Tag: Nalwadi Krishnaraja Wadiyar

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸಮರ್ಪಣೆ
ಮೈಸೂರು

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸಮರ್ಪಣೆ

June 21, 2018

ಮೈಸೂರು:  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿ ಅಂಗವಾಗಿ ಕರ್ನಾಟಕ ಸೇನಾ ಪಡೆ ಜಿಲ್ಲಾ ಘಟಕವು ವಿವಿಧ ಕ್ಷೇತ್ರಗಳ 6 ಮಂದಿಗೆ ಸಾಧಕರಿಗೆ `ನಾಲ್ವಡಿ ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಿತು. ಮೈಸೂರಿನ ರೋಟರಿ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ನಿವೃತ್ತ ಪದವಿ ಪೂರ್ವ ನಿರ್ದೇಶಕ ಶ್ರೀಧರರಾಜೇ ಅರಸ್ (ಸಂಘಟನಾ ಕ್ಷೇತ್ರ), ಚಾಮುಂಡಿಬೆಟ್ಟದ ಅರ್ಚಕ ಎಂ.ಡಿ.ಸೋಮಣ್ಣ (ಧಾರ್ಮಿಕ), ನಿವೃತ್ತ ಪುರಾತತ್ವ ಶಾಸ್ತ್ರದ ಪ್ರಾಧ್ಯಾಪಕ ಎನ್.ಎಸ್.ರಂಗರಾಜು (ಪುರಾತತ್ವ), ಮಹಾರಾಣಿ ಸ್ನಾತಕೋತ್ತರ ಕಾಲೇಜಿನ ಪ್ರಾಧ್ಯಾಪಕಿ ಡಾ.ಎಂ.ಎಸ್.ಅನಿತಾ (ಶಿಕ್ಷಣ), ಸಾಹಿತಿ ಡಾ.ಸುಜಾತಾ…

ನಾಲ್ವಡಿ ಪುತ್ಥಳಿಗೆ ರಾಜವಂಶಸ್ಥ ಯದುವೀರ್ ಪುಷ್ಪಾರ್ಚನೆ
ಮೈಸೂರು

ನಾಲ್ವಡಿ ಪುತ್ಥಳಿಗೆ ರಾಜವಂಶಸ್ಥ ಯದುವೀರ್ ಪುಷ್ಪಾರ್ಚನೆ

June 5, 2018

ಮೈಸೂರು:  ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು ಅರಮನೆ ಮಂಡಳಿ ಕಚೇರಿ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಲ್ವಡಿ ಅವರ ಜಯಂತಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಾದರಿ ಕರ್ನಾಟಕದ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ನಮಗೆ ಮಾರ್ಗದರ್ಶ ಕರು.ಯುವಕರು ಹಾಗೂ ಈಗಿನ ಆಡಳಿ ತಕ್ಕೆ ಆ ಕಾಲದ ಪ್ರಭಾವ ಹಾಗೂ ಅಭಿವೃದ್ಧಿ ಯನ್ನು ನಾವು ಗೌರವಿಸಬೇಕಾಗಿದೆ. ಕರ್ನಾಟಕ ಇತಿಹಾಸದಲ್ಲಿ ಇದು ಉಲ್ಲೇ…

ಮೈಸೂರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 134ನೇ ಜಯಂತಿ ಆಚರಣೆ
ಮೈಸೂರು

ಮೈಸೂರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 134ನೇ ಜಯಂತಿ ಆಚರಣೆ

June 5, 2018

ಮೈಸೂರು:  ಮೈಸೂರಿನ ನಿರ್ಮಾರ್ತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜಯಂತಿಯನ್ನು ಸೋಮವಾರ ಮೈಸೂರಿನಲ್ಲಿ ವಿಜೃಂಭಣೆ ಯಿಂದ ಆಚರಿಸಲಾಯಿತು. ಮೈಸೂರಿನ ಕೆ.ಆರ್.ವೃತ್ತದಲ್ಲಿರುವ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಜಿಲ್ಲಾಡ ಳಿತ ಸೇರಿದಂತೆ ಅಧಿಕಾರಿಗಳು, ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಿದರು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಕೆ.ಆರ್.ವೃತ್ತದ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಪುಷ್ಪಾ…

ಸರ್ಕಾರ ಮಾಡಲಾಗದ ಅಭಿವೃದ್ಧಿ ನಾಲ್ವಡಿಯವರು ಮಾಡಿದ್ದಾರೆ
ಮೈಸೂರು

ಸರ್ಕಾರ ಮಾಡಲಾಗದ ಅಭಿವೃದ್ಧಿ ನಾಲ್ವಡಿಯವರು ಮಾಡಿದ್ದಾರೆ

June 5, 2018

ಮೈಸೂರು: ಮೈಸೂರಿನ ತ್ಯಾಗರಾಜ ರಸ್ತೆ ಅರಸು ಮಂಡಳಿ ಸಂಘದ ಸಭಾಂಗಣದಲ್ಲಿ ಸೋಮವಾರ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನಾಲ್ವಡಿಯವರ 134ನೇ ಜನ್ಮದಿನೋತ್ಸ ವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾದರಿ ರಾಜಕೀಯ ವ್ಯವಸ್ಥೆಗೆ ನಾಂದಿ ಹಾಡಿದ ಹೆಗ್ಗಳಿಕೆ ನಾಲ್ವಡಿಯ ವರಿಗೆ ಸಲ್ಲುತ್ತದೆ. ಶಿಕ್ಷಣ ಕ್ರಾಂತಿ, ರಸ್ತೆ, ಒಳಚರಂಡಿ ವ್ಯವಸ್ಥೆ, ಪಾರಂಪರಿಕ ಕಟ್ಟಡಗಳ ನಿರ್ಮಾಣ ಅವರು ಯಾವುದೇ ಒಂದು ಸರ್ಕಾರ ಮಾಡಲಾಗದಷ್ಟು…

ಪ್ರವಾಸಿಗರಿಗೆ `ಮೈಸೂರು ಪಾಕ್’ ವಿತರಿಸಿ ನಾಲ್ವಡಿ ಜಯಂತಿ ಆಚರಣೆ
ಮೈಸೂರು

ಪ್ರವಾಸಿಗರಿಗೆ `ಮೈಸೂರು ಪಾಕ್’ ವಿತರಿಸಿ ನಾಲ್ವಡಿ ಜಯಂತಿ ಆಚರಣೆ

June 5, 2018

ಮೈಸೂರು:  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 134ನೇ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ಸೇನಾ ಪಡೆಯಿಂದ ನಾಲ್ವಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಳಿಕ, ಮೈಸೂರು ಅರಮನೆಗೆ ಆಗಮಿಸಿದ್ದ ಪ್ರವಾಸಿಗರಿಗೆ ಮೈಸೂರು ಖ್ಯಾತಿಯ ಮೈಸೂರು ಪಾಕ್ ಹಂಚುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮುಖಂಡ ಕೆ.ರಘುರಾಂ, ಮೈಸೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ರಾಜರ್ಷಿ ನಾಲ್ವಡಿಯವರು ಮೈಸೂರಿನ ಆಧುನಿಕ ಶಿಲ್ಪಿ ಎಂದರು. ಸಾಹಿತಿ ಬನ್ನೂರು ಕೆ ರಾಜು ಮಾತನಾಡಿ, ನಾಲ್ವಡಿಯವರು ಆಗಲೇ ಪ್ರಜಾಪ್ರತಿನಿಧಿ ಸಭೆ ಮಾಡಿ…

ವಿವಿಧೆಡೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ
ಮಂಡ್ಯ

ವಿವಿಧೆಡೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ

June 5, 2018

ಅರಮನೆ ಬಂಗಾರ ಮಾರಿ ಕೆಆರ್‍ಎಸ್ ನಿರ್ಮಿಸಿದ ಮಹಾತ್ಮ ನಾಲ್ವಡಿ: ಆಲಕೆರೆ ಸಿದ್ದರಾಜು ಆದರ್ಶ ರಾಜ್ಯದ ನೇತಾರ ನಾಲ್ವಡಿ: ಜಿ.ಟಿ.ವೀರಪ್ಪ ಮಂಡ್ಯ:ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾ ಚರಣೆಯನ್ನು ವಿವಿಧ ಸಂಘ ಸಂಸ್ಥೆ ಗಳಿಂದ ಸೋಮವಾರ ಆಚರಿಸಲಾಯಿತು. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರ ಸೇರಿದಂತೆ ವಿವಿಧೆಡೆ ನಾಲ್ವಡಿ ಜಯಂತ್ಯುತ್ಸವ ಆಚರಿಸಿದ ಬಗ್ಗೆ ವರದಿಯಾಗಿದೆ. ಮಂಡ್ಯ: ನಗರದಲ್ಲಿ ಜಿಲ್ಲಾ ಜಾಗೃತ ಅಂಕಣಗಾರರ ವೇದಿಕೆ ಹಾಗೂ ಜಿಲ್ಲಾ ಡಳಿತದ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ನಮಿಸಲಾಯಿತು. ಕನ್ನಂಬಾಡಿ…

Translate »