ್‍ನಲ್ಲಿ 1 ಹಾಗೂ ಮೇ ತಿಂಗ ಳಲ್ಲಿ 3 ಸೇರಿ ಜನವರಿಯಿಂದ ಮೇ 18ರವರೆಗೆ ಒಟು 9 ಕೊಲೆ ಪ್ರಕರಣ ದಾಖಲಾಗಿವೆ. ಈ ಅವಧಿಯಲ್ಲಿ 24…

ಮುಡಾ ವ್ಯಾಪ್ತಿ ಸ್ವತ್ತುಗಳ ತೆರಿಗೆ ಪಾವತಿಗೆ ಅವಕಾಶ
ಮೈಸೂರು

ಮುಡಾ ವ್ಯಾಪ್ತಿ ಸ್ವತ್ತುಗಳ ತೆರಿಗೆ ಪಾವತಿಗೆ ಅವಕಾಶ

May 21, 2020

ಮೈಸೂರು, ಮೇ 20(ಆರ್‍ಕೆ)-ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿದ್ದ ನಿವೇಶನ, ಮನೆ ಕಂದಾಯ ಪಾವತಿ ಪ್ರಕ್ರಿಯೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿ ಆವರಣದಲ್ಲಿ ಪುನಾರಂಭವಾಗಿದೆ. ಶೇ.33ರಷ್ಟು ಸಿಬ್ಬಂದಿಯೊಂದಿಗೆ ಸರ್ಕಾರಿ ಕಚೇರಿ ಗಳು ಕಾರ್ಯಾರಂಭಗೊಂಡ ಬಳಿಕ ಕಳೆದ 6 ದಿನಗಳಿಂದ ಮುಡಾ ಕಚೇರಿಯ ವಿಜಯಾ ಬ್ಯಾಂಕ್ ಕೌಂಟರ್‍ನಲ್ಲಿ ಸಾರ್ವಜನಿಕರು ಕಂದಾಯ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರಾಧಿಕಾರದ ವ್ಯಾಪ್ತಿಯ ನಿವೇಶನ, ಕಟ್ಟಡಗಳ ವಾರ್ಷಿಕ ತೆರಿಗೆ ಪಾವತಿಸಲು ಕಚೇರಿ ಆವರಣದಲ್ಲಿ ನಿರ್ಮಿಸಿರುವ ಶೆಲ್ಟರ್ ಅಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಸ್ತಿಗಳ ಮಾಲೀ ಕರು…

1 566 567 568 569 570 1,611
Translate »