ಪಿ.ಪಟ್ಟಣಕ್ಕೆ ಒಟ್ಟು 11 ಮಂದಿಯಿಂದ ನಾಮಪತ್ರ
ಮೈಸೂರು

ಪಿ.ಪಟ್ಟಣಕ್ಕೆ ಒಟ್ಟು 11 ಮಂದಿಯಿಂದ ನಾಮಪತ್ರ

April 25, 2018

ಪಿರಿಯಾಪಟ್ಟಣ, ಏ. 24 (ವೀರೇಶ್)- ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಇದುವರೆವಿಗೂ ಒಟ್ಟು ಹನ್ನೊಂದು ಮಂದಿ ನಾಮ ಪತ್ರ ಸಲ್ಲಿಸಿದ್ದು, ವಿವರ ಈ ಕೆಳಕಂಡಂತಿದೆ.

ಕಾಂಗ್ರೆಸ್‍ನಿಂದ ಕೆ. ವೆಂಕಟೇಶ್, ಜೆಡಿಎಸ್‍ನಿಂದ ಕೆ. ಮಹದೇವ್ ಭಾರತೀಯ ಜನತಾ ಪಕ್ಷದಿಂದ ಎಸ್. ಮಂಜುನಾಥ್ ಪಕ್ಷೇತರರಾಗಿ ಆರ್. ತುಂಗಾ ಶ್ರೀನಿವಾಸ್, ಕೆ.ಎಂ. ಪ್ರಸನ್ನ, ಅಣ್ಣೇಗೌಡ ಜನಸಾಮಾನ್ಯ ಪಕ್ಷದಿಂದ ಗಿರೀಶ್ meಠಿ ಪಕ್ಷದಿಂದ ಸುಮಿತ್ರಾ, ಜೆಡಿಯು ಪಕ್ಷದಿಂದ ಡಾಕ್ಟರ್ ಮಹದೇವಸ್ವಾಮಿ, ಭಾರ ತೀಯ ರಿಪಬ್ಲಿಕನ್ ಪಕ್ಷದಿಂದ ದೇವ ರಾಜ್, ಸಮಾಜವಾದಿ ಪಕ್ಷದಿಂದ ಜಿ. ಮಹದೇವ್ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.

Translate »