Tag: Air Strike

ವೈಮಾನಿಕ ದಾಳಿಯಲ್ಲಿ ಜೈಷ್ 4 ಕಟ್ಟಡಗಳು ಧ್ವಂಸ: ರಡಾರ್ ಚಿತ್ರಗಳಿಂದ ಖಚಿತ
ಮೈಸೂರು

ವೈಮಾನಿಕ ದಾಳಿಯಲ್ಲಿ ಜೈಷ್ 4 ಕಟ್ಟಡಗಳು ಧ್ವಂಸ: ರಡಾರ್ ಚಿತ್ರಗಳಿಂದ ಖಚಿತ

March 3, 2019

ವಾಯುಪಡೆ ನಡೆಸಿದ ವೈಮಾನಿಕ ದಾಳಿ ಯಲ್ಲಿ ಬಾಲ್‍ಕೋಟ್‍ನ ಜೈಷ್ ಇ ಮೊಹ ಮ್ಮದ್ ಉಗ್ರ ಸಂಘ ಟನೆಯ ತರಬೇತಿ ಕೇಂದ್ರದ 4 ಕಟ್ಟಡ ಗಳನ್ನು ಧ್ವಂಸಗೊಳಿಸಿರುವುದು ರಡಾರ್ ಚಿತ್ರಗಳಿಂದ ಖಚಿತವಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದ ಬಾಲ್‍ಕೋಟ್‍ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿ, ಸುರಕ್ಷಿತವಾಗಿ ಮರಳಿದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿವೆ. ಆದರೆ, ದಾಳಿಯಲ್ಲಿ ಜೈಷ್ ಸಂಘಟನೆಯ ನಾಲ್ಕು ಕಟ್ಟಡಗಳು ಸಂಪೂರ್ಣ ಧ್ವಂಸವಾಗಿರುವುದು ರಡಾರ್ ಚಿತ್ರಗಳಲ್ಲಿ ಸ್ಪಷ್ಟವಾಗಿದೆ ಎಂದಿರುವ ಅಧಿಕಾರಿಗಳು, ಎಷ್ಟು ಉಗ್ರರು ಹತ್ಯೆಯಾಗಿದ್ದಾರೆ…

ಪಾಕ್ ಪ್ರತಿ ದಾಳಿಗೆ ಭಾರತ ದಿಟ್ಟ ಉತ್ತರ
ಮೈಸೂರು

ಪಾಕ್ ಪ್ರತಿ ದಾಳಿಗೆ ಭಾರತ ದಿಟ್ಟ ಉತ್ತರ

February 28, 2019

ನವದೆಹಲಿ: ಭಾರತದ ವಾಯುಪಡೆ ಮಂಗಳವಾರ ಮುಂಜಾನೆ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಪಾಕ್ ವಾಯುಪಡೆ ಇಂದು ಗಡಿ ನಿಯಂತ್ರಣ ರೇಖೆ ದಾಟಿ ಭಾರತದ ಮೇಲೆ ಪ್ರತಿದಾಳಿಗೆ ಮುಂದಾಯಿತು. ಆದರೆ ಭಾರತದ ವಾಯುಪಡೆ ಅದನ್ನು ದಿಟ್ಟವಾಗಿ ಎದುರಿಸಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಬುಧವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಪಾಕಿಸ್ತಾನದ ಎಫ್-16 ಮೂರು ಯುದ್ಧ ವಿಮಾನಗಳು ರಜೌರಿ ಸೆಕ್ಟರ್ ಮೂಲಕ ಭಾರತದ ಗಡಿಯನ್ನು ಪ್ರವೇಶಿಸಿದವು. ಅದಾಗಲೇ ಕಟ್ಟೆಚ್ಚರ ವಹಿಸಿದ್ದ ಭಾರತದ ವಾಯುಪಡೆ ಮಿಗ್-21 ಮೂಲಕ ಪಾಕಿಸ್ತಾನದ…

ಅಭಿನಂದನ್ ತಕ್ಷಣ ಬಿಡುಗಡೆ ಮಾಡಿ
ಮೈಸೂರು

ಅಭಿನಂದನ್ ತಕ್ಷಣ ಬಿಡುಗಡೆ ಮಾಡಿ

February 28, 2019

ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್ ಅವ ರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಭಾರತ ಒತ್ತಾಯಿಸಿದೆ. “ಭಾರತೀಯ ವಾಯುಪಡೆಯ ಗಾಯಗೊಂಡ ಪೈಲಟ್ ಅನ್ನು ಅಸಭ್ಯ ರೀತಿಯಲ್ಲಿ ನಡೆಸಿಕೊಳ್ಳ ಬೇಡಿ” ಎಂದು ಪಾಕ್‍ಗೆ ಭಾರತ ಎಚ್ಚರಿ ಸಿದೆ. ಅಲ್ಲದೆ ಪಾಕ್ ತಮ್ಮ ಪೈಲಟ್ ಅನ್ನು ವಶಕ್ಕೆ ಪಡೆಯುವ ಮೂಲಕ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ಪಾಕಿಸ್ತಾನದ ಡೆಪ್ಯುಟಿ ಹೈ ಕಮಿಷನರ್ ಸೈಯದ್ ಹೈದರ್ ಷಾ ಅವರಿಗೆ ಸಮನ್ ಮಾಡಿದ್ದ ಭಾರತ ವಿದೇಶಾಂಗ ಸಚಿವಾಲ…

ಪಾಕ್‍ನ ಉಗ್ರರ ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ
ಮೈಸೂರು

ಪಾಕ್‍ನ ಉಗ್ರರ ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ

February 27, 2019

 ಮಂಗಳವಾರ ನಸುಕಿನ 3.30ರಲ್ಲಿ 21 ನಿಮಿಷಗಳ ಸರ್ಜಿಕಲ್ ಸ್ಟ್ರೈಕ್-2 ಭಾರತದ ವಾಯುಪಡೆ ದಾಳಿಗೆ ಜೈಷ್ ಉಗ್ರರ 3 ಪ್ರಮುಖ ನೆಲೆಗಳು ಧ್ವಂಸ  350 ಉಗ್ರರು ಬಲಿ, ಅಪಾರ ಶಸ್ತ್ರಾಸ್ತ್ರ, ಜೈಷ್ ನಿಯಂತ್ರಣ ಕೊಠಡಿ ನಾಶ ನವದೆಹಲಿ: ಪುಲ್ವಾಮಾ ದಾಳಿ ನಡೆದ 12 ದಿನಗಳಲ್ಲಿಯೇ ಭಾರತ ದೊಡ್ಡ ಮಟ್ಟದಲ್ಲಿಯೇ ಪ್ರತೀಕಾರ ತೀರಿಸಿಕೊಂಡಿದೆ. ನೆರೆಯ ಭಯೋತ್ಪಾದಕ ದೇಶ ಪಾಕಿಸ್ತಾನ ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಗಡಿ ದಾಟಿ ಪಾಕಿಸ್ತಾನದಲ್ಲಿ ಸುರಕ್ಷಿತ ನೆಲೆ ಕಂಡು ಕೊಂಡಿರುವ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ…

ದೇಶ ಸುರಕ್ಷಿತ ಕೈಗಳಲ್ಲಿದೆ…
ಮೈಸೂರು

ದೇಶ ಸುರಕ್ಷಿತ ಕೈಗಳಲ್ಲಿದೆ…

February 27, 2019

ಚುರು(ರಾಜಸ್ಥಾನ): ಭಾರತ ಸುರಕ್ಷಿತ ಕೈಗಳಲ್ಲಿದೆ. ದೇಶ ಕ್ಕಿಂತ ದೊಡ್ಡದು ಯಾವುದೂ ಇಲ್ಲ. ಭಾರತವನ್ನು ಎಂದಿಗೂ ತಲೆಬಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಜಸ್ಥಾನದ ಚುರುವಿನಲ್ಲಿ ಮಂಗಳ ವಾರ ಮಧ್ಯಾಹ್ನ ನಡೆದ ಬಿಜೆಪಿ ಸಮಾ ವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಾಕ್ ನೆಲಕ್ಕೇ ನುಗ್ಗಿ ಉಗ್ರರ ನೆಲೆಗಳನ್ನು ದಮನ ಮಾಡಿದ ವಾಯು ಪಡೆ ಯೋಧರ ಶೌರ್ಯವನ್ನು ಶ್ಲಾಘಿಸಿದರು. ಬಳಿಕ ಪುಲ್ವಾಮಾ ದಾಳಿ ಯನ್ನು ಪ್ರಸ್ತಾಪಿಸಿದ ಅವರು, ನಮ ಗಾಗಿ ಪ್ರಾಣತೆತ್ತ ಯೋಧರನ್ನು ಸ್ಮರಿ ಸೋಣ. ಅವರ…

ಪಾಕ್ ಪ್ರಚೋದಿತ ಉಗ್ರರಿಗೆ ತಕ್ಕ ಶಾಸ್ತಿ
ಮೈಸೂರು

ಪಾಕ್ ಪ್ರಚೋದಿತ ಉಗ್ರರಿಗೆ ತಕ್ಕ ಶಾಸ್ತಿ

February 27, 2019

ಮೈಸೂರು: ಬಾಲಕೋಟ್‍ನಲ್ಲಿ ಜೈಷ್ ಇ ಮೊಹಮ್ಮದ್ ಉಗ್ರರ ವಿರುದ್ಧ ಭಾರ ತೀಯ ಯೋಧರು ನಡೆಸಿದ ವೈಮಾನಿಕ ದಾಳಿ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣ ದಲ್ಲಿ ಹಿಂದೂಪರ ಸಂಘಟನೆಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಿದರು. ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿ ಯಿಂದ ಸಂಸದ ಪ್ರತಾಪಸಿಂಹ ನೇತೃತ್ವದಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ಸೇರಿದ ಜನಸ್ತೋಮ ಭಾರತೀಯ ಯೋಧರು ಮತ್ತು ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗುತ್ತ, ಕುಣಿದು ಕುಪ್ಪಳಿಸಿದರು. ‘ಪಾಕಿಸ್ತಾನ್ ಮುರ್ದಾಬಾದ್’…

Translate »