Tag: Periyapatna

ಕೋಣಸೂರು ಗ್ರಾಮದಲ್ಲಿ ಚಿಕ್ಕಮ್ಮ, ದೊಡ್ಡಮ್ಮ ರಥೋತ್ಸವ
ಮೈಸೂರು

ಕೋಣಸೂರು ಗ್ರಾಮದಲ್ಲಿ ಚಿಕ್ಕಮ್ಮ, ದೊಡ್ಡಮ್ಮ ರಥೋತ್ಸವ

June 11, 2018

ಬೆಟ್ಟದಪುರ:  ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿ ಕೋಣಸೂರು ಗ್ರಾಮದಲ್ಲಿ ಚಿಕ್ಕಮ್ಮ ಮತ್ತು ದೊಡ್ಡಮ್ಮ ದೇವರ 101ನೇ ವರ್ಷದ ರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ರಥವನ್ನು ಶೃಂಗರಿಸಿ ಗ್ರಾಮದ ಮಹಿಳೆ ಯರು ತಮ್ಮ ತಮ್ಮ ಮನೆಯನ್ನು ಶೃಂಗಾರ ಮಾಡಿದ್ದರು. ಮದುವೆಯಾಗಿ ಹೋಗಿದ್ದ ಹೆಣ್ಣು ಮಕ್ಕಳು ಮತ್ತು ಬಂಧು-ಬಳಗ ಊರಿಗೆ ಬಂದು ದೇವರನ್ನು ಸ್ಮರಿಸುವ ಒಂದು ವಿಶೇಷ ವಾಡಿಕೆಯಾಗಿದೆ. ಇಲ್ಲಿ ದೊಡ್ಡಮ್ಮತಾಯಿ ದೇವರು ಗ್ರಾಮದ ವೀರಶೈವ ಲಿಂಗಾಯಿತರ ಪೂಜಿತ ದೇವರಾದರೆ, ಚಿಕ್ಕಮ್ಮ ದೇವರು ದಲಿತರ ಪೂಜಿತ ದೇವರಾಗಿದ್ದು,…

ಕೋಳಿ ಸಾಕಾಣಕೆ ಕೇಂದ್ರದ ನೀರಿನಿಂದ ಕೆರೆ ಕಲುಷಿತ; ಮೀನುಗಳ ಸಾವು
ಮೈಸೂರು

ಕೋಳಿ ಸಾಕಾಣಕೆ ಕೇಂದ್ರದ ನೀರಿನಿಂದ ಕೆರೆ ಕಲುಷಿತ; ಮೀನುಗಳ ಸಾವು

June 8, 2018

ಪಿರಿಯಾಪಟ್ಟಣ: ಕೋಳಿ ಸಾಕಾಣ ಕೆ ಕೇಂದ್ರದಿಂದ ಕಲುಷಿತ ನೀರು ಕೆರೆಗೆ ಸೇರುತ್ತಿರುವುದರಿಂದ ದುರ್ವಾಸನೆ ಬರುತ್ತಿರುವುದಲ್ಲದೆ ಮೀನುಗಳು ಮರಣ ಹೊಂದುತ್ತಿವೆ ಎಂದು ರೈತ ರಮೇಶ್ ಆರೋಪಿಸಿದ್ದಾರೆ. ತಾಲೂಕಿನ ಹುಣಸವಾಡಿ ಗ್ರಾಮಕ್ಕೆ ಸೇರಿದ ಅಯ್ಯನಕೆರೆಯಲ್ಲಿ ಸಾಕಲಾದ ಮೀನು ಮರಣ ಹೊಂದುತ್ತಿದ್ದು, ದುರ್ವಾಸನೆ ಸುತ್ತಮುತ್ತಲ ಗ್ರಾಮಗಳಿಗೆ ವ್ಯಾಪಿಸುತ್ತಿದೆ ಎಂದು ಅವರು ದೂರಿದ್ದಾರೆ. ನಂದಿನಾಥಪುರ ಸಮೀಪವಿರುವ ಕೋಳಿ ಸಾಕಾಣ ಕೆ ಕೇಂದ್ರದಿಂದ ಬಂದ ಘನ ತ್ಯಾಜ್ಯ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸದೇ ಹರಿಯಲು ಬಿಟ್ಟು ಕೆರೆಗಳನ್ನು ಸೇರಿರುವುದರಿಂದ ಈ ಪರಿಣಾಮ ಎದುರಾಗಿದೆ ಎಂದು…

ಪರಿಸರ ರಕ್ಷಣೆ ಎಲ್ಲರ ಹೊಣೆ
ಮೈಸೂರು

ಪರಿಸರ ರಕ್ಷಣೆ ಎಲ್ಲರ ಹೊಣೆ

June 8, 2018

ಬೆಟ್ಟದಪುರ:  ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ಪೊಲೀಸ್ ಉಪನಿರೀಕ್ಷಕ ಜಯಸ್ವಾಮಿ ತಿಳಿಸಿದರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದ ಶಿಡಿಲುಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ತಪ್ಪಲಿನ ದೈವಿವನದ ಹೊರಾಂಗಣ ದಲ್ಲಿ ತಾಲೂಕು ಪತ್ರಕರ್ತರ ಸಂಘ ಹಾಗೂ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಮಾನವನು ಉತ್ತಮವಾದ ಜೀವನ ವನ್ನು ನಡೆಸಬೇಕಾದರೆ ಪ್ರಕೃತಿದತ್ತವಾದ ಸಂಪನ್ಮೂಲಗಳು ಮೂಲಕಾರಣವಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದಿನನಿತ್ಯದ…

ಸಂಸದರಿಂದ ಬಿಜೆಪಿ ಟಿಕೆಟ್ ಮಾರಾಟ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಚ್.ಡಿ. ಗಣೇಶ್ ಆರೋಪ
ಮೈಸೂರು

ಸಂಸದರಿಂದ ಬಿಜೆಪಿ ಟಿಕೆಟ್ ಮಾರಾಟ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಚ್.ಡಿ. ಗಣೇಶ್ ಆರೋಪ

April 26, 2018

ಪಿರಿಯಾಪಟ್ಟಣ: ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರ ಸೇರಿದಂತೆ ಕೆ.ಆರ್.ನಗರ, ಮೈಸೂರಿನ ಚಾಮುಂಡೇಶ್ವರಿ, ವರುಣಾ ಹಾಗೂ ಇನ್ನಿತರ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿಂದ ಪಕ್ಷದ ಟಿಕೆಟ್ ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ ನಿಷ್ಠಾವಂತ ಕಾರ್ಯಕರ್ತರು ಮುಖಂಡರುಗಳಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎಚ್. ಡಿ. ಗಣೇಶ್ ಆಕ್ರೋಶ ವ್ಯಕ್ತಪಡಿಸಿದರು. ಅವರು ಪಟ್ಟಣದ ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಯಾಗಿದ್ದೆ. ಆದರೆ ಟಿಕೆಟ್ ಕೈ ತಪ್ಪಿರು ವುದರಿಂದ ಪಕ್ಷ…

ಪಿ.ಪಟ್ಟಣಕ್ಕೆ ಒಟ್ಟು 11 ಮಂದಿಯಿಂದ ನಾಮಪತ್ರ
ಮೈಸೂರು

ಪಿ.ಪಟ್ಟಣಕ್ಕೆ ಒಟ್ಟು 11 ಮಂದಿಯಿಂದ ನಾಮಪತ್ರ

April 25, 2018

ಪಿರಿಯಾಪಟ್ಟಣ, ಏ. 24 (ವೀರೇಶ್)- ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಇದುವರೆವಿಗೂ ಒಟ್ಟು ಹನ್ನೊಂದು ಮಂದಿ ನಾಮ ಪತ್ರ ಸಲ್ಲಿಸಿದ್ದು, ವಿವರ ಈ ಕೆಳಕಂಡಂತಿದೆ. ಕಾಂಗ್ರೆಸ್‍ನಿಂದ ಕೆ. ವೆಂಕಟೇಶ್, ಜೆಡಿಎಸ್‍ನಿಂದ ಕೆ. ಮಹದೇವ್ ಭಾರತೀಯ ಜನತಾ ಪಕ್ಷದಿಂದ ಎಸ್. ಮಂಜುನಾಥ್ ಪಕ್ಷೇತರರಾಗಿ ಆರ್. ತುಂಗಾ ಶ್ರೀನಿವಾಸ್, ಕೆ.ಎಂ. ಪ್ರಸನ್ನ, ಅಣ್ಣೇಗೌಡ ಜನಸಾಮಾನ್ಯ ಪಕ್ಷದಿಂದ ಗಿರೀಶ್ meಠಿ ಪಕ್ಷದಿಂದ ಸುಮಿತ್ರಾ, ಜೆಡಿಯು ಪಕ್ಷದಿಂದ ಡಾಕ್ಟರ್ ಮಹದೇವಸ್ವಾಮಿ, ಭಾರ ತೀಯ ರಿಪಬ್ಲಿಕನ್ ಪಕ್ಷದಿಂದ ದೇವ ರಾಜ್, ಸಮಾಜವಾದಿ ಪಕ್ಷದಿಂದ ಜಿ. ಮಹದೇವ್…

ಕೆ.ವೆಂಕಟೇಶ್ 5.65, ಕೆ.ಮಹದೇವ್ 4.57, ಎಸ್.ಮಂಜುನಾಥ್ 7.84 ಕೋಟಿ ಆಸ್ತಿ ಒಡೆಯರು
ಮೈಸೂರು

ಕೆ.ವೆಂಕಟೇಶ್ 5.65, ಕೆ.ಮಹದೇವ್ 4.57, ಎಸ್.ಮಂಜುನಾಥ್ 7.84 ಕೋಟಿ ಆಸ್ತಿ ಒಡೆಯರು

April 25, 2018

ಪಿರಿಯಾಪಟ್ಟಣ: ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೆ.ವೆಂಕಟೇಶ್ ಒಟ್ಟು ರೂ. 5.64 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ನಾಮಪತ್ರದೊಂದಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಕೈಯಲ್ಲಿ ನಗದು ರೂ. 89 ಸಾವಿರ ಹೊಂದಿದ್ದು, ಚರಾಸ್ತಿ 1.23 ಕೋಟಿ ಮೌಲ್ಯದ್ದಾಗಿದ್ದು, ಇದರಲ್ಲಿ 22 ಮೌಲ್ಯದ ಟೊಯೋಟಾ ಫಾಚ್ಯೂನರ್ ಕಾರು, 6 ಲಕ್ಷ ಮೌಲ್ಯದ ಟ್ರಾಕ್ಟರ್ ಇರುವುದಾಗಿ ವಿವರ ನೀಡಿದ್ದಾರೆ. ರೂ. 4.40 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ತಮ್ಮ ಬಳಿ 150 ಗ್ರಾಂ ಚಿನ್ನ ಹಾಗೂ ಪತ್ನಿ ಬಳಿ 500…

1 2 3
Translate »