Tag: Kuvempunagar

ಮೆಗಾ ಮೆಡಿಕಲ್ ಸ್ಟೋರ್ ಬೆಂಕಿಗಾಹುತಿ
ಮೈಸೂರು

ಮೆಗಾ ಮೆಡಿಕಲ್ ಸ್ಟೋರ್ ಬೆಂಕಿಗಾಹುತಿ

June 21, 2020

ಮೈಸೂರು, ಜೂ.20(ಆರ್‍ಕೆ)- ಶನಿವಾರ ಮುಂಜಾನೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಮೈಸೂರಿನ ಕುವೆಂಪುನಗರದ ಹೆಸರಾಂತ ಮೆಗಾ ಮೆಡಿಕಲ್ ಸ್ಟೋರ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಇದರಿಂದಾಗಿ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕುವೆಂಪುನಗರದ ಶಾಂತಿಸಾಗರ ಹೋಟೆಲ್ ಎದುರಿನ ನೃಪತುಂಗ ರಸ್ತೆ (ಕೆಎಸ್‍ಆರ್‍ಟಿಸಿ ಬಸ್ ಡಿಪೋಗೆ ಹೋಗುವ ರಸ್ತೆ)ಯಲ್ಲಿ ಮೂರು ಮಹಡಿಯ ಸ್ವಂತ ಕಟ್ಟಡದಲ್ಲಿರುವ ಬೃಹತ್ ಮೆಗಾ ಮೆಡಿಕಲ್ ಸ್ಟೋರ್‍ನಲ್ಲಿ ಶನಿವಾರ ಮುಂಜಾನೆ ಸುಮಾರು 1.30 ಗಂಟೆ ವೇಳೆಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿ…

ಹಂತಕನ ಬಂಧನ, ರೂಂ ಬೆಲ್ ಮಾಡಿದ್ದಕ್ಕೆ ಕೊಲೆ
ಮೈಸೂರು

ಹಂತಕನ ಬಂಧನ, ರೂಂ ಬೆಲ್ ಮಾಡಿದ್ದಕ್ಕೆ ಕೊಲೆ

December 2, 2019

ಮೈಸೂರು,ಡಿ.1- ಅಮೇರಿಕಾದಲ್ಲಿ ಮೈಸೂರಿನ ವಿದ್ಯಾರ್ಥಿ ಅಭಿಷೇಕ್‍ನನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಿಯನ್ನು ಶನಿವಾರ ಅಮೇರಿಕಾ ಪೊಲೀಸರು ಬಂಧಿಸಿ ದ್ದಾರೆ. ಆಫ್ರಿಕಾ ಮೂಲದ ಎರಿಕ್ ಡೆವನ್ ಟರ್ನರ್(42) ಬಂಧಿತನಾಗಿದ್ದು, ಈತ ನನ್ನು ಪೊಲೀಸರು ತೀವ್ರ ವಿಚಾರಣೆಗೊಳ ಪಡಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಅಭಿಷೇಕ್ ನ.28ರಂದು ತನ್ನ ಕರ್ತವ್ಯ ಮುಗಿಸಿ ಹೋಟೆಲ್‍ನಿಂದ ತೆರಳಲು ಸಿದ್ಧ ವಾಗಿದ್ದ. ಸಮಯ ಮೀರಿದ್ದರಿಂದ ರೂಂ ಖಾಲಿ ಮಾಡುವಂತೆ ಗ್ರಾಹಕ ಎರಿಕ್ ಡೆವನ್ ಟರ್ನರ್‍ಗೆ ಆತ ಇಂಟರ್ ಕಾಮ್ ಮೂಲಕ ತಿಳಿಸಿದ್ದ. ಪದೇ ಪದೆ ತಿಳಿಸಿ ದರೂ…

ಹಣ ದ್ವಿಗುಣ, ನಿವೇಶನ ಕೊಡಿಸುವ ನೆಪದಲ್ಲಿ ಪರಿಣಿತಾ ಪ್ರಾಪರ್ಟೀಸ್‍ನಿಂದ ಸಾರ್ವಜನಿಕರಿಗೆ ಮಹಾ ವಂಚನೆ
ಮೈಸೂರು

ಹಣ ದ್ವಿಗುಣ, ನಿವೇಶನ ಕೊಡಿಸುವ ನೆಪದಲ್ಲಿ ಪರಿಣಿತಾ ಪ್ರಾಪರ್ಟೀಸ್‍ನಿಂದ ಸಾರ್ವಜನಿಕರಿಗೆ ಮಹಾ ವಂಚನೆ

September 20, 2018

ಮೈಸೂರು: ಹಣ ದ್ವಿಗುಣ ಹಾಗೂ ನಿವೇಶನ ಕೊಡುವುದಾಗಿ ನಂಬಿಸಿ ಕೋಟ್ಯಾಂತರ ರೂ ಪಡೆದು ವಂಚನೆ ಮಾಡಲಾಗಿದೆ ಎಂದು ಮೈಸೂರಿನ ಪರಿಣಿತಾ ಪ್ರಾಪರ್ಟೀಸ್ ಮತ್ತು ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ ವಿರುದ್ಧ 200ಕ್ಕೂ ಹೆಚ್ಚು ಮಂದಿ ಇಂದು ಕುವೆಂಪುನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆ ಬಳಿ ಕಚೇರಿ ಮಾಡಿಕೊಂಡಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಮಂಜುನಾಥ್ ಎಂಬುವರು ಹಣ ದ್ವಿಗುಣಗೊಳಿಸುವುದಾಗಿ ಹೇಳಿ ತಮ್ಮಿಂದ ಪ್ರತೀ ತಿಂಗಳು ಕಂತು ರೂಪದಲ್ಲಿ ಹಣ ಕಟ್ಟಿಸಿಕೊಂಡು ನೋಟರಿ ಮೂಲಕ…

ಮೈಸೂರಲ್ಲಿ ಹಾಡಹಗಲೇ ಚಿನ್ನಾಭರಣ ದೋಚಿದ್ದ ಖದೀಮರು ತುಮಕೂರಲ್ಲಿ ಬಂಧನ
ಮೈಸೂರು

ಮೈಸೂರಲ್ಲಿ ಹಾಡಹಗಲೇ ಚಿನ್ನಾಭರಣ ದೋಚಿದ್ದ ಖದೀಮರು ತುಮಕೂರಲ್ಲಿ ಬಂಧನ

July 19, 2018

ಮೈಸೂರು: ಕಾರ್ಪೊರೇಷನ್ ಅಧಿಕಾರಿಗಳೆಂದು ಹೇಳಿಕೊಂಡು ಮನೆ ಸರ್ವೇ ಮಾಡುವ ಸೋಗಿನಲ್ಲಿ ಮೈಸೂರಿನ ಕುವೆಂಪುನಗರ ಎನ್-ಬ್ಲಾಕ್‍ನಲ್ಲಿ ಹಾಡ ಹಗಲೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ ಮೂವರು ಖದೀಮರನ್ನು ತುಮಕೂರು ತಿಲಕ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದ ತುಮಕೂರು ಪೊಲೀಸರು, ಅವರನ್ನು ವಿಚಾರಣೆಗೊಳಪಡಿಸಿದ ವೇಳೆ ಕಾರ್ಪೊರೇಷನ್ ಅಧಿಕಾರಿಗಳೆಂದು ಹೇಳಿಕೊಂಡು ಮೈಸೂರಿನ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ದೋಚಿದ ಪ್ರಕರಣವೂ ಬಯಲಾಯಿತು ಎಂದು ಹೇಳಲಾಗಿದೆ. ಖದೀಮರು…

ಜನಸಾಮಾನ್ಯರಲ್ಲಿ ಕಾನೂನು ಅರಿವು ಮೂಡಿಸಿದರೆ ಕೋರ್ಟ್‍ಗಳಲ್ಲಿ ದಾಖಲಾಗುವ ವ್ಯಾಜ್ಯಗಳಲ್ಲಿ ಇಳಿಮುಖ
ಮೈಸೂರು

ಜನಸಾಮಾನ್ಯರಲ್ಲಿ ಕಾನೂನು ಅರಿವು ಮೂಡಿಸಿದರೆ ಕೋರ್ಟ್‍ಗಳಲ್ಲಿ ದಾಖಲಾಗುವ ವ್ಯಾಜ್ಯಗಳಲ್ಲಿ ಇಳಿಮುಖ

June 5, 2018

ಮೈಸೂರು: – ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವುದರಿಂದ ನ್ಯಾಯಾಲಯಗಳಲ್ಲಿ ದಾಖಲಾಗುವ ವ್ಯಾಜ್ಯಗಳ ಪ್ರಮಾಣ ಇಳಿಮುಖವಾಗಲಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ವಂಟಿಗೊಡಿ ಅಭಿಪ್ರಾಯಪಟ್ಟರು. ಮೈಸೂರಿನ ಕುವೆಂಪುನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಶಾಲೆಯ ಕಾನೂನು ಸಾಕ್ಷರತಾ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನುಗಳ ಅರಿವು ಹೊಂದುವ ಮೂಲಕ…

ಏ.28, ರಾಜು ಅನಂತಸ್ವಾಮಿ ಸ್ಮರಣಾರ್ಥ `ರಾಜು ಗಾನಲಹರಿ’
ಮೈಸೂರು

ಏ.28, ರಾಜು ಅನಂತಸ್ವಾಮಿ ಸ್ಮರಣಾರ್ಥ `ರಾಜು ಗಾನಲಹರಿ’

April 26, 2018

ಮೈಸೂರು: ಕುವೆಂಪುನಗರದ ನಾದಾಮೃತ ಸಂಗೀತ ವಿದ್ಯಾಲಯವು ರಾಜು ಅನಂತಸ್ವಾಮಿ ಸ್ಮರಣಾರ್ಥ ಏ.28ರಂದು ಸಂಜೆ 5.30 ಗಂಟೆಗೆ ಮೈಸೂರಿನ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ `ರಾಜು ಗಾನಲಹರಿ’ ಕಾರ್ಯ ಕ್ರಮ ಆಯೋಜಿಸಿದೆ ಎಂದು ವಿದ್ಯಾಲಯದ ಪ್ರಾಂಶುಪಾಲ ನಿತಿನ್ ರಾಜಾರಾಂ ಶಾಸ್ತ್ರಿ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಕಾರ್ಯಕ್ರಮಕ್ಕೆ ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಚಾಲನೆ ನೀಡಲಿದ್ದು, ರಂಗಾ ಯಣ ಮಾಜಿ ನಿರ್ದೇಶಕ ಎಚ್.ಜನಾರ್ದನ್ (ಜನ್ನಿ) ಅಧ್ಯಕ್ಷತೆ ವಹಿಸುವರು. ಮೈಸೂರು ಅನಂತಸ್ವಾಮಿಯವರ ಪತ್ನಿ ಶಾಂತಾ ಅನಂತಸ್ವಾಮಿ ಭಾಗವಹಿಸುವರು ಎಂದರು….

Translate »