ಮೈಸೂರು, ಜು.25(ಪಿಎಂ)- ಕಾಂಗ್ರೆಸ್‍ನಲ್ಲಿ ಅಸ್ತಿತ್ವ ಕಳೆದುಕೊಂಡಿದ್ದ ಎ.ಹೆಚ್. ವಿಶ್ವನಾಥ್ ಅವರನ್ನು ಜೆಡಿಎಸ್‍ಗೆ ಕರೆ ತಂದು ರಾಜಕೀಯ ಜೀವನ ಪುನರಾಂಭಿಸಲು ಮಾಜಿ ಸಚಿವ ಸಾ.ರಾ.ಮಹೇಶ್ ನೆರವಾಗಿದ್ದಾರೆ. ಇದೀಗ ಅವರ ವಿರುದ್ಧವೇ ವಿಶ್ವನಾಥ್ ಮಾತನಾಡುವುದು ನಾಚಿಕೆಗೇಡು ಎಂದು ಜೆಡಿಎಸ್ ರಾಜ್ಯ ವಕ್ತಾರ, ಜಂಗಲ್ ಲಾಡ್ಜ್ ಅಂಡ್ ರೆಸಾಟ್ರ್ಸ್ ನಿರ್ದೇಶಕ ಎನ್.ಆರ್.ರವಿಚಂದ್ರೇಗೌಡ ಖಂಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪುನರ್‍ಜನ್ಮ ನೀಡಿದ್ದ ಜೆಡಿಎಸ್ ಅನ್ನು ಬಿಡುವುದಿಲ್ಲ ಎಂದು ಹೇಳಿದ್ದ ವಿಶ್ವನಾಥ್, ಈಗ ಮುಂಬೈಯಲ್ಲಿ ಕುಳಿತು ಪಕ್ಷ…
ಮಹಾರಾಷ್ಟ್ರದಲ್ಲಿ ಮಿಂಚಿದ ಮೈಸೂರಿನ ಪ್ರತಿಭೆಜಿಮ್ನಾಸ್ಟಿಕ್, ಕಬಡ್ಡಿಯಲ್ಲಿ ಕಾವ್ಯ ಕಮಾಲ್
July 26, 2019ಮೈಸೂರು,ಜು.25(ವೈಡಿಎಸ್)- 2019ರ ಮೇ ಮಾಹೆಯಲ್ಲಿ ಮಹಾರಾಷ್ಟ್ರದಲ್ಲಿ ನಡೆದ 9ನೇ ಟ್ರಾಂಪೊಲಿನ್ ಅಂಡ್ ಟಂಬ್ಲಿಂಗ್ ಜಿಮ್ನಾಸ್ಟಿಕ್ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಮೈಸೂರಿನ ಯುವ ಪ್ರತಿಭೆ ರಾಜ್ಯವನ್ನು ಪ್ರತಿನಿಧಿಸಿ, ಬೆಳ್ಳಿ ಪದಕ ಮುಡಿಗೇರಿಸಿಕೊಂಡಿ ದ್ದಾರೆ. ಕ್ಯಾತಮಾರನಹಳ್ಳಿ ನಿವಾಸಿ ಜಗದೀಶ್ ಮತ್ತು ನಂದಿನಿ ದಂಪತಿ ಪುತ್ರಿ ಜೆ.ಕಾವ್ಯ, ಟೆರೇಷಿಯನ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಓದಿನ ಜತೆಗೆ ರಾಜ್ಯ, ರಾಷ್ಟ್ರಮಟ್ಟದ ಕಬಡ್ಡಿ, ಜಿಮ್ನಾಸ್ಟಿಕ್ಸ್ ಪಂದ್ಯಾ ವಳಿಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕ ಪಡೆದಿದ್ದಾರೆ. ಆಕೆಯ ಸಾಧನೆಗೆ ತಾಯಿ ನಂದಿನಿ,…
ಹೆಂಚಿನ ಮನೆ ಕುಸಿತ: ಬೀದಿ ಪಾಲಾದ ಕುಟುಂಬ
July 26, 2019ಮೈಸೂರು; ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಶಿಥಿಲಗೊಂಡಿದ್ದ ಹಳೆಯ ಹೆಂಚಿನ ಮನೆ ಕುಸಿದಿರುವ ಘಟನೆ ಮೈಸೂರಿನ ಗಾಯತ್ರಿಪುರಂನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಗಾಯತ್ರಿಪುರಂ ಮೊದಲ ಹಂತದ 7ನೇ ಕ್ರಾಸ್‍ನಲ್ಲಿರುವ ತಿಮ್ಮಯ್ಯ ಎಂಬುವರಿಗೆ ಸೇರಿದ ಹೆಂಚಿನ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. 9 ಮಂದಿ ಕುಟುಂಬ ಸದಸ್ಯರು ಮಲಗಿದ್ದಾಗ ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಭಾರೀ ಶಬ್ದ ಕೇಳಿಬಂದ ಕಾರಣ ಎಚ್ಚರಗೊಂಡು ಮನೆಯಿಂದ ಹೊರ ಬಂದ ಕೆಲ ನಿಮಿಷಗಳಲ್ಲೇ ಮನೆ ಕುಸಿಯಿತು. ಪರಿಣಾಮ ಮನೆಯಲ್ಲಿದ್ದ ಪಾತ್ರೆ, ಬಟ್ಟೆ…
ಹಾಡಹಗಲೇ ಕತ್ತುಕೊಯ್ದು ಮಹಿಳೆ ಹತ್ಯೆ
July 26, 2019ಮೈಸೂರು, ಜು. 25(ಆರ್‍ಕೆ)- ಹಾಡ ಹಗಲೇ ಕತ್ತು ಕೊಯ್ದು ಮಹಿಳೆಯನ್ನು ಹತ್ಯೆಗೈದಿರುವ ಘಟನೆ ಮೈಸೂರಿನ ಗಾಯತ್ರಿ ಪುರಂನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಗಾಯಿತ್ರಿಪುರಂ 2ನೇ ಹಂತ, 2ನೇ ಕ್ರಾಸ್ ನಿವಾಸಿ ನದೀಮ್ ಅವರ ಪತ್ನಿ ಶ್ರೀಮತಿ ರೇಶ್ಮಾ(25) ಎಂಬುವರೇ ಬರ್ಬರವಾಗಿ ಹತ್ಯೆಯಾದವರಾಗಿದ್ದು, ಪತಿಯೇ ಈ ಕೃತ್ಯ ಎಸಗಿದ್ದಾನೆಂದು ಸ್ಥಳೀಯ ನಿವಾಸಿ ಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ 11-30 ಗಂಟೆ ವೇಳೆಗೆ ರೇಶ್ಮಾ ಅವರು ರಕ್ತದ ಮಡುವಿನಲ್ಲಿ ಶವ ವಾಗಿ ಬಿದ್ದಿದ್ದನ್ನು…
ಶ್ರೀ ಶಾರದಾ ವಿಪ್ರ ಸಂಘದ ವಾರ್ಷಿಕೋತ್ಸವ
July 26, 2019ಮೈಸೂರು,ಜು.25-ಮೈಸೂರಿನ ಜೆ.ಪಿ. ನಗರದ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ ಶ್ರೀ ಶಾರದಾ ವಿಪ್ರ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರ ಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ವೈದ್ಯೆ ಡಾ.ಗೀತಾ ಅವಧಾನಿ ಮಾತನಾಡಿ, ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಯುವ ಜನಾಂಗ ಹೊಂದಿದರೆ ಮಾತ್ರ ಜೀವನದಲ್ಲಿ ಯಶ ಸ್ಸನ್ನು ಹೊಂದಲು ಸಾಧ್ಯ. ಅದಕ್ಕಾಗಿ ಪ್ರತಿ ಯೊಬ್ಬರು ಸೂಕ್ತ ಮಾರ್ಗದಲ್ಲಿ ಸಾಗ ಬೇಕು ಎಂದು ತಿಳಿಸಿದರು. ವಿಪ್ರ ಮುಖಂಡ ನಂ.ಶ್ರೀಕಂಠ ಕುಮಾರ್ ಮಾತನಾಡಿ, ನಮ್ಮ ಧರ್ಮ, ಪರಂ ಪರೆಯ ಶ್ರೇಷ್ಠ ಯತಿಗಳು…
ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ದಾಳಿ: ದಂಡ ವಸೂಲಿ
July 26, 2019ಮೈಸೂರು, ಜು.25- ಸಾರ್ವಜನಿಕರ ದೂರಿನ ಅನ್ವಯ ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ)ಯಡಿ ಜುಲೈ 25 ರಂದು ಗುರುವಾರ ನಗರದ ಜಯಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಾಜನ ಕಾಲೇಜು ಹಾಗೂ ಕೆ.ಡಿ ರಸ್ತೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ದಾಳಿ ನಡೆಸಿ ದಂಡ ವಿಧಿಸಲಾಯಿತು. ಈ ದಾಳಿಯಲ್ಲಿ 31 ಪ್ರಕರಣಗಳನ್ನು ದಾಖಲಿಸಿ ತಂಬಾಕು ಸೇವನೆ ಮಾಡುತ್ತಿ ದ್ದವರಿಂದ 4200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಸರ್ವೇ ಕ್ಷಣಾಧಿಕಾರಿಗಳು ಹಾಗೂ ಕಾರ್ಯಕ್ರಮಾಧಿಕಾರಿ ಡಾ.ಶಿವಪ್ರಸಾದ್ ತಿಳಿಸಿದ್ದಾರೆ. ಇದುವರೆಗೂ ಆರೋಗ್ಯ ಇಲಾಖೆಯಿಂದ ಒಟ್ಟು…
ಮೂರು ದಿನ ಜ್ವರ ಕಾಣಿಸಿಕೊಂಡರೆ ಕಡ್ಡಾಯ ತಪಾಸಣೆಗೆ ಸೂಚನೆ
July 26, 2019ಮೈಸೂರು,ಜು.25(ಎಂಟಿವೈ)-ಸತತ ವಾಗಿ ಮೂರು ದಿನ ಜ್ವರ ಕಾಣಿಸಿ ಕೊಂಡರೆ ಸರ್ಕಾರಿ ಆಸ್ಪತ್ರೆಯಲ್ಲಿ ಕಡ್ಡಾಯ ವಾಗಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವಂತೆ ಜಿಲ್ಲಾ ಆಶ್ರಿತ ರೋಗಗಳ ರೋಗ ವಾಹಕ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರಂ ಮನವಿ ಮಾಡಿದ್ದಾರೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಡೆಂಗ್ಯೂ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆ ಯಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಮೈಸೂರಿನ ಜನರು ಡೆಂಗ್ಯೂ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಜನವರಿ ತಿಂಗಳಿಂದ ಜೂನ್‍ವರೆಗೆ 22 ಮಂದಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ. ಅವರೆಲ್ಲ ರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು,…
ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ
July 26, 2019ಮೈಸೂರು, ಜು.25(ಆರ್‍ಕೆಬಿ)- ಯಾವುದೇ ವಸ್ತು ಖರೀದಿಸುವ ಮುನ್ನ ಗ್ರಾಹಕರು ಆ ವಸ್ತುವಿನ ನಿರ್ದಿಷ್ಟತೆ, ಗುಣಮಟ್ಟ ಮತ್ತು ವಸ್ತುವಿನ ಆಯಸ್ಸಿನ (ಎಕ್ಸ್‍ಪೈರಿ) ದಿನಾಂಕ ಪರಿಶೀಲಿಸಬೇಕು. ಅಲ್ಲಿ ನಿಮಗೆ ಅನುಮಾನ ಬಂದರೆ ಅದನ್ನು ಪ್ರಶ್ನಿಸುವ ಹಕ್ಕು ನಿಮ್ಮದಾಗಿರುತ್ತದೆ ಎಂದು ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ತಿಳಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆ ಇಂಜಿನಿ ಯರುಗಳ ಸಂಸ್ಥೆ ಸಭಾಂಗಣದಲ್ಲಿ ನವ ಕರ್ನಾಟಕ ಗ್ರಾಹಕರ ಜಾಗೃತಿ ವೇದಿಕೆಯ ಮೈಸೂರು ಜಿಲ್ಲಾ ಘಟಕವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ಹೋಟೆಲ್ ಗಳಲ್ಲಿ ಜಿಎಸ್‍ಟಿ…
ಆಲನಹಳ್ಳಿ ಪೊಲೀಸ್ ಠಾಣೆ ವಶಕ್ಕೆ 2.11 ಎಕರೆ ಸರ್ಕಾರಿ ಭೂಮಿ
July 26, 2019ಮೈಸೂರು, ಜು.25(ಆರ್‍ಕೆ)- ಮೈಸೂರು ತಾಲೂಕು, ಕಸಬಾ ಹೋಬಳಿ ಆಲನಹಳ್ಳಿ ಗ್ರಾಮದ ಸರ್ವೆ ನಂಬರ್ 158ರಲ್ಲಿ 2.11 ಎಕರೆ ಸರ್ಕಾರಿ ಜಮೀನನ್ನು ತಹಸೀಲ್ದಾರ್ ಟಿ.ರಮೇಶ್ ಬಾಬು, ಆಲನಹಳ್ಳಿ ಪೊಲೀಸ್ ಠಾಣಾ ವಶಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಜು.11ರಂದು ಆಲನಹಳ್ಳಿ ಠಾಣೆ ಇನ್‍ಸ್ಪೆಕ್ಟರ್‍ಗೆ ಪತ್ರ ಬರೆದಿರುವ ಅವರು, ಸದರಿ ಜಮೀನು ಬಸವೇಶ್ವರ ದೇವರ ಹೆಸರಿ ನಲ್ಲಿದ್ದು, ಅದು ಇನಾಂ ರದ್ಧತಿ ಕಾಯ್ದೆ ಪ್ರಕಾರ ಯಾರಿಗೂ ಮಂಜೂ ರಾಗಿಲ್ಲ. ಸದರಿ ಜಮೀನು ಸಂಬಂಧ ಆಲನಹಳ್ಳಿ ಗ್ರಾಮದ ಶಿವರಾಜು, ಚಿನ್ನಮ್ಮ ವಿರುದ್ಧ ಜಿಲ್ಲಾಧಿಕಾರಿಗಳು…
ನೂತನ ಸರ್ಕಾರ ರಚನೆಗೆ ಬಿಜೆಪಿ ವರಿಷ್ಠರ ಮೀನಾಮೇಷ
July 25, 2019ಬೆಂಗಳೂರು, ಜು. 24(ಕೆಎಂಶಿ)- ಸಮ್ಮಿಶ್ರ ಸರ್ಕಾರ ಉರುಳಿಸಿದ ಸಂಭ್ರಮದಲ್ಲಿದ್ದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ರಾಜ್ಯ ಪಾಲರ ಭೇಟಿ ಮಾಡಲು ರಾಷ್ಟ್ರೀಯ ಬಿಜೆಪಿ ಅನುಮತಿ ದೊರೆತಿಲ್ಲ. ಅಷ್ಟೇ ಅಲ್ಲ ಬಿಜೆಪಿ ಶಾಸಕಾಂಗ ಸಭೆ ಕರೆಯಲು ಅನುಮತಿ ನೀಡದ ವರಿಷ್ಠರು ಇಂದು ತಡರಾತ್ರಿ ವೇಳೆಗೆ ವೀಕ್ಷಕರನ್ನು ಕಳುಹಿಸುವ ನಿರ್ಧಾರ ಕೈಗೊಳ್ಳ ಲಿದ್ದಾರೆ. ವೀಕ್ಷಕರ ಆಗಮನದ ನಂತರವೇ ಶಾಸಕಾಂಗ ಸಭೆ ನಡೆದು, ನಾಯಕನ ಆಯ್ಕೆ ಜೊತೆಗೆ ರಾಜ್ಯಪಾಲರ ಭೇಟಿ ಮಾಡಿ, ಸರ್ಕಾರ ರಚನೆಗೆ ಕೋರಲಿದೆ. ಆದರೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ…










