Tag: Sri Ganapathy Sachchidananda Swamiji

ಗಣಪತಿ ಸಚ್ಚಿದಾನಂದ ಶ್ರೀಗಳ 77ನೇ ವರ್ಧಂತ್ಯುತ್ಸವ
ಮೈಸೂರು

ಗಣಪತಿ ಸಚ್ಚಿದಾನಂದ ಶ್ರೀಗಳ 77ನೇ ವರ್ಧಂತ್ಯುತ್ಸವ

May 26, 2019

ಮೈಸೂರು: ಮೈಸೂರಿನ ಊಟಿ ರಸ್ತೆಯಲ್ಲಿರುವ ಅವ ಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾ ನಂದ ಆಶ್ರಮದಲ್ಲಿ ಶನಿವಾರ ವಿಕಲಚೇ ತನರಿಗೆ ವಿವಿಧ ಸಹಾಯ ವಸ್ತುಗಳ ವಿತರಣೆ ಮತ್ತು ದತ್ತಪೀಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರ 77ನೇ ವರ್ಧಂತ್ಯುತ್ಸವ, ನಾದ ಮಂಟಪದ 21ನೇ ವಾರ್ಷಿಕೋತ್ಸವ ಹಾಗೂ ಶ್ರೀ ದತ್ತವೆಂಕಟೇಶ್ವರ ಸ್ವಾಮಿ ಕ್ಷೇತ್ರದ 20ನೇ ಬ್ರಹ್ಮೋತ್ಸವ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು 5 ಮಂದಿ ವಯಸ್ಕರರಿಗೆ ಮೊಣಕೈ ಊರು…

ಗಣಪತಿ ಸಚ್ಚಿದಾನಂದ ಶ್ರೀಗಳಿಂದ ಪ್ರಚಾರ ಪೋಸ್ಟರ್ ಬಿಡುಗಡೆ
ಮೈಸೂರು

ಗಣಪತಿ ಸಚ್ಚಿದಾನಂದ ಶ್ರೀಗಳಿಂದ ಪ್ರಚಾರ ಪೋಸ್ಟರ್ ಬಿಡುಗಡೆ

October 6, 2018

ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ಡಿಸೆಂಬರ್ 15 ಹಾಗೂ 16 ನಡೆಯಲಿರುವ ಬೃಹತ್ ಬ್ರಾಹ್ಮಣ ಸಮಾವೇಶದ ಪ್ರಚಾರ ಸಮಿತಿಯ ಪೆÇೀಸ್ಟರನ್ನು ಶ್ರೀ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಶ್ರೀಗಳು ಆಶ್ರಮ ದಲ್ಲಿ ಬಿಡುಗಡೆಗೊಳಿಸಿ, ಆಶೀರ್ವಾದ ಮಾಡಿದರು. ಈ ಬ್ರಾಹ್ಮಣ ಸಮಾವೇಶವನ್ನು ಯಶಸ್ವಿಗೊಳಿಸ ಬೇಕು. ಜೊತೆಗೆ ಇಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಂಬ ಭಾವನೆಯಿಂದ ಭಾಗವಹಿಸಬೇಕು ಆಗ ಮಾತ್ರ ಸಮಾಜದಲ್ಲಿ ಸಾಮರಸ್ಯ ಉಂಟಾಗು…

ಯಾಂತ್ರಿಕ ಪೂಜಾ ವಿಧಿವಿಧಾನಗಳು ಫಲ ನೀಡಲ್ಲ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಭಿಮತ
ಮೈಸೂರು

ಯಾಂತ್ರಿಕ ಪೂಜಾ ವಿಧಿವಿಧಾನಗಳು ಫಲ ನೀಡಲ್ಲ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಭಿಮತ

August 20, 2018

ಮೈಸೂರು: ಮಹಾ ದಾರ್ಶನಿಕ ಶ್ರೀರಾಮಾನುಜಾಚಾರ್ಯರರು ದೇವತಾ ಪ್ರಾರ್ಥನೆಯಲ್ಲಿ ಭಕ್ತಿನಿಷ್ಠೆಯ ಮಹತ್ವವನ್ನು ಸಾರಿದ್ದಾರೆ. ಆದರೆ ಪ್ರಸ್ತುತ ಬಹುತೇಕರು ಭಕ್ತಿನಿಷ್ಠೆಗೆ ಆದ್ಯತೆ ನೀಡಿದೇ ಯಾಂತ್ರಿಕವಾಗಿ ಪೂಜಾ ಕೈಂಕರ್ಯ ನೆರವೇರಿಸುವ ಪ್ರವೃತ್ತಿಯಲ್ಲಿ ತೊಡಗಿದ್ದು, ಯಾಂತ್ರಿಕ ಪೂಜಾ ವಿಧಿವಿಧಾನಗಳು ಫಲ ನೀಡುವುದಿಲ್ಲ ಎಂದು ಮೈಸೂರಿನ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು. ಶ್ರೀರಾಮಾನುಜ ಸಹಸ್ರಮಾನ ಸಭಾ ಟ್ರಸ್ಟ್ ವತಿಯಿಂದ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಗವದ್ ಶ್ರೀರಾಮಾನುಜರ ಸಹಸ್ರಮಾನೋತ್ಸವದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು,…

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದಿನಿಂದ 9ರವರೆಗೆ ವಿಶ್ವಶಾಂತಿಗಾಗಿ ವೈರಾಜ ಮಹಾ ನಾರಾಯಣ ಯಜ್ಞ
ಮೈಸೂರು

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದಿನಿಂದ 9ರವರೆಗೆ ವಿಶ್ವಶಾಂತಿಗಾಗಿ ವೈರಾಜ ಮಹಾ ನಾರಾಯಣ ಯಜ್ಞ

June 4, 2018

ಮೈಸೂರು:  ವಿಶ್ವಶಾಂತಿ ಹಾಗೂ ಜನತೆಯ ಕ್ಷೇಮಾಭಿವೃದ್ಧಿಗಾಗಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜೂ.4ರಿಂದ 9ರವರೆಗೆ ವೈರಾಜ ಮಹಾ ನಾರಾಯಣ ಯಜ್ಞ ನಡೆಸಲಾಗುತ್ತಿದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಆಶ್ರಮದ ಪೌಂಡರೀಕ ರಂಗ ಸ್ಥಳದಲ್ಲಿ ನಡೆಯುವ ಈ ಯಜ್ಞದಲ್ಲಿ 400 ವೇದ ಪಂಡಿತರು ಪುರುಷ ಸೂಕ್ತವನ್ನು ಒಂದು ಲಕ್ಷ ಬಾರಿ ನಾಲ್ಕು ವೇದಗಳಿಂದ ಹಾಗೂ ನಾರಾಯಣ ಅಷ್ಟಾಕ್ಷರ ಮಂತ್ರ, ಸುದರ್ಶನ ಮಂತ್ರ, ನರಸಿಂಹ ಮಂತ್ರಗಳನ್ನು ಪಠಿಸುತ್ತಾರೆ. ಜೊತೆಗೆ ರಾಮಾಯಣ, ಭಾಗವತ,…

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ 76ನೇ ಜನ್ಮದಿನ
ಮೈಸೂರು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ 76ನೇ ಜನ್ಮದಿನ

May 27, 2018

ಪ್ರತ್ಯಕ್ಷ ಪಾದಪೂಜೆ, ಶ್ರೀಗಳ ಆಧ್ಯಾತ್ಮಿಕ ಚಿಂತನೆ, ಸಂಗೀತ, ಸೇವಾ ಕಾರ್ಯಗಳ ಗುಣಗಾನ ಮೈಸೂರು:  ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 76ನೇ ಜನ್ಮದಿನದ ಅಂಗವಾಗಿ ಶನಿವಾರ ಸ್ವಾಮೀಜಿಯವರಿಗೆ ಪ್ರತ್ಯಕ್ಷ ಪಾದಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಅಪಾರ ಭಕ್ತ ಸಮೂಹದ ನಡುವೆ ವೈಭವದಿಂದ ನೆರವೇರಿತು. ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಶ್ರೀ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಸ್ವಾಮೀಜಿಯವರಿಗೆ ಆಶ್ರಮದ ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಪಾದಪೂಜೆ ನೆರವೇರಿಸಿದರು. ಭಕ್ತ ಸಮೂಹದ…

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ  ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ತೆಪ್ಪೋತ್ಸವ
ಮೈಸೂರು

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ  ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ತೆಪ್ಪೋತ್ಸವ

May 25, 2018

ಮೈಸೂರು:  ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಸಪ್ತರ್ಷಿ ಸರೋವರ ಕೊಳದಲ್ಲಿ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ತೆಪ್ಪೋತ್ಸವವು ಸಾವಿರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ಗುರುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ಗುರುವಾರ ಸಂಜೆ 6.30ರ ವೇಳೆಗೆ ದೇವಸ್ಥಾನದಿಂದ ಹೊರಟ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ 6.45ರ ವೇಳೆಗೆ ಸಪ್ತರ್ಷಿ ಸರೋವರ ಕೊಳದ ಅಂಗಳಕ್ಕೆ ತರಲಾಯಿತು. ನಂತರ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಗೆ ಪೂಜೆ ಮತ್ತು ಮಹಾಮಂಗಳಾರತಿ ಮಾಡಲಾಯಿತು. ನಂತರ 7 ಗಂಟೆಗೆ ಹೂವು, ತಳಿರು ತೋರಣ…

Translate »