Tag: Prakash Rai

ಪ್ರಕಾಶ್ ರೈ ಅಂಕಣ ಸಂಗ್ರಹ `ಅವರವರ ಭಾವಕ್ಕೆ’ ಪುಸ್ತಕ ಹಸ್ತಾಂತರ
ಮೈಸೂರು

ಪ್ರಕಾಶ್ ರೈ ಅಂಕಣ ಸಂಗ್ರಹ `ಅವರವರ ಭಾವಕ್ಕೆ’ ಪುಸ್ತಕ ಹಸ್ತಾಂತರ

October 8, 2018

ಮೈಸೂರು: ಚಿತ್ರನಟ ಪ್ರಕಾಶ್ ರೈ ಅವರ ಅಂಕಣ ಬರಹಗಳ ಸಂಗ್ರಹ `ಅವರವರ ಭಾವಕ್ಕೆ’ ಪುಸ್ತಕ ಹಸ್ತಾಂತರ ಕಾರ್ಯಕ್ರಮ ಮೈಸೂರಿನಲ್ಲಿ ಭಾನುವಾರ ನಡೆಯಿತು. ಮೈಸೂರಿನ ಮಾನಸ ಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ನೆಲೆ ಹಿನ್ನೆಲೆ, ಜನಮನ ಸಾಂಸ್ಕøತಿಕ ಸಂಘಟನೆ ಹಾಗೂ ಸಾವಣ್ಣ ಪ್ರಕಾಶನದ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ, ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ಪುಸ್ತಕವನ್ನು ಹಸ್ತಾಂತರಿಸಿದರು. ಪುಸ್ತಕ ಸ್ವೀಕರಿಸಿ ಮಾತನಾಡಿದ ದೇವನೂರ ಮಹಾದೇವ ಅವರು, ಪ್ರಕಾಶ್ ರೈ ಅವರ ಬರವಣಿಗೆಯಲ್ಲಿ ಉಗುರು ಬೆಚ್ಚನೆಯ ಜೀವಂತ…

ಹಿಂದಿನ ಚಳವಳಿಗೂ ಇಂದಿನ ಚಳವಳಿಗೂ ಬಹಳ ವ್ಯತ್ಯಾಸ: ಅಮೃತಭೂಮಿಯಲ್ಲಿ ಯುವ ರೈತ ಕಾರ್ಯಾಗಾರ ಯಶಸ್ವಿ
ಚಾಮರಾಜನಗರ

ಹಿಂದಿನ ಚಳವಳಿಗೂ ಇಂದಿನ ಚಳವಳಿಗೂ ಬಹಳ ವ್ಯತ್ಯಾಸ: ಅಮೃತಭೂಮಿಯಲ್ಲಿ ಯುವ ರೈತ ಕಾರ್ಯಾಗಾರ ಯಶಸ್ವಿ

September 24, 2018

ಚಾಮರಾಜನಗರ: ಮೂರು ದಶಕಗಳು ಹಿಂದಿನ ಚಳವಳಿಗೂ, ಇಂದಿನ ಚಳವಳಿಗೂ ಬಹಳ ವ್ಯತ್ಯಾಸಗಳು ಇವೆ ಎಂದು ಬಹುಭಾಷಾ ಚಿತ್ರ ನಟ ಪ್ರಕಾಶ್ ರೈ ಅಭಿಪ್ರಾಯಪಟ್ಟರು. ಚಾಮರಾಜನಗರ ತಾಲೂಕಿನ ಹೊಂಡರ ಬಾಳು ಗ್ರಾಮದ ಬಳಿ ಇರುವ ಅಮೃತ ಭೂಮಿಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ 3 ದಿನಗಳ ಕಾಲ ಆಯೋಜಿಸಿದ್ದ ಯುವ ರೈತ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳ ಜತೆ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. 1980ರಲ್ಲಿ ನಡೆಯುತ್ತಿದ್ದ ರೈತ ಚಳವಳಿಗೂ ಈಗ ನಡೆಯುತ್ತಿರುವ ಚಳವಳಿಗೂ ಅಜಗಜಾಂತರ ವ್ಯತ್ಯಾಸ…

ಭಾರತದಲ್ಲಿ ಮಾಧ್ಯಮಗಳ ವ್ಯವಸ್ಥಿತ ಖರೀದಿ ಕಳವಳಕಾರಿ: ಪ್ರಕಾಶ್ ರೈ
ಮೈಸೂರು

ಭಾರತದಲ್ಲಿ ಮಾಧ್ಯಮಗಳ ವ್ಯವಸ್ಥಿತ ಖರೀದಿ ಕಳವಳಕಾರಿ: ಪ್ರಕಾಶ್ ರೈ

September 23, 2018

ನವದೆಹಲಿ: ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಕೊರತೆ ಇದೆ ಎಂದ ಬಹು ಭಾಷಾನಟ ಪ್ರಕಾಶ್ ರೈ ಅವರು, ದೇಶದಲ್ಲಿ ಮಾಧ್ಯಮಗಳನ್ನು ವ್ಯವ ಸ್ಥಿತವಾಗಿ ಖರೀದಿ ಮಾಡು ತ್ತಿರುವುದು ಕಳವಳಕಾರಿ ವಿಚಾರ ಎಂದು ಶನಿವಾರ ಹೇಳಿದ್ದಾರೆ. ಪತ್ರಕರ್ತರ ಮೇಲಿನ ಹಲ್ಲೆ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಪ್ರಕಾಶ್ ರೈ ಅವರು, ನಾನು ಅಧಿಕಾರದಲ್ಲಿರು ವವರ ವಿರುದ್ಧ ಮಾತನಾಡಿದಾಗ ಅದನ್ನು ಮಾಧ್ಯಮಗಳು ಪ್ರಕಟಿಸುವುದಿಲ್ಲ ಎಂದರು. ಮಾಧ್ಯಮಗಳನ್ನು ವ್ಯವಸ್ಥಿತವಾಗಿ ಖರೀದಿ ಮಾಡುತ್ತಿರುವ ರೀತಿ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ದ್ವೇಷ ಸಾಧಿಸಲು ಸಹ ಜನರನ್ನು…

ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮ: ಆತಂಕ
ಮಂಡ್ಯ

ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮ: ಆತಂಕ

June 12, 2018

ಮಂಡ್ಯ: ಬಹುಭಾಷಾ ನಟ ಪ್ರಕಾಶ್ ರೈ ಅವರು ಸೋಮವಾರ ಜಿಲ್ಲೆ ಯಲ್ಲಿ ಮಿಂಚಿನ ಸಂಚಾರ ನಡೆಸಿ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು.ಇಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು ಕೆ.ಆರ್.ಪೇಟೆಯ ಸರ್ಕಾರಿ ಶತ ಮಾನದ ಶಾಲೆ, ಪಾಂಡವಪುರದ ಫ್ರೆಂಚ್ ರಾಕ್ ಶಾಲೆ ಹಾಗೂ ಭಾರತೀನಗರದ ಮೆಣಸ ಗೆರೆ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳು ಹಾಗೂ ಶಿಕ್ಷಣ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದರು. ಕೆ.ಆರ್.ಪೇಟೆ: ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳದ್ದಲ್ಲಿ ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮವಾಗ…

ಮಿಸ್ಟರ್ ಸುಳ್ಳೇಂದ್ರ ಮೋದಿ…. ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ್ ರೈ ಟೀಕೆ
ಹಾಸನ

ಮಿಸ್ಟರ್ ಸುಳ್ಳೇಂದ್ರ ಮೋದಿ…. ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ್ ರೈ ಟೀಕೆ

May 5, 2018

ಹಾಸನ: ಮಿಸ್ಟರ್ ಸುಳ್ಳೇಂದ್ರ ಮೋದಿ ಎಂದು ಉಚ್ಚರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜರಿದ ಬಹುಭಾಷಾ ನಟ ಪ್ರಕಾಶ್ ರೈ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವು ದಿಲ್ಲ ಎಂದು ಭವಿಷ್ಯ ನುಡಿದ್ದಾರೆ. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಸಂವಿಧಾನ ಉಳಿಸಿ ಸಂಕಲ್ಪ ಸಮಾವೇಶ’ ದಲ್ಲಿ ಎ.ಕೆ.ಸುಬ್ಬಯ್ಯ ಅವರ ‘ಸಂವಿಧಾನ ಅಪಾಯದಲ್ಲಿದೆ’ ಪುಸ್ತಕ ಬಿಡುಗಡೆಗೊಳಿಸಿ ಬಳಿಕ ಮಾತನಾಡಿದರು. ನಾನು ಯಾವುದೇ ಒಂದು ಪಕ್ಷಕ್ಕೆ ಸೇರಿದವನಲ್ಲ. ರಾಜಕೀಯ ಮಾಡಬೇಕಾದರೆ ಪಕ್ಷವೇ ಬೇಕಾಗಿಲ್ಲ. ನನಗೆ ಪದವಿ ಮತ್ತು ಅಧಿಕಾರದ ಅವಶ್ಯಕತೆಯಿಲ್ಲ…

ಬಿಜೆಪಿ ನಾಯಕರಿಗೆ ಸಿದ್ಧಾಂತವಿಲ್ಲ, ಮತ್ತೊಬ್ಬರ ಮೇಲೆ ಹೇರುತ್ತಿದ್ದಾರೆ
ಹಾಸನ

ಬಿಜೆಪಿ ನಾಯಕರಿಗೆ ಸಿದ್ಧಾಂತವಿಲ್ಲ, ಮತ್ತೊಬ್ಬರ ಮೇಲೆ ಹೇರುತ್ತಿದ್ದಾರೆ

May 4, 2018

ಹಾಸನ:  ಬಿಜೆಪಿ ನಾಯಕ ರಿಗೆ ಯಾವುದೇ ಸಿದ್ಧಾಂತವಿಲ್ಲ, ಇನ್ನೊಬ್ಬರ ಸಿದ್ಧಾಂತವನ್ನು ನಮ್ಮ ಮೇಲೆ ಹೇರುವ ಕೆಲಸವನ್ನು ಮಾಡುತ್ತಿದ್ದು, ಮತದಾರರು ಯೋಚಿಸಿ ಮತ ಹಾಕಬೇಕು ಎಂದು ಬಹು ಭಾಷಾ ನಟ ಪ್ರಕಾಶ್ ರೈ ಮನವಿ ಮಾಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದಲ್ಲಿ ಗುರುವಾರ ಹಮ್ಮಿ ಕೊಳ್ಳಲಾಗಿದ್ದ ಸಂವಾದದಲ್ಲಿ ಮಾತನಾ ಡುತ್ತಾ, ಬಿಜೆಪಿ ಮತ್ತು ಸಂಘ-ಪರಿವಾರ ದವರು ದೇಶಕ್ಕಾಗಿ ಕೆಲಸ ಮಾಡದೇ ಇನ್ನೊಬ್ಬರ ಸಿದ್ಧಾಂತವನ್ನು ಮತ್ತೊಬ್ಬರಿಗೆ ಹೇರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಎಲ್ಲಾ ಧರ್ಮಗಳು ಇರುವುದು…

Translate »