Tag: Mysore

ಮನುಸ್ಮøತಿ ಹೊರತಾಗಿ ವಚನಸ್ಮøತಿ ನಮ್ಮ ಬದುಕಿನ ಭಾಗವಾಗಬೇಕು
ಮೈಸೂರು

ಮನುಸ್ಮøತಿ ಹೊರತಾಗಿ ವಚನಸ್ಮøತಿ ನಮ್ಮ ಬದುಕಿನ ಭಾಗವಾಗಬೇಕು

August 6, 2019

ಮೈಸೂರು, ಆ.5(ಪಿಎಂ)- ಬಸವಾದಿ ಶರಣರ 12ನೇ ಶತಮಾನದ ಚಳವಳಿ ಮಾರ್ಗವನ್ನು ಮತ್ತೆ ಕಂಡುಕೊಳ್ಳುವ ಉದ್ದೇ ಶದ ಶರಣರ ಚಳವಳಿ ಪ್ರತಿಬಿಂಬಿಸುವ ವೈವಿ ಧ್ಯಮಯ ಕಾರ್ಯಕ್ರಮ `ಮತ್ತೆ ಕಲ್ಯಾಣ’ಕ್ಕೆ ಸೋಮವಾರ ಚಾಲನೆ ದೊರೆಯಿತು. ಸಹಮತ ವೇದಿಕೆ ವತಿಯಿಂದ ಸಾಣೇ ಹಳ್ಳಿ ಶ್ರೀಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯಾದ್ಯಂತ `ಮತ್ತೆ ಕಲ್ಯಾಣ’ ಆಯೋಜನೆಗೊಂಡಿದ್ದು, ಮೈಸೂರಿನಲ್ಲಿ ನಡೆಯಲಿರುವ ಎರಡು ದಿನಗಳ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ವಚನ ಚಳವಳಿ ಸಂದರ್ಭದ ಚಿತ್ರ ಪ್ರದರ್ಶನ…

ದಲಿತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ದಲಿತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

August 6, 2019

ಮೈಸೂರು,ಆ.5(ಎಂಟಿವೈ)-ದಲಿತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ, ದೌರ್ಜನ್ಯದಿಂದ ಮುಕ್ತಿ ದೊರಕಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದರು. ಮೈಸೂರಿನ ಪುರ ಭವನ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಮಹಾತ್ಮ ಗಾಂಧಿ ವೃತ್ತ, ಚಿಕ್ಕಗಡಿಯಾರದ ವೃತ್ತ, ಡಿ.ದೇವರಾಜ ಅರಸ್ ರಸ್ತೆ, ಜೆಎಲ್‍ಬಿ ರಸ್ತೆ, ವಿನೋಬ ರಸ್ತೆ ಮೂಲಕ ಡಿಸಿ ಕಚೇರಿ ತಲುಪಿ ಧರಣಿ ನಡೆಸಿ ದರು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಶೋಷಿತರ ಬದುಕು…

ಮೈಸೂರಲ್ಲಿ ಇನ್ನೂ 3 ದಿನ ಜಿಟಿಜಿಟಿ ಮಳೆ
ಮೈಸೂರು

ಮೈಸೂರಲ್ಲಿ ಇನ್ನೂ 3 ದಿನ ಜಿಟಿಜಿಟಿ ಮಳೆ

August 6, 2019

ಮೈಸೂರು,ಆ.5(ಆರ್‍ಕೆ)-ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಇನ್ನೂ 3 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಪರಿಣಾಮ ಮೈಸೂರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಮಳೆ ಸುರಿಯುತ್ತಿದೆ. ಮೋಡ ಮುಸುಕಿದ ವಾತಾವರಣವಿದ್ದು, ಮಧ್ಯಾಹ್ನ 12.45 ಗಂಟೆಯಿಂದ ನಿರಂತರವಾಗಿ ಜಿಟಿಜಿಟಿ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ಶಾಲಾ-ಕಾಲೇಜು, ಕಚೇರಿ, ಕೈಗಾರಿಕೆಗಳಿಗೆ ತೆರಳುವವರು, ಕೂಲಿ ಕಾರ್ಮಿಕರುಗಳಿಗೆ ತೊಂದರೆಯಾಗಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ದೇವರಾಜ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ,…

ಬಾಡಿಗೆಗೆ ಪಡೆದ ಕಾರನ್ನೇ ಎಗರಿಸಿದ ಖದೀಮ
ಮೈಸೂರು

ಬಾಡಿಗೆಗೆ ಪಡೆದ ಕಾರನ್ನೇ ಎಗರಿಸಿದ ಖದೀಮ

August 6, 2019

ಮೈಸೂರು,ಆ.5(ಎಸ್‍ಬಿಡಿ)- ಖಾಸಗಿ ಕ್ಯಾಬ್ ಸರ್ವೀಸ್ ಮೂಲಕ ಬಾಡಿಗೆ ಪಡೆದ ಕಾರನ್ನೇ ಕಳ್ಳತನ ಮಾಡಿರುವ ಮತ್ತೊಂದು ಪ್ರಕರಣ ಮೈಸೂರಿನಲ್ಲಿ ನಡೆದಿದೆ. ಇಮ್ಯಾನುವೆಲ್ ಸಚ್ಚಿನ್ ಎಂಬುವರು ಕಾರು ಕಳೆದು ಕೊಂಡಿದ್ದಾರೆ. ಆ.3ರಂದು ರಾತ್ರಿ 7.30ರಲ್ಲಿ ಅರ್ಜುನ್ ಹೆಸರಿನಲ್ಲಿ ಕಾರು ಬಾಡಿಗೆ ಪಡೆದಿದ್ದ ಖದೀಮ, ಹರ್ಷ ರಸ್ತೆಯಲ್ಲಿರುವ ಪ್ಯಾಲೇಸ್ ಪ್ಲಾಜಾ ಹೊಟೇಲ್ ಬಳಿ ಕಾರನ್ನೇರಿ ಶ್ರೀರಂಗಪಟ್ಟಣ ಸಮೀಪ ದರಸನಗುಪ್ಪೆ ಗ್ರಾಮಕ್ಕೆ ಹೋಗುವಂತೆ ತಿಳಿಸಿದ್ದಾನೆ. ಅಲ್ಲಿ ಮುಖ್ಯರಸ್ತೆ ಯಲ್ಲಿ ಮಾತ್ರ ಸರ್ವೀಸ್ ಇರುವುದಾಗಿ ಗ್ರಾಮದೊಳಗೆ ಕಾರು ಚಾಲಿಸಲು ನಿರಾಕರಿಸಿದಾಗ ವಾಪಸ್ಸು ಮೈಸೂರಿನ ಪ್ರೇಮ್…

ಚುನಾವಣಾ ರಾಜಕಾರಣದಿಂದ ಜಿಟಿಡಿ ನಿವೃತ್ತಿ
ಮೈಸೂರು

ಚುನಾವಣಾ ರಾಜಕಾರಣದಿಂದ ಜಿಟಿಡಿ ನಿವೃತ್ತಿ

August 5, 2019

ಮೈಸೂರು, ಆ.4(ಎಸ್‍ಬಿಡಿ)- ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಚುನಾವಣಾ ರಾಜ ಕಾರಣದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ ಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದರ ಬೆನ್ನಲ್ಲೇ ಭಾನುವಾರ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇ ಗೌಡರು, 50 ವರ್ಷದಿಂದ ಹಿರಿಯ ಮುತ್ಸದ್ಧಿ ಗಳೊಂದಿಗೆ ರಾಜಕಾರಣ ಮಾಡಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ರಾಜಕಾರಣ ಸಾಕು ಎನಿಸಿದೆ. ಬಹಳಷ್ಟು ನೊಂದಿದ್ದೇನೆ. ಹಾಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದು ಕ್ಷೇತ್ರದ ಜನರ ಸೇವೆ ಮಾಡಬೇ ಕೆಂದು ನಿರ್ಧರಿಸಿದ್ದೇನೆ…

ಕೊಡಗಲ್ಲಿ `ಮುಂಗಾರು’ ಬಿರುಸು
ಮೈಸೂರು

ಕೊಡಗಲ್ಲಿ `ಮುಂಗಾರು’ ಬಿರುಸು

August 5, 2019

ಮಡಿಕೇರಿ,ಆ.4- ಕೊಡಗು ಜಿಲ್ಲೆಯಲ್ಲಿ ಮತ್ತೆ ಮುಂಗಾರು ಮಳೆ ಬಿರುಸು ಪಡೆ ದಿದ್ದು, ಆ.9ರವರೆಗೆ ಮಳೆ ಮುಂದುವರಿ ಯಲಿದೆ ಎಂದು ಭಾರತೀಯ ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಸ್ತುತ ಜಿಲ್ಲೆಯಲ್ಲಿ ಆಶ್ಲೇಷ ಮಳೆ ಸುರಿ ಯುತ್ತಿದ್ದು, ಕೆಲವೆಡೆ ಗಾಳಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ನಾಪೋಕ್ಲು-ಭಾಗಮಂಡಲ ರಸ್ತೆಯ ನೆಲಜಿ ಜಂಕ್ಷನ್ ಬಳಿ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಬಿದ್ದು ಕೆಲಕಾಲ ಸಂಚಾರ ಅಸ್ತವ್ಯಸ್ತವಾ ಗಿತ್ತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸಾರ್ವಜನಿಕರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ…

ಆ.9ಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ದಸರಾ ಹೈಪವರ್ ಕಮಿಟಿ ಸಭೆ
ಮೈಸೂರು

ಆ.9ಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ದಸರಾ ಹೈಪವರ್ ಕಮಿಟಿ ಸಭೆ

August 5, 2019

ಮೈಸೂರು,ಆ.4(ಎಂಟಿವೈ)- ರಾಜಕೀಯ ಅನಿಶ್ಚಿತತೆಯಿಂದಾಗಿ ಕಡೆ ಗಣಿಸಲ್ಪಟ್ಟಿದ್ದ ದಸರಾ ಮಹೋತ್ಸವ ಉನ್ನತ ಮಟ್ಟದ ಸಭೆ ಕೊನೆಗೂ ನಿಗದಿಯಾಗಿದ್ದು, ಆ.9 ರಂದು ಮದ್ಯಾಹ್ನ 12ಕ್ಕೆ ವಿಧಾನ ಸೌಧ 3ನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ದಸರಾ ಹೈಪವರ್ ಕಮಿಟಿ ಸಭೆಗೆ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ. ಪ್ರಸಕ್ತ ಸಾಲಿನ ದಸರಾ ಮಹೋ ತ್ಸವ ಆರಂಭಕ್ಕೆ ಕೇವಲ 56 ದಿನಗಳಷ್ಟೇ ಬಾಕಿಯಿದ್ದು, ಇನ್ನು ಸಿದ್ಧತಾ ಕಾರ್ಯ ಆರಂಭಿಸಲು ಸಾಧ್ಯವಾಗಿಲ್ಲ. ಸಂಪ್ರ ದಾಯದಂತೆ ಜುಲೈ ತಿಂಗಳಲ್ಲಿಯೇ ಉನ್ನತಮಟ್ಟದ ಸಭೆ ನಡೆಯಬೇಕಾ ಗಿತ್ತು. ಆದರೆ ರಾಜ್ಯದ…

ಪ್ರಾಮಾಣಿಕತೆ ಮೆರೆದ ಅಪ್ಪ-ಮಗರಸ್ತೆಯಲ್ಲಿ ಸಿಕ್ಕಿದ 60 ಸಾವಿರ ರೂ. ಪೊಲೀಸರಿಗೊಪ್ಪಿಸಿದರು!
ಮೈಸೂರು

ಪ್ರಾಮಾಣಿಕತೆ ಮೆರೆದ ಅಪ್ಪ-ಮಗರಸ್ತೆಯಲ್ಲಿ ಸಿಕ್ಕಿದ 60 ಸಾವಿರ ರೂ. ಪೊಲೀಸರಿಗೊಪ್ಪಿಸಿದರು!

August 5, 2019

ಮೈಸೂರು,ಆ.4(ಆರ್‍ಕೆಬಿ)-ಹಣಕ್ಕಾಗಿ ಪ್ರಾಣ ತೆಗೆಯಲು ಹಿಂಜರಿಯದ ಇಂತಹ ಕಾಲದಲ್ಲಿಯೂ ಪ್ರಾಮಾಣಿ ಕರು ಇದ್ದಾರೆ ಎಂಬುದಕ್ಕೆ ಭಾನುವಾರ ಮೈಸೂರಿನಲ್ಲಿ ನಡೆದ ನೈಜ ಘಟನೆ ಇದು. ಇವರು ಎಷ್ಟು ಪ್ರಾಮಾಣಿ ಕರು ಎಂದರೆ ದಾರಿಯಲ್ಲಿ ಹೋಗುತ್ತಿದ್ದಾಗ ಸಿಕ್ಕಿದ ರಾಶಿ ಹಣವನ್ನು ಅತ್ತಿತ್ತ ನೋಡಿ ಜೇಬಿಗಿಳಿಸಲಿಲ್ಲ ಅಥವಾ ಯಾರಿಗೂ ಗೊತ್ತಾಗದಂತೆ ಹಣವನ್ನು ಎಸ್ಕೇಪ್ ಮಾಡಲಿಲ್ಲ. ಬದಲಿಗೆ ಆ ಹಣದ ಮೊತ್ತವನ್ನು ಪ್ರಾಮಾಣಿಕವಾಗಿ ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿ ಕತೆ ಮೆರೆದಿದ್ದಾರೆ. ಇವರ ಪ್ರಾಮಾಣಿಕತೆಯನ್ನು ಪೊಲೀಸರು, ಸಾರ್ವಜನಿಕರು ಪ್ರಶಂಸಿಸಿದ್ದಾರೆ. ಏನಿದು ಘಟನೆ?: ಭಾನವಾರ…

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಆರೋಗ್ಯ, ನೈರ್ಮಲ್ಯ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ
ಮೈಸೂರು

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಆರೋಗ್ಯ, ನೈರ್ಮಲ್ಯ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ

August 5, 2019

ಮೈಸೂರು, ಆ.4(ಆರ್‍ಕೆಬಿ)- ಮೈಸೂ ರಿನ ಕೆಎಸ್‍ಅರ್‍ಟಿಸಿ ಬಸ್ ನಿಲ್ದಾಣದಲ್ಲಿ ಜನಸಾಮಾನ್ಯರಿಗೆ ಆರೋಗ್ಯ ಮತ್ತು ನೈರ್ಮಲ್ಯ ಕುರಿತು ಅರಿವು ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಾಹಿತಿ ನೀಡುವ ಫಲಕಗಳ 2 ದಿನಗಳ ವಸ್ತು ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಲಾಯಿತು. ವಾರ್ತಾ ಇಲಾಖೆಯೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್‍ರಾಜ್ ಇಲಾಖೆ, ಆರೋಗ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ಮಹಿಳೆಯರು, ಮಕ್ಕಳ ಆರೋಗ್ಯ ಫಲಕಗಳು ಮಾಹಿತಿ…

ಗಾಣಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ಗಾಣಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

August 5, 2019

ಮೈಸೂರು, ಆ.4(ಪಿಎಂ)- ಯಾವುದೇ ಸಮುದಾಯ ಮುಖ್ಯವಾಹಿನಿಗೆ ಬರಲು ಸಂಘಟಿತರಾಗುವುದು ಅಗತ್ಯವಾಗಿದ್ದು, ಗಾಣಿಗ ಸಮುದಾಯ ಸಂಘಟಿತವಾಗಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪ್ರಗತಿ ಕಾಣಬೇಕು ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡ ತಿಳಿಸಿದರು. ಮೈಸೂರಿನ ಪುರಭವನದಲ್ಲಿ ಮೈಸೂರು ಜಿಲ್ಲಾ ಗಾಣಿಗರ ಸಂಘದ ವತಿಯಿಂದ ಹಮ್ಮಿ ಕೊಂಡಿದ್ದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸ್ಥಳೀಯ ಸಂಸ್ಥೆ ಗಳ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮುದಾಯದ ಪ್ರತಿಭಾವಂತ…

1 207 208 209 210 211 330
Translate »