News

ಡೆಲ್ಟಾ ಪ್ಲಸ್ ವೇಗ, ತೀವ್ರತೆ ಅಧಿಕ
News

ಡೆಲ್ಟಾ ಪ್ಲಸ್ ವೇಗ, ತೀವ್ರತೆ ಅಧಿಕ

June 25, 2021

ಬೆಂಗಳೂರು, ಜೂ.24- ಡೆಲ್ಟಾ ಪ್ಲಸ್ ರೂಪಾಂತರ ತಳಿ ಯಾಗಿದ್ದು, ವೇಗವಾಗಿ ಹರಡಲಿದೆ. ಹೀಗಾಗಿ, ಅದರ ತೀವ್ರತೆ ಜಾಸ್ತಿ ಇರುತ್ತದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಡಾ.ಸಿ.ಎನ್. ಮಂಜುನಾಥ್ ಹೇಳಿದರು. ಹಾಗಾಗಿ, ಈ ವರ್ಷದ ಅಂತ್ಯದವರೆಗೂ ಸಭೆ-ಸಮಾರಂಭ ನಡೆಸಬಾರದು ಎಂದು ಸಲಹೆ ನೀಡಿದರು. ಡೆಲ್ಟಾ ಪ್ಲಸ್ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯ ಬೇಕಿದೆ. 2ನೇ ಅಲೆಯಲ್ಲಿ ಡೆಲ್ಟಾ ತಳಿಯ ವೈರಾಣುವಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿವೆ….

ಭಾರತದ ಲೆಜೆಂಡರಿ ಕ್ರೀಡಾಪಟು  ಮಿಲ್ಖಾ ಸಿಂಗ್ ನಿಧನ  ರಾಷ್ಟ್ರಪತಿ, ಪ್ರಧಾನಿ ಸಂತಾಪ
News

ಭಾರತದ ಲೆಜೆಂಡರಿ ಕ್ರೀಡಾಪಟು ಮಿಲ್ಖಾ ಸಿಂಗ್ ನಿಧನ ರಾಷ್ಟ್ರಪತಿ, ಪ್ರಧಾನಿ ಸಂತಾಪ

June 20, 2021

ನವದೆಹಲಿ: ಭಾರತದ ಲೆಜೆಂಡರಿ ಕ್ರೀಡಾ ಪಟು, ಓಟಗಾರ ಮಿಲ್ಖಾ ಸಿಂಗ್ ವಿಧಿವಶ ರಾಗಿದ್ದಾರೆ. ಪತ್ನಿ ನಿರ್ಮಲ್ ಅವರು ಮೃತರಾದ 5 ದಿನಗಳಲ್ಲೇ ಮಿಲ್ಖಾ ಸಿಂಗ್ ಕೂಡ ನಿಧನರಾಗಿದ್ದಾರೆ. ಮಿಲ್ಖಾ ಸಿಂಗ್ ಅವರಿಗೆ ಮೇ 19ರಂದು ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ರೋಗಲಕ್ಷಣ ವಿಲ್ಲದ ಕಾರಣ ಅವರು ಮನೆಯಲ್ಲೇ ಕ್ವಾರಂಟೈನ್‍ನಲ್ಲಿ ದ್ದರು. ನಂತರ ಮೇ 24ರಂದು ಕೋವಿಡ್ ನ್ಯೂಮೋ ನಿಯಾದ ಕಾರಣ ಮೊಹಾಲಿಯ ಫೆÇೀರ್ಟಿಸ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಬಳಿಕ ಕೊರನೋತ್ತರ ಅನಾರೋಗ್ಯದ ಹಿನ್ನೆಲೆ ಜೂನ್ 3ರಂದು ಚಂಢೀಘಡದ…

ಪ್ರಧಾನಿ ಮೋದಿ ಪರಮಾಪ್ತ, ಎ.ಕೆ.ಶರ್ಮಾ  ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆ
News

ಪ್ರಧಾನಿ ಮೋದಿ ಪರಮಾಪ್ತ, ಎ.ಕೆ.ಶರ್ಮಾ ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆ

June 20, 2021

ಲಖನೌ, ಜೂ.19- ಮುಂದಿನ ವರ್ಷ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ರಾಜ್ಯದ ಬಿಜೆಪಿ ಉಪಾಧ್ಯಕ್ಷರಾಗಿ ಪ್ರಧಾನಿ ಮೋದಿ ಪರಮಾಪ್ತ, ಮಾಜಿ ಐಎಎಸ್ ಅಧಿಕಾರಿ ಎಕೆ ಶರ್ಮಾರನ್ನು ಆಯ್ಕೆ ಮಾಡಲಾಗಿದೆ. ಇದೇ ವೇಳೆ ಅರ್ಚನಾ ಮಿಶ್ರಾ ಮತ್ತು ಅಮಿತ್ ಬಾಲ್ಮಿಕಿಯನ್ನು ಉತ್ತರ ಪ್ರದೇಶ ಉಸ್ತುವಾರಿಯಾಗಿ ನೇಮಿಸಲಾಗಿದೆ. ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು ರಾಜ್ಯದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಬಿಜೆಪಿ ನಿರ್ಧರಿಸಿದೆ. ಈ ತಿಂಗಳ ಆರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಸ್ಥೆ) ಬಿಎಲ್ ಸಂತೋಷ್…

ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಪ್ರಧಾನಿಗೆ ತಮಿಳ್ನಾಡು ಸಿಎಂ ಸ್ಟಾಲಿನ್ ಮನವಿ
News

ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಪ್ರಧಾನಿಗೆ ತಮಿಳ್ನಾಡು ಸಿಎಂ ಸ್ಟಾಲಿನ್ ಮನವಿ

June 18, 2021

ನವದೆಹಲಿ: ಕರ್ನಾಟಕ ಮತ್ತು ತಮಿಳು ನಾಡಿನ ನದಿ ನೀರು ಹಂಚಿಕೆಗೆ ಸಂಬಂ ಧಿಸಿದಂತೆ ಸದಾ ವಿವಾದ ಸೃಷ್ಟಿಸುವ ತಮಿಳುನಾಡು ಹಳೆಯ ಚಾಳಿಯನ್ನು ಮತ್ತೆ ಮುಂದುವರೆಸಿದೆ. ಗುರು ವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದ ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕರ್ನಾಟಕ ಸರ್ಕಾರ ಆರಂಭಿ ಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ದ್ದಾರೆ. ಇನ್ನೊಂದೆಡೆ ಕರ್ನಾಟಕ ಸರ್ಕಾರ ವಿರೋಧಿಸುತ್ತಿರುವ ನೀರಾವರಿ ಯೋಜನೆಗಳನ್ನು ಆರಂಭಿಸಲು ಅನುಮತಿ ಕೇಳಿದ್ದಾರೆ. ಮುಖ್ಯಮಂತ್ರಿ ಆದ ಮೇಲೆ ಮೊದಲ ಬಾರಿಗೆ ಪ್ರಧಾನಿ…

ಯಡಿಯೂರಪ್ಪರಿಗೆ ವಯಸ್ಸಾಗಿದೆ, ಬದಲಿಸಿ ನಿರಾಣಿ, ಯತ್ನಾಳ್, ಬೆಲ್ಲದ್ ಇವರಲ್ಲಿ ಒಬ್ಬರನ್ನು ಸಿಎಂ ಮಾಡಿ: ವಿಶ್ವನಾಥ್
News

ಯಡಿಯೂರಪ್ಪರಿಗೆ ವಯಸ್ಸಾಗಿದೆ, ಬದಲಿಸಿ ನಿರಾಣಿ, ಯತ್ನಾಳ್, ಬೆಲ್ಲದ್ ಇವರಲ್ಲಿ ಒಬ್ಬರನ್ನು ಸಿಎಂ ಮಾಡಿ: ವಿಶ್ವನಾಥ್

June 18, 2021

ಬೆಂಗಳೂರು, ಜೂ.17(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರನ್ನು ಬದಲಾಯಿಸಿ, ಹೊಸಬರನ್ನು ಆ ಸ್ಥಾನಕ್ಕೆ ತರ ಬೇಕೆಂದು ಮಾಜಿ ಸಚಿವ ವಿಧಾನಪರಿಷತ್ತು ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ. ಅರುಣ್‍ಸಿಂಗ್ ಅವರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಹರಿ ಹಾಯ್ದರು. ಜೆಡಿಎಸ್‍ನಂತೆ ಯಡಿಯೂರಪ್ಪ ಸರ್ಕಾರವೂ ಕುಟುಂಬದ ಇಕ್ಕಳಕ್ಕೆ ಸಿಲುಕಿದೆ. ಇಂತಹ ರಾಕ್ಷಸ ಕಪಿಮುಷ್ಟಿ ಯಿಂದ ಬಿಡಿಸಿ ಎಂದು ನಾನು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿ ಅವರ ಪುತ್ರ ವಿಜಯೇಂದ್ರ ಎಲ್ಲ ಇಲಾಖೆ…

ಅಂತೂ ಬೀದಿಗೆ ಬಂದ ಬಿಜೆಪಿ `ಬಣ’ ಬಲಾಬಲ
News

ಅಂತೂ ಬೀದಿಗೆ ಬಂದ ಬಿಜೆಪಿ `ಬಣ’ ಬಲಾಬಲ

June 18, 2021

ಬೆಂಗಳೂರು, ಜೂ.17(ಕೆಎಂಶಿ)- ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾಯಿಸುವಂತೆ ಆಡಳಿತ ಪಕ್ಷದ ಕೆಲ ಸಚಿವರು, ಶಾಸಕರು ವರಿಷ್ಠರನ್ನು ಆಗ್ರಹಪಡಿಸಿದ್ದಾರೆ. ಮತ್ತೆ ಕೆಲವರು ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಬೇಡ, ಮುಂದಿನ ಚುನಾವಣೆಯನ್ನು ಅವರ ನಾಯಕತ್ವದಲ್ಲೇ ನಡೆಸೋಣ. ಅವರ ವಿರುದ್ಧದ ಅಪಸ್ವರಕ್ಕೆ ಇಂದೇ ಇತಿಶ್ರೀ ಹಾಡಿ ಎಂದು ಆಗ್ರಹಿಸಿದ್ದಾರೆ. ಇದೆಲ್ಲವೂ ನಡೆದಿದ್ದು, ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲೇ. ಕಳೆದ ಎರಡು ದಿನದಿಂದ ರಾಜ್ಯ ನಾಯಕತ್ವ ಗೊಂದಲಕ್ಕೆ…

80 ಆಕ್ಸಿಜನ್ ಘಟಕ ಸ್ಥಾಪನೆಗೆ  ಗೂಗಲ್‍ನಿಂದ 113 ಕೋಟಿ ಅನುದಾನ
News

80 ಆಕ್ಸಿಜನ್ ಘಟಕ ಸ್ಥಾಪನೆಗೆ ಗೂಗಲ್‍ನಿಂದ 113 ಕೋಟಿ ಅನುದಾನ

June 18, 2021

ನವದೆಹಲಿ, ಜೂ.17- 80 ಆಕ್ಸಿಜನ್ ಪ್ಲಾಂಟ್‍ಗಳ ಅಳವಡಿಕೆ, ಖರೀದಿ ಮತ್ತು ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕರ್ತರ ಕೌಶಲ್ಯ ತರಬೇತಿ ನೆರ ವಿಗಾಗಿ 133 ಕೋಟಿ ರೂ. ಅನುದಾನ ವನ್ನು ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿ ಗೂಗಲ್ ಗುರುವಾರ ಪ್ರಕಟಿಸಿದೆ. ಆರೋಗ್ಯ ಸೇವೆಗಳಲ್ಲಿ 80 ಆಕ್ಸಿಜನ್ ಉತ್ಪಾದನಾ ಘಟಕಗಳ ಅಳವಡಿಕೆ ಹಾಗೂ ಖರೀದಿಯನ್ನು ಗೂಗಲ್ ಬೆಂಬಲಿಸಲಿದ್ದು 90 ಕೋಟಿಯನ್ನು ಗಿವ್ ಇಂಡಿಯಾ ಮತ್ತು 18.5 ಕೋಟಿಯನ್ನು ಪಾತ್ ಸಂಸ್ಥೆಗೆ ನೀಡ ಲಿದೆ. ಕೋವಿಡ್-19 ನಿರ್ವಹಣೆ ತರಬೇತಿ ಯೊಂದಿಗೆ…

ಖಾಸಗಿ ಆಸ್ಪತ್ರೆಯಿಂದ ಮೃತದೇಹದೊಂದಿಗೆ  ಶವಸಂಸ್ಕಾರಕ್ಕೂ ಹಣ ಕೊಡಿಸಿದರು
News

ಖಾಸಗಿ ಆಸ್ಪತ್ರೆಯಿಂದ ಮೃತದೇಹದೊಂದಿಗೆ ಶವಸಂಸ್ಕಾರಕ್ಕೂ ಹಣ ಕೊಡಿಸಿದರು

June 18, 2021

ಬೆಂಗಳೂರು, ಜೂ. 17(ಕೆಎಂಶಿ)-ನಮ್ಮ ಪಕ್ಷದಲ್ಲಿ ಯಾರೂ ಲಕ್ಷ್ಮಣರೇಖೆ ದಾಟಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಹೇಳಲು ನಾನು ಜ್ಯೋತಿಷಿ ಅಲ್ಲ. ಈಗ ಯಡಿಯೂರಪ್ಪ ಅವರು ನಮ್ಮ ನಾಯಕರು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಪಕ್ಷದ ನಾಯಕತ್ವ ಬದಲಾವಣೆ ಸಂಬಂಧ ನಾನು ಏನನ್ನೂ ಹೇಳುವುದಿಲ್ಲ. ಯಾರಾದರು ಹೇಳಿಕೆಗಳನ್ನು ನೀಡಿದ್ದರೆ ಅವರನ್ನೇ ಕೇಳಿ. ಮುಂದಿನ ದಿನಗಳಲ್ಲಿ ನಾನು ರಾಮನಗರ ಜಿಲ್ಲಾ ಉಸ್ತುವಾರಿಯಾಗಿ ಮುಂದು ವರಿಯುತ್ತೇನೋ ಇಲ್ಲವೋ ಎಂದು ಹೇಳಲು ನನಗೆ ಭವಿಷ್ಯ ಹೇಳುವುದು ಗೊತ್ತಿಲ್ಲ”…

ಅರುಣ್ ಸಿಂಗ್‍ರಿಂದ ಅಭಿಪ್ರಾಯ ಸಂಗ್ರಹ
News

ಅರುಣ್ ಸಿಂಗ್‍ರಿಂದ ಅಭಿಪ್ರಾಯ ಸಂಗ್ರಹ

June 17, 2021

ಬೆಂಗಳೂರು,ಜೂ.16(ಕೆಎಂಶಿ)-ಕರ್ನಾಟಕದಲ್ಲಿ ನಾಯ ಕತ್ವ ಬದಲಾವಣೆ ವಿಚಾರಕ್ಕೆ ಅಂತ್ಯ ಹಾಡಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‍ಸಿಂಗ್ ನಗರಕ್ಕೆ ಆಗಮಿಸಿ, ಪಕ್ಷದ ಸಚಿವರು ಹಾಗೂ ಮುಖಂಡರೊಟ್ಟಿಗೆ ಚರ್ಚೆ ನಡೆಸಿದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಪದೇ ಪದೆ ಅರುಣ್‍ಸಿಂಗ್ ಹೇಳಿದ್ದರೂ ಸಚಿವರು ಮತ್ತು ಶಾಸಕರು ನಾಯಕತ್ವದ ವಿರುದ್ಧ ಅಪಸ್ವರ ಎತ್ತಿದ್ದ ಹಿನ್ನೆಲೆ ಯಲ್ಲಿ ಖುದ್ದು ಅಭಿಪ್ರಾಯ ಪಡೆಯಲು ಮೂರು ದಿನಗಳ ಕಾಲ ರಾಜ್ಯದಲ್ಲಿ ತಂಗಲಿದ್ದಾರೆ. ಅರುಣ್‍ಸಿಂಗ್ ರಂಗ ಪ್ರವೇಶ ಮಾಡುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಪರ ಮತ್ತು ವಿರೋಧ ಬಿರುಸಿನ…

ರಾಜ್ಯ ಸರ್ಕಾರದಿಂದ ಎರಡೂವರೆ ಲಕ್ಷ ಕೋವಿಡ್ ಸಾವಿನ ಮಾಹಿತಿ ಮುಚ್ಚಿಡಲಾಗಿದೆ
News

ರಾಜ್ಯ ಸರ್ಕಾರದಿಂದ ಎರಡೂವರೆ ಲಕ್ಷ ಕೋವಿಡ್ ಸಾವಿನ ಮಾಹಿತಿ ಮುಚ್ಚಿಡಲಾಗಿದೆ

June 17, 2021

ಬೆಂಗಳೂರು, ಜೂ.16 (ಕೆಎಂಶಿ)- ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎರಡೂವರೆ ಲಕ್ಷ ಸಾವಿನ ಸಂಖ್ಯೆ ಗಳನ್ನು ಮುಚ್ಚಿಟ್ಟಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಕೆಪಿಸಿಸಿ ಕಚೇರಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಜನವರಿಯಿಂದ ಇಂದಿನವ ರೆಗೂ ಕೊರೊನಾದಿಂದ 33,033 ಜನ ಸಾವ ನ್ನಪ್ಪಿದ್ದಾರೆ ಎಂದು ರಾಜ್ಯದಲ್ಲಿ ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ರಾಜ್ಯ ದಲ್ಲಿ ಜನವರಿಂದ ಜೂನ್ ತಿಂಗಳವರೆಗೆ ಒಟ್ಟು 3,27,985 ಸಾವುಗಳು ಸಂಭವಿ ಸಿವೆ…

1 62 63 64 65 66 73
Translate »