Tag: Kodagu

ಸಾಹಿತಿ ಗೌರಮ್ಮ ಹೆಸರಿನಲ್ಲಿ ‘ಟ್ರಸ್ಟ್ ಮತ್ತು ಸ್ಮಾರಕ’ ನಿರ್ಮಾಣಕ್ಕೆ ಮನವಿ
ಕೊಡಗು

ಸಾಹಿತಿ ಗೌರಮ್ಮ ಹೆಸರಿನಲ್ಲಿ ‘ಟ್ರಸ್ಟ್ ಮತ್ತು ಸ್ಮಾರಕ’ ನಿರ್ಮಾಣಕ್ಕೆ ಮನವಿ

February 4, 2019

ಕುಶಾಲನಗರ: ಕೊಡಗಿನ ಹೆಸ ರಾಂತ ಸಾಹಿತಿ ಗೌರಮ್ಮ ಹೆಸರಿನಲ್ಲಿ ‘ಗೌರಮ್ಮ ಟ್ರಸ್ಟ್’ ಆರಂಭಿಸುವಂತಾಗಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂ ಧರ ಭೂಪತಿ ಮನವಿ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವ ಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಕೊಡಗು ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಸುನಿತಾ ಲೋಕೇಶ್ ಅವರು ಬರೆದಿರುವ ‘ಲಲಿತ ಪ್ರಬಂಧ ಪುಸ್ತಕ’ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯ ಮಹಿಳಾ ಸಾಹಿತ್ಯ…

ಸಮ್ಮೇಳನಾಧ್ಯಕ್ಷರ ವರ್ಣರಂಜಿತ ಮೆರವಣಿಗೆ
ಕೊಡಗು

ಸಮ್ಮೇಳನಾಧ್ಯಕ್ಷರ ವರ್ಣರಂಜಿತ ಮೆರವಣಿಗೆ

February 4, 2019

ಕುಶಾಲನಗರ: ಸೋಮವಾರ ಪೇಟೆ ತಾಲೂಕಿನ ರಾಂಪುರ ಕಣಿವೆಗೆ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಂಗ ವಾಗಿ ನಡೆದ ಸಮ್ಮೇಳನಾಧ್ಯಕ್ಷರ ಮೆರ ವಣಿಗೆ ಎಲ್ಲರ ಗಮನ ಸೆಳೆಯಿತು. ಹುಲುಸೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಬಳಿಯಿಂದ ಆರಂಭ ಗೊಂಡ ವರ್ಣರಂಜಿತ ಮೆರವಣಿಗೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಲಕ್ಷ್ಮೀಪ್ರಿಯ ಕನ್ನಡ ಬಾವುಟ ಬೀಸುವ ಮೂಲಕ ಚಾಲನೆ ನೀಡಿದರು. ಮಹಿಳಾ ಸಮ್ಮೇಳನಾಧ್ಯಕ್ಷರಾದ ವಿಜಯ ವಿಷ್ಣಭಟ್ ಅವರಿಗೆ ಪರಿಷತ್ ಪದಾಧಿ ಕಾರಿಗಳು ಪುಷ್ಪಾಹಾರ ಹಾಕಿ ಸ್ವಾಗತಿಸಿ…

ನೆರೆ ಸಂತ್ರಸ್ತ ಕುಟುಂಬಕ್ಕೆ ರೋಟರಿಯಿಂದ ಮನೆ ನಿರ್ಮಾಣ
ಕೊಡಗು

ನೆರೆ ಸಂತ್ರಸ್ತ ಕುಟುಂಬಕ್ಕೆ ರೋಟರಿಯಿಂದ ಮನೆ ನಿರ್ಮಾಣ

February 4, 2019

ಸೋಮವಾರಪೇಟೆ: ಕಳೆದ ಆಗಸ್ಟ್ ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಪಟ್ಟಣದಲ್ಲಿ ವಾಸವಾಗಿರುವ ಬಡ ಕುಟುಂ ಬವೊಂದರ ಮನೆ ಕುಸಿದಿದ್ದು, ಲಯನ್ಸ್ ಸಂಸ್ಥೆಯ ವತಿಯಿಂದ ಮನೆಯನ್ನು ನಿರ್ಮಿ ಸಿಕೊಡಲಾಗುವುದು ಎಂದು ಸೋಮವಾರ ಪೇಟೆ ಲಯನ್ಸ್ ಅಧ್ಯಕ್ಷ ಎಸ್.ಎನ್. ಯೋಗೇಶ್ ಹೇಳಿದರು. ಪತ್ರಕರ್ತರಾಗಿದ್ದ ದಿವಂಗತ ಪಿ.ಆರ್. ಮಂಜುನಾಥ್ ಕುಟುಂಬ ಸಂಕಷ್ಟದಲ್ಲಿತ್ತು. ಅದೇ ಸಂದರ್ಭ ವಾಸದ ಮನೆಯು ಕುಸಿದು, ಅನಾರೋಗ್ಯ ಪೀಡಿತರಾಗಿದ್ದ ಅವರ ಪತ್ನಿ ಪಿ.ವನಿತ ಹಾಗು ಮಗನಿಗೆ ವಾಸಕ್ಕೆ ಮನೆಯೂ ಇರಲಿಲ್ಲ. ಈ ವೇಳೆ ಲಯನ್ಸ್ ಜಿಲ್ಲಾ ರಾಜ್ಯಪಾಲ ದೇವದಾಸ್…

ಆದಿವಾಸಿ ಮುಖಂಡ ಜೆ.ಕೆ.ರಾಮುಗೆ ಸ್ವಾಮಿ ವಿವೇಕಾನಂದ ಸೇವಾ ಪ್ರಶಸ್ತಿ
ಕೊಡಗು

ಆದಿವಾಸಿ ಮುಖಂಡ ಜೆ.ಕೆ.ರಾಮುಗೆ ಸ್ವಾಮಿ ವಿವೇಕಾನಂದ ಸೇವಾ ಪ್ರಶಸ್ತಿ

February 4, 2019

ಸಿದ್ದಾಪುರ: ಗಿರಿಜನ ಮುಖಂಡ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜೆ.ಕೆ.ರಾಮು ಅವರಿಗೆ ಸ್ವಾಮಿ ವಿವೇಕಾನಂದ ಸೇವಾ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ಚಾಮರಾಜನಗರ ಜಿಲ್ಲೆಯ ಬಿಳಿ ಗಿರಿರಂಗನ ಬೆಟ್ಟದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಜೆ.ಕೆ.ರಾಮು ಅವರ ಸಮಾಜ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಪುರಸ್ಕಾರ ಮಾಡಿದ್ದಾರೆ. ಗಿರಿಜನರ ಅಭಿವೃದ್ಧಿಗೆ ನಿರಂತರ ವಾಗಿ ಶ್ರಮಿಸುತ್ತಾ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿ ಸಿಕೊಂಡು ಜನಾಂಗದ ಸಂಪ್ರದಾಯ, ಸಾಂಸ್ಕೃತಿಕ ತಂಡವನ್ನು ಮುನ್ನಡೆಸಿಕೊಂಡು ರಾಜ್ಯದ ವಿವಿಧೆಡೆ ಕಲಾವಿದರಾಗಿಯು ಸೇವೆ ಸಲ್ಲಿಸುತ್ತಿರುವ ಇವರು, ಇದೀಗ…

ವಿದ್ಯಾರ್ಥಿ ಲವೀನ್‍ಲೋಫೇಸ್‍ಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ
ಕೊಡಗು

ವಿದ್ಯಾರ್ಥಿ ಲವೀನ್‍ಲೋಫೇಸ್‍ಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ

February 4, 2019

ನಾಪೋಕ್ಲು: ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಲವೀನ್‍ಲೋಫೇಸ್ ಅವರಿಗೆ ಸ್ವಾಮಿವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ನೀಡಿ ಮುದ್ದೆಬಿಹಾಳ ರಾಜ್ಯ ಯುವಸಂಘಗಳ ಒಕ್ಕೂಟದ ತಾಲೂಕು ಘಟ ಕದ ವತಿಯಿಂದ ಈಚೆಗೆ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಯುವಸಂಘಗಳ ಒಕ್ಕೂಟ ಹಾಗೂ ಮುದ್ದೆಬಿಹಾಳ ತಾಲೂಕು ಯುವಕಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ವಿಜಯನಗರ ಜಿಲ್ಲೆಯ ಮುದ್ದೆ ಬಿಹಾಳ ನಗರದಲ್ಲಿ ನಡೆದ ಸ್ವಾಮಿವಿವೇಕಾನಂದ ಜಯಂತ್ಯೊತ್ಸವ ಹಾಗೂ ರಾಜ್ಯ ಯುವ ಸಮ್ಮೇಳನ ಮತ್ತು ಸ್ವಾಮಿವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ…

ಕಾಫಿ ಮಂಡಳಿ ವಿಸ್ತರಕರಿಗೆ ಬೀಳ್ಕೊಡುಗೆ
ಕೊಡಗು

ಕಾಫಿ ಮಂಡಳಿ ವಿಸ್ತರಕರಿಗೆ ಬೀಳ್ಕೊಡುಗೆ

February 4, 2019

ಸೋಮವಾರಪೇಟೆ: ಇಲ್ಲಿನ ಕಾಫಿ ಮಂಡಳಿಯಲ್ಲಿ 35 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತರಾದ ವಿಸ್ತರಕರಾಗಿದ್ದ ಡಿ.ಪಿ.ರಮೇಶ್ ಅವರನ್ನು ಬೀಳ್ಕೊಡಲಾಯಿತು. ಇಲ್ಲಿನ ಕಾಫಿ ಮಂಡಳಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸನ್ಮಾನಿಸಿದರು. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಭೂಕುಸಿತ ಹಾಗು ಕಾಫಿ ಬೆಳೆಹಾನಿಯಾದ ಸಂದರ್ಭ ಸುಂಠಿಕೊಪ್ಪ, ಮಾದಾಪುರ ವಲಯದಲ್ಲಿ ಬೆಳೆಹಾನಿ ಸರ್ವೆ ಕಾರ್ಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದು ಹಿರಿಯ ಸಂಪರ್ಕಾಧಿಕಾರಿ ಮುರುಳಿಧರ್ ಶ್ಲಾಘಿಸಿದರು.

ಕೆದಮುಳ್ಳೂರು ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ
ಕೊಡಗು

ಕೆದಮುಳ್ಳೂರು ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ

February 4, 2019

ವಿರಾಜಪೇಟೆ: ಭಾರತ ದೇಶವನ್ನು ಹೊಗೆ ಮುಕ್ತ ದೇಶವನ್ನಾಗಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಾಗಿದ್ದು, ಸಮಾಜದ ಕಟ್ಟ ಕಡೆಯ ಜನರಿಗೂ ಸರಕಾರದ ಯೋಜನೆಗಳು ತಲುಪುವಂತಾಗಬೇಕೆಂದು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅನುಕೂಲವಾಗಲೆಂದು ಉಚಿತ ಗ್ಯಾಸ್ ಸಿಲೇಂಡರ್‍ನ್ನು ನೀಡಲಾಗುತ್ತಿದೆ ಎಂದು ವಿರಾಜ ಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರ್ಮೆಮೊಟ್ಟೆ ಮೈದಾನ ದಲ್ಲಿ ಆಯೋಜಿಸಲಾಗಿದ್ದ ಉಜ್ವಲ್ ಯೋಜನೆಯಲ್ಲಿ 32 ಕುಟುಂಬಗಳಿಗೆ ಗ್ಯಾಸ್ ವಿತರಣಾ ಕಾರ್ಯ ಕ್ರಮದಲ್ಲಿ ಶಾಸಕ ಬೋಪಯ್ಯ ಮಾತನಾಡಿ, ಪ್ರತಿ…

ಮಡಿಕೇರಿ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನೆ
ಕೊಡಗು

ಮಡಿಕೇರಿ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನೆ

February 2, 2019

ಮಡಿಕೇರಿ: ಮಡಿಕೇರಿ ತಾಲೂಕು ಪಂಚಾಯಿತಿಯ 2018-19ನೇ ಸಾಲಿನ ಜನ ವರಿ ಅಂತ್ಯದವರೆಗಿನ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ಕರೆಯಲಾ ಗಿತ್ತು. ನಗರದ ಎಸ್.ಜಿ.ಎಸ್.ವೈ ಸಭಾಂಗಣ ದಲ್ಲಿ ಆಯೋಜಿಸಲಾದ ಸಭೆ ನಿಗಧಿತ ಸಮ ಯಕ್ಕೆ ಪ್ರಾರಂಭವಾಗಿ ಗಂಭೀರ ಚರ್ಚೆ ಗಳಿಗೆ ವೇದಿಕೆ ಒದಗಿಸಿತ್ತು. ವಿವಿಧ ಗ್ರಾಮ ಗಳ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕೆಲ ಗ್ರಾಮ ಪಂಚಾ ಯಿತಿಗಳ ಅಧ್ಯಕ್ಷರು ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಿದ್ದರು. ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಶಾಸಕ…

ಮೊಬೈಲ್ ಕ್ರೇಜ್ ತಂದ ಕುತ್ತು ಲಾರಿ ಹರಿದು ತೋಟದ ಕಾರ್ಮಿಕನಿಗೆ ಗಾಯ
ಕೊಡಗು

ಮೊಬೈಲ್ ಕ್ರೇಜ್ ತಂದ ಕುತ್ತು ಲಾರಿ ಹರಿದು ತೋಟದ ಕಾರ್ಮಿಕನಿಗೆ ಗಾಯ

February 2, 2019

ಮಡಿಕೇರಿ: ಕಾಂಕ್ರೀಟ್ ಮಿಶ್ರಣವನ್ನು ಸಾಗಿಸುತ್ತಿದ್ದ ಲಾರಿಯೊಂದು ಪಾದಚಾರಿಯ ಮೇಲೆ ಹರಿದು ತೋಟ ಕಾರ್ಮಿಕನೋರ್ವ ತೀವ್ರವಾಗಿ ಗಾಯಗೊಂಡ ಘಟನೆ ಮಾದಾಪುರ ದಲ್ಲಿ ನಡೆದಿದೆ. ಬಳ್ಳಾರಿ ಮೂಲದ ರಾಮಣ್ಣ(40) ಎಂಬಾತನೇ ಅಪಘಾತಕ್ಕೊಳಗಾಗಿ ಜೀವ ನ್ಮರಣದ ಸ್ಥಿತಿಯಲ್ಲಿ ಮೈಸೂರು ಆಸ್ಪತ್ರೆಗೆ ದಾಖಲಾಗಿರುವ ನತದೃಷ್ಟನಾಗಿದ್ದಾನೆ. ಮೊಬೈಲ್ ತಂದ ಕುತ್ತು: ಚಿತ್ರನಟಿ ಶ್ವೇತಾ ಚಂಗಪ್ಪ ಅವರ ಸಂಬಂಧಿಯಾಗಿರುವ ಕಾವೇರಪ್ಪ ಕಾಶಿ ಎಂಬವರು ಗರ್ವಾಲೆಯಲ್ಲಿ ತೋಟ ಹೊಂದಿದ್ದು, ಬಳ್ಳಾರಿಯ ರಾಮಣ್ಣ ಎಂಬಾತ ಕಳೆದ ಒಂದು ತಿಂಗಳ ಹಿಂದೆ ಆ ತೋಟದಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದ. ಫೆ.2ರಂದು…

ಅಕ್ರಮವಾಗಿ ಸಾಗಿಸುತ್ತಿದ್ದ ಮರ ವಶ
ಕೊಡಗು

ಅಕ್ರಮವಾಗಿ ಸಾಗಿಸುತ್ತಿದ್ದ ಮರ ವಶ

February 2, 2019

ಗೋಣಿಕೊಪ್ಪಲು: ಅಕ್ರಮವಾಗಿ ಬೀಟೆ ನಾಟ ಸಾಗಿಸುತ್ತಿದ್ದ ಸಂದರ್ಭ ದಾಳಿ ನಡೆಸಿರುವ ಪೊನ್ನಂ ಪೇಟೆ ವಲಯ ಅರಣ್ಯ ಅಧಿಕಾರಿಗಳು ಲಾರಿ ಸೇರಿ ದಂತೆ ಸುಮಾರು 12.5 ಲಕ್ಷದ ಮರ ವಶ ಪಡಿಸಿಕೊಂ ಡಿದ್ದಾರೆ. ಈ ಸಂಬಂಧ ಮೂವರ ವಿರುದ್ದ ಪ್ರಕರಣ ದಾಖಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸ ಲಾಗಿದೆ. ಉಳಿದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಅರೆಕಾಡು ನಿವಾಸಿ ಶಭಾದ್ (22) ಬಂಧಿತ ಆರೋಪಿ ಯಾಗಿದ್ದು, ಸಿದ್ದಾಪುರ ಗ್ರಾಮದ ದೀಪಕ್ ವಾಲ್ಟರ್ (36) ಹಾಗೂ ಹನ್ಸದ್ (23) ತಲೆ ಮರೆಸಿಕೊಂಡಿದ್ದಾರೆ. ಗೋಣಿಕೊಪ್ಪ ಭಾಗದಿಂದ…

1 34 35 36 37 38 84
Translate »