Tag: Mysore

ಜನರ ವಿಶ್ವಾಸ ಗಳಿಸಲು ಸಹಕಾರ ಮಹಾಮಂಡಳದ ರಾಜ್ಯಾಧ್ಯಕ್ಷ ಎನ್.ಗಂಗಣ್ಣ ಸಲಹೆ
ಮೈಸೂರು

ಜನರ ವಿಶ್ವಾಸ ಗಳಿಸಲು ಸಹಕಾರ ಮಹಾಮಂಡಳದ ರಾಜ್ಯಾಧ್ಯಕ್ಷ ಎನ್.ಗಂಗಣ್ಣ ಸಲಹೆ

July 13, 2019

ಮೈಸೂರು, ಜು.12(ಆರ್‍ಕೆಬಿ)- ಜನರ ನಂಬಿಕೆ ಹುಸಿಗೊಳಿಸದೇ ಅವರ ವಿಶ್ವಾಸ ಗಳಿಸಿ, ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸು ವುದು ಸಹಕಾರ ಬ್ಯಾಂಕ್‍ಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಕರ್ತವ್ಯ ವಾಗಿದೆ ಎಂದು ಕರ್ನಾಟಕ ರಾಜ್ಯ ಸಹ ಕಾರ ಮಹಾಮಂಡಳದ ಅಧ್ಯಕ್ಷ ಎನ್. ಗಂಗಣ್ಣ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರು ವಿಭಾಗದ ಪಟ್ಟಣ ಸಹ ಕಾರ ಬ್ಯಾಂಕುಗಳ ಸರ್ವತೋಮುಖ ಅಭಿ ವೃದ್ಧಿಗಾಗಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳು ಮತ್ತು ಹಿರಿಯ ಅಧಿಕಾರಿ ಗಳಿಗೆ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ,…

ಕಾನೂನು ಪಾಲನೆಯಿಂದ ನೆಮ್ಮದಿ ಜೀವನ ಸಾಧ್ಯ
ಮೈಸೂರು

ಕಾನೂನು ಪಾಲನೆಯಿಂದ ನೆಮ್ಮದಿ ಜೀವನ ಸಾಧ್ಯ

July 13, 2019

ಮೈಸೂರು, ಜು.12(ಆರ್‍ಕೆಬಿ)- ನಮ್ಮ ಸಮಾಜದಲ್ಲಿ ಕಾನೂನು, ನ್ಯಾಯಾಲಯ, ಪೊಲೀಸ್ ಠಾಣೆಗಳಿರುವುದರಿಂದಲೇ ನಾವು ನೆಮ್ಮದಿಯ ಜೀವನ ನಡೆಸಲು ಸಾಧ್ಯ ವಾಗಿದೆ ಎಂದು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಬಿ.ಪಿ.ದೇವಮಾನೆ ತಿಳಿಸಿದರು. ಮೈಸೂರಿನ ಜಯನಗರದ ನೇಗಿಲ ಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ಶುಕ್ರವಾರ ಬಿಜಿಎಸ್ ಒಕ್ಕಲಿಗ ಹಿರಿಯ ನಾಗ ರಿಕರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಜಂಟಿಯಾಗಿ ಆಯೋಜಿಸಿದ್ದ `ಕಾನೂನು ಅರಿವು-ನೆರವು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಕಾನೂನು ಸರಿಯಾಗಿ ಪಾಲಿಸಿದರೆ…

ಸಾವಿನ ಅಂಚಿನಲ್ಲಿದ್ದ ರೋಗಿಯ ಜೀವ ಉಳಿಸಿದ ಅಪೋಲೋ ಆಸ್ಪತ್ರೆ ವೈದ್ಯರು
ಮೈಸೂರು

ಸಾವಿನ ಅಂಚಿನಲ್ಲಿದ್ದ ರೋಗಿಯ ಜೀವ ಉಳಿಸಿದ ಅಪೋಲೋ ಆಸ್ಪತ್ರೆ ವೈದ್ಯರು

July 13, 2019

ಮೈಸೂರು, ಜು.12(ಆರ್‍ಕೆಬಿ)- ಜೀವ ನ್ಮರಣದ ಅಂಚಿನಲ್ಲಿದ್ದ ರೋಗಿಯೊಬ್ಬನನ್ನು ಅಪೊಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಸ್ಟೈ ಕೊಲಾಂಜಿಯೋಸ್ಕೋಪಿ ಜೊತೆ ಎಲೆಕ್ಟ್ರೋ ಹೈಡ್ರಾಲಿಕ್ ಲಿಥೋಟ್ರಿಪ್ಸಿ ಕಾರ್ಯ ವಿಧಾ ನದ ಸಾಧನ ಬಳಸಿ ರೋಗಿಯನ್ನು ಸಾವಿ ನಿಂದ ರಕ್ಷಿಸಲಾಗಿದೆ ಎಂದು ಆಸ್ಪತ್ರೆ ಮುಖ್ಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಗ್ಯಾಸ್ಟ್ರೋ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಾಜ್ ಕುಮಾರ್ ಪಿ.ವಾಧ್ವಾ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಕಾಮಾಲೆ ಮತ್ತು ಜ್ವರ ದಿಂದ ಆಸ್ಪತ್ರೆಗೆ ದಾಖಲಾದ ದೇವರಾಜ ಅರಸು…

ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಮೀನಾಮೇಷಸುಪ್ರೀಂಕೋರ್ಟ್‍ನಲ್ಲಿ ಅತೃಪ್ತರ ಹಣೆಬರಹ ಇಂದು ನಿರ್ಧಾರ
ಮೈಸೂರು

ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಮೀನಾಮೇಷಸುಪ್ರೀಂಕೋರ್ಟ್‍ನಲ್ಲಿ ಅತೃಪ್ತರ ಹಣೆಬರಹ ಇಂದು ನಿರ್ಧಾರ

July 12, 2019

ಈಗಾಗಲೇ ತಾವು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಅಂಗೀಕರಿಸುವಲ್ಲಿ ಸ್ಪೀಕರ್ ರಮೇಶ್ ಕುಮಾರ್ ವಿಳಂಬ ಧೋರಣೆ ಅನುಸರಿಸು ತ್ತಿದ್ದಾರೆ. ಆ ಮೂಲಕ ಸಾಂವಿಧಾನಿಕ ಕರ್ತವ್ಯಕ್ಕೆ ಚ್ಯುತಿ ತಂದಿದ್ದಾರೆ ಎಂದು ಈ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇವರ ಮನವಿಯನ್ನು ಗುರುವಾರ ಬೆಳಿಗ್ಗೆ ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಇಂದೇ ಸಂಜೆ 6 ಗಂಟೆಗೆ ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗುವಂತೆ ಆದೇಶಿಸಿತ್ತು. ಸುಪ್ರೀಂಕೋರ್ಟ್ ಆದೇಶದಂತೆ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತ…

ನಿಯಮ ಪಾಲಿಸದೇ ರಾಜೀನಾಮೆ ಅಂಗೀಕರಿಸಲ್ಲ
ಮೈಸೂರು

ನಿಯಮ ಪಾಲಿಸದೇ ರಾಜೀನಾಮೆ ಅಂಗೀಕರಿಸಲ್ಲ

July 12, 2019

ಬೆಂಗಳೂರು, ಜು.11-ನಿಯಮಗಳನ್ನು ಪಾಲಿಸದೇ ಶಾಸಕರ ರಾಜೀನಾಮೆ ಅಂಗೀಕರಿ ಸುವುದಿಲ್ಲ ಎಂದು ಹೇಳುವ ಮೂಲಕ ಅತೃಪ್ತರ ರಾಜೀನಾಮೆ ಅಂಗೀಕಾರ ಸದ್ಯಕ್ಕಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಅತೃಪ್ತ ಶಾಸಕರಿಂದ ಮತ್ತೊಮ್ಮೆ ರಾಜೀನಾಮೆ ಪಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ರಮೇಶ್ ಕುಮಾರ್, ನಾನು ಯಾವುದೇ ಕಾರಣಕ್ಕೂ ವಿಳಂಬ ಮಾಡಿಲ್ಲ. ನಿಯಮಗ ಳನ್ನು ಪಾಲಿಸಬೇಕಿತ್ತು, ಕ್ರಮಬದ್ಧವಾಗಿಲ್ಲದ ರಾಜೀನಾಮೆಯನ್ನು ಕ್ರಮಬದ್ಧ ರೀತಿಯಲ್ಲಿ ಸಲ್ಲಿಸಲು ತಿಳಿಸಲಾಗಿತ್ತು ಎಂದರು. ಯಾವುದೇ ಶಕ್ತಿಗೂ ಬಗ್ಗಲ್ಲ, ಸಂವಿಧಾನ ಹಾಗೂ ಜನರ ಹಂಗಿನಲ್ಲಿ ಬದುಕುತ್ತಿರುವುದಾಗಿ ಹೇಳಿದ ರಮೇಶ್…

ಬಿಜೆಪಿ ಅಸ್ತ್ರಗಳನ್ನೇ ಪ್ರತಿ ಅಸ್ತ್ರವಾಗಿ ಬಳಸಿ ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ತಂತ್ರ
ಮೈಸೂರು

ಬಿಜೆಪಿ ಅಸ್ತ್ರಗಳನ್ನೇ ಪ್ರತಿ ಅಸ್ತ್ರವಾಗಿ ಬಳಸಿ ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ತಂತ್ರ

July 12, 2019

ಬೆಂಗಳೂರು, ಜು.11(ಕೆಎಂಶಿ)-ಕಾನೂನು ಅಂಶಗಳನ್ನು ಅಸ್ತ್ರವಾಗಿಟ್ಟುಕೊಂಡು ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಇಂದಿಲ್ಲಿ ಸೇರಿದ್ದ ಸಂಪುಟ ಸಭೆ ನಿರ್ಧರಿಸಿದೆ. ಕೆಲ ಇಲಾಖೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ, ಅನುಮೋದನೆ ನೀಡಿದ ನಂತರ ಮೈತ್ರಿ ಸರ್ಕಾರ ಉಳಿಸಿ ಕೊಳ್ಳುವ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಸಹೋದ್ಯೋಗಿಗಳು ಹಾಗೂ ಕಾನೂನು ಇಲಾಖಾ ಅಧಿಕಾರಿಗಳೊಟ್ಟಿಗೆ ಚರ್ಚೆ ನಡೆಸಿದ ನಂತರ ಈ ತೀರ್ಮಾ ನಕ್ಕೆ ಬಂದಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಇಂತಹದ್ದೇ ಪರಿಸ್ಥಿತಿ ಅವರಿಗೆ ಎದುರಾಗಿತ್ತು. ಅಂತಹ ಸನ್ನಿವೇಶದಲ್ಲಿ ಅವರು ಬಳಸಿದ ಅಸ್ತ್ರಗಳನ್ನೇ ಪ್ರತಿ…

ಜಿಪಂ, ತಾಪಂ ವಾರ್ಷಿಕ ಅಭಿವೃದ್ಧಿ ಧನ ಹೆಚ್ಚಳ
ಮೈಸೂರು

ಜಿಪಂ, ತಾಪಂ ವಾರ್ಷಿಕ ಅಭಿವೃದ್ಧಿ ಧನ ಹೆಚ್ಚಳ

July 12, 2019

ಬೆಂಗಳೂರು, ಜು.11(ಕೆಎಂಶಿ)- ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ನೀಡಲಾಗುತ್ತಿರುವ ವಾರ್ಷಿಕ ಅಭಿವೃದ್ಧಿ ಧನ ಹೆಚ್ಚಳ ಮಾಡುವ ಮಹತ್ವದ ನಿರ್ಧಾರವನ್ನು ಸಂಪುಟ ಸಭೆ ಕೈಗೊಂಡಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇ ಗೌಡ, ಪ್ರಸಕ್ತ ಜಿಲ್ಲಾ ಪಂಚಾಯಿತಿಗಳಿಗೆ ನಾಲ್ಕು ಕೋಟಿ, ತಾಲೂಕು ಪಂಚಾಯಿತಿಗಳಿಗೆ ಒಂದು ಕೋಟಿ ರೂ. ವಾರ್ಷಿಕ ಅನುದಾನ ನೀಡಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಿಂದಲೇ ಜಿಲ್ಲಾ ಪಂಚಾ ಯಿತಿಗಳ ಭೌಗೋಳಿಕ ವಿಸ್ತೀರ್ಣ ಮತ್ತು ವಿಸ್ತರಣೆಗೆ ಅನುಗುಣವಾಗಿ ಕನಿಷ್ಠ ನಾಲ್ಕು ಕೋಟಿ…

ರಂಗಕರ್ಮಿ ಮುದ್ದುಕೃಷ್ಣ ದಂಪತಿಗೆ ಶ್ರದ್ಧಾಂಜಲಿ
ಮೈಸೂರು

ರಂಗಕರ್ಮಿ ಮುದ್ದುಕೃಷ್ಣ ದಂಪತಿಗೆ ಶ್ರದ್ಧಾಂಜಲಿ

July 12, 2019

ಮೈಸೂರು,ಜು.11(ವೈಡಿಎಸ್)- ರಂಗ ಕರ್ಮಿ ಮುದ್ದುಕೃಷ್ಣ ಅವರು ಹಳೆಯ ನಾಣ್ಯ ಸಂಗ್ರಹಕಾರರಲ್ಲೇ ಅಪರೂಪದ ಸಂಗ್ರಹಕಾರರಾಗಿದ್ದರು ಎಂದು ಹಿರಿಯ ರಂಗನಿರ್ದೇಶಕ ಪ್ರೊ.ಹೆಚ್.ಎಸ್. ಉಮೇಶ್ ಸ್ಮರಿಸಿಕೊಂಡರು. ಮೈಸೂರಿನ ರಂಗಾಯಣದ ಭೂಮಿ ಗೀತದಲ್ಲಿ ಗುರುವಾರ ಆಯೋಜಿಸಿದ್ದ ರಂಗಕರ್ಮಿ ಕೆ.ಮುದ್ದುಕೃಷ್ಣ ಮತ್ತು ಡಾ. ಡಿ.ಇಂದ್ರಾಣಿ ದಂಪತಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುದ್ದುಕೃಷ್ಣ ಅವರು ತಾವು ಸಂಪಾದಿಸಿದ ಹಣಕ್ಕೆಲ್ಲಾ ಹಳೇ ನಾಣ್ಯಗಳನ್ನು ಕೊಂಡು, ಅವುಗಳ ಹಿಂದಿರುವ ಚರಿತ್ರೆ ತಿಳಿದು ಕೊಳ್ಳುತ್ತಿದ್ದರು ಎಂದರು. ರಂಗಭೂಮಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮುದ್ದುಕೃಷ್ಣ, ಅನೇಕ ಕಲಾವಿದರನ್ನು ರಂಗಭೂಮಿಗೆ…

ಅತೃಪ್ತ ಶಾಸಕರು ಪಕ್ಷ ಬಿಡದ ವಿಶ್ವಾಸವಿದೆ
ಮೈಸೂರು

ಅತೃಪ್ತ ಶಾಸಕರು ಪಕ್ಷ ಬಿಡದ ವಿಶ್ವಾಸವಿದೆ

July 12, 2019

ಬೆಂಗಳೂರು: ಅತೃಪ್ತ ಶಾಸಕರು ಪಕ್ಷ ಬಿಡಲ್ಲ, ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ಇರುವುದಾಗಿ ಕಾಂಗ್ರೆಸ್ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸುಪ್ರೀಂಕೋರ್ಟ್ ಆದೇಶದಂತೆ ಅತೃಪ್ತ ಶಾಸಕರು ಸ್ಪೀಕರ್ ಮುಂದೆ ಹಾಜರಾಗುತ್ತಿದ್ದು, ಈ ವಿಚಾರವನ್ನು ಸ್ಪೀಕರ್ ರಮೇಶ್‍ಕುಮಾರ್ ಬಗೆಹರಿಸಲಿದ್ದಾರೆ ಎಂದರು. ಸಂವಿಧಾನದ 190ನೇ ವಿಧಿ ಪ್ರಕಾರ, ಯಾವುದೇ ಶಾಸಕರು ರಾಜೀನಾಮೆ ನೀಡಿದಾಗ ಸ್ಪೀಕರ್ ವಿಚಾರಣೆ ಮಾಡಿ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ. ಸ್ವಇಚ್ಛೆಯಿಂದ ರಾಜೀನಾಮೆ ನೀಡಬೇಕಾಗುತ್ತದೆ ಎಂದು ವಿ.ಎಸ್.ಉಗ್ರಪ್ಪ ಹೇಳಿದರು. ಮುಂಬೈಯಿಂದ…

ಸ್ಪೀಕರ್ ಅನುಭವಿಗಳು, ಕಾನೂನಿನ ಪ್ರಕಾರ ನಡೆಯುತ್ತಾರೆ
ಮೈಸೂರು

ಸ್ಪೀಕರ್ ಅನುಭವಿಗಳು, ಕಾನೂನಿನ ಪ್ರಕಾರ ನಡೆಯುತ್ತಾರೆ

July 12, 2019

ಬೆಂಗಳೂರು, ಜು.11- ಸ್ಪೀಕರ್ ರಮೇಶ್ ಕುಮಾರ್ ಅವರು ತಿಳುವಳಿಕೆ ಉಳ್ಳವರು, ಅನುಭವಿಗಳು. ಅವರು ಅತೃಪ್ತ ಶಾಸಕರ ರಾಜೀನಾಮೆ ಬಿಕ್ಕಟ್ಟು ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರು ಇಂದು ಸಂಜೆ 6 ಗಂಟೆಯೊಳಗೆ ಹಾಜರಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಅದರಂತೆ ಶಾಸಕರು ಇಂದು ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಸ್ಪೀಕರ್…

1 237 238 239 240 241 330
Translate »