ಮೈಸೂರು

ನಾಳೆಯಿಂದ ಕಲಾಮಂದಿರದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮ
ಮೈಸೂರು

ನಾಳೆಯಿಂದ ಕಲಾಮಂದಿರದಲ್ಲಿ `ಮತ್ತೆ ಕಲ್ಯಾಣ’ ಕಾರ್ಯಕ್ರಮ

August 4, 2019

ಮೈಸೂರು,ಆ.3(ಎಂಟಿವೈ)-ಸಮಾಜದಲ್ಲಿ ಸಾಮ ರಸ್ಯ ಮೂಡಿಸುವ ನಿಟ್ಟಿನಲ್ಲಿ ಸಹಮತ ವೇದಿಕೆ ವತಿ ಯಿಂದ ಕಲಾಮಂದಿರದಲ್ಲಿ ಆ.5, 6ರಂದು `ಮತ್ತೆ ಕಲ್ಯಾಣ’ ಕಾರ್ಯಕ್ರಮ ಜರುಗಲಿದೆ ಎಂದು ಕಾರ್ಯಾಗಾರ ಸಮಿತಿ ಸದಸ್ಯ ಹೆಚ್.ಜನಾರ್ದನ್(ಜನ್ನಿ) ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಇರುವ ಜಾತಿ ಪದ್ಧತಿ ಯಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿ ಶೋಷಣೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಮತ ವೇದಿಕೆ 12ನೇ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣನವರು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ದೌರ್ಜನ್ಯಕ್ಕೆ ತಿಲಾಂಜಲಿ ಹಾಡಿ ಒಂದೇ ಧರ್ಮದ ಅಡಿಯಲ್ಲಿ…

ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದಿದ್ದರೆ ಗ್ರಹಚಾರ ಬಿಡಿಸಬೇಕಾಗುತ್ತೆ…
ಮೈಸೂರು

ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದಿದ್ದರೆ ಗ್ರಹಚಾರ ಬಿಡಿಸಬೇಕಾಗುತ್ತೆ…

August 3, 2019

ಬೆಂಗಳೂರು, ಆ. 2 (ಕೆಎಂಶಿ)- ಸಾರ್ವಜನಿಕ ಸಮಸ್ಯೆಗಳ ಕಡತಗಳನ್ನು ಇಟ್ಟುಕೊಂಡು ಧೂಳಿಡಿಸುವ ಅಧಿಕಾರಿಗಳಿಗೆ ಗ್ರಹಚಾರ ಬಿಡಿಸಬೇಕಾಗು ತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಸಮಸ್ಯೆ ಪರಿಹಾರ ಮಾಡುವುದು ನಮ್ಮ ಸರ್ಕಾ ರದ ಮೊದಲ ಆದ್ಯತೆ. ಯಾವುದೇ ಕಡತ ನಿಮ್ಮ ಬಳಿ ಬಂದರೆ ಮೂರು ದಿನದಲ್ಲಿ ಅದಕ್ಕೆ ಪರಿಹಾರ ಕಂಡು ಹಿಡಿಯಲೇಬೇಕೆಂದು ಜಿಲ್ಲಾಡಳಿತಕ್ಕೆ ಕಟ್ಟಾ ದೇಶ ಮಾಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿ ನಡೆದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯ ದರ್ಶಿ, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ…

ಮಳೆ ಇಲ್ಲದೆ ಕೆಆರ್‍ಎಸ್, ಕಬಿನಿ ಬರಿದಾಗಿದ್ದರೂ ತಮಿಳ್ನಾಡಿಗೆ ನೀರು
ಮೈಸೂರು

ಮಳೆ ಇಲ್ಲದೆ ಕೆಆರ್‍ಎಸ್, ಕಬಿನಿ ಬರಿದಾಗಿದ್ದರೂ ತಮಿಳ್ನಾಡಿಗೆ ನೀರು

August 3, 2019

ಮಂಡ್ಯ, ಆ. 2- ಕಾವೇರಿ ಜಲಾನಯನ ಪ್ರದೇಶದಲ್ಲಿ ವಾಡಿಕೆ ಮಳೆ ಇಲ್ಲದೇ ಜಲಾಶಯ ಗಳು ಬತ್ತಿ ಹೋಗುತ್ತಿದ್ದು, ರೈತರ ಬೆಳೆ ಒಣ ಗುತ್ತಿದ್ದರೂ ಕೂಡ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕೆಆರ್‍ಎಸ್ ಮತ್ತು ಕಬಿನಿ ಜಲಾ ಶಯಗಳಿಂದ ತಮಿಳುನಾಡಿಗೆ ಪ್ರತಿದಿನ ನೀರು ಹರಿಸುತ್ತಿರುವುದು ರೈತರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಆರ್‍ಎಸ್‍ನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದರೂ ಅದನ್ನು ಗಣನೆಗೆ ತೆಗೆದು ಕೊಳ್ಳದ ಪ್ರಾಧಿಕಾರವು ತಮಿಳುನಾಡಿಗೆ ಯಥೇಚ್ಛವಾಗಿ ನೀರು ಹರಿಸುತ್ತಿರುವ ಪರಿಣಾಮ ರೈತರ ಬೆಳೆ ರಕ್ಷಣೆಗಾಗಿ ಕೆಆರ್‍ಎಸ್‍ನಿಂದ…

ಹಂಚಿಕೆಯಾಗಿದ್ದ 1132 ನಿವೇಶನಗಳ ಮಂಜೂರಾತಿ ರದ್ದಿಗೆ ಮುಡಾ ನಿರ್ಧಾರ
ಮೈಸೂರು

ಹಂಚಿಕೆಯಾಗಿದ್ದ 1132 ನಿವೇಶನಗಳ ಮಂಜೂರಾತಿ ರದ್ದಿಗೆ ಮುಡಾ ನಿರ್ಧಾರ

August 3, 2019

ಮೈಸೂರು, ಆ.2(ಆರ್‍ಕೆ)-ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ನೂರಾರು ಕೋಟಿ ರೂ. ಪರಿಹಾರ ಮತ್ತು ಅದರ ಬಡ್ಡಿ ಬಾಕಿಯೂ ಸೇರಿದಂತೆ ಭಾರೀ ಆಡಳಿತ ನಿರ್ವಹಣಾ ವೆಚ್ಚದಿಂದಾಗಿ ಆರ್ಥಿಕ ಸಂಕಷ್ಟ ದಲ್ಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ (ಮುಡಾ)ಕ್ಕೆ ಒಳ್ಳೆಯ ಕಾಲ ಬಂದಿದೆ. ಅರ್ಜಿ ಸಲ್ಲಿಸಿ, 15 ವರ್ಷಗಳಿಂದ ಕಾಯು ತ್ತಿರುವ ಸುಮಾರು ಒಂದು ಲಕ್ಷಕ್ಕೂ ಅಧಿಕ ನಿವೇಶನಾಕಾಂಕ್ಷಿ (ಕೆಲವರು ನಿಧನರಾಗಿ ದ್ದಾರೆ)ಗಳಿಗೆ ಬಡಾವಣೆ ಅಭಿವೃದ್ಧಿಪಡಿಸಿ, ನಿವೇಶನ ನೀಡಲಾಗದ ಕಾರಣ ಮುಡಾ ವರಮಾನವೂ ಅಷ್ಟಕ್ಕಷ್ಟೇ. ವಾಹನಗಳ ನಿರ್ವಹಣೆ, ಸಿಬ್ಬಂದಿಗಳ ವೇತನ,…

ಮೈತ್ರಿ ಸರ್ಕಾರವೇ ಬಿದ್ದು ಹೋಗಿದೆ, ಇನ್ನು ಆಪರೇಷನ್ ಕಮಲ ಮಾಡಿ ಏನು ಪ್ರಯೋಜನ!
ಮೈಸೂರು

ಮೈತ್ರಿ ಸರ್ಕಾರವೇ ಬಿದ್ದು ಹೋಗಿದೆ, ಇನ್ನು ಆಪರೇಷನ್ ಕಮಲ ಮಾಡಿ ಏನು ಪ್ರಯೋಜನ!

August 3, 2019

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನುಡಿ ಬೆಂಗಳೂರು, ಆ. 2(ಕೆಎಂಶಿ)- ಜೆಡಿಎಸ್-ಕಾಂಗ್ರೆಸ್ ಸರ್ಕಾರವೇ ಬಿದ್ದು ಹೋಗಿದೆ. ಬಿಜೆಪಿಯವರು ಇನ್ನೆಷ್ಟು ಶಾಸಕರನ್ನು ಸೆಳೆದರೂ ಆಗುವು ದೇನಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರವೇ ಬಿದ್ದು ಹೋಗಿದೆ. ಬಿಜೆಪಿ ಯವರು ಇನ್ನೂ ಹಲವು ಶಾಸಕರನ್ನು ಸೆಳೆಯಲು ಯತ್ನಿಸು ತ್ತಿದ್ದಾರೆ ಎಂಬ ಮಾತಿಗೆ ಈ ರೀತಿ ಪ್ರತಿಕ್ರಿಯಿಸಿದರು. ಬಿಜೆಪಿಯವರು ಮತ್ತೆ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆಂದರೆ ಏನು ಮಾಡಲು ಸಾಧ್ಯ…

ಉಪಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಬಗ್ಗೆ ತೀರ್ಮಾನವಾಗಿಲ್ಲ
ಮೈಸೂರು

ಉಪಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಬಗ್ಗೆ ತೀರ್ಮಾನವಾಗಿಲ್ಲ

August 3, 2019

ರಾಮನಗರ, ಆ.2- ಮಂಡ್ಯ ಲೋಕಸಭಾ ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಉಪ ಚುನಾವಣೆಯಲ್ಲಿ ಸದ್ಯಕ್ಕೆ ಸ್ಪರ್ಧಿಸುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಚುನಾವಣೆ ಬಳಿಕ ನಿಖಿಲ್ ಕುಮಾರಸ್ವಾಮಿ ಪುನಃ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದು, ಒಂದು ಹೊಸ ಪ್ರೊಡಕ್ಷನ್‍ನ ಸಿನಿಮಾವೊಂದರಲ್ಲಿ ನಟಿಸಲು ಸಹಿ ಹಾಕಿದ್ದಾನೆ. ಹೀಗಾಗಿ ಉಪಚುನಾವಣೆ ಯಲ್ಲಿ ಅವನ ಸ್ಪರ್ಧೆ ಕುರಿತು ಇನ್ನೂ ತೀರ್ಮಾನವಾಗಿಲ್ಲ ಎಂದರು. ಹೆಚ್.ಡಿ.ಕುಮಾರ ಸ್ವಾಮಿ…

ಚಂದ್ರಯಾನ-2: 4ನೇ ಬಾರಿ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿ
ಮೈಸೂರು

ಚಂದ್ರಯಾನ-2: 4ನೇ ಬಾರಿ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯ ಯಶಸ್ವಿ

August 3, 2019

ಬೆಂಗಳೂರು,ಆ.2- ಇತ್ತೀಚಿಗೆ ಭಾರ ತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಉಡಾ ವಣೆ ಮಾಡಿದ ಚಂದ್ರಯಾನ-2 ನೌಕೆಯ ಕಕ್ಷೆ ಯನ್ನು 4ನೇ ಬಾರಿ ಎತ್ತ ರಿಸುವ ಕಾರ್ಯ ಶುಕ್ರವಾರ ಯಶಸ್ವಿ ಯಾಗಿದೆ. ಇಂದು ಮಧ್ಯಾಹ್ನ 3.27ಕ್ಕೆ ಈ ಕಾರ್ಯಾಚರಣೆ ನಡೆಸಲಾಗಿದೆ. ನೌಕೆಯಲ್ಲಿನ ಎಂಜಿನ್ ಅನ್ನು ಚಾಲೂ ಮಾಡಿ ಈ ಕಾರ್ಯಾಚರಣೆ ನಡೆಸಲಾಗಿದೆ. 4ನೇ ಬಾರಿ ಕಕ್ಷೆಗೇರಿಸುವ ಕಾರ್ಯ ಯಶಸ್ವಿ ಯಾಗಿದೆ ಎಂದು ಇಸ್ರೋ ತಿಳಿಸಿದೆ. ನೌಕೆಯ ಹಾದಿಗೆ ಕಣ್ಗಾವಲು ಇಡಲಾ ಗಿದ್ದು, ಪರಿಶೀಲಿಸಲಾಗುತ್ತಿದೆ ಎಂದೂ ಇಸ್ರೊ ಹೇಳಿದೆ. ಈ…

ರೈಲ್-ರೋಡ್ ಹೆರಿಟೇಜ್ ಗ್ಯಾಲರಿಗೆ ಉಚಿತ ಪ್ರವೇಶ ಕಲ್ಪಿಸಲು ಆಗ್ರಹ
ಮೈಸೂರು

ರೈಲ್-ರೋಡ್ ಹೆರಿಟೇಜ್ ಗ್ಯಾಲರಿಗೆ ಉಚಿತ ಪ್ರವೇಶ ಕಲ್ಪಿಸಲು ಆಗ್ರಹ

August 3, 2019

ಮೈಸೂರು,ಆ.2(ಎಂಟಿವೈ)- ಮೈಸೂರಿನ ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ‘ರೈಲ್-ರೋಡ್ ಹೆರಿಟೇಜ್ ಗ್ಯಾಲರಿ’ ವೀಕ್ಷಣೆಗೆ ಪ್ಲಾಟ್‍ಫಾರಂ ಟಿಕೆಟ್ ಪಡೆಯಲೇಬೇಕೆಂಬ ನಿಯಮದಿಂದ ತೊಂದರೆ ಆಗುತ್ತಿದೆ. ಹಾಗಾಗಿ, ಉಚಿತ ಪ್ರವೇಶ ಮತ್ತು ಪ್ರತ್ಯೇಕ ದ್ವಾರದ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ರೈಲು ನಿಲ್ದಾಣದ ಫ್ಲಾಟ್‍ಫಾರಂ 1ರಲ್ಲಿ ‘ರೈಲ್-ರೋಡ್ ಹೆರಿಟೇಜ್ ಗ್ಯಾಲರಿ’ ಅತ್ಯದ್ಭುತ ರೀತಿ ಮೂಡಿ ಬಂದಿದೆ. ರೈಲು ಪ್ರಯಾಣಿಕರ ವೀಕ್ಷಣೆಗಾಗಿಯೇ ಗ್ಯಾಲರಿ ಸ್ಥಾಪಿಸಲಾಗಿದೆಯಾದರೂ ಪ್ರವಾಸಿಗರು ಹಾಗೂ ಮೈಸೂರಿನ ನಿವಾಸಿಗಳು ನೋಡಲು ಯೋಗ್ಯವಾಗಿದೆ. ರೈಲು ನಿಯಮಗಳ ಪ್ರಕಾರ ಪ್ಲಾಟ್‍ಫಾರಂ ಪ್ರವೇ ಶಿಸಲು ಟಿಕೆಟ್ ಕಡ್ಡಾಯ….

ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ
ಮೈಸೂರು

ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ

August 3, 2019

ಮೈಸೂರು,ಆ.2(ಎಂಟಿವೈ)- ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳ ಕೋಡಿಫಿಕೇಶನ್ ಜಾರಿ ಗೊಳಿಸಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಚಳವಳಿ ಬೆಂಬಲಿಸಿ ಮೈಸೂರಿನಲ್ಲೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು. ಮೈಸೂರಿನ ಪುರಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಐಎನ್‍ಟಿಯುಸಿ, ಎಐ ಟಿಯುಸಿ, ಸಿಐಟಿಯು, ಎಐಯುಟಿಯುಸಿ ಹಾಗೂ ಇತರ ಸ್ವತಂತ್ರ ಫೆಡರೇಷನ್,ಅಸೋಸಿಯೇಷನ್, ಟ್ರೇಡ್ ಯೂನಿಯನ್ ಹಾಗೂ ಕಾರ್ಮಿಕ ಸಂಘಟನೆ ಗಳ ಜಂಟಿ ಸಮಿತಿ ಕಾರ್ಯಕರ್ತರು…

ಇಂದಿನಿಂದ ಮೈಸೂರಲ್ಲಿ ಹಲಸಿನ ಹಬ್ಬ
ಮೈಸೂರು

ಇಂದಿನಿಂದ ಮೈಸೂರಲ್ಲಿ ಹಲಸಿನ ಹಬ್ಬ

August 3, 2019

ಮೈಸೂರು, ಆ.2 (ಎಂಟಿವೈ)-ಗ್ರಾಹಕರಿಗೆ ಒಂದೇ ಸೂರಿನಡಿ ಹಲವು ಬಗೆಯ ಹಲಸಿನ ಹಣ್ಣು ದೊರಕಿಸಿಕೊಡುವ ನಿಟ್ಟಿನಲ್ಲಿ ಮೈಸೂರಿನ ನಂಜ ರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿ ಆ.3 ಮತ್ತು 4ರಂದು `ಹಲಸಿನ ಹಬ್ಬ’ ಆಯೋ ಜಿಸಲಾಗಿದೆ ಎಂದು ಸಹಜ ಸಮೃದ್ಧ ಸಂಸ್ಥೆ ಮುಖ್ಯಸ್ಥ ಜಿ.ಕೃಷ್ಣ ಪ್ರಸಾದ್ ತಿಳಿಸಿದ್ದಾರೆ. ಹಲಸಿನ ಮಹತ್ವವನ್ನು ಗ್ರಾಹಕರಿಗೆ ಮತ್ತು ರೈತರಿಗೆ ತಿಳಿಸಿ ಕೊಡುವ ಉದ್ದೇಶದಿಂದ ಸಹಜ ಸಮೃದ್ಧ ಸಂಸ್ಥೆ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ‘ಹಲಸಿನ ಹಬ್ಬ’ದಲ್ಲಿ 25 ಮಳಿಗೆ…

1 870 871 872 873 874 1,611
Translate »