ಮೈಸೂರು,ಜು.21(ಎಸ್‍ಪಿಎನ್)-ಪ್ರಸ್ತುತ ರಾಜಕೀಯ ಸರ್ವಾಂತ ರ್ಯಾಮಿಯಾಗಿದ್ದು, ರಾಜಕೀಯ ಸುದ್ದಿ ಗಳನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮ ಗಳು ಎಲ್ಲರ ಮನೆಗಳಿಗೆ ಬಲವಂತವಾಗಿ ತೂರಿಸುತ್ತಿವೆ ಎಂದು ಕವಿಯತ್ರಿ ಡಾ.ಲತಾ ರಾಜಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ಜೆಎಲ್‍ಬಿ ರಸ್ತೆಯ ರೋಟರಿ ಐಡಿಯಲ್ ಜಾವಾ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕಿ ಶೈಲಾ ಪಿ.ಪಡುಕೋಟೆ ಅವರ `ಜೇನುಗೂಡು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. ಸಮಗ್ರ ಸುದ್ಧಿ ಭಿತ್ತರಿಸಬೇಕಾಗಿದ್ದ ಮಾಧ್ಯಮಗಳು ಇಂದು…
ಯೂತ್ ಹಾಸ್ಟೆಲ್‍ನಲ್ಲಿ ಸಾಹಸ ಚಟುವಟಿಕೆ ಸಂಬಂಧ ಕೋರ್ಸ್ ಆರಂಭಿಸಲು ಕ್ರಮ
July 22, 2019ಮೈಸೂರು,ಜು.21(ಪಿಎಂ)- ಮೈಸೂ ರಿನ ಯೂತ್ ಹಾಸ್ಟೆಲ್‍ನಲ್ಲಿ ಸಾಹಸ ಚಟುವಟಿಕೆಗಳ ಸಂಬಂಧ ಮೈಸೂರು ವಿವಿಯಿಂದ ಡಿಪ್ಲೊಮಾ ಮತ್ತು ಪ್ರಮಾಣ ಪತ್ರದ ಕೋರ್ಸ್‍ಗಳನ್ನು ಆರಂಭಿಸಲು ಕ್ರಮ ವಹಿಸಲಾಗುವುದು. ಜೊತೆಗೆ ವಿವಿ ಆಡಳಿತ ವ್ಯಾಪ್ತಿಯ ಕಾಲೇಜುಗಳಲ್ಲಿ ಯೂತ್ ಹಾಸ್ಟೆಲ್ ಘಟಕಗಳನ್ನು ಪ್ರಾರಂ ಭಿಸಲಾಗುವುದು ಎಂದು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರು ಪ್ರಕಟಿಸಿದರು. ಮೈಸೂರಿನ ಗೋಕುಲಂ 2ನೇ ಹಂತದ ಲ್ಲಿರುವ ಯೂತ್ ಹಾಸ್ಟೆಲ್ ಅಸೋಸಿ ಯೇಷನ್ ಆಫ್ ಇಂಡಿಯಾದ (ವೈಹೆಚ್‍ಎಐ) ಮೈಸೂರು ಘಟಕದ ಆವರಣದಲ್ಲಿ ಅಸೋ ಸಿಯೇಷನ್‍ನ ಕರ್ನಾಟಕ ರಾಜ್ಯ ಘಟಕ ಹಾಗೂ ಮೈಸೂರು…
ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯದಿದ್ದರೆ ವಿವಿಧ ಆರೋಗ್ಯ ಸಮಸ್ಯೆ
July 22, 2019ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಸಿ.ಎನ್. ಮಂಜುನಾಥ್ ಮೈಸೂರು,ಜು.21(ಎಂಟಿವೈ)- ಅಧಿಕ ರಕ್ತದೊತ್ತಡ ಸಮಸ್ಯೆಗೆ ತುತ್ತಾಗಿರುವವರು ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಪಾಶ್ರ್ವ ವಾಯು, ಮಧುಮೇಹ, ಕಿಡಿ ವೈಫಲ್ಯ, ಹೃದಯ ಶಕ್ತಿ ಹೀನತೆ ಸೇರಿದಂತೆ ಇನ್ನಿ ತರೆ ಆರೋಗ್ಯ ಸಮಸ್ಯೆಗೆ ಸಿಲುಕುವ ಆತಂಕವಿದೆ ಎಂದು ಜಯದೇವ ಹೃದ್ರೋಗ ಮತ್ತು ವಿe್ಞÁನ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ವಿಷಾದಿಸಿದ್ದಾರೆ. ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಜೈಡಸ್ ಕಂಪನಿ ಸಹಯೋಗದಲ್ಲಿ ನಡೆದ ಮುಂದುವರೆದ ವೈದ್ಯಕೀಯ ಶಿP್ಷÀಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಶೇ.50ರಷ್ಟು…
ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ
July 22, 2019ಮೈಸೂರು,ಜು.21(ಎಂಟಿವೈ)-ಜನ ಸಂಖ್ಯೆಗೆ ಅನುಗುಣವಾಗಿ ಎರಡು ತಿಂಗ ಳೊಳಗೆ ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸದಿದ್ದರೆ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕು ವುದಾಗಿ ದಾವಣಗೆರೆ ಹರಿಹರದ ಶ್ರೀ ವಾಲ್ಮೀಕಿ ಗುರುಪೀಠ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ವಾಲ್ಮೀಕಿ ಭವನದಲ್ಲಿ ಭಾನುವಾರ ಮೈಸೂರು ಜಿಲ್ಲಾ ನಾಯಕ ಸಮುದಾ ಯದ ಸಂಘಟನೆಗಳ ಒಕ್ಕೂಟ ಆಯೋ ಜಿಸಿದ್ದ ಮೀಸಲಾತಿ ಹೆಚ್ಚಳ ಕುರಿತಂತೆ ನಾಯಕ ಜನಾಂಗದ ಜಾಗೃತಿ ಸಭೆಯ ನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ…
ಮೈಸೂರಲ್ಲಿ ಪ್ರಾಣಿ ಸಂಕುಲ ಉಳಿಸಲು `ಸಸ್ಯಾಹಾರಕ್ಕಾಗಿ ಓಟ’
July 22, 2019ಮೈಸೂರು, ಜು.21 (ಆರ್‍ಕೆಬಿ)- ಮಾನ ವರು ಪ್ರಾಣಿಗಳ ಮಾಂಸ ಸೇವನೆಯಿಂದ ನಶಿಸುತ್ತಿರುವ ಪ್ರಾಣಿಸಂಕುಲ ಉಳಿಸಬೇಕು. ಸಸ್ಯಾಹಾರವನ್ನೇ ಬಳಸುವ ಮೂಲಕ ಪ್ರಾಣಿ ಸಂಕುಲ ಸ್ವತಂತ್ರವಾಗಿ ಬದುಕಲು ಬಿಡ ಬೇಕು. ನಾವೆಲ್ಲರೂ ಸಸ್ಯಾಹಾರಿಗಳಾಗ ಬೇಕು ಎಂಬ ಸಂದೇಶ ಸಾರುವ `ಸಸ್ಯಾ ಹಾರಕ್ಕಾಗಿ ಓಟ’ ಕಾರ್ಯಕ್ರಮ ಭಾನು ವಾರ ಮೈಸೂರಿನಲ್ಲಿ ನಡೆಯಿತು. ಪಿರಮಿಡ್ ಸ್ಪಿರಿಚುಯಲ್ ಸೊಸೈಟೀಸ್ ಮೂವ್‍ಮೆಂಟ್, ಜೈನ ಪಾಶ್ರ್ವ ಮತ್ತು ವೈಶ್ಯ ಸಂಸ್ಥೆ, ವಾಸವಿ ಕ್ಲಬ್ ಆಫ್ ಇಂಟರ್ ನ್ಯಾಷನಲ್, ತೇರಾ ಪಂತ್, ಸುಮತಿನಾಥ ನವ ಯುವಕ ಮಂಡಲ್, ಸ್ಥಾನಿಕವಾಸಿ…
ಸುಳ್ಳಿನ ಕಂತೆ ರಾಮರಾಜ್ಯ ನಮಗೆ ಬೇಡ, ಡಾ.ಅಂಬೇಡ್ಕರ್ ಭೀಮರಾಜ್ಯ ಬೇಕು
July 22, 2019ಮೈಸೂರು, ಜು.21 (ಆರ್‍ಕೆಬಿ)- ಬರೀ ಸುಳ್ಳಿನ ಕಂತೆಯಾದ ರಾಮರಾಜ್ಯ ನಮಗೆ ಬೇಡ, ನಮಗೆ ಬೇಕಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಭೀಮ ರಾಜ್ಯ ಎಂದು ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಸೂರಿನ ರಂಗಾಯಣ ಶ್ರೀರಂಗ ಮಂದಿರದಲ್ಲಿ ಕೃಷ್ಣ ಜನಮನ ಬರೆದ ಯಾತ್ರೆ ಮತ್ತು ರಂಗ ಕಾಯಕ’ ಪುಸ್ತಕ ಗಳ ಬಿಡುಗಡೆ ಮಾಡಿ, `ವೃತ್ತಿ, ಹವ್ಯಾಸಿ, ರೆಪರ್ಟರಿ ಹಾಗೂ ಸಾಮಾಜಿಕ ಹೊಣೆಗಾರಿಕೆ’ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಮರಾಜ್ಯ ಎಂಬುದು ಬರೀ…
ಪಾಲಿಕೆ ವತಿಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತು ಬಗ್ಗೆ ಅರಿವು
July 22, 2019ಮೈಸೂರು,ಜು.21(ಎಂಕೆ)- ಮೈಸೂ ರಿನ ಕ್ಯಾತಮಾರನಹಳ್ಳಿ ಶ್ರೀಕಂಠೇಶ್ವರ ಪ್ರೌಢಶಾಲೆಯಲ್ಲಿ ನಗರಪಾಲಿಕೆ ವತಿ ಯಿಂದ ವಾರ್ಡ್ ನಂ-31, 32ರ ವ್ಯಾಪ್ತಿಯ ಮಹಿಳೆಯರು ಹಾಗೂ ಸ್ವಸ ಹಾಯ ಗುಂಪುಗಳು ಮತ್ತು ಪ್ರದೇಶ ಮಟ್ಟದ ಒಕ್ಕೂಟಗಳಿಗೆ ಸರ್ಕಾರ ಹಾಗೂ ನಗರ ಪಾಲಿಕೆಯಿಂದ ದೊರೆಯುವ ಸವಲತ್ತು ಗಳ ಬಗ್ಗೆ ಅರಿವು ಮೂಡಿಸಲಾಯಿತು. ಈ ವೇಳೆ ಡೇ-ನಲ್ಮ್ ಯೋಜನೆಯ ಸಮುದಾಯ ಅಭಿವೃದ್ಧಿ ಅಧಿಕಾರಿ ಡಾ. ಟಿ.ಎಸ್.ಬೈರಲಿಂಗಯ್ಯ ಮಾತನಾಡಿ, ಮಹಿಳಾ ಸ್ವಸಹಾಯ ಗುಂಪುಗಳು ಹಣದ ಉಳಿ ತಾಯಕ್ಕೆ ಮಾತ್ರ ಸೀಮಿತವಾಗದೆ ಆರ್ಥಿಕ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳ ಬೇಕು…
ವಿದ್ಯಾರ್ಥಿಗಳು ಕನಸುಗಳ ಸಾಕಾರಕ್ಕೆ ಇಚ್ಛಾಶಕ್ತಿ ಹೊಂದಿರಬೇಕು
July 22, 2019ಮೈಸೂರು,ಜು.21(ವೈಡಿಎಸ್)-ವಿದ್ಯಾರ್ಥಿ ಗಳು ದೊಡ್ಡ-ದೊಡ್ಡ ಕನಸು ಕಾಣುವ ಜತೆಗೆ ಅದನ್ನು ಸಾಕಾರ ಮಾಡಿಕೊಳ್ಳುವ ಇಚ್ಛಾಶಕ್ತಿ ಹೊಂದಿರಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪೆÇ್ರ.ವಿದ್ಯಾಶಂಕರ್ ಹೇಳಿದರು. ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢ ಶಾಲೆ ಮತ್ತು ಪಿಯು ಕಾಲೇಜು ಆವರಣ ದಲ್ಲಿ ಜ್ಞಾನಬುತ್ತಿ ಸಂಸ್ಥೆ ಆಯೋಜಿಸಿದ್ದ ಐಎಎಸ್/ಕೆÉಎಎಸ್ ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾ ಗಾರದ ಶುಭÀಹಾರೈಕೆ ಸಮಾರಂಭÀದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಹೆಚ್ಚು ಹೆಚ್ಚು ಕಲಿತು ಉನ್ನತ ಹುದ್ದೆ ಅಲಂಕರಿಸಬೇಕೆಂಬ ಆಸೆ…
ನೈಜ ಸುದ್ದಿಗಳಿಂದ ಪತ್ರಿಕೆಗಳ ವಿಶ್ವಾಸಾರ್ಹತೆ ಉಳಿಯಲು ಸಾಧ್ಯ
July 22, 2019ಮೈಸೂರು, ಜು.21 (ಆರ್‍ಕೆಬಿ)- ಜನರು ಪತ್ರಿಕೆಗಳಲ್ಲಿ ಬರುವುದೆಲ್ಲವೂ ನಿಜ ಎಂಬ ನಂಬಿಕೆಯಿಂದ ಪತ್ರಿಕೆಗಳನ್ನು ಕೊಂಡು ಓದು ತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ಪತ್ರಿಕೆ ಗಳಲ್ಲಿ ಬರುವ ಸುದ್ದಿಗಳು ಸ್ಪಷ್ಪ ಮತ್ತು ಶುದ್ಧ ವಾಗಿರಬೇಕು ಎಂದು ಹಿರಿಯ ಪತ್ರಕರ್ತ ಈಚನೂರು ಕುಮಾರ್ ತಿಳಿಸಿದರು. ಕನ್ನಡ ಚಳವಳಿ ಕೇಂದ್ರ ಸಮಿತಿ, ಕನ್ನಡ ಸಾಹಿತ್ಯ ಕಲಾಕೂಟ ಮೈಸೂರಿನ ಕೆ.ಟಿ. ಸ್ಟ್ರೀಟ್ ಮಂಡಿ ಪೊಲೀಸ್ ಠಾಣೆ ಬಳಿ ರಾಗಿ ಮಂಡಿ ಚೌಕದಲ್ಲಿ ಏರ್ಪಡಿಸಿದ್ದ `ಕನ್ನಡ ಪತ್ರಿಕೆ ಕೊಂಡು ಓದಿ ಅಭಿಯಾನ-08’ ಕಾರ್ಯ ಕ್ರಮದಲ್ಲಿ…
ಸಿಎಂ ಕುಮಾರಸ್ವಾಮಿ ಸುಮ್ಮನಿದ್ದರೂ `ಕೈ’ ನಾಯಕರ ರಹಸ್ಯ ಕಾರ್ಯತಂತ್ರ
July 21, 2019ಬೆಂಗಳೂರು, ಜು.20(ಕೆಎಂಶಿ)-ಸರ್ಕಾರ ಉಳಿಸಿಕೊಳ್ಳುವ ಆಸೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಕೈ ಬಿಟ್ಟಿದ್ದರೂ, ರಾಜ್ಯದ ಕೆಲವು ಕಾಂಗ್ರೆಸ್ ನಾಯಕರು ಮಾತ್ರ ಕೊನೆಯ ಕಸರತ್ತು ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರಲ್ಲಿ ಸರ್ಕಾರ ಉಳಿಸಲು ಯಾವುದೇ ಅಸ್ತ್ರ ಉಳಿದಿಲ್ಲ. ಆದರೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಾತ್ರ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಉಳಿಸಲೇಬೇಕೆಂದು ಪಣ ತೊಟ್ಟಂತೆ ಹೋರಾಟ ನಡೆಸಿದ್ದಾರೆ. ಅತ್ಯಂತ ಗೌಪ್ಯವಾಗಿ ಕಾರ್ಯಚಟುವಟಿಕೆ ಮಾಡುತ್ತಿದ್ದು, ಭಿನ್ನರ ಗುಂಪನ್ನೇ ವಿಭಜಿಸಿ ಹೊರ ತರುವ ಪ್ರಯತ್ನ ಮಾಡಿದ್ದಾರೆ. ಆದರೆ ಇದರಲ್ಲಿ ಎಷ್ಟು…










