Tag: Mysore

ಬಾಗಲಕೋಟೆ ಪ್ರವಾಹದಲ್ಲಿ ಸಿಲುಕಿದ್ದ ಹಿಮಾಚಲಪ್ರದೇಶ ಸಿಎಂ ಪುತ್ರಿ ರಕ್ಷಣೆ
ಮೈಸೂರು

ಬಾಗಲಕೋಟೆ ಪ್ರವಾಹದಲ್ಲಿ ಸಿಲುಕಿದ್ದ ಹಿಮಾಚಲಪ್ರದೇಶ ಸಿಎಂ ಪುತ್ರಿ ರಕ್ಷಣೆ

August 10, 2019

ಮಣಿಪಾಲ ಇಂಜಿನಿಯರಿಂಗ್ ಕಾಲೇಜಿನ  42 ವಿದ್ಯಾರ್ಥಿ ಗಳು ಪ್ರವಾಸಕ್ಕೆಂದು ಬಂದು ಬಾಗಲಕೋಟೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದರು. ಈ ತಂಡದಲ್ಲಿ ಹಿಮಾಚಲ ಪ್ರದೇಶದ ಮುಖ್ಯ ಮಂತ್ರಿ ಪುತ್ರಿ, 2ನೇ ವರ್ಷದ ಇಂಜಿನಿಯರಿಂಗ್(ಆರ್ಕಿಟೆಕ್ಟ್) ಓದುತ್ತಿರುವ ಅವಂತಿಕಾ ಸಹ ಇದ್ದರು. ಬಸ್ ಶುಕ್ರವಾರ ನಸುಕಿನ 3.30ರ ವೇಳೆ ಬಾದಾಮಿ ಸಮೀಪದ ಹೊಸೂರಿನಲ್ಲಿ ಪ್ರವಾಹ ದಲ್ಲಿ ಸಿಲುಕಿತು. ವಿದ್ಯಾರ್ಥಿಗಳು ಬಸ್‍ನಿಂದಿಳಿದು 2 ಕಿಮೀ ನಡೆದು ಬಂದಿದ್ದರು. ಬಳಿಕ ಪೆÇಲೀಸರು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳನ್ನು ರಕ್ಷಿಸಿದ್ದರು. ಹೊಸೂರ ಗ್ರಾಮದ ಜನರು ವಿದ್ಯಾರ್ಥಿಗಳಿಗೆ ಸಮುದಾಯ ಭವನದಲ್ಲಿ ಸ್ಥಳಾವಕಾಶ…

ಮೈಸೂರು ಜಿಲ್ಲೆಯಲ್ಲೂ ಪ್ರವಾಹ
ಮೈಸೂರು

ಮೈಸೂರು ಜಿಲ್ಲೆಯಲ್ಲೂ ಪ್ರವಾಹ

August 9, 2019

ಮೈಸೂರು, ಆ.8- ಕೊಡಗು ಹಾಗೂ ಕೇರಳದ ವೈನಾಡಿನಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವ ಪರಿಣಾಮ ಕಬಿನಿ, ತಾರಕ ಹಾಗೂ ಕೊಡಗಿನ ಹಾರಂಗಿ ಜಲಾ ಶಯಗಳು ಭರ್ತಿಯಾಗಿದ್ದು, ಈ ಮೂರೂ ಜಲಾಶಯಗಳಿಂದ ಒಟ್ಟು 1.32 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿ ರುವ ಪರಿಣಾಮ ಮೈಸೂರು ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಕಬಿನಿಯಿಂದ 90 ಸಾವಿರ ಕ್ಯೂಸೆಕ್ ಹಾಗೂ ತಾರಕ ಜಲಾಶಯ ದಿಂದ 12 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಪರಿ ಣಾಮ ಹೆಚ್.ಡಿ. ಕೋಟೆ ಮತ್ತು ನಂಜನ…

ಕೊಡಗಿನಲ್ಲಿ ಮತ್ತೆ ಜಲ ಪ್ರಳಯ
ಮೈಸೂರು

ಕೊಡಗಿನಲ್ಲಿ ಮತ್ತೆ ಜಲ ಪ್ರಳಯ

August 9, 2019

ಮಡಿಕೇರಿ,ಆ.8-ಕೊಡಗಿನಲ್ಲಿ ರಣ ಭೀಕರ ಮಳೆ ಮುಂದುವರಿದಿದ್ದು, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ರೌದ್ರ ರೂಪ ತಾಳಿವೆ. ಜಿಲ್ಲೆಯ ಹತ್ತು ಹಲವು ಗ್ರಾಮಗಳು ಜಲ ಪ್ರಳಯಕ್ಕೆ ತುತ್ತಾ ಗಿವೆ. ನೂರಾರು ಮಂದಿ ಇಂದಿಗೂ ನದಿ ಪ್ರವಾಹದಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯ ಕ್ಕಾಗಿ ಭಾರತೀಯ ಸೈನ್ಯದ ಯೋಧರ ಒಂದು ತಂಡ ಜಿಲ್ಲೆಗೆ ಆಗ ಮಿಸಿದ್ದು, ವಿವಿಧೆಡೆ ಸಿಲುಕಿರುವ ನಾಗರಿ ಕರ ಜೀವ ರಕ್ಷಣೆಯಲ್ಲಿ ತೊಡಗಿವೆ. ಜಿಲ್ಲೆಯಾದ್ಯಂತ ಆ.9ರ ಮಧ್ಯರಾತ್ರಿಯವ ರೆಗೂ “ರೆಡ್ ಅಲರ್ಟ್” ಘೋಷಿಸಲಾ ಗಿದ್ದು, ಕೊಡಗು ಮತ್ತೊಮ್ಮೆ…

ಸಂವಿಧಾನದ 370ನೇ ವಿಧಿ ರದ್ದತಿಯಿಂದ ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ನಾಂದಿ
ಮೈಸೂರು

ಸಂವಿಧಾನದ 370ನೇ ವಿಧಿ ರದ್ದತಿಯಿಂದ ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ನಾಂದಿ

August 9, 2019

ಜಮ್ಮು-ಕಾಶ್ಮೀರ ನಮ್ಮ ದೇಶದ ಮುಕುಟ. ಇಂತಹ ರಾಜ್ಯದಲ್ಲಿ ಉಗ್ರವಾದ ಹಾಗೂ ಭಯೋತ್ಪಾದನೆ ತಲೆ ಎತ್ತಲು, ರಾಜ್ಯ ಅಭಿವೃದ್ಧಿಯಿಂದ ವಂಚಿತವಾಗಲು ಕಲಂ 370 ಮತ್ತು 35ಎ ಕಾರಣವಾಗಿತ್ತು. ಹೀಗಾಗಿ ಕಣಿವೆ ರಾಜ್ಯದ ಅಭಿವೃದ್ಧಿಗಾಗಿ ಈ ವಿಧಿಗಳನ್ನು ರದ್ದು ಮಾಡಿ ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿ ವರ್ತಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಲಂ 370 ರದ್ದು ಮಾಡಿರುವ ತಮ್ಮ ಸರ್ಕಾರದ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಗೃಹಮಂತ್ರಿ ಅಮಿತ್ ಶಾ ಕಳೆದ ಸೋಮವಾರ ರಾಜ್ಯಸಭೆ ಯಲ್ಲಿ ಜಮ್ಮು ಮತ್ತು…

ಜಿಟಿ ಜಿಟಿ ಮಳೆ ನಡುವೆಯೂ ಹೂವು, ಹಣ್ಣು, ತರಕಾರಿ ಮಾರಾಟ ಬಲು ಜೋರು
ಮೈಸೂರು

ಜಿಟಿ ಜಿಟಿ ಮಳೆ ನಡುವೆಯೂ ಹೂವು, ಹಣ್ಣು, ತರಕಾರಿ ಮಾರಾಟ ಬಲು ಜೋರು

August 9, 2019

ಮೈಸೂರು, ಆ.8(ಆರ್‍ಕೆಬಿ)- ಶುಕ್ರವಾರ (ಆ.9)ದ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಮೈಸೂ ರಿನ ದೇವರಾಜ ಮಾರುಕಟ್ಟೆ, ಚಿಕ್ಕ ಗಡಿಯಾರ ಇನ್ನಿತರ ಕಡೆಗಳಲ್ಲಿ ಭಾರೀ ಜನಸಂದಣಿ. ಜಿಟಿ ಜಿಟಿ ಮಳೆಯ ನಡುವೆಯೂ ಹಬ್ಬಕ್ಕೆ ಹಣ್ಣು, ಹೂವು ತರಕಾರಿ, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿಯೇ ನಡೆದಿತ್ತು. ಹಬ್ಬದ ಹಿನ್ನೆಲೆಯಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ಗಗನ ಕ್ಕೇರಿತ್ತು. ಆದರೆ ತರಕಾರಿ ಬೆಲೆ ಸ್ವಲ್ಪ ಸ್ಥಿರವಾಗಿತ್ತು. ಸೇವಂತಿಗೆ ಹೂವು ಪ್ರತಿ ಮಾರಿಗೆ ರೂ.100ರಿಂದ 120 ರೂ.ಗಳಿಗೆ ಮಾರಾಟವಾಗುತ್ತಿತ್ತು. ಬಟನ್ ಗುಲಾಬಿ ಕಾಲು…

ಅನುದಾನದ ಕೊರತೆ: ಗ್ರಂಥಾಲಯ ಬೃಹತ್ ಕಟ್ಟಡದ ಕಾಮಗಾರಿ ಸ್ಥಗಿತ
ಮೈಸೂರು

ಅನುದಾನದ ಕೊರತೆ: ಗ್ರಂಥಾಲಯ ಬೃಹತ್ ಕಟ್ಟಡದ ಕಾಮಗಾರಿ ಸ್ಥಗಿತ

August 9, 2019

ಮೈಸೂರು, ಆ.8(ಆರ್‍ಕೆಬಿ)- ಮೈಸೂ ರಿನ ಪೀಪಲ್ಸ್ ಪಾರ್ಕ್ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಗ್ರಂಥಾಲಯದ ಬೃಹತ್ ಕಟ್ಟಡದ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ. 5 ಕೋಟಿ ರೂ. ಅಂದಾಜು ವೆಚ್ಚದ ಎರಡು ಅಂತ ಸ್ತಿನ ಕಟ್ಟಡಕ್ಕೆ ಸರ್ಕಾರ 4 ಕೋಟಿ ರೂ ಹಾಗೂ ಗ್ರಂಥಾಲಯ ಇಲಾಖೆ 25 ಲಕ್ಷ ರೂ. ನೀಡಿತ್ತು. ಆದರೆ ಉಳಿದ ಕಾಮಗಾರಿ ಗಳಿಗೆ ಅನುದಾನದ ಕೊರತೆ ಉಂಟಾಗಿದೆ. ಪೀಪಲ್ಸ್ ಪಾರ್ಕ್‍ನ 340 ಘಿ 400 ಅಡಿ ಅಳತೆ ನಿವೇಶನದಲ್ಲಿ ಗ್ರಂಥಾಲಯ ಕಟ್ಟಡದ ನಿರ್ಮಾಣ ಕಾಮಗಾರಿ ಶೇ.75…

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ, ಗ್ರಂಥಾಲಯ ಕಟ್ಟಡ ಪರಿಶೀಲನೆ
ಮೈಸೂರು

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ, ಗ್ರಂಥಾಲಯ ಕಟ್ಟಡ ಪರಿಶೀಲನೆ

August 9, 2019

ಮೈಸೂರು, ಆ.8(ಆರ್‍ಕೆಬಿ)- ಮೈಸೂ ರಿನ ಪೀಪಲ್ಸ್ ಪಾರ್ಕ್‍ನಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿರುವ ಎರಡು ಅಂತ ಸ್ತಿನ ಬೃಹತ್ ಗ್ರಂಥಾಲಯ ಕಟ್ಟಡವನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯ ದರ್ಶಿ ಉಮಾಶಂಕರ್ ಅವರು ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಟ್ಟಡ ಉತ್ತಮ ಗುಣಮಟ್ಟದಿಂದ ನಿರ್ಮಾಣ ಗೊಂಡಿರುವ ಬಗ್ಗೆ ಶ್ಲಾಘಿಸಿದರು. ಉಳಿದ ಕಾಮಗಾರಿ ಶೀಘ್ರ ಪೂರ್ಣಗೊಳಿಸು ವಂತೆ ಮೈಸೂರು ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ ನಿರ್ದೇಶಕ ಬಿ.ಮಂಜುನಾಥ್, ಸರ್ಕಾರ ಮತ್ತು ಇಲಾಖೆ ನೀಡಿದ ಅನುದಾನದಲ್ಲಿ ಮೊದಲ…

‘ಬಿ’ ಖರಾಬು ನಿರ್ಬಂಧ ತೆರವುಗೊಳಿಸಲು ಶಾಸಕರು, ಸಿಎಂಗೆ ಸರ್ವೇ ನಂ.4ರ ನಿವಾಸಿಗಳ ಆಗ್ರಹ
ಮೈಸೂರು

‘ಬಿ’ ಖರಾಬು ನಿರ್ಬಂಧ ತೆರವುಗೊಳಿಸಲು ಶಾಸಕರು, ಸಿಎಂಗೆ ಸರ್ವೇ ನಂ.4ರ ನಿವಾಸಿಗಳ ಆಗ್ರಹ

August 9, 2019

ಮೈಸೂರು,ಆ.8(ಪಿಎಂ)-ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸರ್ವೇ ನಂ.4ರ ಸಿದ್ಧಾರ್ಥನಗರ, ಕೆ.ಸಿ.ನಗರ, ಜೆ.ಸಿ.ನಗರ ಬಡಾವಣೆಗಳಿಗೆ ವಿಧಿಸಿರುವ `ಬಿ’ ಖರಾಬು ನಿರ್ಬಂಧ ತೆರವುಗೊಳಿಸಲು ಶೀಘ್ರ ಕ್ರಮ ವಹಿಸುವಂತೆ ಶಾಸಕ ಎಸ್.ಎ.ರಾಮದಾಸ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಸಿದ್ಧಾರ್ಥನಗರ ಶೋಷಿತರ ಸಂಘ ಮನವಿ ಮಾಡಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸದಸ್ಯ ಹೆಚ್.ಆರ್.ಮಂಜುನಾಥ್, ಸರ್ಕಾರಿ ಅಧೀನದ ಹಿಂದಿನ ಸಿಐಟಿಬಿ ಹಾಗೂ ಈಗಿನ ಮುಡಾ ನಿರ್ಮಿಸಿರುವ ಈ ಬಡಾವಣೆಗಳಿಗೆ `ಬಿ’ ಖರಾಬು ಎಂದು ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ…

ಮೈಸೂರು ವಿವಿ ಕ್ರಾಫರ್ಡ್ ಭವನದ ಮುಂದೆ ಪ್ರತಿಭಟನೆ 
ಮೈಸೂರು

ಮೈಸೂರು ವಿವಿ ಕ್ರಾಫರ್ಡ್ ಭವನದ ಮುಂದೆ ಪ್ರತಿಭಟನೆ 

August 9, 2019

ಮೈಸೂರು,ಆ.8(ಎಂಟಿವೈ)- ಮೈಸೂರು ವಿಶ್ವವಿದ್ಯಾ ನಿಲಯದಲ್ಲಿ ನಿಯಮ ಬಾಹಿರವಾಗಿ ನೇಮಕಾತಿ ನಡೆಸುತ್ತಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೈಸೂರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ ಕರ್ತರು ಕ್ರಾಫರ್ಡ್ ಭವನದ ಮುಂದೆ ಪ್ರತಿಭಟಿಸಿದರು. ಇತ್ತೀಚಿನ ದಿನಗಳಲ್ಲಿ ಮೈಸೂರು ವಿವಿಯು ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ. ಅಧಿಕಾರಿಗಳು, ಕುಲಪತಿಗಳು ಅಕ್ರಮ ನೇಮಕಾತಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರಿಂದ ಮೈಸೂರು ವಿವಿಗೆ ಕೆಟ್ಟ ಹೆಸರು ಬರುತ್ತಿದ್ದು, ನಗೆಪಾಟಲಿಗೀಡಾಗುತ್ತಿದೆ.  ರಾಜ್ಯಪಾಲರ ಆದೇಶವನ್ನು ಧಿಕ್ಕರಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಬಾರಿ ಕೊರತೆಯ…

ಮೈಸೂರು ಜಿಲ್ಲೆಯಲ್ಲಿ 2 ಲಕ್ಷ ಮಂದಿ ನೋಂದಾಯಿಸುವ ಗುರಿ
ಮೈಸೂರು

ಮೈಸೂರು ಜಿಲ್ಲೆಯಲ್ಲಿ 2 ಲಕ್ಷ ಮಂದಿ ನೋಂದಾಯಿಸುವ ಗುರಿ

August 9, 2019

ಮೈಸೂರು, ಆ.8(ಪಿಎಂ)- ಮೈಸೂರು ಜಿಲ್ಲೆ ಗ್ರಾಮಾಂತರ ಪ್ರದೇಶದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಆರಂ ಭಿಸಿದ್ದು, ಎರಡು ಲಕ್ಷ ಸದಸ್ಯರನ್ನು ನೋಂದಾ ಯಿಸಲು ಉದ್ದೇಶಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರೂ ಆದ ಮಾಜಿ ಸಚಿವ ಕೋಟೆ ಎಂ.ಶಿವಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಬಿಜೆಪಿ ದೇಶದಾದ್ಯಂತ ಸದಸ್ಯತ್ವ ನೋಂದಣಿ ಅಭಿಯಾನ ಆರಂ ಭಿಸಿದ್ದು, ದೆಹಲಿಯಲ್ಲಿ ಜು.7ರಂದು ಪ್ರಧಾನಿ ನರೇಂದ್ರ ಮೋದಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದರು. ಅದೇ…

1 204 205 206 207 208 330
Translate »