ನವದೆಹಲಿ, ಆ.6- ನಮ್ಮ ಪ್ರದೇಶ ಹಿಂದುಳಿಯಲು ಕಾಂಗ್ರೆಸ್ ಮತ್ತು ಸಂವಿಧಾನದ 370ನೇ ವಿಧಿ ಕಾರಣ ಎಂದು ಲಡಾಖ್ ಬಿಜೆಪಿ ಸಂಸದ ತ್ಸೆರಿಂಗ್ ನಮ್‍ಗ್ಯಾಲ್ ಅಭಿಪ್ರಾಯಪಟ್ಟಿದ್ದಾರೆ. 370ನೇ ವಿಧಿಯ ರದ್ದು ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಹಿಂದಿನ ರಾಜ್ಯ ಸರ್ಕಾರಗಳು ಸರ್ಕಾರಿ ಕೆಲಸಗಳನ್ನು ನೀಡುವ ವಿಚಾರದಲ್ಲಿಯೂ ಸಹ ಲಡಾಖ್ ಜನರಿಗೆ ತಾರತಮ್ಯ ಮಾಡಿವೆ. ಇಷ್ಟು ವರ್ಷ ಕಳೆದರೂ ಲಡಾಖ್‍ನಲ್ಲಿ ಯಾವುದೊಂದೂ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿ ಸಲಿಲ್ಲ. ಇದು ಸಮಾನತೆಯೇ ಎಂದು ಪ್ರಶ್ನಿಸಿದ ಅವರು ಇತ್ತೀಚೆಗೆ ಪ್ರಧಾನಿ…
ಸುಷ್ಮಾ ಸ್ವರಾಜ್ ಇನ್ನಿಲ್ಲ
August 7, 2019ನವದೆಹಲಿ, ಆ.6- ಬಿಜೆಪಿ ಪಾಲಿನ ಫೈರ್ ಬ್ರಾಂಡ್ ನಾಯಕಿ ಎಂದೇ ಗುರುತಿಸಿಕೊಂಡಿದ್ದ ಭಾರತದ ವಿದೇಶಾಂಗ ಸಚಿವೆಯಾಗಿ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯರಾಗಿದ್ದ ಸುಷ್ಮಾ ಸ್ವರಾಜ್ (67) ಹೃದಯಾ ಘಾತದಿಂದಾಗಿ ಮಂಗಳವಾರ ರಾತ್ರಿ 11.20ರ ವೇಳೆಗೆ ನಿಧನರಾದರು. ಸದಾ ನಗುಮೊಗದ, ಅತ್ಯಂತ ಸ್ನೇಹಶೀಲ ಸ್ವಭಾವದ, ಅತ್ಯುತ್ತಮ ವಾಗ್ಮಿ, ಉತ್ತಮ ಸಂಸದೀಯ ಪಟು, ಅತ್ಯಂತ ಚಟುವಟಿಕೆಯ ವ್ಯಕ್ತಿ ಎನಿಸಿಕೊಂಡಿದ್ದ, ತಮ್ಮ ವಿಶೇಷ ಸ್ನೇಹತ್ವದಿಂದ ವಿರೋಧ ಪಕ್ಷಗಳ ನಾಯಕರ ಮೆಚ್ಚುಗೆಯನ್ನೂ ಗಳಿಸಿದ್ದ ಸುಷ್ಮಾ ಅವರ ನಿರ್ಗಮನ ಬಿಜೆಪಿ ಪಾಲಿಗಷ್ಟೇ ಅಲ್ಲ, ದೇಶದ…
ಕೊಡಗಲ್ಲಿ ‘ಮಳೆರಾಯ’ನ ಅಬ್ಬರ
August 7, 2019ಮಡಿಕೇರಿ, ಆ.6- ಕೊಡಗು ಜಿಲ್ಲೆಯಾದ್ಯಂತ ಮಂಗಳವಾರ ಭಾರೀ ಗಾಳಿ, ಗುಡುಗು ಸಹಿತ ಮಳೆ ಅಬ್ಬರಿಸಿದ್ದು, ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾದ್ಯಂತ ಆ.7ರವರೆಗೆ ‘ಆರೆಂಜ್ ಅಲರ್ಟ್’ ಹಾಗೂ ಬುಧವಾರದಿಂದ ಆ.9ರವರೆಗೆ ‘ರೆಡ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ 204.4ಮಿ.ಮೀ.ಗೂ ಅಧಿಕ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಶ್ಲೇಷ ಮಳೆಯ ಆರ್ಭಟ ನೋಡಿದರೆ ಮತ್ತೆ ಪ್ರಾಕೃತಿಕ ವಿಕೋಪಗಳು ಘಟಿ ಸಲಿದೆಯೇ ಎಂಬ ಆತಂಕ ಕಾವೇರಿ ತವರಿನ ಜನರನ್ನು ಕಾಡುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಮಂಗಳವಾರ…
ರಾಷ್ಟ್ರೀಯ ಏಕೀಕರಣ ಗಟ್ಟಿಗೊಳಿಸುವ ದಿಟ್ಟ ಹೆಜ್ಜೆ
August 6, 2019ನವದೆಹಲಿ: ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370ಅನ್ನು ರದ್ದುಗೊಳಿಸಿದ್ದರ ಬಗ್ಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಟಿಕಲ್ 370ಅನ್ನು ರದ್ದುಗೊಳಿಸಿರುವುದನ್ನು ರಾಷ್ಟ್ರಿಯ ಏಕೀಕರಣವನ್ನು ಗಟ್ಟಿಗೊಳಿ ಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಸಂತಸವಾಗಿದೆ. ಕೇಂದ್ರದ ನಿರ್ಧಾರ ರಾಷ್ಟ್ರಿಯ ಏಕೀಕರಣವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಎಂದು ಅಡ್ವಾಣಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆರ್ಟಿಕಲ್ 370 ನ್ನು ರದ್ದುಗೊಳಿಸುವುದು ಜನಸಂಘದ ದಿನದಿಂದಲೂ ಬಿಜೆಪಿಯ ಪ್ರಮುಖ…
ವಾರದಿಂದ ಉಂಟಾಗಿದ್ದ ಕುತೂಹಲಕ್ಕೆ ರೋಚಕ ತೆರೆ
August 6, 2019ಶ್ರೀನಗರ,ಆ.5- ಜಮ್ಮು ಕಾಶ್ಮೀರದಲ್ಲಿ ಕಳೆ ದೊಂದು ವಾರದಿಂದ ನಡೆಯುತ್ತಿದ್ದ ಬೆಳವಣಿಗೆ ಗಳು ತೀವ್ರ ಕುತೂಹಲ ಮೂಡಿಸಿದ್ದವು. ಆದರೀಗ ಈ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕೇಂದ್ರ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ಈ ಹಿಂದೆ ಕಾಶ್ಮೀರಕ್ಕೆ ಸಂವಿಧಾನದಲ್ಲಿ 35(ಎ), 370ನೇ ವಿಧಿಗಳ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊ ಳಿಸಲು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆ ಯಲ್ಲಿ ಮಸೂದೆ ಮಂಡಿಸಿದ್ದಾರೆ. ಸದ್ಯ ಈ ಪ್ರಸ್ತಾವನೆಗೆ ರಾಷ್ಟ್ರಪತಿ ಸಹಿ ಹಾಕಿದ್ದು, ಸಂಸತ್‍ನ ಬೆಂಬಲ ವಿಲ್ಲದೆಯೂ ಈ…
ಅಂತೂ ಮಂತ್ರಿ ಮಂಡಲ ವಿಸ್ತರಣೆಗೆ ಯಡಿಯೂರಪ್ಪ ಚಾಲನೆ
August 6, 2019ಬೆಂಗಳೂರು, ಆ.5(ಕೆಎಂಶಿ)- ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 2 ವಾರದ ನಂತರ ಯಡಿಯೂರಪ್ಪ ನವರು ತಮ್ಮ ಮಂತ್ರಿ ಮಂಡಲವಿಸ್ತರಣೆಗೆ ಚಾಲನೆ ನೀಡಿದ್ದಾರೆ. ಮಂತ್ರಿಮಂಡಲಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಷಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ನಾಳೆ ಭೇಟಿ ಮಾಡಿ, ಚರ್ಚೆ ನಡೆಸಲಿದ್ದಾರೆ. ಉತ್ತರಕರ್ನಾಟಕ ಭಾಗದಲ್ಲಿ ನೆರೆ ವೈಮಾ ನಿಕ ಸಮೀಕ್ಷೆ ನಡೆಸಿದ ಬಳಿಕ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ ಮುಖ್ಯಮಂತ್ರಿಯವರು ಮಂತ್ರಿಮಂಡಲ ವಿಸ್ತರಣೆ ಕಸರತ್ತಿಗಾಗಿ…
ಪ್ರಧಾನಿಯದ್ದು ಎಲ್ಲರೂ ಮೆಚ್ಚುವಂತಹ ನಿರ್ಧಾರ
August 6, 2019ಮೈಸೂರು, ಆ.5(ಎಸ್‍ಬಿಡಿ)-ಜಮ್ಮು-ಕಾಶ್ಮೀರ ವಿಚಾರ ದಲ್ಲಿ ಪ್ರಧಾನಿ ಮೋದಿ ಅವರದ್ದು ಎಲ್ಲರೂ ಮೆಚ್ಚುವಂತಹ ನಿರ್ಧಾರ ವೆಂದು ಮಾಜಿ ಸ್ಪೀಕರ್ ಕೃಷ್ಣ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ಹಾಗೂ 35-ಎ ಕಲಂ ರದ್ದುಗೊಳಿಸಿ ದ್ದರ ಬಗ್ಗೆ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿ ಸಿದ ಅವರು, ಮೋದಿ ಅವರ ನಿರ್ಧಾರ ಸ್ವಾಗತಾರ್ಹ. ಆ ಕಾಲದಲ್ಲಾದ ಕೆಲವೊಂದು ಪ್ರಮಾದದಿಂದ ಕಲ್ಲು ತೂರಾಟ, ಹಿಂಸಾಚಾರ, ಭಯೋತ್ಪಾದನೆ ಹೆಚ್ಚಾಗಿ ಕಾಶ್ಮೀರ ಸಮಸ್ಯೆ ದೊಡ್ಡದಾಗಿ ದೇಶವನ್ನು ಕಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಠಿಣ ನಿರ್ಧಾರ ಅಗತ್ಯವಿತ್ತು. ಆದರೆ…
ಹಕ್ಕುಚ್ಯುತಿ, ಮಾನನಷ್ಟ, ದೇವಸ್ಥಾನದಲ್ಲಿ ಪ್ರಮಾಣ.. ನಾನು ಯಾವುದಕ್ಕೂ ಸಿದ್ಧ
August 6, 2019ನೀವು ಕರೆದಲ್ಲಿಗೆ ಬರುತ್ತೇನೆ: ವಿಶ್ವನಾಥ್‍ಗೆ ಮಾಜಿ ಸಚಿವ ಸಾ.ರಾ.ಮಹೇಶ್ ಬಹಿರಂಗ ಆಹ್ವಾನ ಮೈಸೂರು,ಆ.5(ಆರ್‍ಕೆಬಿ)-ನಾನು ವಿಧಾನ ಸೌಧದಲ್ಲಿ ಏನು ಹೇಳಿದ್ದೇನೋ, ಆ ಮಾತಿಗೆ ಇಂದಿಗೂ ಬದ್ಧನಾಗಿದ್ದೇನೆ. ಹಕ್ಕುಚ್ಯುತಿಯೋ, ಮಾನನಷ್ಟ ಮೊಕದ್ದಮೆಯೋ, ದೇವಸ್ಥಾನದಲ್ಲಿ ಆಣೆ-ಪ್ರಮಾಣವೋ ಮಾಡಿದರೆ ಅದಕ್ಕೂ ನಾನು ಬದ್ಧ. ದಿನಾಂಕ ಗೊತ್ತುಪಡಿಸಿ, ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಇಂದಿಲ್ಲಿ ಬಹಿರಂಗ ಆಹ್ವಾನ ನೀಡುವ ಮೂಲಕ ಸವಾಲೆಸೆದಿದ್ದಾರೆ. ಭಾನುವಾರ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿ ವೇಳೆ ನನ್ನನ್ನು ಚರ್ಚೆಗೆ ಕರೆಯುತ್ತಾರೆ ಎಂದು ಕಾದಿದ್ದೆ. ಆದರೆ…
ಸದ್ಗುರು ಜಗ್ಗಿ ವಾಸುದೇವ ‘ಕಾವೇರಿ ಕೂಗು’ ಜಾಥಾಕ್ಕೆ ಯದುವೀರ್ ಚಾಲನೆ
August 6, 2019ಮೈಸೂರು,ಆ.5(ಎಂಟಿವೈ)- ಕನ್ನಡ ನಾಡಿನ ಜೀವನದಿ ಕಾವೇರಿ ಹಾಗೂ ಕಾವೇರಿ ಕಣಿವೆ ಸಂರಕ್ಷಣೆಯೊಂದಿಗೆ ಲಾಭದಾಯಕ ಅರಣ್ಯ ಕೃಷಿ ಕುರಿತು ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿ ರುವ `ಕಾವೇರಿ ಕೂಗು’ ಜಾಗೃತಿ ಜಾಥಾಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಚಾಲನೆ ನೀಡಿದರು. ಮೈಸೂರು ಅರಮನೆಯ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಾ ಲಯದ ಬಳಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಎಲ್‍ಇಡಿ ಪರದೆಯುಳ್ಳ ಎಂಟು ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಜಾಗೃತಿ…
ರಾಜ್ಯ ಪ್ರವಾಸೋದ್ಯಮ ಟಾಸ್ಕ್‍ಫೋರ್ಸ್‍ಗೆ ಸುಧಾಮೂರ್ತಿ ಮುಖ್ಯಸ್ಥೆ
August 6, 2019ಮೈಸೂರು,ಆ.5(ಆರ್‍ಕೆ)- ಕರ್ನಾಟಕ ರಾಜ್ಯ ಪ್ರವಾ ಸೋದ್ಯಮ ಟಾಸ್ಕ್ ಫೋರ್ಸ್ (State tourism task force)ಗೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷ ರಾದ ಶ್ರೀಮತಿ ಸುಧಾಮೂರ್ತಿ ಅವರನ್ನು ಮುಖ್ಯಸ್ಥೆ ಯನ್ನಾಗಿ ಸರ್ಕಾರ ನೇಮಕ ಮಾಡಲು ನಿರ್ಧರಿಸಿದೆ. ರಾಜ್ಯದ ಪ್ರವಾಸೋದ್ಯಮ ಮತ್ತು ಸಾಂಸ್ಕøತಿಕ ಅಭಿ ವೃದ್ಧಿ ಕುರಿತಂತೆ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾ ದಲ್ಲಿ ಭಾನುವಾರ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರು ಪ್ರವಾಸೋದ್ಯಮ ಇಲಾಖೆ ಅಧಿ ಕಾರಿಗಳೊಂದಿಗೆ ಸಭೆ ನಡೆಸಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಾಜ್ಯ ಟೂರಿಸಂ ಟಾಸ್ಕ್‍ಫೋರ್ಸ್ ರಚಿಸಲು ಮಹತ್ವದ ನಿರ್ಣಯ…










