ಮೈಸೂರು

ನಿಫಾ ವೈರಸ್; ಮೈಸೂರು ಜಿಲ್ಲೆ ಜನರಿಗೆ ಆತಂಕ ಬೇಡ
ಮೈಸೂರು

ನಿಫಾ ವೈರಸ್; ಮೈಸೂರು ಜಿಲ್ಲೆ ಜನರಿಗೆ ಆತಂಕ ಬೇಡ

June 8, 2019

ಮೈಸೂರು: ಕೇರಳ ದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಎಲ್ಲೆಡೆ ಜಾಗೃತಿ ಕಾಯಕ್ರಮ ನಡೆಸುವುದರೊಂದಿಗೆ ಕೇರಳದಿಂದ ಬರುವ ಪ್ರವಾಸಿಗರನ್ನು ತಪಾಸಣೆಗೊಳ ಪಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ವೆಂಕಟೇಶ್ ತಿಳಿಸಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ನಿಫಾ ವೈರಸ್ ಸೋಂಕಿತರು ಕಂಡು ಬಂದಿಲ್ಲ. ಯಾವುದೇ ಸಂದರ್ಭವನ್ನು…

ಪವರ್‍ಗ್ರಿಡ್ ಕಚೇರಿ ಎದುರು ಪ್ರತಿಭಟನೆಗೆ ರೈತರ ನಿರ್ಧಾರ
ಮೈಸೂರು

ಪವರ್‍ಗ್ರಿಡ್ ಕಚೇರಿ ಎದುರು ಪ್ರತಿಭಟನೆಗೆ ರೈತರ ನಿರ್ಧಾರ

June 8, 2019

ಮೈಸೂರು: ಪವರ್‍ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ, ರೈತರ ತೋಟಗಳ ಮೇಲೆ ಮತ್ತು ಭೂಮಿಯ ಮಧ್ಯೆ ಭಾಗದಲ್ಲಿಯೇ ವಿದ್ಯುತ್ ಲೈನ್ ತೆಗೆದುಕೊಂಡು ಹೋಗುತ್ತಿ ರುವುದರಿಂದ ರೈತರಿಗೆ ಆಗಿರುವ ನಷ್ಟ ಮತ್ತು ತೊಂದರೆಗಳಿಂದಾಗಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಆಶ್ರಯದಲ್ಲಿ ನೂರಾರು ರೈತರು ಜೂ.11 ರಂದು ಬೆಳಿಗ್ಗೆ 11 ಗಂಟೆಗೆ ಮೈದನಹಳ್ಳಿ ಬಳಿ ಇರುವ ಪವರ್ ಗ್ರಿಡ್ ಕಚೇರಿ ಎದುರು ಪ್ರತಿಭಟನೆ ನಡೆಸಲಿರುವುದಾಗಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹೊಸ ಕೋಟೆ ಬಸವರಾಜು ಇಂದಿಲ್ಲಿ ತಿಳಿಸಿದರು….

ಇಂದು, ನಾಳೆ ಮೈಸೂರಿನ ಕೆಲವೆಡೆನೀರು ಸರಬರಾಜಿನಲ್ಲಿ ವ್ಯತ್ಯಯ
ಮೈಸೂರು

ಇಂದು, ನಾಳೆ ಮೈಸೂರಿನ ಕೆಲವೆಡೆನೀರು ಸರಬರಾಜಿನಲ್ಲಿ ವ್ಯತ್ಯಯ

June 8, 2019

ಮೈಸೂರು: ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಹೊಂಗಳ್ಳಿ 2ನೇ ಹಾಗೂ 3ನೇ ಹಂತ ಮತ್ತು ಬೆಳಗೊಳ ಯಂತ್ರಾ ಗಾರಕ್ಕೆ ಜೂ.8 ಹಾಗೂ 9ರಂದು ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ಸರಬ ರಾಜು ನಿಲುಗಡೆ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಪಂಪು ಮಾಡಲು ಸಾಧ್ಯವಾಗದೆ ಇರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಜೂನ್ 8 ಹಾಗೂ 9 ರಂದು ವಾರ್ಡ್ ನಂ. 1ರಿಂದ 6, ವಾರ್ಡ್ ನಂ.20, 23, 38, ವಾರ್ಡ್ ನಂ.42…

ಪರಿಸರಕ್ಕೆ ಪೂರಕವಾದ ಚಟುವಟಿಕೆಗೆ ಒತ್ತು ನೀಡದೇ ಪೂಜೆ ಮಾಡಿದರೆ ಏನು ಪ್ರಯೋಜನ?
ಮೈಸೂರು

ಪರಿಸರಕ್ಕೆ ಪೂರಕವಾದ ಚಟುವಟಿಕೆಗೆ ಒತ್ತು ನೀಡದೇ ಪೂಜೆ ಮಾಡಿದರೆ ಏನು ಪ್ರಯೋಜನ?

June 8, 2019

ಮೈಸೂರು: ಭಾರತ ಸಂವಿಧಾನ ವೈಜ್ಞಾನಿಕ ಮನೋಭಾವ ಎತ್ತಿ ಹಿಡಿದಿದ್ದರೆ, ಆಡಳಿತ ವರ್ಗ ಮಳೆಗಾಗಿ ದೇವಾಲಯಗಳಲ್ಲಿ ಪೂಜೆ ಮಾಡಿಸಲು ಮುಂದಾಗಿದ್ದು, ಪರಿಸರಕ್ಕೆ ಪೂರಕ ಚಟು ವಟಿಕೆಗೆ ಒತ್ತು ನೀಡದೇ ಪೂಜೆ ಮಾಡಿಸಿ ದರೆ ಏನು ಪ್ರಯೋಜನ? ಎಂದು ನಿವೃತ್ತ ಮೇಜರ್ ಜನರಲ್ ಸಿ.ಕೆ.ಕರುಂಬಯ್ಯ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ವಿಜಯನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ದೀನಬಂಧು ಚಾರಿಟಬಲ್ ಟ್ರಸ್ಟ್ ವತಿ ಯಿಂದ ಕೊಡಗು ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ 4 ದಿನ ಗಳ ಪ್ರೇರಣಾ ಶಿಬಿರ `ಸ್ಫೂರ್ತಿ-2019’ಕ್ಕೆ…

ಸೆಂಟ್ ಥಾಮಸ್ ವಿದ್ಯಾಸಂಸ್ಥೆಯ ವಿಸ್ತೃತ ಕಟ್ಟಡ ಉದ್ಘಾಟನೆ
ಮೈಸೂರು

ಸೆಂಟ್ ಥಾಮಸ್ ವಿದ್ಯಾಸಂಸ್ಥೆಯ ವಿಸ್ತೃತ ಕಟ್ಟಡ ಉದ್ಘಾಟನೆ

June 8, 2019

ಮೈಸೂರು:ಮೈಸೂರಿನ ವಿಶ್ವೇಶ್ವರ ನಗರದಲ್ಲಿ ಸೆಂಟ್ ಥಾಮಸ್ ವಿದ್ಯಾಸಂಸ್ಥೆಯ ವಿಸ್ತೃತ ಕಟ್ಟಡವನ್ನು ಮೆಟ್ರೋಪಾಲಿಟನ್ ಆಫ್ ದಿ ಮಾರ್ ಥೋಮ ಸಿರಿಯನ್ ಚರ್ಚ್ ಹಾಗೂ ವಿದ್ಯಾಸಂಸ್ಥೆ ಪೋಷಕ ರೆ.ಡಾ.ಜೋಸೆಫ್ ಮಾರ್ಚ್‍ಥೋಮ ಶುಕ್ರವಾರ ಉದ್ಘಾ ಟಿಸಿದರು. ಮಾರ್ ಥೋಮ ಶಿಕ್ಷಣ ಸೊಸೈಟಿಯ ಸೆಂಟ್ ಥಾಮಸ್ ವಿದ್ಯಾಸಂಸ್ಥೆ ಆವರಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸೀನಿಯರ್ ಸೆಕೆಂಡರಿ ಬ್ಲಾಕ್ ಕಟ್ಟಡವನ್ನು ಮಾರ್ ಥೋಮ ಶಿಕ್ಷಣ ಸೊಸೈಟಿ ಅಧ್ಯಕ್ಷ ರೆ.ಡಾ.ಮ್ಯಾಥ್ಯೂಸ್ ಮಾರ್ ಮಕರ ರಿಯೋಸ್ ಅವರ ಉಪಸ್ಥಿತಿಯಲ್ಲಿ ರೆ.ಡಾ.ಜೋಸೆಫ್ ಮಾರ್ಚ್‍ಥೋಮ ಅವರು…

ಮೈಸೂರಿನ ಮೂವರು ವಿದ್ಯಾರ್ಥಿಗಳಿಗೆ ಒಲಂಪಿಯಾಡ್ ಪ್ರಶಸ್ತಿ
ಮೈಸೂರು

ಮೈಸೂರಿನ ಮೂವರು ವಿದ್ಯಾರ್ಥಿಗಳಿಗೆ ಒಲಂಪಿಯಾಡ್ ಪ್ರಶಸ್ತಿ

June 8, 2019

ಮೈಸೂರು: ಸೈನ್ಸ್ ಒಲಂಪಿಯಾಡ್ ಫೌಂಡೇಷನ್ 2018-19 ಸ್ಪರ್ಧೆಯಲ್ಲಿ ಮೈಸೂರಿನ ಮೂವರು ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟ ದಲ್ಲಿ ರ್ಯಾಂಕ್ ಹಾಗೂ ಚಿನ್ನದ ಪದಕ ಗಳಿಸಿದ್ದಾರೆ. ಮೈಸೂರಿನ ರಾಯಲ್ ಕಾನ್ ಕಾರ್ಡ್ ಇಂಟರ್‍ನ್ಯಾಷನಲ್ ಸ್ಕೂಲ್‍ನ 1ನೇ ತರಗತಿ ವಿದ್ಯಾರ್ಥಿ ಎಂ. ಮೊನಿಷಾ ರಾಜ್, ಅಂತಾರಾಷ್ಟ್ರೀಯ ಮ್ಯಾಥ ಮ್ಯಾಟಿಕ್ಸ್‍ನಲ್ಲಿ ಪ್ರಥಮ ರ್ಯಾಂಕ್, ಚಿನ್ನದ ಪದಕ, ವಿದ್ಯಾವಿಕಾಸ್ ಪ್ರೌಢ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ಮಯಾಂಕ್ ಎಸ್.ಅಥೇರಿಯಾ ಮತ್ತು ಎಂ.ಕೆ.ಸಾಕೇತ್ ಅಂತಾರಾಷ್ಟ್ರೀಯ ಇಂಗ್ಲಿಷ್ ಒಲಂಪಿ ಯಾಡ್‍ನಲ್ಲಿ ಪ್ರಥಮ ರ್ಯಾಂಕ್, ಚಿನ್ನದ ಪದಕ ಪಡೆದು…

ಸಿಐಇಎಲ್ ಮಾನವ ಸಂಪನ್ಮೂಲ ಸೇವೆ ಶಾಖೆ ಉದ್ಘಾಟನೆ
ಮೈಸೂರು

ಸಿಐಇಎಲ್ ಮಾನವ ಸಂಪನ್ಮೂಲ ಸೇವೆ ಶಾಖೆ ಉದ್ಘಾಟನೆ

June 8, 2019

ಮೈಸೂರು: ಕಂಪನಿ ಬೆಳವಣಿಗೆ ಮತ್ತು ಯುವ ಉದ್ಯೋಗಸ್ಥರ ವೃತ್ತಿ ಜೀವನ ಗಮನದಲ್ಲಿಟ್ಟುಕೊಂಡು ಕಂಪನಿಗಳ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕಿದೆ ಎಂದು ಸಿಐಇಎಲ್ ಹೆಚ್‍ಆರ್ ಸರ್ವೀಸ್‍ನ ನಿರ್ದೇಶಕ ಆದಿತ್ಯ ನಾರಾಯಣ್ ಮಿಶ್ರ ಹೇಳಿದರು. ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ `ಎರಡನೇ ಹಂತದ ನಗರಗಳಲ್ಲಿ ನೌಕರಿ ತೊರೆಯುವ ಪ್ರವೃತ್ತಿ ಹಾಗೂ ಇದನ್ನು ತಡೆಗಟ್ಟುವ ವಿಧಾನಗಳು’ ಕುರಿತಂತೆ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ಸಿಐಇಎಲ್ ಹೆಚ್‍ಆರ್ (ಮಾನವ ಸಂಪನ್ಮೂಲ) ಸರ್ವೀಸ್‍ನ ಮೈಸೂರು ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ…

ಕೌನ್ಸಿಲಿಂಗ್ ಮೂಲಕ ಸಿ,ಡಿ ದರ್ಜೆ ನೌಕರರ ವರ್ಗಾವಣೆ
ಮೈಸೂರು

ಕೌನ್ಸಿಲಿಂಗ್ ಮೂಲಕ ಸಿ,ಡಿ ದರ್ಜೆ ನೌಕರರ ವರ್ಗಾವಣೆ

June 7, 2019

ಬೆಂಗಳೂರು: ಆಡಳಿತ ಸುಧಾರಣೆ ದೃಷ್ಟಿಯಿಂದ ಇನ್ನು ಮುಂದೆ ಸಿ ಮತ್ತು ಡಿ ದರ್ಜೆ ನೌಕರರ ವರ್ಗಾವಣೆ ಕೌನ್ಸಿಲಿಂಗ್ ಮೂಲಕ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿರುವ ರಾಜ್ಯ ಸರ್ಕಾರ, ಎಲ್ಲಾ ಹಂತದ ತನ್ನ ನೌಕರರಿಗೆ ಎರಡನೇ ಶನಿವಾರದ ಜೊತೆಗೆ ನಾಲ್ಕನೇ ಶನಿವಾರವೂ ರಜೆ ನೀಡಲು ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣ ಭೈರೇಗೌಡ ಸರ್ಕಾರಿ ನೌಕರರ ಬೇಡಿಕೆ ಹಾಗೂ ವೇತನ ಆಯೋಗದ ಶಿಫಾರಸ್ಸನ್ನು ಗಮನದಲ್ಲಿಟ್ಟುಕೊಂಡು…

ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕಾಯನ್ ಬದಲು ಸ್ಮಾರ್ಟ್ ಕಾರ್ಡ್
ಮೈಸೂರು

ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕಾಯನ್ ಬದಲು ಸ್ಮಾರ್ಟ್ ಕಾರ್ಡ್

June 7, 2019

ಬೆಂಗಳೂರು: ಶುದ್ಧ ಕುಡಿಯುವ ನೀರಿನ ಘಟಕಗಳ ಪ್ರತಿ ಲೀಟರ್ ನೀರಿನ ದರ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವ ಜೊತೆಗೆ ಇನ್ನುಮುಂದೆ ಕಾಯನ್ ಹಾಕಿ ನೀರು ಪಡೆಯುವ ಪದ್ಧತಿಯನ್ನು ರದ್ದುಗೊಳಿಸಲು ಇಂದಿಲ್ಲಿ ಸೇರಿದ್ದ ಸಚಿವ ಸಂಪುಟ ನಿರ್ಧರಿಸಿದೆ. ಸಭೆಯ ನಂತರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಗ್ರಾಹಕರಿಗೆ ಪ್ರತಿ ಲೀಟರ್ ನೀರು ಒದಗಿಸಲು 35 ಪೈಸೆ ವೆಚ್ಚ ಬೀಳುತ್ತದೆ. ಇದರಲ್ಲಿ ಮುಕ್ಕಾಲು ಭಾಗ ಹಣವನ್ನು ಗ್ರಾಹಕರು ಭರಿಸಲು ಉಳಿದ…

ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ 10 ಕ್ಷೇತ್ರ ಗೆಲ್ಲುತ್ತಿತ್ತು
ಮೈಸೂರು

ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ 10 ಕ್ಷೇತ್ರ ಗೆಲ್ಲುತ್ತಿತ್ತು

June 7, 2019

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿ ಕೊಳ್ಳದೆ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಬೇಕಾಗಿತ್ತು ಎಂದು ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಹೀನಾಯ ಸೋಲು ಕಂಡಿದ್ದು, ಈ ಬಗ್ಗೆ ಉಭಯ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವಾಗಲೇ ಸುಮಲತಾ ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಏಕಾಂಗಿ ಯಾಗಿ ಸ್ಪರ್ಧಿಸಿದ್ದರೆ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿತ್ತು. ಆದರೆ, ಮೈತ್ರಿಯಿಂದಾಗಿ ಕೇವಲ…

1 953 954 955 956 957 1,611
Translate »