Tag: Mysore

ಸಿಎಂ ಯಡಿಯೂರಪ್ಪರಿಂದ ಕೊಡಗಿನ ಪುನರ್‍ವಸತಿ, ಪರಿಹಾರ ಪ್ರಗತಿ ಪರಿಶೀಲನೆ
ಮೈಸೂರು

ಸಿಎಂ ಯಡಿಯೂರಪ್ಪರಿಂದ ಕೊಡಗಿನ ಪುನರ್‍ವಸತಿ, ಪರಿಹಾರ ಪ್ರಗತಿ ಪರಿಶೀಲನೆ

July 31, 2019

ಬೆಂಗಳೂರು, ಜು.30- ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ರಸ್ತೆ ಮತ್ತಿತರ ಮೂಲ ಸೌಕರ್ಯ ಪುನರ್ ನಿರ್ಮಾಣಕ್ಕೆ 535 ಕೋಟಿ ರೂ. ಅಗತ್ಯವಿದ್ದು, ಕೂಡಲೇ ಅದಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ. ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಪುನರ್ ವಸತಿ ಮತ್ತು ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಅವರು ನಿರ್ದೇಶನ ನೀಡಿದರು. ಅತಿವೃಷ್ಟಿ, ಭೂಕುಸಿತದಿಂದ ರಸ್ತೆ, ಕಟ್ಟಡ ಸೇರಿದಂತೆ…

ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ರದ್ದು
ಮೈಸೂರು

ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ರದ್ದು

July 31, 2019

ಬೆಂಗಳೂರು, ಜು.30(ಕೆಎಂಶಿ)- ಭಾರೀ ವಿವಾದ ಎಬ್ಬಿ ಸಿದ್ದ ಹಜರತ್ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ರದ್ದು ಪಡಿಸಿದೆ. ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ, ನಿನ್ನೆ ಸಂಜೆ ಅಧಿಕಾರಿ ಗಳೊಂದಿಗೆ ನಡೆಸಿದ ಸಂಪುಟ ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳಲ್ಲಿ ಇದು ಒಂದಾಗಿದೆ. ಈ ಸಂಬಂಧ ಅಧಿಕೃತ ಆದೇಶ ಪ್ರಕಟವಾಗಿದ್ದು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಆಚರಿಸು ತ್ತಿದ್ದ ಹಜರತ್ ಟಿಪ್ಪು ಜಯಂತಿಯನ್ನು ನಿಲ್ಲಿಸಲಾಗಿದೆ. 2014ರಲ್ಲಿ ಅಂದಿನ ಸರ್ಕಾರ ಹಜರತ್ ಟಿಪ್ಪು ಜಯಂತಿಯನ್ನು ಪ್ರತಿ…

ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ
ಮೈಸೂರು

ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ

July 31, 2019

ಮೈಸೂರು,ಜು.30(ಆರ್‍ಕೆಬಿ)- `ವೀರಶೈವ-ಲಿಂಗಾಯತರು ಇಬ್ಬರೂ ಹಿಂದೂಗಳೇ. ಈ ವಿಚಾರಕ್ಕೆ ಸಂಬಂಧಿ ಸಿದಂತೆ ಮುಕ್ತ ಚರ್ಚೆಗೆ ನಾನು ಸಿದ್ಧ. ನೀವು ಸಿದ್ಧರಿದ್ದರೆ ಮೈಸೂರಿಗೆ ಬನ್ನಿ. ಇಲ್ಲಿಯೇ ಮುಕ್ತ ಚರ್ಚೆ ಮಾಡೋಣ…’ ಸರಸ್ವತಿಪುರಂ ಕೃಷ್ಣಧಾಮದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಮುಖಂಡರಾದ ಜಾಮದಾರ್, ಸಾಣೇ ಹಳ್ಳಿ ಸ್ವಾಮೀಜಿ, ಎಂ.ಬಿ.ಪಾಟೀಲರಿಗೆ ಬಹಿರಂಗ ಆಹ್ವಾನ ನೀಡಿದರು. ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ. ಈ ಹೇಳಿಕೆಯನ್ನು ಸಹೋದರ…

ಮೈಸೂರು ವೈದ್ಯಕೀಯ ಕಾಲೇಜಿಗೆ ಮತ್ತೆರಡು ಹಾಸ್ಟೆಲ್ ಭಾಗ್ಯ
ಮೈಸೂರು

ಮೈಸೂರು ವೈದ್ಯಕೀಯ ಕಾಲೇಜಿಗೆ ಮತ್ತೆರಡು ಹಾಸ್ಟೆಲ್ ಭಾಗ್ಯ

July 31, 2019

ಮೈಸೂರು,ಜು.30(ಪಿಎಂ)- ಮುಂಬ ರುವ ಶೈಕ್ಷಣಿಕ ಸಾಲಿನಿಂದ 100 ಸೀಟು ಹೆಚ್ಚುವರಿ ಲಭ್ಯವಾಗುವ ನಿರೀಕ್ಷೆಯಲ್ಲಿ ರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಂಎಂಸಿಆರ್‍ಐ) ಎಂಬಿಬಿಎಸ್ ವಿದ್ಯಾರ್ಥಿ ಗಳಿಗಾಗಿ ಹಾಸ್ಟೆಲ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಈಗಾಗಲೇ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಪುರುಷರು ಹಾಗೂ ಮಹಿಳೆಯರ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯ ವಿದೆ. ಸದ್ಯ ಸಂಸ್ಥೆಯ ಎಂಬಿಬಿಎಸ್ ಪದವಿ ಯಲ್ಲಿ 150 ಸೀಟುಗಳು ಲಭ್ಯವಿದ್ದು, ಈ ವಿದ್ಯಾರ್ಥಿಗಳಿಗೆ ಮೈಸೂರಿನ ಜೆಎಲ್‍ಬಿ ರಸ್ತೆಯ ಮುಡಾ ಕಚೇರಿ ಎದುರು ಪುರುಷರ ಹಾಸ್ಟೆಲ್ ಹಾಗೂ…

`ಮತ್ತೆ ಕಲ್ಯಾಣ.. ನಮ್ಮ ನಡಿಗೆ ಕಲ್ಯಾಣದೆಡೆಗೆ..’ ಸಂದೇಶ ಸಾರಿದ ಜಾಥಾ
ಮೈಸೂರು

`ಮತ್ತೆ ಕಲ್ಯಾಣ.. ನಮ್ಮ ನಡಿಗೆ ಕಲ್ಯಾಣದೆಡೆಗೆ..’ ಸಂದೇಶ ಸಾರಿದ ಜಾಥಾ

July 31, 2019

ಮೈಸೂರು,ಜು.30(ಆರ್‍ಕೆಬಿ)- ಇವ ನಾರವ… ಇವನಾರವ… ಎಂದೆನಿಸಯ್ಯಾ.. ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ, ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ, ವೇದಕ್ಕೆ ಒರೆಯ ಕಟ್ಟುವೆ ಶಾಸ್ತ್ರಕ್ಕೆ ನಿಗುಳ ನಿಕ್ಕುವೆ, ದೇವಲೋಕ ಮತ್ಸ್ಯ ಲೋಕ ವೆಂಬುದು ಬೇರಿಲ್ಲ ಕಾಣಿರೋ.. ಸತ್ಯವ ನುಡಿವುದೇ ದೇವಲೋಕ- ಮಿಥ್ಯವ ನುಡಿವುದೇ ಮತ್ಸ್ಯ ಲೋಕ. ಇಂತಹ ಹತ್ತಾರು ಬಿತ್ತಿ ಪತ್ರಗಳನ್ನು ಹಿಡಿದ ನೂರಾರು ಮಂದಿ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಮೈಸೂ ರಿನ ಪುರಭವನ ಆವರಣದಿಂದ ಗಾಂಧಿ ವೃತ್ತದ ಮೂಲಕ ಅರಮನೆ ಆವರಣ ದವರೆಗೆ ಮತ್ತೆ ಕಲ್ಯಾಣ, ನಮ್ಮ…

ನ್ಯಾಯದಾನ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ ಮೆರೆಯಿರಿ
ಮೈಸೂರು

ನ್ಯಾಯದಾನ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ ಮೆರೆಯಿರಿ

July 31, 2019

ಮೈಸೂರು, ಜು.30(ಪಿಎಂ)- ನ್ಯಾಯ ದಾನ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ ಮತ್ತು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳು ವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಆದ ಡಿಎಲ್‍ಎಸ್‍ಎ ಅಧ್ಯಕ್ಷ ಎಸ್.ಕೆ.ಒಂಟಿಗೋಡಿ, ಪ್ಯಾನಲ್ ವಕೀಲರಿಗೆ ಸಲಹೆ ನೀಡಿದರು. ಮೈಸೂರಿನ ಜಯನಗರದ ನೂತನ ನ್ಯಾಯಾಲಯ ಸಂಕೀರ್ಣದ ಎಡಿಆರ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ (ಡಿಎಲ್‍ಎಸ್‍ಎ) ಹಾಗೂ ಮೈಸೂರು ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ನೂತನವಾಗಿ ಆಯ್ಕೆಗೊಂಡ 119 ಪ್ಯಾನಲ್ ವಕೀಲರಿಗೆ (ಪ್ರಾಧಿಕಾರದ ವ್ಯಾಜ್ಯಗಳ ನ್ಯಾಯವಾದಿ) ಹಮ್ಮಿಕೊಂಡಿ ರುವ ಎರಡು ದಿನಗಳ ತರಬೇತಿ…

ಮೈಸೂರಿನ ಕಾಫಿ ಡೇ ಕೇಂದ್ರಗಳಲ್ಲಿ ನೀರವ ಮೌನ
ಮೈಸೂರು

ಮೈಸೂರಿನ ಕಾಫಿ ಡೇ ಕೇಂದ್ರಗಳಲ್ಲಿ ನೀರವ ಮೌನ

July 31, 2019

ಮೈಸೂರು,ಜು.30(ಆರ್‍ಕೆ)-ಕೆಫೆ ಕಾಫಿ ಡೇ ಸಂಸ್ಥಾಪಕರಾದ ಪ್ರತಿಷ್ಠಿತ ಉದ್ಯಮಿ ವಿ.ಜಿ.ಸಿದ್ದಾರ್ಥ ಅವರು ಮಂಗಳೂರು ಬಳಿ ನೇತ್ರಾವತಿ ನದಿ ಬಳಿ ನಿಗೂಢ ರೀತಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮೈಸೂರಿನ ಕಾಫಿ ಡೇ ಕೇಂದ್ರಗಳಲ್ಲಿ ನೀರವ ಮೌನ ಆವರಿಸಿದೆ. ಇಂದು ಬೆಳಿಗ್ಗೆ ಸಿದ್ಧಾರ್ಥ ಅವರು ಕಣ್ಮರೆಯಾಗಿದ್ದಾರೆಂಬ ವಿಷಯ ಕ್ಷಿಪ್ರ ರೀತಿ ಹರಡುತ್ತಿದ್ದಂತೆಯೇ ರಾಜ್ಯ ಹಾಗೂ ದೇಶಾದ್ಯಂತ ಇರುವ ಕಾಫಿ ಡೇ ಕೇಂದ್ರ ಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ. ಅಲ್ಲದೆ ಕಾಫಿ ಡೇ ಗ್ರಾಹಕರೂ ಆತಂಕ ಗೊಂಡಿದ್ದಾರೆ. ಮೈಸೂರಿನ ಡಿ.ದೇವ ರಾಜ…

ಜನಾದೇಶ ಧಿಕ್ಕರಿಸುವ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ಕಾನೂನು ರಚನೆಗೆ ಆಗ್ರಹ
ಮೈಸೂರು

ಜನಾದೇಶ ಧಿಕ್ಕರಿಸುವ ಶಾಸಕರು ಮತ್ತೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ಕಾನೂನು ರಚನೆಗೆ ಆಗ್ರಹ

July 31, 2019

ಮೈಸೂರು, ಜು.30(ಪಿಎಂ)- ಜನಾದೇಶ ಧಿಕ್ಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾನೂನು ರೂಪಿಸಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಗರಿಕ ಹಕ್ಕು ರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಪುರಭವನ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಜನಾದೇಶ ಧಿಕ್ಕರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡ ಶಾಸಕರು ಸೇರಿದಂತೆ ಇನ್ನು ಮುಂದೆ ಈ ರೀತಿ ರಾಜೀನಾಮೆ ನೀಡುವವರು ಮತ್ತೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವಾಗದಂತೆ ಕಾನೂನು ರೂಪಿಸಬೇಕೆಂದು…

ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ
ಮೈಸೂರು

ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ

July 30, 2019

ಬೆಂಗಳೂರು, ಜು.29(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ನೇತೃತ್ವದ ಬಿಜೆಪಿ ಸರಕಾರ ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದೆ. ಅಲ್ಲದೇ ಮಹತ್ವದ ಧನವಿನಿಯೋಗ ವಿಧೇಯಕ ಮಸೂದೆ ಕೂಡ ಅಂಗೀಕಾರಗೊಂಡಿದೆ. ಸದನ ಆರಂಭವಾಗುತ್ತಿದ್ದಂತೆಯೇ ಯಡಿಯೂರಪ್ಪ ವಿಶ್ವಾಸ ಮತ ಯಾಚಿಸಿದರು. ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರೂ, ಮತಕ್ಕೆ ಒತ್ತಾಯ ಮಾಡಲಿಲ್ಲ. ಧ್ವನಿಮತದ ಮೂಲಕ ಯಡಿಯೂರಪ್ಪ ವಿಶ್ವಾಸಮತ ಗಳಿಸುತ್ತಿ ದ್ದಂತೆ ಮುಂದಿನ ಆರು ತಿಂಗಳು ಬಿಜೆಪಿ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ. ಆಡಳಿತ ಪಕ್ಷದ ಜತೆ 106 ಮಂದಿ…

ಸ್ಪೀಕರ್ ಸ್ಥಾನಕ್ಕೆ ರಮೇಶ್‍ಕುಮಾರ್ ಅಂತೂ ರಾಜೀನಾಮೆ ಸಲ್ಲಿಕೆ
ಮೈಸೂರು

ಸ್ಪೀಕರ್ ಸ್ಥಾನಕ್ಕೆ ರಮೇಶ್‍ಕುಮಾರ್ ಅಂತೂ ರಾಜೀನಾಮೆ ಸಲ್ಲಿಕೆ

July 30, 2019

ಬೆಂಗಳೂರು:  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ ಗೊಳ್ಳುವ ಸಂದರ್ಭದಲ್ಲಿ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವ ಹಿಸಿದ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಮೇಶ್‍ಕುಮಾರ್ ಅವರ ಈ ರಾಜೀನಾಮೆ ಯಡಿಯೂರಪ್ಪ ನೇತೃತ್ವದ ಸರ್ಕಾರದಿಂದ ಹೊಸ ಅಧ್ಯಕ್ಷರ ಆಯ್ಕೆಗೆ ಅವಕಾಶ ದೊರೆ ತಿದೆ. ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ ತಮ್ಮ ಸರ್ಕಾರಕ್ಕಿರುವ ಬಹುಮತ ವನ್ನು ಸಾಬೀತುಪಡಿಸಿದ ನಂತರ ಧನವಿನಿಯೋಗ ಮಸೂದೆ ಮತ್ತು ಪೂರಕ ಅಂದಾಜುಗಳ ಪಟ್ಟಿಗೆ ಅಂಗೀಕಾರ…

1 213 214 215 216 217 330
Translate »