ಮೈಸೂರು

ಮುಂಗಾರು ಫಸಲಿಗೆ ನಾಲೆಗಳಿಗೆ ನೀರು ಹರಿಸಿ, ಕೆರೆ ಕಟ್ಟೆಗಳನ್ನು ತುಂಬಿಸಲು ಆಗ್ರಹ
ಮೈಸೂರು

ಮುಂಗಾರು ಫಸಲಿಗೆ ನಾಲೆಗಳಿಗೆ ನೀರು ಹರಿಸಿ, ಕೆರೆ ಕಟ್ಟೆಗಳನ್ನು ತುಂಬಿಸಲು ಆಗ್ರಹ

August 2, 2019

ಮೈಸೂರು, ಆ.1 (ಆರ್‍ಕೆಬಿ)- ಮುಂಗಾರು ಫಸಲು ಬೆಳೆಯಲು ಮೈಸೂರು ಜಿಲ್ಲೆಯ ಎಲ್ಲಾ ನಾಲೆಗಳಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಗುರುವಾರ ಮೈಸೂರಿನ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆ, ಹುಲ್ಲಹಳ್ಳಿ-ರಾಮಾಪುರ ನಾಲೆ, ವರುಣಾ, ತಾರಕ ಮತ್ತು ಹಾರಂಗಿ ನಾಲೆಗಳಿಗೆ ನೀರು ಬಿಡಲು ಕೂಡಲೇ ತೀರ್ಮಾನ ಕೈಗೊಳ್ಳಬೇಕು. ಈ…

ಟಿಪ್ಪು ಜಯಂತಿ ಸರ್ಕಾರವೇ ಆಚರಿಸಬೇಕಿಲ್ಲ, ನಾವೇ ಸಮರ್ಥರಿದ್ದೇವೆ: ತನ್ವೀರ್‍ಸೇಠ್
ಮೈಸೂರು

ಟಿಪ್ಪು ಜಯಂತಿ ಸರ್ಕಾರವೇ ಆಚರಿಸಬೇಕಿಲ್ಲ, ನಾವೇ ಸಮರ್ಥರಿದ್ದೇವೆ: ತನ್ವೀರ್‍ಸೇಠ್

August 2, 2019

ಮೈಸೂರು, ಆ.1(ಆರ್‍ಕೆಬಿ)- ಟಿಪ್ಪು ಜಯಂತಿಯನ್ನು ಸರ್ಕಾರವೇ ಆಚರಿಸ ಬೇಕಾಗಿಲ್ಲ, ನಾವೇ ಅದ್ಧೂರಿಯಾಗಿ ಮಾಡಲು ಸಮರ್ಥರಾಗಿದ್ದೇವೆ ಎಂದು ನರಸಿಂಹರಾಜ ಕ್ಷೇತ್ರ ಶಾಸಕ ತನ್ವೀರ್‍ಸೇಠ್ ಇಂದಿಲ್ಲಿ ತಿಳಿಸಿದರು. ಮೈಸೂರಿನಲ್ಲಿ ಗುರುವಾರ ನಡೆದ ಟಿಪ್ಪು ಸುಲ್ತಾನ್ ಉರುಸ್ ಇ-ಷರೀಫ್‍ನಲ್ಲಿ ಭಾಗವಹಿಸಿದ್ದ ಅವರು, ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಿರುವ ರಾಜ್ಯ ಬಿಜೆಪಿ ಸರ್ಕಾರದ ಆದೇಶದ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು. ನಾವು ಟಿಪ್ಪು ಜಯಂತಿ ರದ್ದಾಗಿರುವ ಬಗ್ಗೆ ಚಿಂತಿಸುತ್ತಿಲ್ಲ. ಬಿಜೆಪಿ ಸರ್ಕಾರದಿಂದ ಇಂತಹ ಕ್ರಮವನ್ನು ನಾವು ನಿರೀಕ್ಷಿಸಿದ್ದೆವು. ಆದರೆ ಟಿಪ್ಪು ಸುಲ್ತಾನ್ ಅವರನ್ನು ರಾಜಕೀಯಗೊಳಿಸುತ್ತಿರುವುದು…

ಚಿಕ್ಕಮಗಳೂರು ರೈಲು ನಿಲ್ದಾಣ `ಅತ್ಯುತ್ತಮ’
ಮೈಸೂರು

ಚಿಕ್ಕಮಗಳೂರು ರೈಲು ನಿಲ್ದಾಣ `ಅತ್ಯುತ್ತಮ’

August 2, 2019

ಮೈಸೂರು,ಆ.1(ವೈಡಿಎಸ್)-ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಚಿಕ್ಕಮಗಳೂರು ರೈಲು ನಿಲ್ದಾಣವು ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ರೈಲು ನಿಲ್ದಾಣ ಪ್ರಶಸ್ತಿಗೆ ಭಾಜನ ವಾಯಿತು. ಯಾದವಗಿರಿಯ ಚಾಮುಂಡಿ ರೈಲ್ವೆ ಕ್ಲಬ್‍ನಲ್ಲಿ ನೈರುತ್ಯ ರೈಲ್ವೆ ಮೈಸೂರು ವಿಭಾಗದ ವತಿಯಿಂದ ಆಯೋಜಿಸಿದ್ದ 64ನೇ ರೈಲ್ವೆ ಸಪ್ತಾಹ ಕಾರ್ಯಕ್ರಮದಲ್ಲಿ ಅತ್ಯುತ್ತಮ ವಾಗಿ ನಿರ್ವಹಿಸಲ್ಪಟ್ಟ ರೈಲು ನಿಲ್ದಾಣವಾಗಿ ಚಿಕ್ಕಮಗಳೂರು(ಪ್ರ), ಶಿವಮೊಗ್ಗ(ದ್ವಿ) ಪ್ರಶಸ್ತಿ ಪಡೆದರೆ, ಸುಬ್ರಹ್ಮಣ್ಯ ರೋಡ್ ವಿಶ್ರಾಂತ ಕೊಠಡಿಗೆ-ಅತ್ಯುತ್ತಮವಾಗಿ ನಿರ್ವ ಹಿಸಲ್ಪಟ್ಟ ಚಾಲಕರ ವಿಶ್ರಾಂತಿ ಕೊಠಡಿ’ ಪ್ರಶಸ್ತಿ ಹಾಗೂ ಮೈಸೂರಿನ ಎಸ್ ಅಂಡ್ ಟಿ ಕಚೇರಿ `ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ…

ಇಟಲಿಯಿಂದ ಮೈಸೂರಿಗೆ ಬಂದಿವೆ ಎರಡು ಕೋಟಿ ರೂ. ಮೌಲ್ಯದ ಸ್ವಚ್ಛತಾ ಯಂತ್ರಗಳು
ಮೈಸೂರು

ಇಟಲಿಯಿಂದ ಮೈಸೂರಿಗೆ ಬಂದಿವೆ ಎರಡು ಕೋಟಿ ರೂ. ಮೌಲ್ಯದ ಸ್ವಚ್ಛತಾ ಯಂತ್ರಗಳು

August 2, 2019

ಮೈಸೂರು,ಆ.1(ಆರ್‍ಕೆ)- ಸ್ವಚ್ಛ ಮೈಸೂರು ಹೆಗ್ಗ ಳಿಕೆಯನ್ನು ಮುಂದುವರಿಸಲು ಜಿಲ್ಲಾಡಳಿತದೊಂದಿಗೆ ನಮ್ಮ ಮೈಸೂರು ಫೌಂಡೇಷನ್ ಸಂಸ್ಥೆಯು ಕೈ ಜೋಡಿ ಸುತ್ತಿದೆ. ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆ ವೇಳೆ ಮೈಸೂರಿನ ರಸ್ತೆಗಳನ್ನು ಗುಡಿಸುವ ಜತೆಗೆ ನೀರಿನಿಂದ ಸ್ವಚ್ಛಗೊಳಿ ಸುವ ಯಂತ್ರಗಳನ್ನೊಳಗೊಂಡ ಎರಡು ವಾಹನ ಗಳನ್ನು `ನಮ್ಮ ಮೈಸೂರು ಫೌಂಡೇಷನ್’ ಸಂಸ್ಥೆಯು ಇಟಲಿಯಿಂದ ತರಿಸಿದೆ ಎಂದು ಸಂಸ್ಥೆ ಟ್ರಸ್ಟಿ ಎನ್.ಮಲ್ಲೇಶ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಭೂಪಾಲ್ ಹೊರತುಪಡಿಸಿದಲ್ಲಿ ಹೈಟೆಕ್ನಾಲಜಿ ಹೊಂದಿರುವ ಅತ್ಯಾಧುನಿಕ ಕಸ ಗುಡಿಸುವ ಯಂತ್ರದ ವಾಹನ ತರಿಸಿರುವುದು ಇಡೀ ದೇಶದಲ್ಲೇ ಮೈಸೂರು…

ಕಬಿನಿ ಜಲಾನಯನದಿಂದ ನಾಲೆಗಳಿಗೆ ನೀರು ಬಿಡುಗಡೆ
ಮೈಸೂರು

ಕಬಿನಿ ಜಲಾನಯನದಿಂದ ನಾಲೆಗಳಿಗೆ ನೀರು ಬಿಡುಗಡೆ

August 2, 2019

ಮೈಸೂರು, ಆ.1- ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಕಬಿನಿ ಜಲಾನಯದ ವ್ಯಾಪ್ತಿಗೆ ಬರುವ ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆ, ಹುಲ್ಲ ಹಳ್ಳಿ ಅಣೆಕಟ್ಟು ನಾಲೆಗಳಾದ ಹುಲ್ಲಹಳ್ಳಿ ನಾಲೆ ಮತ್ತು ರಾಂಪುರ ನಾಲೆಗಳಿಗೆ ಆ.5ರಿಂದ ನೀರು ಹರಿಸಲು ಕ್ರಮವಹಿಸ ಲಾಗುವುದು ಎಂದು ಕಬಿನಿ ಮತ್ತು ವರುಣಾ ನಾಲಾ ವೃತ್ತದ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ. ನಾಲೆಗಳಿಗೆ ಹರಿಸುವ ನೀರನ್ನು ಕೆರೆ-ಕಟ್ಟೆಗಳನ್ನು ತುಂಬಿಸಲು ಮತ್ತು ಜನ-ಜಾನುವಾರುಗಳಿಗೆ ಕುಡಿಯುವ ಸಲುವಾಗಿ ಮಾತ್ರ ಉಪಯೋಗಿಸಬೇಕು. ರೈತ ಬಾಂಧವರು ಕಬಿನಿ ನಾಲೆಗಳ ನೀರನ್ನು…

ಇಂದು ವಿವಿಧೆಡೆ ನೀರು ವ್ಯತ್ಯಯ
ಮೈಸೂರು

ಇಂದು ವಿವಿಧೆಡೆ ನೀರು ವ್ಯತ್ಯಯ

August 2, 2019

ಮೈಸೂರು,ಆ.1-ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ ಯಂತ್ರಾಗಾರದಲ್ಲಿ ತುರ್ತು ವಿದ್ಯುತ್ ನಿರ್ವಹಣೆ ಕೈಗೊಂ ಡಿರುವ ಹಿನ್ನೆಲೆಯಲ್ಲಿ ನಾಳೆ (ಆ.2) ಹೆಬ್ಬಾಳು, ಕುಂಬಾರಕೊಪ್ಪಲು, ಕೆ.ಜಿ.ಕೊಪ್ಪಲು, ಲೋಕನಾಯಕನಗರ, ಬೃಂದಾವನ ಬಡಾ ವಣೆ, ಪಡುವಾರಹಳ್ಳಿ(ವಿನಾಯಕ ನಗರ), ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಸರಸ್ವತಿಪುರಂ, ತಿಲಕ್‍ನಗರ, ಯಾದವ ಗಿರಿ, ನಜರ್‍ಬಾದ್ ಸೇರಿದಂತೆ ವಾರ್ಡ್ ನಂ. 1ರಿಂದ 6, 20, 23, 23, 38, 42, 45 ಹಾಗೂ 47ರ ವ್ಯಾಪ್ತಿಯ ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗ ಲಿದೆ ಎಂದು ಪಾಲಿಕೆ ಪ್ರಕಟಣೆ…

ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಗ್ರಾಪಂ ನೌಕರರ ಪ್ರತಿಭಟನೆ
ಮೈಸೂರು

ಬಾಕಿ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಗ್ರಾಪಂ ನೌಕರರ ಪ್ರತಿಭಟನೆ

August 1, 2019

ಮೈಸೂರು: ಬಾಕಿ ಉಳಿಸಿಕೊಂಡಿ ರುವ ಗ್ರಾಪಂ ನೌಕರರ ವೇತನ ಪಾವತಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವ ದಲ್ಲಿ ಗನ್‍ಹೌಸ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾ ಕಾರರು, ಚಾಮರಾಜ ಜೋಡಿ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಮಸ್ವಾಮಿ ವೃತ್ತದ ಮೂಲಕ ಸಾಗಿ ಬಂದು ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಎದುರು ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು….

ಎನ್‍ಎಂಸಿ ಮಸೂದೆ ಖಂಡಿಸಿ ದೇಶವ್ಯಾಪಿ ಖಾಸಗಿ ವೈದ್ಯರ ಮುಷ್ಕರ
ಮೈಸೂರು

ಎನ್‍ಎಂಸಿ ಮಸೂದೆ ಖಂಡಿಸಿ ದೇಶವ್ಯಾಪಿ ಖಾಸಗಿ ವೈದ್ಯರ ಮುಷ್ಕರ

August 1, 2019

ಮೈಸೂರು,ಜು.31(ಆರ್‍ಕೆ)- ಸಂಸತ್‍ನಲ್ಲಿ ಎನ್‍ಎಂಸಿ (ನ್ಯಾಷನಲ್ ಮೆಡಿಕಲ್ ಕಮಿಷನ್) ಮಸೂದೆ-2019 ಅನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ದೇಶವ್ಯಾಪ್ತಿ ಖಾಸಗಿ ಆಸ್ಪತ್ರೆ ವೈದ್ಯರು ಓಪಿಡಿ (ಹೊರ ರೋಗಿಗಳ ವಿಭಾಗ) ಬಂದ್ ಮಾಡಿ ಮುಷ್ಕರ ನಡೆಸಿದರು. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಮೈಸೂರು ಶಾಖೆ, ಇಂಡಿಯನ್ ಅಕಾಡೆಮಿ ಆಫ್ ಪೀಡಿ ಯಾಟ್ರಿಕ್ಸ್(ಐಎಪಿ) ಮೈಸೂರು ಜಿಲ್ಲಾ ಘಟಕ ಹಾಗೂ ಮೈಸೂರು ಫಿಜಿಷಿಯನ್ಸ್ ಅಸೋಸಿಯೇಷನ್ (ಎಂಎಫ್‍ಎ) ಸಂಯುಕ್ತಾಶ್ರಯದಲ್ಲಿ 50ಕ್ಕೂ ಹೆಚ್ಚು ಪದಾಧಿಕಾರಿಗಳು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೇಡಿಕೆ ಈಡೇರಿಕೆಗೆ…

ಚುಟುಕು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ಸರ್ಕಾರಕ್ಕೆ ಮನವಿ
ಮೈಸೂರು

ಚುಟುಕು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ಸರ್ಕಾರಕ್ಕೆ ಮನವಿ

August 1, 2019

ಮೈಸೂರು,ಜು.31(ಪಿಎಂ)-ಚುಟುಕು ಸಾಹಿತ್ಯ ಪರಿಣಾಮಕಾರಿ ಸಾಹಿತ್ಯ ಪ್ರಾಕಾರ ವಾಗಿದ್ದು, ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಹೇಳಿದರು. ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಕಾಲೇಜು ಆವರಣದಲ್ಲಿರುವ ಶಿವರಾತ್ರೀಶ್ವರ ಮಹಿಳಾ ಸಮಾಜದಲ್ಲಿ ಚುಟುಕು ಸಾಹಿತ್ಯ ಪರಿಷತ್‍ನ ಮೈಸೂರು ಜಿಲ್ಲಾ ಘಟಕ, ಕೌಸ್ತುಭ ಪ್ರಕಾಶನದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ರತ್ನ ಹಾಲಪ್ಪಗೌಡ ಸಂಪಾದನೆಯ `ಚುಟುಕು ಚಂದನ’ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗದ್ಯಕ್ಕಿಂತ 4 ಸಾಲುಗಳ ಚುಟುಕು…

ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಒಂದು ವರ್ಷ ಕಾಲ ರಜೆ
ಮೈಸೂರು

ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಒಂದು ವರ್ಷ ಕಾಲ ರಜೆ

August 1, 2019

ಮುಡಾ ಆಯುಕ್ತ ಪಿ.ಎಸ್.ಕಾಂತರಾಜ್‍ಗೆ ಹೆಚ್ಚುವರಿ ಹೊಣೆ ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಸಿ.ಟಿ. ಶಿಲ್ಪಾನಾಗ್ ಅವ ರಿಗೆ 365 ದಿನ ಗಳ ಶಿಶು ಪಾಲನಾ ರಜೆ ಮಂಜೂರು ಮಾಡಲಾಗಿದೆ. ಅಖಿಲ ಭಾರತ ಸೇವಾ (ರಜಾ) ನಿಯಮಗಳು, 1955ರ ನಿಯಮ 18 (ಡಿ) ಅನ್ವಯ 2019ರ ಜುಲೈ 26ರಿಂದ 2020ರ ಜುಲೈ 24ರ ವರೆಗೆ ಒಟ್ಟು 365 ದಿನಗಳ ಶಿಶು ಪಾಲನಾ ರಜೆ ಮಂಜೂರು ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಶಕುಂತಲಾ…

1 872 873 874 875 876 1,611
Translate »