ಮೈಸೂರು

ದಸಂಸ ಹರಿದು ಹಂಚಿ ಹೋಗಿದ್ದಕ್ಕೆ ಮುಖಂಡರ ತೀವ್ರ ವಿಷಾದ
ಮೈಸೂರು

ದಸಂಸ ಹರಿದು ಹಂಚಿ ಹೋಗಿದ್ದಕ್ಕೆ ಮುಖಂಡರ ತೀವ್ರ ವಿಷಾದ

June 2, 2019

ಮೈಸೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಸಂಸ-ಅಂಬೇ ಡ್ಕರ್ ವಾದ) ಮೈಸೂರು ಜಿಲ್ಲಾ ಶಾಖೆಯ ಸರ್ವ ಸದಸ್ಯರ ಸಭೆ ಶನಿವಾರ ಮೈಸೂ ರಿನ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆ ಸಭಾಂಗಣದಲ್ಲಿ ನಡೆಯಿತು. ಸಂಘಟನೆ ಗಟ್ಟಿಗೊಳಿಸುವ ಹಿನ್ನೆಲೆ ಯಲ್ಲಿ ಆಯೋಜಿಸಿದ್ದ ಈ ಸಭೆಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಘಟ ನೆಯ ಹಿರಿಯ ಮುಖಂಡ ಹಾಗೂ ಲೇಖಕ ಕೆ.ಗೋವಿಂದರಾಜು ಮಾತನಾಡಿ, ದಸಂಸ ಶೋಷಿತ ಸಮುದಾಯದ ಕಣ್ಣು ತೆರೆಸುವಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಒಂದು ಕಾಲದಲ್ಲಿ ದಸಂಸ ಕಾರ್ಯ ಕರ್ತರು ಪರಸ್ಪರ…

ಮೈಸೂರಲ್ಲಿ ಇಂದು ಯೋಗ ತಾಲೀಮು
ಮೈಸೂರು

ಮೈಸೂರಲ್ಲಿ ಇಂದು ಯೋಗ ತಾಲೀಮು

June 2, 2019

ಮೈಸೂರು: ಸಾಮೂ ಹಿಕ ಯೋಗ ಪ್ರದರ್ಶನದಲ್ಲಿ ಗಿನ್ನಿಸ್ ದಾಖಲೆ ಸ್ಥಾಪಿಸಲು ಹವಣಿಸುತ್ತಿರುವ ಮೈಸೂರು ಜಿಲ್ಲಾಡಳಿತವು, ನಾಳೆ (ಜೂ.2) ಮೈಸೂರು ನಗರದಲ್ಲಿ ಪ್ರಥಮ ಯೋಗ ತಾಲೀಮು ನಡೆಸಲಿದೆ. ಜೂ.21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಯೋಗ ತರ ಬೇತಿ ಸಂಸ್ಥೆಗಳ ಸಹಯೋಗದಲ್ಲಿ ಭಾರೀ ಪ್ರಮಾಣದ ಸಾಮೂಹಿಕ ಯೋಗ ಪ್ರದ ರ್ಶನ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆ ಸುತ್ತಿದೆ. ಭಾನುವಾರ (ಜೂ.2) ಬೆಳಿಗ್ಗೆ 6ರಿಂದ 7.30ಗಂಟೆವರೆಗೆ ಮೈಸೂರಿನ ಅರಮನೆ ಉತ್ತರದ್ವಾರದ ಸಮೀಪ ಜಯ…

ಮೈಸೂರು ಮೆಡಿಕಲ್ ಕಾಲೇಜು ಪ್ರಾಧ್ಯಾಪಕಿ ವಿಚಾರಣೆ
ಮೈಸೂರು

ಮೈಸೂರು ಮೆಡಿಕಲ್ ಕಾಲೇಜು ಪ್ರಾಧ್ಯಾಪಕಿ ವಿಚಾರಣೆ

June 2, 2019

ಮೈಸೂರು: ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆಯ ಪಿಜಿ ಹಾಸ್ಟೆಲ್ ನಲ್ಲಿ ಪ್ರಾಧ್ಯಾಪಕಿಯೊಬ್ಬರು ಹಣ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಕಾಲೇಜಿನ ವೈದ್ಯಶಾಸ್ತ್ರ (ಮೆಡಿ ಸಿನ್) ವಿಭಾಗದ ಪ್ರ್ರಾಧ್ಯಾಪಕಿ ಡಾ.ಮಂಜುಳಾ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿಬಂದಿದೆ. ಕಳೆದ ಎರಡು ತಿಂಗಳ ಹಿಂದಷ್ಟೇ ಡಾ. ಮಂಜುಳಾ ಅವರನ್ನು ಸಂಸ್ಥೆಯ ಸ್ನಾತಕೋತ್ತರ (ಮಹಿಳಾ ಪಿಜಿ ಹಾಸ್ಟೆಲ್) ಹಾಸ್ಟೆಲ್ ವಾರ್ಡ್‍ನ್ ಆಗಿ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು. ಹಾಸ್ಟೆಲ್ ನಿರ್ವಹಣೆಗೆ ಬಿಡುಗಡೆಯಾದ ಅನುದಾನದಲ್ಲಿ ಅವರು ಲಕ್ಷಾಂತರ ರೂ. ದುರುಪಯೋಗಪಡಿಸಿ…

ಬ್ಯಾಡ್ಮಿಂಟನ್ ಡಬಲ್ಸ್‍ನಲ್ಲಿ ಪ್ರಶಸ್ತಿ
ಮೈಸೂರು

ಬ್ಯಾಡ್ಮಿಂಟನ್ ಡಬಲ್ಸ್‍ನಲ್ಲಿ ಪ್ರಶಸ್ತಿ

June 2, 2019

ಮೈಸೂರು: ಮೈಸೂರಿನ ಆದಿತ್ಯ ಸ್ಪೋಟ್ರ್ಸ್ ಅರೆನಾದ ರಾಮ್ ಬ್ಯಾಡ್ಮಿಂಟನ್ ಅಕಾಡೆಮಿಯ ಕ್ರೀಡಾ ಪಟುಗಳಾದ ಕಿಷಲ್ ಗಣಪತಿ ಹಾಗೂ ಜಿ.ಜಯಂತ್ ಯುನೆಕ್ಸ್ ಸನ್‍ರೈಸ್ ಯಾದವ್ ಪ್ರೊ ಬ್ಯಾಡ್ಮಿಂಟನ್ ಅಕಾಡೆಮಿ ಸ್ಟೇಟ್ ರ್ಯಾಂಕಿಂಗ್ ಟೂರ್ನಿಮೆಂಟ್‍ನ ಹದಿನೇಳು ವರ್ಷದ ಒಳಗಿನ ಬಾಲಕರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಮೇ 15ರಿಂದ 20ರವರೆಗೆ ಬೆಂಗಳೂರಿನ ಜೆ.ಪಿ.ನಗರ ದಲ್ಲಿರುವ ಸ್ಕೈಫಿಂಚ್ ಸ್ಪೋಟ್ರ್ಸ್ ಸೆಂಟರ್‍ನಲ್ಲಿ ನಡೆದ ಯುನೆಕ್ಸ್ ಸನ್‍ರೈಸ್ ಯಾದವ್ ಪ್ರೊ ಬ್ಯಾಡ್ಮಿಂಟನ್ ಅಕಾಡೆಮಿ ಸ್ಟೇಟ್ ರ್ಯಾಂಕಿಂಗ್ ಟೂರ್ನಿಮೆಂಟ್‍ನ ಹದಿನೇಳು ವರ್ಷದ ಒಳಗಿನ ಬಾಲಕರ ಡಬಲ್ಸ್…

ಮೈಸೂರಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

June 2, 2019

ಮೈಸೂರು: ಹಲವು ತಿಂಗಳಿಂದ ಬಾಕಿ ಉಳಿದಿರುವ ಪ್ರೋತ್ಸಾಹ ಧನ ಹಾಗೂ ಮೂಲ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಆಶಾ ಕಾರ್ಯಕರ್ತೆ ಯರು ಇಂದು ಮೈಸೂರಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಎಐಯುಟಿಯುಸಿ ಆಶ್ರಯದಲ್ಲಿ ಮೈಸೂರಿನ ಹಾರ್ಡಿಂಗ್ ಸರ್ಕಲ್ ಬಳಿ ಸಮಾಗಮಗೊಂಡ 150ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆ ಯರು, ನಂತರ ನಜರ್‍ಬಾದ್ ಮುಖ್ಯ ರಸ್ತೆ, ಎಸ್ಪಿ ಆಫೀಸ್ ಸರ್ಕಲ್ ಮೂಲಕ ಜಾಥಾ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ತಲುಪಿದರು. ಘೋಷಣಾ ಫಲಕ ಪ್ರದರ್ಶಿಸಿ,…

ಮಾತೃಶ್ರೀ ಯೋಜನೆ: ನೋಂದಣಿ ಕಾರ್ಯ ಆರಂಭ
ಮೈಸೂರು

ಮಾತೃಶ್ರೀ ಯೋಜನೆ: ನೋಂದಣಿ ಕಾರ್ಯ ಆರಂಭ

June 2, 2019

ಮೈಸೂರು: ಕರ್ನಾಟಕ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ರಾಜ್ಯದಲ್ಲಿ 2018ನೇ ನವೆಂಬರ್‍ರಿಂದ ಅನುಷ್ಠಾನಗೊಳಿಸಲಾ ಗಿದ್ದು, ಈ ಯೋಜನೆಯಡಿ ಜಿಲ್ಲೆಯ ಅರ್ಹ ಗರ್ಭಿಣಿ ಮತ್ತು ಬಾಣಂತಿಯರಿಗೆ ನೋಂದಣಿ ಕಾರ್ಯ ಆರಂಭವಾಗಿದೆ. ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯು ಬಿ.ಪಿ.ಎಲ್ ಕುಟುಂಬದ ಗರ್ಭಿಣಿ ಮಹಿಳೆಯರಿಗೆ (7 ತಿಂಗಳು ತುಂಬಿದ ಗರ್ಭಿಣಿ ಮತ್ತು ಬಾಣಂತಿಯರು ) ಮೊದಲ 2 ಜೀವಂತ ಹೆರಿಗೆಗೆ ನೀಡುವ ಸೌಲಭ್ಯವಾಗಿದ್ದು ರೂ.6,000/- ಫಲಾನುಭವಿಗಳ ಆಧಾರ್ ಲಿಂಕ್ಡ್ ಬ್ಯಾಂಕ್‍ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ನೋಂದಣಿಗೆ…

ಕೃಷಿ ಭಾಗ್ಯ ಯೋಜನೆ: ಅರ್ಜಿ ಆಹ್ವಾನ
ಮೈಸೂರು

ಕೃಷಿ ಭಾಗ್ಯ ಯೋಜನೆ: ಅರ್ಜಿ ಆಹ್ವಾನ

June 2, 2019

ಮೈಸೂರು: ತೋಟಗಾರಿಕೆ ಇಲಾಖೆ ವತಿಯಿಂದ 2019-20ನೇ ಸಾಲಿಗೆ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತಿದ್ದು, ಸಂರಕ್ಷಿತ ಘಟಕ ಸ್ಥಾಪನೆ ಕಾರ್ಯಕ್ರಮದಡಿ ಪಾಲಿಹೌಸ್ ಸಹಿತ ಪ್ಯಾಕೇಜ್‍ನಲ್ಲಿ ಪಾಲಿಹೌಸ್ ಘಟಕದ ಜೊತೆಗೆ ಕೃಷಿಹೊಂಡ ನಿರ್ಮಾಣ, ಡೀಸೆಲ್ ಪಂಪ್ ಸೆಟ್ ಅಳವಡಿಕೆ ಹಾಗೂ ಬೆಳೆ ಬೇಸಾಯಕ್ಕೆ ಸಹಾಯ ಧನವನ್ನು ನಿರ್ದೇಶನಾಲಯದ ಮಾರ್ಗಸೂಚಿಯ ಗರಿಷ್ಟ ಮೊತ್ತಕ್ಕೆ ಅನುಗುಣವಾಗಿ ನೀಡಲು ಅರ್ಜಿ ಆಹ್ವಾನಿಸಿದೆ. ರೈತರು ಸಂಬಂಧಿಸಿದ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಅವರನ್ನು ಸಂಪರ್ಕಿಸಿ ಅರ್ಜಿ…

ಇಂದು ಯುಪಿಎಸ್‍ಸಿ ಪೂರ್ವಭಾವಿ ಪರೀಕ್ಷೆ
ಮೈಸೂರು

ಇಂದು ಯುಪಿಎಸ್‍ಸಿ ಪೂರ್ವಭಾವಿ ಪರೀಕ್ಷೆ

June 2, 2019

ಮೈಸೂರು: ಜೂನ್ 2ರಂದು 2019ನೇ ಸಾಲಿನ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮೀಷನ್ (ಯುಪಿ ಎಸ್‍ಸಿ) ಪೂರ್ವಭಾವಿ ಪರೀಕ್ಷೆ ನಡೆಯ ಲಿದ್ದು, ಪರೀಕ್ಷಾ ಕೇಂದ್ರದ ಬಳಿ ಅಕ್ರಮ ಗಳು, ಕಾನೂನುಬಾಹಿರ ಚಟುವಟಿಕೆ ಗಳು ನಡೆಯದಂತೆ ತಡೆಯಲು, ಪರೀಕ್ಷೆ ಯನ್ನು ಸುಸೂತ್ರವಾಗಿ ನಡೆಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾ ಡುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯ ಪ್ರದೇಶ ದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಆದೇ ಶಿಸಿದ್ದಾರೆ. ಮೈಸೂರು ನಗರದಲ್ಲಿ 16…

ಬಡ ರೈತರಿಗೆ ಮಾಸಿಕ 3 ಸಾವಿರ ಪಿಂಚಣಿ
ಮೈಸೂರು

ಬಡ ರೈತರಿಗೆ ಮಾಸಿಕ 3 ಸಾವಿರ ಪಿಂಚಣಿ

June 1, 2019

ನವದೆಹಲಿ: ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಗದ್ದುಗೆ ಏರಿದ ಮರುದಿನವೇ ದೇಶದ ಬಡ ರೈತರು, ಬಡವರು, ಸಣ್ಣ ವ್ಯಾಪಾರಿ ಗಳು, ಹುತಾತ್ಮ ಯೋಧರ ಕುಟುಂಬಗಳಿಗೆ ಭರ್ಜರಿ ಉಡುಗೊರೆ ನೀಡಿದ್ದು, ದೇಶದಲ್ಲಿ ಬಡತನ ನಿರ್ಮೂ ಲನೆ ಮಾಡಲು ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ. ವಾರ್ಷಿಕ 6 ಸಾವಿರ ರೂ. ನೀಡುವ ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಯನ್ನು ಎಲ್ಲ ರೈತರಿಗೆ ವಿಸ್ತರಿಸಿದ್ದು ಇದರಿಂದ 14.5 ಕೋಟಿ ರೈತರಿಗೆ ಪ್ರಯೋಜನವಾಗ ಲಿದೆ. ಇದಕ್ಕೆ ಕೇಂದ್ರ ಸರ್ಕಾರ ವಾರ್ಷಿಕ 87 ಸಾವಿರ ಕೋಟಿ ರೂ ವೆಚ್ಚ…

ಆರೋಪಿ ಕಾವ್ಯಳ ಜೊತೆ ಪತಿ ಸತೀಶ್
ಮೈಸೂರು, ಹಾಸನ

ಆರೋಪಿ ಕಾವ್ಯಳ ಜೊತೆ ಪತಿ ಸತೀಶ್

June 1, 2019

ಹಾಸನ/ಶ್ರೀರಂಗಪಟ್ಟಣ: ಹಾಸನ ಮತ್ತು ಶ್ರೀರಂಗ ಪಟ್ಟಣದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪತ್ನಿಯರೇ ತಮ್ಮ ಪತಿಯರನ್ನು ಹತ್ಯೆ ಮಾಡಿದ್ದು, ಪೊಲೀಸರಿಂದ ಬಂಧನ ಕ್ಕೊಳಗಾಗಿದ್ದಾರೆ. ಗ್ರಾನೈಟ್ ಉದ್ಯಮಿಯಾಗಿದ್ದ ಪತಿ ಎರಡನೇ ಮದುವೆಯಾದಾಗ ಆತನ ಆಸ್ತಿಗಾಗಿ ಮೊದಲ ಪತ್ನಿ ಸುಪಾರಿ ಪತಿಯನ್ನು ಹತ್ಯೆ ಮಾಡಿದ್ದರೆ, ಶ್ರೀರಂಗ ಪಟ್ಟಣ ತಾಲೂಕು ಅರಕೆರೆ ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಯನ್ನು ಪ್ರಿಯಕರ ಮತ್ತಿತರರೊಡನೆ ಸೇರಿ ಪತ್ನಿಯೇ ಕೊಂದಿದ್ದಾಳೆ. ಶ್ರೀರಂಗಪಟ್ಟಣ ವರದಿ: ಯುವಕನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಗೃಹಿಣಿ, ತನ್ನ ಈ…

1 964 965 966 967 968 1,611
Translate »