ಮೈಸೂರು

ಮುಂಗಾರು ಆರಂಭಕ್ಕೂ ಮುನ್ನವೇ ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ
ಮೈಸೂರು

ಮುಂಗಾರು ಆರಂಭಕ್ಕೂ ಮುನ್ನವೇ ಕೆರೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ

May 22, 2020

ಮೈಸೂರು, ಮೇ 21(ಆರ್‍ಕೆಬಿ)- ಜಿಲ್ಲೆಯಲ್ಲಿ ನೀರಿ ಲ್ಲದ ಕೆರೆಗಳನ್ನು ಗುರುತಿಸಿ ಅಭಿವೃದ್ಧಿ ಕಾಮಗಾರಿ ಗಳನ್ನು ನಡೆಸಬೇಕು. ಮುಂಗಾರÀು ಮಳೆ ಆರಂಭಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮೈಸೂರು ಜಿಲ್ಲೆಯಲ್ಲಿ ಎಂ-ನರೇಗಾ ಯೋಜನೆ ಯಡಿ ನಡೆದಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಸಚಿವರು, ಬಳಿಕ ಮೈಸೂರು ಜಿಪಂ ಸಭಾಂ ಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ದರು. ಜಿಲ್ಲೆಯಲ್ಲಿ ಎಷ್ಟು ಕೆರೆಗಳಲ್ಲಿ ಅಭಿವೃದ್ಧಿ…

ವಿಪಕ್ಷ ನಾಯಕರಾಗಲು ಅಯೋಗ್ಯರು: ಸಚಿವ ಈಶ್ವರಪ್ಪ ಕಿಡಿ
ಮೈಸೂರು

ವಿಪಕ್ಷ ನಾಯಕರಾಗಲು ಅಯೋಗ್ಯರು: ಸಚಿವ ಈಶ್ವರಪ್ಪ ಕಿಡಿ

May 22, 2020

ಮೈಸೂರು, ಮೇ 21(ಪಿಎಂ)- ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜನ್ನೇ ಬೋಗಸ್ ಎಂದು ರಾಜ್ಯದ ವಿರೋಧ ಪಕ್ಷದ ನಾಯಕರು ಟೀಕಿಸಿರುವುದನ್ನು ನೋಡಿದರೆ ಇವರು ವಿಪಕ್ಷ ನಾಯಕರಾಗಲು ಅಯೋಗ್ಯರು ಎನಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪ ಲಿನ ಸುತ್ತೂರು ಮಠಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ…

ಸಾ.ರಾ.ಮಹೇಶ್ ಆರೋಪಿಸಿದಾಕ್ಷಣ ನೇಮಕಾತಿ ಪ್ರಕ್ರಿಯೆ ರದ್ದಾಗದು
ಮೈಸೂರು

ಸಾ.ರಾ.ಮಹೇಶ್ ಆರೋಪಿಸಿದಾಕ್ಷಣ ನೇಮಕಾತಿ ಪ್ರಕ್ರಿಯೆ ರದ್ದಾಗದು

May 22, 2020

ಮೈಸೂರು, ಮೇ 21(ಆರ್‍ಕೆಬಿ)- ಅಕ್ರಮದ ಆರೋಪ ಕೇಳಿ ಬಂದಾಕ್ಷಣ ಮೈಮುಲ್ ನೇಮಕ ಪ್ರಕ್ರಿಯೆ ರದ್ದು ಪಡಿಸಲು ಸಾಧ್ಯವಿಲ್ಲ. ಇಲಾಖೆ ತನಿಖೆ ನಡೆದಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕುರಿತು ನಿರ್ಧರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ಸ್ಪಷ್ಟಪಡಿಸಿದರು. ಜಿಪಂ ಕಚೇರಿ ಆವರಣದಲ್ಲಿ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರ ಪ್ರಶ್ನೆಗೆ ಪ್ರತಿ ಕ್ರಿಯಿಸಿದ ಸಚಿವರು, ಈ ನೇಮಕ ಪ್ರಕ್ರಿಯೆಯೇನೂ ತರಾತುರಿಯಿಂದ…

ಗೋಕುಲಂ ಬಡಾವಣೆಯಲ್ಲಿ ನಿತ್ಯ ರಾಸಾಯನಿಕ ಸಿಂಪಡಣೆ
ಮೈಸೂರು

ಗೋಕುಲಂ ಬಡಾವಣೆಯಲ್ಲಿ ನಿತ್ಯ ರಾಸಾಯನಿಕ ಸಿಂಪಡಣೆ

May 22, 2020

ಮೈಸೂರು, ಮೇ 21- ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ನಗರಪಾಲಿಕೆ ಸದಸ್ಯ ಎಸ್.ಬಿ.ಎಂ. ಮಂಜು ವಾಹನವೊಂದನ್ನು ಸಿದ್ಧ ಪಡಿಸಿದ್ದು, ಬಡಾವಣೆಯ ಎಲ್ಲಾ ರಸ್ತೆಗಳಲ್ಲಿ ನಿತ್ಯ ಸೋಡಿಯಂ ಹೈಪೋ ಕ್ಲೋರೆಟ್ ರಾಸಾಯನಿಕ ದ್ರಾವಣವನ್ನು ಸಿಂಪಡಿ ಸುವ ವ್ಯವಸ್ಥೆ ಮಾಡಿದ್ದಾರೆ. ವಾರ್ಡ್ ನಂ.6 ವ್ಯಾಪ್ತಿಯ ಗೋಕುಲಂ ಮತ್ತು ಬೃಂದಾವನ ಬಡಾವಣೆ ವ್ಯಾಪ್ತಿಯಲ್ಲಿ ಸೋಂಕು ನಿರೊಧಕ ದ್ರಾವಣವನ್ನು ತಮ್ಮ ವೈಯಕ್ತಿಕ ಖರ್ಚಿನಲ್ಲಿ ಸಿಂಪಡಿಸುವ ಮೂಲಕ ವಾರ್ಡ್‍ನ ಜನತೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಮೈಸೂರು ಪಾಲಿಕೆ ಈಗಾಗಲೇ ಅಗ್ನಿಶಾಮಕ…

ರೈತರ ಅನುಕೂಲಕ್ಕಾಗಿಯೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ
ಮೈಸೂರು

ರೈತರ ಅನುಕೂಲಕ್ಕಾಗಿಯೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ

May 22, 2020

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಮರ್ಥನೆ ಮೈಸೂರು, ಮೇ 21(ಆರ್‍ಕೆ)- ರೈತ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿ, ದ್ವಿಗುಣ ಬೆಲೆ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಮರ್ಥಿಸಿಕೊಂಡಿದ್ದಾರೆ. ರೈತ ತನ್ನ ಬೆಳೆಯನ್ನು ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಈ ಕಾಯ್ದೆ ಅವಕಾಶ ಮಾಡಿಕೊಟ್ಟಿದೆ. ಈಗಾಗಲೇ 60 ಕಂಪನಿಗಳು ನೇರವಾಗಿ ರೈತರಿಂದ ಖರೀದಿಸಲು ಮುಂದೆ ಬಂದಿವೆ. ಸಹಜವಾಗಿ ಬೆಳೆಗೆ ದ್ವಿಗುಣ ಬೆಲೆ…

ಮೈಸೂರಿನ 9 ಕೇಂದ್ರದಲ್ಲಿ ದ್ವಿತೀಯ ಪಿಯು ಮಾಲ್ಯಮಾಪನ ಆರಂಭ
ಮೈಸೂರು

ಮೈಸೂರಿನ 9 ಕೇಂದ್ರದಲ್ಲಿ ದ್ವಿತೀಯ ಪಿಯು ಮಾಲ್ಯಮಾಪನ ಆರಂಭ

May 22, 2020

ಮೈಸೂರು, ಮೇ 21(ಆರ್‍ಕೆ)- ದ್ವಿತೀಯ ಪಿಯು ಪರೀಕ್ಷಾ ಉತ್ತರ ಪತ್ರಿಕೆ ಮೌಲ್ಯ ಮಾಪನ ಕಾರ್ಯ ಮೈಸೂರಿ ನಲ್ಲಿ ಇಂದಿನಿಂದ ಆರಂಭವಾಯಿತು. ಮೊದಲಿಗೆ ಅರ್ಥ ಶಾಸ್ತ್ರ (eಛಿoಟಿomiಛಿs) ವಿಷಯ ಪತ್ರಿಕೆಗಳ ಮೌಲ್ಯ ಮಾಪನ ಆರಂಭವಾ ಗಿದ್ದು, ಇದಕ್ಕಾಗಿ ಮಾಡಿ ರುವ ವ್ಯವಸ್ಥೆ ಸಮಂಜಸ ವಾಗಿದೆ ಎಂದು ಕಂಡು ಬಂದಲ್ಲಿ ಶನಿವಾರದಿಂದ ಉಳಿದ ಎಲ್ಲಾ ವಿಷಯ ಗಳ ಉತ್ತರ ಪತ್ರಿಕೆ ಮೌಲ್ಯ ಮಾಪನ ಕಾರ್ಯ ಏಕ ಕಾಲದಲ್ಲಿ ಆರಂಭವಾಗಲಿದೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕಿ…

ಕೊರೊನಾ ಹಾವಳಿ ನಡುವೆಯೇ ರೈತರ ಸಾಲ ವಸೂಲಿಗಿಳಿದ ಸರ್ಕಾರ
ಮೈಸೂರು

ಕೊರೊನಾ ಹಾವಳಿ ನಡುವೆಯೇ ರೈತರ ಸಾಲ ವಸೂಲಿಗಿಳಿದ ಸರ್ಕಾರ

May 21, 2020

ಬೆಂಗಳೂರು, ಮೇ 20(ಕೆಎಂಶಿ)-ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣವಾಗಿಲ್ಲ. ಆಗಲೇ ರೈತರ ಸಾಲ ವಸೂಲಾತಿಗೆ ಸರ್ಕಾರ ಮುಂದಾಗಿದೆ. ಕಡಿಮೆ ಅವ ಧಿಗೆ ನೀಡಿದ್ದ ಸಾಲವನ್ನು ರೈತರಿಂದ ವಸೂಲಿ ಮಾಡುವಂತೆ ಡಿಸಿಸಿ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ಮೇ 31ರೊಳಗೆ ನಾವು ಸಾಲ ವಸೂಲಾತಿ ಮಾಡುವುದಿಲ್ಲ. ಅಷ್ಟ ರಲ್ಲಿ ರೈತರು ತಾವು ಪಡೆದ ಸಾಲವನ್ನು ಬ್ಯಾಂಕ್‍ಗಳಿಗೆ ಪಾವತಿಸಬೇಕು. ಇಲ್ಲದಿದ್ದರೆ, ಜೂನ್ ತಿಂಗಳಿನಿಂದ ಕಡ್ಡಾಯವಾಗಿ ರೈತರು ಸಾಲ ಮತ್ತು ಬಡ್ಡಿ ಕಟ್ಟಲೇಬೇಕು….

ಹಾಸನ-21, ಮಂಡ್ಯ-8 ಸೇರಿ ರಾಜ್ಯದಲ್ಲಿ 67 ಮಂದಿಗೆ ಸೋಂಕು ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆ
ಮೈಸೂರು

ಹಾಸನ-21, ಮಂಡ್ಯ-8 ಸೇರಿ ರಾಜ್ಯದಲ್ಲಿ 67 ಮಂದಿಗೆ ಸೋಂಕು ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆ

May 21, 2020

ಬೆಂಗಳೂರು, ಮೇ 20-ಮಂಡ್ಯದಲ್ಲಿ 8 ಮತ್ತು ಹಾಸನದಲ್ಲಿ 21 ಸೇರಿದಂತೆ ಬುಧವಾರ ರಾಜ್ಯದಲ್ಲಿ 67 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 43 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಈವರೆಗೆ ಒಟ್ಟು 41 ಮಂದಿ ಸೋಂಕಿನಿಂದ ಮೃತಪಟ್ಟಂತಾಗಿದೆ. ಮಂಡ್ಯದಲ್ಲಿ 6 ಮತ್ತು 10 ವರ್ಷದ ಬಾಲಕಿಯರು, 66 ವರ್ಷದ ವೃದ್ಧೆ ಸೇರಿದಂತೆ 7 ಮಹಿಳೆಯರು ಹಾಗೂ ಓರ್ವ ಪುರುಷನಿಗೆ ಇಂದು ಸೋಂಕು ದೃಢಪಟ್ಟಿದ್ದು, ಇವರೆಲ್ಲರೂ ಮುಂಬೈನಿಂದ ತವರಿಗೆ ವಾಪಸ್ಸಾದವರಾಗಿದ್ದಾರೆ. ಇದರಿಂ ದಾಗಿ ಮಂಡ್ಯದಲ್ಲಿ…

ಪಶ್ಚಿಮ ಬಂಗಾಳದಲ್ಲಿ ಆಂಫಾನ್ ಆರ್ಭಟ ಚಂಡಮಾರುತಕ್ಕೆ ಮೂವರು ಬಲಿ
ಮೈಸೂರು

ಪಶ್ಚಿಮ ಬಂಗಾಳದಲ್ಲಿ ಆಂಫಾನ್ ಆರ್ಭಟ ಚಂಡಮಾರುತಕ್ಕೆ ಮೂವರು ಬಲಿ

May 21, 2020

ಕೊಲ್ಕತ್ತಾ: ಆಂಫಾನ್ ಚಂಡಮಾರುತ ಕೊನೆಗೂ ಪಶ್ಚಿಮ ಬಂಗಾಳದ ಕರಾವಳಿ ತೀರವನ್ನು ಪ್ರವೇಶಿಸಿದೆ. ಪರಿಣಾಮ ಹಲವಾರು ಜಿಲ್ಲೆಗಳಲ್ಲಿ ಭೀಕರ ಮಳೆ ಕಾಣಿಸಿಕೊಂಡಿದ್ದು, 160ರಿಂದ 170 ಕಿಮೀ ವೇಗದಲ್ಲಿ ಬೀಸುತ್ತಿರುವ ಚಂಡಮಾರು ತಕ್ಕೆ 3 ಜನ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಭಾರೀ ಮಳೆ ಮತ್ತು ಗಾಳಿಗೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಚಂಡ ಮಾರುತ ಉಂಟು ಮಾಡಿರುವ ಪರಿಸ್ಥಿತಿ ಪಶ್ಚಿಮ ಬಂಗಾಳದಲ್ಲಿ ಭೀಕರವಾಗಿದ್ದು, ಹೌರಾ ಜಿಲ್ಲೆಯ ಮಿನಾಖಾನ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಬಂಗಾಲದ…

ಬೆಂಗಳೂರು ಬೆಚ್ಚಿದ ಭಾರೀ ಸದ್ದಿನ ನಿಗೂಢತೆ ಬಯಲು: ಹಾರಾಟ ವೇಳೆ ಜೆಟ್ ವಿಮಾನದಿಂದ ಹೊಮ್ಮಿದ ಶಬ್ದ
ಮೈಸೂರು

ಬೆಂಗಳೂರು ಬೆಚ್ಚಿದ ಭಾರೀ ಸದ್ದಿನ ನಿಗೂಢತೆ ಬಯಲು: ಹಾರಾಟ ವೇಳೆ ಜೆಟ್ ವಿಮಾನದಿಂದ ಹೊಮ್ಮಿದ ಶಬ್ದ

May 21, 2020

ಬೆಂಗಳೂರು, ಮೇ 20- ಇಂದು ಮಧ್ಯಾಹ್ನ ಭಾರೀ ನಿಗೂಢ ಶಬ್ಧವೊಂದು ರಾಜ್ಯ ರಾಜಧಾನಿ ಬೆಂಗಳೂರನ್ನು ತಲ್ಲಣಗೊಳಿಸಿದೆ. ಮಧ್ಯಾಹ್ನ 1.24ರ ವೇಳೆಯಲ್ಲಿ ಪೂರ್ವ ಬೆಂಗಳೂರಿನಲ್ಲಿ ಭಾರಿ ಸದ್ದು ಕೇಳಿ ಬಂದಿದೆ. ಈ ಶಬ್ಧಕ್ಕೆ ಬೆಚ್ಚಿದ ಜನರು ಮನೆಯಿಂದ ಹೊರ ಬಂದಿದ್ದಾರೆ. ಹಳೇ ಏರ್‍ಪೋರ್ಟ್ ರಸ್ತೆ, ದೊಮ್ಮಲೂರು, ಮಾರತ್‍ಹಳ್ಳಿ, ಕೋರಮಂಗಲ, ಇಂದಿರಾನಗರ, ಹೆಬ್ಬ ಗೊಡಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಪೂರ್ವ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಈ ನಿಗೂಢ ಶಬ್ಧ ಕೇಳಿ ಬಂದಿದೆ. ಇದರ ಹಿಂದೆಯೇ ಹಲವಾರು ಊಹಾಪೋಹಗಳು ಹುಟ್ಟಿಕೊಂಡವು….

1 565 566 567 568 569 1,611
Translate »