Tag: Mysore

ಜೂ.12ರಿಂದ 18ರವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ಜೂ.12ರಿಂದ 18ರವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯ

June 10, 2019

ಮೈಸೂರು: ಕೆ.ಆರ್.ನಗರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಜೂನ್ 12, 14, 15 ಹಾಗೂ 18ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವ ರೆಗೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ ನಿರ್ವಹಣಾ ಕಾಮಗಾರಿ ಯನ್ನು ಹಮ್ಮಿಕೊಳ್ಳಲಾಗಿದೆ. ಜೂ.12ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಮಿರ್ಲೆ66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಪಡುವ ಗಂಧನಹಳ್ಳಿ ನರಚನಹಳ್ಳಿ ಗ್ರಾಪಂ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಹರದನಹಳ್ಳಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಪಡುವ…

ಜೂ. 12ಕ್ಕೆ ರಾಜ್ಯ ಸಂಪುಟ ವಿಸ್ತರಣೆ
ಮೈಸೂರು

ಜೂ. 12ಕ್ಕೆ ರಾಜ್ಯ ಸಂಪುಟ ವಿಸ್ತರಣೆ

June 9, 2019

ಸಂಪುಟ ವಿಸ್ತರಣೆ ಬಗ್ಗೆ ಸ್ವತಃ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯಪಾಲ ರನ್ನು ಶನಿವಾರ ಭೇಟಿಯಾಗಿದ್ದ ಕುಮಾರಸ್ವಾಮಿ, ಜೂನ್ 12ರಂದು ಮಂತ್ರಿ ಮಂಡಲ ವಿಸ್ತರಣೆಗೆ ಸೂಕ್ತ ವ್ಯವಸ್ಥೆ ಮಾಡು ವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಅತೃಪ್ತ ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಂಡು, ಆಪರೇಷನ್ ಕಮಲದಿಂದ ಬಚಾವ್ ಆಗಲು ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡುವ ಬಗ್ಗೆ ಮೈತ್ರಿ ನಾಯಕರು ಇತ್ತೀಚೆಗೆ ಹಲವು ಸುತ್ತಿನ ಸಮಾಲೋಚನೆಗಳನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಹಲವು ಹಿರಿಯ ಕಾಂಗ್ರೆಸ್ ನಾಯಕರು…

ನಮ್ಮತ್ರ ಕೆಲಸ ಕೇಳೋಕೆ ನಾಚಿಕೆಯಾಗಲ್ವಾ ನಿಮಗೆ…!
ಮೈಸೂರು

ನಮ್ಮತ್ರ ಕೆಲಸ ಕೇಳೋಕೆ ನಾಚಿಕೆಯಾಗಲ್ವಾ ನಿಮಗೆ…!

June 9, 2019

ಮಂಡ್ಯ: ಜೋಡೆತ್ತು ಬರ್ತವೇ, ಕರೆದು ಹತ್ತಿಸಿಕೊಳ್ಳಿ, ನಮ್ಮತ್ರ ಕೆಲಸ ಕೇಳೋಕೆ ನಾಚಿಕೆ ಯಾಗಲ್ವಾ ನಿಮಗೆ..! ಎಂದು ಏಕವಚನದಲ್ಲಿ ಗ್ರಾಮಸ್ಥರ ಮೇಲೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹರಿಹಾಯ್ದಿದ್ದಾರೆ. ಮದ್ದೂರು ಕ್ಷೇತ್ರದಲ್ಲಿ ವಿವಿಧೆಡೆ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ವೇಳೆ ಮದ್ದೂರಮ್ಮನ ಕೆರೆಯಂಗಳದಲ್ಲಿ `ದಲಿತ ಕಾಲೋನಿಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ಮೇಲೆ ಚುನಾವಣೆಯ ಸೋಲಿನ ಆಕ್ರೋಶ ವನ್ನು ವ್ಯಕ್ತಪಡಿಸಿದರು. ಅಭಿವೃದ್ಧಿಗೆ ನಾವು ಬೇಕು, ವೋಟು ಹಾಕೋದಕ್ಕೆ ಅವರು ಬೇಕಾ,…

ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ಸೆಣಸಾಟ: ಕೊಡಗಿನ ಯೋಧನಿಗೆ ಗಾಯ
ಮೈಸೂರು

ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ಸೆಣಸಾಟ: ಕೊಡಗಿನ ಯೋಧನಿಗೆ ಗಾಯ

June 9, 2019

ಮಡಿಕೇರಿ: ಭಾರತೀಯ ಸೇನೆಯ 44ನೇ ರಾಷ್ಟ್ರೀಯ ರೈಫಲ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗು ಜಿಲ್ಲೆ ವಿರಾಜ ಪೇಟೆ ತಾಲೂಕಿನ ಪೊನ್ನಂಪೇಟೆ ನಿವಾಸಿ ಶೌರ್ಯಚಕ್ರ ಪುರಸ್ಕೃತ ಹೆಚ್.ಎನ್. ಮಹೇಶ್ ಅವರಿಗೆ ಉಗ್ರವಾದಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಗುಂಡೇಟು ಬಿದ್ದಿದೆ. ಮೇ 29ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಹೇಶ್ ಅವರ ಮುಖಕ್ಕೆ ಗುಂಡೇಟು ಬಿದ್ದಿದ್ದು, ಪ್ರಸ್ತುತ ಅವರು ಪಂಜಾಬಿನ ಚಂಡೀಗಢ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೂ.6ರಂದು ಮಹೇಶ್ ಅವರು ತಮ್ಮ ಪೋಷಕರಿಗೆ ಕರೆ ಮಾಡಿ…

ಲಿಂಗಾಂಬುದಿ ಸೇರಿದಂತೆ 13 ಕೆರೆಗಳಿಗೆ ಕಾವೇರಿ ನೀರು
ಮೈಸೂರು

ಲಿಂಗಾಂಬುದಿ ಸೇರಿದಂತೆ 13 ಕೆರೆಗಳಿಗೆ ಕಾವೇರಿ ನೀರು

June 9, 2019

ಮೈಸೂರು: ಮೈಸೂರಿನ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಲಿಂಗಾಂಬುದಿ ಕೆರೆ ಸೇರಿದಂತೆ ಚಾಮುಂಡೇಶ್ವರಿ ಕ್ಷೇತ್ರದ 13 ಕೆರೆಗಳಿಗೆ ಕೆಆರ್‍ಎಸ್ ಹಿನ್ನೀರಿನಿಂದ ನೀರು ತುಂಬಿಸುವ 50 ಕೋಟಿ ರೂ. ವೆಚ್ಚದ ಮಹತ್ತರ ಯೋಜನೆಗೆ ರಾಜ್ಯ ಸರ್ಕಾರ ಸಮ್ಮತಿಸಿದ್ದು, ಎರಡು ತಿಂಗ ಳೊಳಗೆ ಕಾಮಗಾರಿ ಆರಂಭವಾಗಲಿದೆ. ಅಂತರ್ಜಲ ಕುಸಿತ, ಜಾನುವಾರುಗಳಿಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಯೋಜ ನೆಗೆ ಕ್ಯಾಬಿನೆಟ್‍ನಲ್ಲಿ ಫೆ.25ರಂದು ಅನು ಮೋದನೆ ಸಿಕ್ಕಿದೆ. ಮಾ.1ರಂದು ಆಡಳಿತಾ ತ್ಮಕ ಅನುಮೋದನೆ ದೊರೆತಿದೆ. ಜೂ.6 ರಂದು ಟೆಂಡರ್…

ಮಾಲ್ಡೀವ್ಸ್‍ನಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ಮೈಸೂರು

ಮಾಲ್ಡೀವ್ಸ್‍ನಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ

June 9, 2019

ಎರಡು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರವಾಸದ ಮೊದಲ ಚಾರಣದಲ್ಲಿ ಮಾಲ್ಡೀವ್ಸ್ ರಾಜಧಾನಿ ಮಾಲೆ ತಲುಪಿದ್ದಾರೆ. ಮಾಲೆ ತಲುಪಿದ ಪ್ರಧಾನಿ ಮೋದಿ ಅವರನ್ನು ಅಲ್ಲಿನ ಅಧ್ಯಕ್ಷ ಇಬ್ರಾಹಿಂ ಮಹಮದ್ ಸಾಲೇಹ್ ಬರಮಾಡಿಕೊಂಡರು. ರಿಪಬ್ಲಿಕ್ ಆಪ್ ಮಾಲೆ ಸ್ಕ್ವೇರ್‍ನಲ್ಲಿ ಮೋದಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. 2011ರ ನಂತರ ಭಾರತೀಯ ಪ್ರಧಾನಿಯೊಬ್ಬರು ಮಾಲ್ಡೀವ್ಸ್ ಗೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಮಾಲ್ಡೀವ್ಸ್ ಸರ್ಕಾರ ತನ್ನ ವಿದೇಶಿ ನಾಗರಿಕರಿಗೆ ನೀಡುವ ಅತ್ಯುನ್ನತ ನಿಷಾನ್ ಇಝುದ್ದೀನ್’ ಪುರಸ್ಕಾರವನ್ನು…

13 ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಸಿದ್ಧತೆ
ಮೈಸೂರು

13 ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಸಿದ್ಧತೆ

June 9, 2019

ಹಾಸನ: ಈ ಬಾರಿ ಕಟಾವು ಮಾಡಲಾದ 13 ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ರಾಜ್ಯ ಸರಕಾರ ಪೂರ್ವ ಸಿದ್ಧತೆ ಮಾಡಿಕೊಂಡಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಟಿ.ಎನ್.ಪ್ರಕಾಶ್ ಕಮ್ಮರಡಿ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಮುಖ ಆಹಾರ ಬೆಳೆಗಳಾದ ಭತ್ತ, ಜೋಳ, ರಾಗಿ, ಮೆಕ್ಕೆ ಜೋಳ, ಸಜ್ಜೆ, ತೊಗರಿ, ಉದ್ದು, ಹೆಸರು, ಸೋಯಾ, ಸೂರ್ಯಕಾಂತಿ, ಕಡಲೆ, ಅವರೆ ಸೇರಿ ದಂತೆ 13 ಬೆಳೆಗೆ ರಾಜ್ಯ ಸರ್ಕಾರ…

ಬೆಂಗಳೂರಿನ ಗುತ್ತಿಗೆದಾರ ಮೈಸೂರಲ್ಲಿ ನಿಗೂಢ ಕಣ್ಮರೆ
ಮೈಸೂರು

ಬೆಂಗಳೂರಿನ ಗುತ್ತಿಗೆದಾರ ಮೈಸೂರಲ್ಲಿ ನಿಗೂಢ ಕಣ್ಮರೆ

June 9, 2019

ಮೈಸೂರು: ಬೆಂಗಳೂರಿನ ಗುತ್ತಿಗೆದಾರ ರೊಬ್ಬರು ಮೈಸೂರಿನಲ್ಲಿ ನಿಗೂಢವಾಗಿ ಕಣ್ಮರೆಯಾಗಿರುವ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಭೈರವೇಶ್ವರ ನಗರದ ನಿವಾಸಿ ಗುತ್ತಿಗೆದಾರ ಡಿ.ಗೋಪಾಲಕೃಷ್ಣ (44) ನಿಗೂಢವಾಗಿ ಕಣ್ಮರೆಯಾದವರಾಗಿದ್ದು, ಇವರು ಮೈಸೂರಿನ ರೈಲ್ವೆಯಲ್ಲಿ ಟೆಂಡರ್ ಪಡೆಯಲೆಂದು 2-3 ತಿಂಗಳಿಂದ ಬೆಂಗ ಳೂರಿನಿಂದ ಮೈಸೂರಿಗೆ ಆಗಾಗ ಬರುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಟೆಂಡರ್ ಪಡೆಯಲು ಅವರು ಸಾಕಷ್ಟು ಹಣವನ್ನು ಯಾರಿಗೋ ಕೊಟ್ಟಿರು ವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ಹೇಳಿರುವ ಅವರ ಪತ್ನಿ ಎಂ.ಸುಮತಿ, ತನಗೆ ಟೆಂಡರ್ ಪ್ರತಿ…

ನಾಗರಿಕ ಸೌಕರ್ಯ ನಿವೇಶನಗಳ ಮಂಜೂರಾತಿಯಲ್ಲಿ ಮುಡಾದಿಂದ ಮೂಲ ಉದ್ದೇಶವೇ ಮಣ್ಣು ಪಾಲು!?
ಮೈಸೂರು

ನಾಗರಿಕ ಸೌಕರ್ಯ ನಿವೇಶನಗಳ ಮಂಜೂರಾತಿಯಲ್ಲಿ ಮುಡಾದಿಂದ ಮೂಲ ಉದ್ದೇಶವೇ ಮಣ್ಣು ಪಾಲು!?

June 9, 2019

ಮೈಸೂರು: ಸಮಾಜದ ಹಿತಸಾಧನೆಗೆ ಸರ್ಕಾರ ತೆಗೆದು ಕೊಂಡಂತಹ ನಿರ್ಧಾರ-ನಿಲುವು ಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಪ್ರಮುಖವಾದದ್ದು. ಆದರೆ ಈ ಎರಡು ವರ್ಗಗಳೊಂದಿಗೆ ಪ್ರಭಾವಿ ವ್ಯಕ್ತಿಗಳು ಸೇರಿ ಸರ್ಕಾರದ ಮೂಲ ಉದ್ದೇಶವನ್ನೇ ಬುಡಮೇಲು ಮಾಡು ತ್ತಿರುವ ಪರಿಣಾಮ ಸಾರ್ವಜನಿಕ ಹಿತಾಸಕ್ತಿ ಮಣ್ಣುಪಾಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಈ ಆರೋಪಕ್ಕೊಂದು ತಾಜಾ ಉದಾಹರಣೆ ಮೈಸೂರಿನಲ್ಲಿದೆ. ಸರ್ಕಾರದ ಅಧೀನ ಸಂಸ್ಥೆ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ(ಮುಡಾ) ನಾಗರಿಕ ಸೌಕರ್ಯ(ಸಿಎ) ನಿವೇಶನಗಳ ಮಂಜೂರಾತಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮಾಯವಾದಂತಿದೆ….

ಸಾರಿಗೆ ಸಚಿವರಿಂದ ಬಂಡಿಪಾಳ್ಯ ಟ್ರಕ್ ಟರ್ಮಿನಲ್ ಪರಿಶೀಲನೆ
ಮೈಸೂರು

ಸಾರಿಗೆ ಸಚಿವರಿಂದ ಬಂಡಿಪಾಳ್ಯ ಟ್ರಕ್ ಟರ್ಮಿನಲ್ ಪರಿಶೀಲನೆ

June 9, 2019

ಮೈಸೂರು:ಮೈಸೂರಿನ ಬಂಡಿಪಾಳ್ಯದಲ್ಲಿರುವ ದೇವರಾಜ ಅರಸ್ ಟ್ರಕ್ ಟರ್ಮಿನಲ್‍ಗೆ ಶನಿವಾರ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಲಾರಿ ಚಾಲಕರಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿದರು. ಲಾರಿಗಳ ನಿಲುಗಡೆಗಾಗಿ 2011ರಲ್ಲಿ ಬಂಡಿಪಾಳ್ಯದ ಬಳಿ 8 ಎಕರೆ ವಿಸ್ತೀರ್ಣದಲ್ಲಿ 12 ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸಿರುವ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್‍ನಲ್ಲಿ ನಿಲುಗಡೆ ಮಾಡುವ ಲಾರಿಗಳ ಚಾಲ ಕರು ಹಾಗೂ ಕ್ಲೀನರ್‍ಗಳಿಗೆ ಮೂಲ ಸೌಲಭ್ಯ ಕಲ್ಪಿಸು ವಂತೆ ಒತ್ತಾಯಿಸುವುದರೊಂದಿಗೆ, ಟರ್ಮಿನಲ್‍ನಲ್ಲಿ ರುವ ಅವ್ಯವಸ್ಥೆಗಳ ವಿರುದ್ಧ ಮೈಸೂರು…

1 282 283 284 285 286 330
Translate »