ಬೆಳಗಾವಿ: ಕೋವಿಡ್ ಸೋಂಕಿನಿಂದ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ಮೃತ ಪಟ್ಟಿದ್ದಾನೆ ಎಂದು ಹೇಳಿ ಅವರ ಕುಟುಂಬದವರಿಗೆ ಬೇರೆ ಮೃತದೇಹ ನೀಡಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿದ ಘಟನೆ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನಡೆದಿದೆ. ಮೋಳೆ ಗ್ರಾಮದ ಪಾಯಪ್ಪ ಸತ್ಯಪ್ಪ ಹಳ್ಳೋಳ್ಳಿ (82) ಈ ವೃದ್ಧ ಕೆಲ ಹೊತ್ತಿನ ನಂತರ ಮನೆಯವರಿಗೆ ಕರೆ ಮಾಡಿ ಇನ್ನೂ ಏಕೆ ಊಟ ತಂದು ಕೊಟ್ಟಿಲ್ಲ ಎಂದು ಕೇಳಿದಾಗ ಆಸ್ಪತ್ರೆ ಸಿಬ್ಬಂದಿ ಮಾಡಿರುವ ಎಡವಟ್ಟು ಬೆಳಕಿಗೆ ಬಂದಿದೆ. ಸೋಮವಾರ ಬೆಳಗ್ಗೆ…
11 ಕೋಟಿ ಕೋವಿಶೀಲ್ಡ್ ಲಸಿಕೆಗಾಗಿ ಕೇಂದ್ರದಿಂದ 1,732 ಕೋಟಿ ರೂ. ತಲುಪಿದೆ: ಸೀರಮ್ ಕಂಪನಿ
May 4, 2021ನವದೆಹಲಿ: ಮೇ, ಜೂನ್ ಮತ್ತು ಜುಲೈನಲ್ಲಿ ಕೋವಿಶೀಲ್ಡ್ ಲಸಿಕೆಯ 11 ಕೋಟಿ ಡೋಸ್‍ಗಳಿಗೆ ಏ.28ರಂದು ಕಂಪನಿಗೆ 1,732. 50 ಕೋಟಿ ರೂಪಾಯಿಯನ್ನು ಮುಂಗಡವಾಗಿ ಬಿಡುಗಡೆ ಮಾಡ ಲಾಗಿದೆ ಎಂಬ ಸರ್ಕಾರದ ಹೇಳಿಕೆಯನ್ನು ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‍ಐಐ) ಸೋಮವಾರ ಅನು ಮೋದಿಸಿದೆ. “ನಾವು ಈ ಹೇಳಿಕೆಯನ್ನು ಮತ್ತು ಮಾಹಿತಿಯ ಸತ್ಯಾಸತ್ಯತೆ ಯನ್ನು ಅನುಮೋದಿ ಸುತ್ತೇವೆ. ನಾವು ಕಳೆದ ಒಂದು ವರ್ಷದಿಂದ ಭಾರತ ಸರ್ಕಾರ ದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಅದರ ಬೆಂಬಲಕ್ಕೆ ಧನ್ಯವಾದಗಳು. ನಾವು ಸಾಧ್ಯವಾದಷ್ಟು…
ಬೆಂಗಳೂರು ನಗರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಕೋ.ವೆಂ. ರಾಮಕೃಷ್ಣೇಗೌಡ ನಿಧನ
May 4, 2021ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗ ಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೋ.ವೆಂ. ರಾಮಕೃಷ್ಣೇ ಗೌಡ ಅವರು ಕೋವಿಡ್ ಸೋಂಕಿ ನಿಂದಾಗಿ ಇಂದು ಕೊನೆಯುಸಿರೆಳೆ ದರು. ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆ ಒದಗಿಸಲಾಗಿದ್ದರೂ ಅವರು ಬದುಕುಳಿಯಲಿಲ್ಲ. ಕನ್ನಡ ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ, ಗಾಯಕರಾಗಿ, ಕನ್ನಡ ಸಂಸ್ಕೃತಿ ಚಿಂತಕರಾಗಿ ನಿರಂತರ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿದ್ದ ಅವರು ಕನ್ನಡಪರ ಹೋರಾಟಗಾರರಾಗಿಯೂ ತೊಡಗಿಸಿಕೊಂಡಿದ್ದರು. ಅವರು 16 ವ್ಯಕ್ತಿಚಿತ್ರಗಳನ್ನಷ್ಟೇ ಅಲ್ಲದೆ 40ಕ್ಕೂ ಅಧಿಕ ಕೃತಿಗಳನ್ನು…
CBSE ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ 11ನೇ ಕ್ಲಾಸ್‍ಗೆ ಯಾವುದೇ ವಿಷಯದ ಕಾಂಬಿನೇಷನ್ ಆಯ್ಕೆಗೆ ಅವಕಾಶ
May 4, 2021ನವದೆಹಲಿ: 11ನೇ ತರಗತಿ ವಿದ್ಯಾರ್ಥಿಗಳು ಯಾವುದೇ ವಿಷಯದ ಕಾಂಬಿನೇಷನ್ ಆಯ್ಕೆ ಮಾಡಬಹುದು ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‍ಇ) ತಿಳಿಸಿದೆ. ಸಿಬಿಎಸ್‍ಇ ಶಾಲೆಗಳಲ್ಲಿ ಪ್ಲಸ್ 2ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಯಾವುದೇ ಸ್ಟ್ರೀಮ್‍ನಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಕಾಂಬಿನೇಷನ್‍ನಲ್ಲಿ ಯಾವುದೇ ವಿಷಯದ ಸಂಯೋಜನೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಸಿಬಿಎಸ್‍ಇ ತಿಳಿಸಿದೆ. ಮಂಡಳಿಯ ಅಧ್ಯಯನದ ಯೋಜನೆಯ ಪ್ರಕಾರ, ಯಾವುದೇ ಸ್ಟ್ರೀಮಿಂಗ್ ಇಲ್ಲದೆ ವಿದ್ಯಾರ್ಥಿಗಳಿಗೆ ಯಾವುದೇ ವಿಷಯಗಳ ಸಂಯೋಜನೆಯನ್ನು ನೀಡಲು ಅವಕಾಶವಿದೆ. ಶಾಲೆಗಳು ಇದನ್ನು ಅನುಸರಿಸಬೇಕು ಎಂದು…
ಟಿಎಂಸಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಮಮತಾ ಅವಿರೋಧ ಆಯ್ಕೆ; ನಾಳೆ ಸಿಎಂ ಆಗಿ ಪ್ರಮಾಣವಚನ
May 4, 2021ಕೋಲ್ಕತಾ: ಪಶ್ಚಿಮ ಬಂಗಾಳದ ನೂತನ ಮುಖ್ಯ ಮಂತ್ರಿಯಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಮೇ 5ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಇಂದು ನಡೆದ ಟಿಎಂಸಿ ಶಾಸಕಾಂಗ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಅಧಿಕೃತವಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆ ಮೂಲಕ ಮಮತಾ ಬ್ಯಾನರ್ಜಿ ಅವರು ಸತತ ಮೂರನೇ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ….
ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಭರವಸೆ ಹುಸಿ
May 1, 2021ಸೂಕ್ತ ಸಮಯದಲ್ಲಿ ಹಣ ನೀಡಿ ಕಾಯ್ದಿರಿಸದ ಕಾರಣ ಲಸಿಕೆ ಅಲಭ್ಯ ಬೆಂಗಳೂರು, ಏ. 30(ಕೆಎಂಶಿ)- ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದಲೇ ಲಸಿಕೆ ಸಿಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ರಾಜ್ಯ ಸರ್ಕಾರ ಸೂಕ್ತ ಸಮಯದಲ್ಲಿ ಬೇಡಿಕೆ ಸಲ್ಲಿಸದಿ ರುವುದು ಮತ್ತು ಹಣ ಪಾವತಿಸದಿರುವುದರಿಂದ ನಿಗದಿತ ಸಮಯಕ್ಕೆ ಲಸಿಕೆಗಳು ದೊರೆಯುತ್ತಿಲ್ಲ. 18 ರಿಂದ 44 ವಯಸ್ಸಿನವರಿಗೆ ಕೇಂದ್ರ ಸರ್ಕಾರ ಉಚಿತ ಲಸಿಕೆಗಳನ್ನು ಪೂರೈಸುತ್ತಿಲ್ಲ. ಆದರೆ ಈ ವರ್ಗಕ್ಕೆ ರಾಜ್ಯ ಸರ್ಕಾರವೇ ಉಚಿತ ಲಸಿಕೆ ನೀಡಲಿದೆ…
10ರಲ್ಲಿ 7 ಕಡೆ ಕಾಂಗ್ರೆಸ್‍ಗೆ ಗೆಲುವು; ರಾಜ್ಯದ ಜನರ ಸಂದೇಶ ಸ್ಪಷ್ಟವಾಗಿದೆ; ಡಿ.ಕೆ.ಶಿವಕುಮಾರ್
May 1, 2021ಬೆಂಗಳೂರು, ಏ. 30- ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನರು ನಮ್ಮ ಕೈ ಹಿಡಿದಿದ್ದಾರೆ. ನಮ್ಮ ಗೆಲುವಿಗೆ ಸಹಕಾರಿಯಾದ ರಾಜ್ಯದ ಜನತೆಗೆ ನಾನು ಅಭಿನಂದನೆ ತಿಳಿಸುತ್ತೇನೆ. ರಾಜ್ಯದಲ್ಲಿ 7 ಕಡೆ ನಾವು ಗೆಲುವು ಸಾಧಿಸಿದೆ. ಈ ಚುನಾವಣೆಯಿಂದ ಸರ್ಕಾ ರದ ಬಗ್ಗೆ ಜನರಿಗೆ ಇರುವ ಅಭಿಪ್ರಾಯ ಗೊತ್ತಾಗುತ್ತಿದೆ. ಇದು ಪಕ್ಷದ ಚಿಹ್ನೆ ಮೇಲೆ ನಡೆದಿರುವ ಚುನಾವಣೆ. ಕಾಂಗ್ರೆಸ್ ಗೆಲ್ಲಿಸುವ ಮೂಲಕ ರಾಜ್ಯದ ಜನತೆ ವಿಶ್ವಾಸ ಇಡಲು ಪ್ರಾರಂಭ ಮಾಡಿದ್ದಾರೆ. ಹಿಂದೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು…
ಕಫ್ರ್ಯೂವಿನಿಂದ ಕಂಗಾಲಾಗಿರುವ ದುಡಿಯುವ ವರ್ಗಕ್ಕೆ ಪ್ಯಾಕೇಜ್ ಘೋಷಿಸಿ
May 1, 2021ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಸುದೀರ್ಘ ಪತ್ರ ವಲಸೆಯಿಂದ ಹಳ್ಳಿಗಳಲ್ಲಿನ ಒತ್ತಡ ತಡೆದು ಶೀಘ್ರ ಪರಿಹಾರ ಕ್ರಮಕ್ಕೆ ಒತ್ತಾಯ ಕೇರಳದಂತೆ ಪ್ರತಿ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಲು ಆಗ್ರಹ ಬೆಂಗಳೂರು, ಏ.30(ಕೆಎಂಶಿ)- ರಾಜ್ಯದಲ್ಲಿ ಈಗ ಕಫ್ರ್ಯೂ ವಿಧಿಸಿರುವುದ ರಿಂದ ಈಗಾಗಲೇ ಬಸವಳಿದು ಹೋಗಿ ರುವ ದುಡಿಯುವ ವರ್ಗದ ಜನರಿಗೆ ನ್ಯಾಯಯುತವಾದ ಆರ್ಥಿಕ ಪ್ಯಾಕೇಜನ್ನು ಘೋಷಿಸುವ ಮೂಲಕ ಬಿಕ್ಕಟ್ಟಿನಲ್ಲಿರುವ ರಾಜ್ಯದ ದುಡಿಯುವ ಸಮುದಾಯಗಳ ಸಂಕಷ್ಟವನ್ನು ಹೋಗಲಾಡಿಸಬೇಕು ಎಂದು ವಿಧಾನಸಭೆಯ ವಿರೋಧ…
ರಾಜ್ಯಾದ್ಯಂತ ಕಫ್ರ್ಯೂಗೆ ಭಾರೀ ಜನ ಸ್ಪಂದನೆ
April 29, 2021ನಿಗದಿತ ಬೆಳಗ್ಗೆ 6ರಿಂದ 10 ಗಂಟೆ ನಂತರ ಮನೆಯಿಂದ ಹೊರಬಂದವರಿಗೆ ಪೊಲೀಸರ ಲಾಠಿ ರುಚಿ ವಿನಾಯ್ತಿ ಇದ್ದ ಸೇವೆ, ಸರಕು ಮಾರಾಟ-ಖರೀದಿಗೆ ಅವಕಾಶ ಗೂಡ್ಸ್ ವಾಹನಗಳಿಗೆ ಮುಕ್ತಾವಕಾಶ ಹೋಟೆಲ್, ಬೇಕರಿಗಳಲ್ಲಿ ಪಾರ್ಸಲ್‍ಗೆ ಅಡ್ಡಿಯಿಲ್ಲ ಬೆಂಗಳೂರು, ಏ. 28(ಕೆಎಂಶಿ)- ಕೊರೊನಾ ತಡೆಗಾಗಿ ರಾಜ್ಯದಲ್ಲಿ ಘೋಷಿ ಸಲಾಗಿರುವ 14 ದಿನಗಳ ಜನತಾ ಕಫ್ರ್ಯೂಗೆ ಬೇಡವಾಗಿದ್ದರೂ ಜನತೆ ಸ್ಪಂದಿಸಿದ್ದಾರೆ. ಸೋಂಕಿನ ಭೀತಿಯಲ್ಲಿರುವ ಜನತೆ ಸರ್ಕಾರದ ನಿರ್ಧಾರವನ್ನು ಪಾಲಿಸು ತ್ತಿರುವುದಲ್ಲದೆ, ತಮ್ಮ ಹೊಟ್ಟೆಪಾಡಿಗಾಗಿ ಕೆಲವರು ಬೀದಿಗೆ ಬಂದಾಗ ಅಂತಹವರ…
ಕೋವಿಡ್ ಸೋಂಕಿತರಿಗೆ ರಸಗೊಬ್ಬರ ಕಂಪನಿಗಳಿಂದ ಆಮ್ಲಜನಕ ಪೂರೈಕೆ
April 29, 2021ಬೆಂಗಳೂರು, ಏ. 28(ಕೆಎಂಶಿ)- ಕೋವಿಡ್ ಸೋಂಕಿತರಿಗೆ ರಸಗೊಬ್ಬರ ಕಂಪನಿಗಳಿಂದ ಪ್ರತಿದಿನ 50 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗಲಿದೆ. ಸಾರ್ವಜನಿಕ, ಖಾಸಗಿಯ ಲ್ಲದೇ ಸಹಕಾರಿ ವಲಯದ ರಸಗೊಬ್ಬರ ಕಂಪನಿಗಳ ಘಟಕಗಳಲ್ಲಿ ಆಮ್ಲಜನಕ ಉತ್ಪಾದಿಸುವ ಸಾಧ್ಯತೆಗಳ ಕುರಿತಂತೆ ಇಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ[ಐ/ಸಿ] ಹಾಗೂ ರಾಸಾಯ ನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡ ವೀಯ ಮಹತ್ವದ ಸಭೆ ನಡೆಸಿ, ಈ ತೀರ್ಮಾನ ಕೈಗೊಂಡಿದ್ದಾರೆ. ಈ ಪ್ರಮಾಣದ ಆಮ್ಲಜನಕ ರಾಜ್ಯಕ್ಕೆ ದೊರಕುತ್ತಿದ್ದು, ಸಾಂಕ್ರಾ ಮಿಕ…