ಮೈಸೂರು

ಸಿದ್ಧಾರ್ಥ ನಿಗೂಢ ನಾಪತ್ತೆ
ಮೈಸೂರು

ಸಿದ್ಧಾರ್ಥ ನಿಗೂಢ ನಾಪತ್ತೆ

July 31, 2019

ಬೆಂಗಳೂರು, ಜು.30(ಕೆಎಂಶಿ)-ಸುಮಾರು 50 ಸಾವಿರಕ್ಕೂ ಹೆಚ್ಚು ಕನ್ನಡಿಗರಿಗೆ ಉದ್ಯೋಗ ನೀಡಿದ ಕೆಫೆ ಕಾಫಿ-ಡೇ ಮಾಲೀಕ, ಉದ್ಯಮಿ, ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ್ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಉದ್ಯಮದಲ್ಲಿ ಉಂಟಾದ ಅಪಾರ ನಷ್ಟ, ಆದಾಯ ತೆರಿಗೆ ಇಲಾಖೆಯ ಮಾಜಿ ನಿರ್ದೇಶಕರ ಕಿರುಕುಳ ಹಾಗೂ ಮುಂಬೈ ಮೂಲದ ರಾಷ್ಟ್ರಖ್ಯಾತಿಯ ಉದ್ಯಮಿಯೊಬ್ಬರ ಒತ್ತಡಕ್ಕೆ ಸಿದ್ಧಾರ್ಥ್ ಒಳಗಾಗಿ ದ್ದರು ಎನ್ನಲಾಗಿದೆ. ಮಂಗಳೂರಿನ ತೋಟ ನೋಡಲು ನಿನ್ನೆ ಬೆಳಿಗ್ಗೆ ನಗರದಿಂದ ತೆರಳಿದ ಸಿದ್ಧಾರ್ಥ್, ಸೂರ್ಯ ಮುಳುಗುವ ವೇಳೆ ನೇತ್ರಾ ವತಿ…

ಕೊನೆ ಘಳಿಗೆಯಲ್ಲಿ ಬೋಪಯ್ಯ ಬಿಟ್ಟು ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕೆ
ಮೈಸೂರು

ಕೊನೆ ಘಳಿಗೆಯಲ್ಲಿ ಬೋಪಯ್ಯ ಬಿಟ್ಟು ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕೆ

July 31, 2019

ಬೆಂಗಳೂರು, ಜು.30(ಕೆಎಂಶಿ)-ರಾಜ್ಯ ವಿಧಾನಸಭಾ ಧ್ಯಕ್ಷರ ಆಯ್ಕೆಯಲ್ಲೂ ಬಿಜೆಪಿ ವರಿಷ್ಠರ ಮಾತೇ ಅಂತಿಮ ವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನವಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ನೇಮಿಸಲು ತೀರ್ಮಾನಿಸಿದ್ದರು. ಬೋಪಯ್ಯ ಅವರಿಗೆ ನಾಮಪತ್ರ ಸಲ್ಲಿಸಲು ಸೂಚನೆ ನೀಡಿದ್ದ ಮುಖ್ಯಮಂತ್ರಿ ಅವರು, ಇದೇ ವೇಳೆ ವರಿಷ್ಠರ ಗಮನಕ್ಕೂ ತಂದಿದ್ದರು. ಮುಂಜಾನೆವರೆಗೂ ಯಾವುದೇ ನಿರ್ಧಾರ ತಿಳಿಸದ ವರಿಷ್ಠರು ನಾಮಪತ್ರ ಸಲ್ಲಿಕೆಯ ಕೊನೆ ಸಮಯದಲ್ಲಿ ಆರ್‍ಎಸ್‍ಎಸ್ ಮೂಲ ಹಾಗೂ ಪಕ್ಷದ ನಿಷ್ಠಾವಂತ,…

ಕಾಂಗ್ರೆಸ್‍ನಿಂದ 14 ಅನರ್ಹ ಶಾಸಕರ ಉಚ್ಛಾಟನೆ
ಮೈಸೂರು

ಕಾಂಗ್ರೆಸ್‍ನಿಂದ 14 ಅನರ್ಹ ಶಾಸಕರ ಉಚ್ಛಾಟನೆ

July 31, 2019

ಮೈಸೂರು, ಜು. 30- ಕೆಪಿಸಿಸಿ ಶಿಫಾರಸ್ಸಿನ ಮೇರೆಗೆ 14 ಅನರ್ಹ ಶಾಸಕರನ್ನು ಉಚ್ಚಾಟಿಸಿ ಎಐಸಿಸಿ ಆದೇಶ ಹೊರಡಿಸಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ರೆಸಾರ್ಟ್‍ಗೆ ತೆರಳಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ, ಅನರ್ಹ ಶಾಸಕರಾದ ರಮೇಶ್ ಜಾರಕಿಹೊಳಿ, ಮುಗುರೇಶ್ ಕುಮಟಳ್ಳಿ, ಭೈರತಿ ಬಸವರಾಜು, ಎಸ್.ಟಿ. ಸೋಮಶೇಖರ್, ಮುನಿರತ್ನ, ರೋಷನ್ ಬೇಗ್, ಪ್ರತಾಪ್ ಗೌಡ ಪಾಟೀಲ್, ಆನಂದ್ ಸಿಂಗ್, ಎಂಟಿಬಿ ನಾಗರಾಜು, ಡಾ. ಕೆ. ಸುಧಾಕರ್, ಬಿ.ಸಿ. ಪಾಟೀಲ್, ಶಿವರಾಂ ಹೆಬ್ಬಾರ್, ಶ್ರೀಮಂತ ಪಾಟೀಲ್ ಮತ್ತು ಕೆಪಿಜೆಪಿ…

ಸಿಎಂ ಯಡಿಯೂರಪ್ಪರಿಂದ ಕೊಡಗಿನ ಪುನರ್‍ವಸತಿ, ಪರಿಹಾರ ಪ್ರಗತಿ ಪರಿಶೀಲನೆ
ಮೈಸೂರು

ಸಿಎಂ ಯಡಿಯೂರಪ್ಪರಿಂದ ಕೊಡಗಿನ ಪುನರ್‍ವಸತಿ, ಪರಿಹಾರ ಪ್ರಗತಿ ಪರಿಶೀಲನೆ

July 31, 2019

ಬೆಂಗಳೂರು, ಜು.30- ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ರಸ್ತೆ ಮತ್ತಿತರ ಮೂಲ ಸೌಕರ್ಯ ಪುನರ್ ನಿರ್ಮಾಣಕ್ಕೆ 535 ಕೋಟಿ ರೂ. ಅಗತ್ಯವಿದ್ದು, ಕೂಡಲೇ ಅದಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಪುನರ್ ವಸತಿ ಮತ್ತು ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಅವರು ನಿರ್ದೇಶನ ನೀಡಿದರು. ಅತಿವೃಷ್ಟಿ, ಭೂಕುಸಿತದಿಂದ ರಸ್ತೆ, ಕಟ್ಟಡ ಸೇರಿದಂತೆ…

ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ರದ್ದು
ಮೈಸೂರು

ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ರದ್ದು

July 31, 2019

ಬೆಂಗಳೂರು, ಜು.30(ಕೆಎಂಶಿ)- ಭಾರೀ ವಿವಾದ ಎಬ್ಬಿ ಸಿದ್ದ ಹಜರತ್ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ರದ್ದು ಪಡಿಸಿದೆ. ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, ನಿನ್ನೆ ಸಂಜೆ ಅಧಿಕಾರಿ ಗಳೊಂದಿಗೆ ನಡೆಸಿದ ಸಂಪುಟ ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳಲ್ಲಿ ಇದು ಒಂದಾಗಿದೆ. ಈ ಸಂಬಂಧ ಅಧಿಕೃತ ಆದೇಶ ಪ್ರಕಟವಾಗಿದ್ದು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಆಚರಿಸು ತ್ತಿದ್ದ ಹಜರತ್ ಟಿಪ್ಪು ಜಯಂತಿಯನ್ನು ನಿಲ್ಲಿಸಲಾಗಿದೆ. 2014ರಲ್ಲಿ ಅಂದಿನ ಸರ್ಕಾರ ಹಜರತ್ ಟಿಪ್ಪು ಜಯಂತಿಯನ್ನು ಪ್ರತಿ…

ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ
ಮೈಸೂರು

ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ

July 31, 2019

ಮೈಸೂರು,ಜು.30(ಆರ್‍ಕೆಬಿ)- `ವೀರಶೈವ-ಲಿಂಗಾಯತರು ಇಬ್ಬರೂ ಹಿಂದೂಗಳೇ. ಈ ವಿಚಾರಕ್ಕೆ ಸಂಬಂಧಿ ಸಿದಂತೆ ಮುಕ್ತ ಚರ್ಚೆಗೆ ನಾನು ಸಿದ್ಧ. ನೀವು ಸಿದ್ಧರಿದ್ದರೆ ಮೈಸೂರಿಗೆ ಬನ್ನಿ. ಇಲ್ಲಿಯೇ ಮುಕ್ತ ಚರ್ಚೆ ಮಾಡೋಣ…’ ಸರಸ್ವತಿಪುರಂ ಕೃಷ್ಣಧಾಮದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಮುಖಂಡರಾದ ಜಾಮದಾರ್, ಸಾಣೇ ಹಳ್ಳಿ ಸ್ವಾಮೀಜಿ, ಎಂ.ಬಿ.ಪಾಟೀಲರಿಗೆ ಬಹಿರಂಗ ಆಹ್ವಾನ ನೀಡಿದರು. ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ. ಈ ಹೇಳಿಕೆಯನ್ನು ಸಹೋದರ…

ಮೈಸೂರು ವೈದ್ಯಕೀಯ ಕಾಲೇಜಿಗೆ ಮತ್ತೆರಡು ಹಾಸ್ಟೆಲ್ ಭಾಗ್ಯ
ಮೈಸೂರು

ಮೈಸೂರು ವೈದ್ಯಕೀಯ ಕಾಲೇಜಿಗೆ ಮತ್ತೆರಡು ಹಾಸ್ಟೆಲ್ ಭಾಗ್ಯ

July 31, 2019

ಮೈಸೂರು,ಜು.30(ಪಿಎಂ)- ಮುಂಬ ರುವ ಶೈಕ್ಷಣಿಕ ಸಾಲಿನಿಂದ 100 ಸೀಟು ಹೆಚ್ಚುವರಿ ಲಭ್ಯವಾಗುವ ನಿರೀಕ್ಷೆಯಲ್ಲಿ ರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಂಎಂಸಿಆರ್‍ಐ) ಎಂಬಿಬಿಎಸ್ ವಿದ್ಯಾರ್ಥಿ ಗಳಿಗಾಗಿ ಹಾಸ್ಟೆಲ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಈಗಾಗಲೇ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪುರುಷರು ಹಾಗೂ ಮಹಿಳೆಯರ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ವಿದೆ. ಸದ್ಯ ಸಂಸ್ಥೆಯ ಎಂಬಿಬಿಎಸ್ ಪದವಿ ಯಲ್ಲಿ 150 ಸೀಟುಗಳು ಲಭ್ಯವಿದ್ದು, ಈ ವಿದ್ಯಾರ್ಥಿಗಳಿಗೆ ಮೈಸೂರಿನ ಜೆಎಲ್‍ಬಿ ರಸ್ತೆಯ ಮುಡಾ ಕಚೇರಿ ಎದುರು ಪುರುಷರ ಹಾಸ್ಟೆಲ್ ಹಾಗೂ…

`ಮತ್ತೆ ಕಲ್ಯಾಣ.. ನಮ್ಮ ನಡಿಗೆ ಕಲ್ಯಾಣದೆಡೆಗೆ..’ ಸಂದೇಶ ಸಾರಿದ ಜಾಥಾ
ಮೈಸೂರು

`ಮತ್ತೆ ಕಲ್ಯಾಣ.. ನಮ್ಮ ನಡಿಗೆ ಕಲ್ಯಾಣದೆಡೆಗೆ..’ ಸಂದೇಶ ಸಾರಿದ ಜಾಥಾ

July 31, 2019

ಮೈಸೂರು,ಜು.30(ಆರ್‍ಕೆಬಿ)- ಇವ ನಾರವ… ಇವನಾರವ… ಎಂದೆನಿಸಯ್ಯಾ.. ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ, ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ, ವೇದಕ್ಕೆ ಒರೆಯ ಕಟ್ಟುವೆ ಶಾಸ್ತ್ರಕ್ಕೆ ನಿಗುಳ ನಿಕ್ಕುವೆ, ದೇವಲೋಕ ಮತ್ಸ್ಯ ಲೋಕ ವೆಂಬುದು ಬೇರಿಲ್ಲ ಕಾಣಿರೋ.. ಸತ್ಯವ ನುಡಿವುದೇ ದೇವಲೋಕ- ಮಿಥ್ಯವ ನುಡಿವುದೇ ಮತ್ಸ್ಯ ಲೋಕ. ಇಂತಹ ಹತ್ತಾರು ಬಿತ್ತಿ ಪತ್ರಗಳನ್ನು ಹಿಡಿದ ನೂರಾರು ಮಂದಿ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಮೈಸೂ ರಿನ ಪುರಭವನ ಆವರಣದಿಂದ ಗಾಂಧಿ ವೃತ್ತದ ಮೂಲಕ ಅರಮನೆ ಆವರಣ ದವರೆಗೆ ಮತ್ತೆ ಕಲ್ಯಾಣ, ನಮ್ಮ…

ನ್ಯಾಯದಾನ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ ಮೆರೆಯಿರಿ
ಮೈಸೂರು

ನ್ಯಾಯದಾನ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ ಮೆರೆಯಿರಿ

July 31, 2019

ಮೈಸೂರು, ಜು.30(ಪಿಎಂ)- ನ್ಯಾಯ ದಾನ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ ಮತ್ತು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳು ವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಆದ ಡಿಎಲ್‍ಎಸ್‍ಎ ಅಧ್ಯಕ್ಷ ಎಸ್.ಕೆ.ಒಂಟಿಗೋಡಿ, ಪ್ಯಾನಲ್ ವಕೀಲರಿಗೆ ಸಲಹೆ ನೀಡಿದರು. ಮೈಸೂರಿನ ಜಯನಗರದ ನೂತನ ನ್ಯಾಯಾಲಯ ಸಂಕೀರ್ಣದ ಎಡಿಆರ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ (ಡಿಎಲ್‍ಎಸ್‍ಎ) ಹಾಗೂ ಮೈಸೂರು ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ನೂತನವಾಗಿ ಆಯ್ಕೆಗೊಂಡ 119 ಪ್ಯಾನಲ್ ವಕೀಲರಿಗೆ (ಪ್ರಾಧಿಕಾರದ ವ್ಯಾಜ್ಯಗಳ ನ್ಯಾಯವಾದಿ) ಹಮ್ಮಿಕೊಂಡಿ ರುವ ಎರಡು ದಿನಗಳ ತರಬೇತಿ…

ಮೈಸೂರಿನ ಕಾಫಿ ಡೇ ಕೇಂದ್ರಗಳಲ್ಲಿ ನೀರವ ಮೌನ
ಮೈಸೂರು

ಮೈಸೂರಿನ ಕಾಫಿ ಡೇ ಕೇಂದ್ರಗಳಲ್ಲಿ ನೀರವ ಮೌನ

July 31, 2019

ಮೈಸೂರು,ಜು.30(ಆರ್‍ಕೆ)-ಕೆಫೆ ಕಾಫಿ ಡೇ ಸಂಸ್ಥಾಪಕರಾದ ಪ್ರತಿಷ್ಠಿತ ಉದ್ಯಮಿ ವಿ.ಜಿ.ಸಿದ್ದಾರ್ಥ ಅವರು ಮಂಗಳೂರು ಬಳಿ ನೇತ್ರಾವತಿ ನದಿ ಬಳಿ ನಿಗೂಢ ರೀತಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮೈಸೂರಿನ ಕಾಫಿ ಡೇ ಕೇಂದ್ರಗಳಲ್ಲಿ ನೀರವ ಮೌನ ಆವರಿಸಿದೆ. ಇಂದು ಬೆಳಿಗ್ಗೆ ಸಿದ್ಧಾರ್ಥ ಅವರು ಕಣ್ಮರೆಯಾಗಿದ್ದಾರೆಂಬ ವಿಷಯ ಕ್ಷಿಪ್ರ ರೀತಿ ಹರಡುತ್ತಿದ್ದಂತೆಯೇ ರಾಜ್ಯ ಹಾಗೂ ದೇಶಾದ್ಯಂತ ಇರುವ ಕಾಫಿ ಡೇ ಕೇಂದ್ರ ಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ. ಅಲ್ಲದೆ ಕಾಫಿ ಡೇ ಗ್ರಾಹಕರೂ ಆತಂಕ ಗೊಂಡಿದ್ದಾರೆ. ಮೈಸೂರಿನ ಡಿ.ದೇವ ರಾಜ…

1 873 874 875 876 877 1,611
Translate »