Tag: Talacauvery

ಏ.1, ತಲಕಾವೇರಿಗೆ ಪ್ರವೇಶ ನಿರ್ಬಂಧ
ಕೊಡಗು

ಏ.1, ತಲಕಾವೇರಿಗೆ ಪ್ರವೇಶ ನಿರ್ಬಂಧ

March 30, 2019

ಮಡಿಕೇರಿ: ಶ್ರೀ ತಲಕಾ ವೇರಿ ದೇವಾಲಯದಲ್ಲಿ ಏಪ್ರಿಲ್ 1 ರಂದು ಸ್ವಚ್ಛತಾ ಕಾರ್ಯದ ಪ್ರಯುಕ್ತ ಮಧ್ಯಾಹ್ನ 3 ಗಂಟೆಯ ನಂತರ ಪ್ರವೇಶ ಇರುವುದಿಲ್ಲ ವಾದ್ದರಿಂದ ಭಕ್ತಾದಿಗಳು ಸಹಕರಿಸಬೇಕಾಗಿ ದೇವಾಲಯದ ಪ್ರಕಟಣೆ ಕೋರಿದೆ.

ಬ್ರಹ್ಮಕಲಶೋತ್ಸವ ಪ್ರತ್ಯೇಕ ಸಮಿತಿ ರದ್ದು
ಕೊಡಗು

ಬ್ರಹ್ಮಕಲಶೋತ್ಸವ ಪ್ರತ್ಯೇಕ ಸಮಿತಿ ರದ್ದು

March 17, 2019

ಮಡಿಕೇರಿ: ಶ್ರೀ ಭಾಗಮಂಡಲ ತಲಕಾವೇರಿ ದೇಗುಲದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಅಷ್ಠಬಂಧ ಬ್ರಹ್ಮಕಲಶೋತ್ಸವವನ್ನು ಆಯೋಜಿಸಲು ಪ್ರತ್ಯೇಕವಾಗಿ ರಚನೆಗೊಂಡಿದ್ದ 19 ಮಂದಿಯ ಸಮಿತಿಯ ಅವಶ್ಯಕತೆ ಇನ್ನು ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ನ್ಯಾಯಾಲಯ ಹೇಳಿದೆ. ಈ ಸಂಬಂಧ ಎಂ.ಬಿ.ದೇವಯ್ಯ ಮತ್ತಿತರೆ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಡಿಸಿ ಕೋರ್ಟ್ ವಜಾಗೊಳಿಸಿದೆ. 2017ರಲ್ಲಿ 19 ಮಂದಿಯ ಸಮಿತಿಯನ್ನು ರಚಿಸಿ ಬ್ರಹ್ಮಕಲ ಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಬೇಕು ಮತ್ತು ಸಮಿತಿಗೆ ಮಾನ್ಯತೆ ನೀಡಬೇಕೆಂದು ಎಂ.ಬಿ.ದೇವಯ್ಯ, ಎಂ.ಎ.ನಾಣಯ್ಯ, ಎಂ.ಬಿ.ಕುಮಾರ್, ಸಿ.ಜಿ.ಸತೀಶ್, ಕೆ.ರಮೇಶ್ ಮುದ್ದಯ್ಯ, ಬಿ.ಎ.ರಮೇಶ್ ಚಂಗಪ್ಪ…

ಋಷಿಮುನಿಗಳಿಂದ ಪ್ರತಿಷ್ಠಾಪಿಸಿದ ತಲಕಾವೇರಿಯ ಶಿವಲಿಂಗ ವಿಸರ್ಜನೆಗೆ ವಿರೋಧ
ಕೊಡಗು

ಋಷಿಮುನಿಗಳಿಂದ ಪ್ರತಿಷ್ಠಾಪಿಸಿದ ತಲಕಾವೇರಿಯ ಶಿವಲಿಂಗ ವಿಸರ್ಜನೆಗೆ ವಿರೋಧ

December 27, 2018

1992ರಲ್ಲಿ ಕಾಸರಗೋಡಿನ ಪರಿಣಿತ ದೈವಜ್ಞರಾದ ವಿಷ್ಣು ಹೆಬ್ಬಾರ್ ಪೆರಿಯಾರ್ ಕೂಡ ತಾಂಬೂಲ ಪ್ರಶ್ನೆ ಮೂಲಕ ಈ ವಿಚಾರವನ್ನು ವಿಮರ್ಶಿಸಿದ್ದರು. ಈ ಪ್ರಶ್ನಾ ಚಿಂತನೆಯಲ್ಲಿ ತಿಳಿದು ಬಂದ ಅಂಶದ ಪ್ರಕಾರ “ಯಾವುದೇ ಕಾರಣಕ್ಕೂ ಅಗಸ್ತ್ಯೇಶ್ವರ ಲಿಂಗವನ್ನು ಸ್ಥಳಾಂತರಿಸಬಾರದೆಂದು” ತಿಳಿಸಲಾಗಿದೆ. ಋಷಿಮುನಿಗಳು ಪ್ರತಿಷ್ಠಾಪಿಸಿದ ವಿಗ್ರಹಗಳ ಕಣಕಣವೂ ಚೈತನ್ಯಮಯವಾಗಿರುತ್ತವೆ ಎಂದೂ ಹೇಳಲಾಗಿದೆ. ಆದರೆ 1992ರ ಸಮಗ್ರ ಅಷ್ಟಮಂಗಲ ಪ್ರಶ್ನೆಗಳನ್ನು ಕಡೆಗಣಿಸಿ, ಹಿರಿಯ ದೈವಜ್ಞರ ಸೂಚನೆಗಳನ್ನು ಕಡೆಗಣಿಸಿ 2018ರ ಅಷ್ಟಮಂಗಲದ ವಿಚಾರಗಳನ್ನು ಅನುಷ್ಠಾನಗೊಳಿಸಲು ಕೆಲವರು ಮುಂದಾಗಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ. ಹೀಗಾಗಿ…

ಇಂದು ತಲಕಾವೇರಿಯಲ್ಲಿ ತೀರ್ಥೋದ್ಭವ
ಮೈಸೂರು

ಇಂದು ತಲಕಾವೇರಿಯಲ್ಲಿ ತೀರ್ಥೋದ್ಭವ

October 17, 2018

ಮಡಿಕೇರಿ: ನಾಳೆ(ಅ.17) ತಲಕಾವೇರಿಯಲ್ಲಿ ಮಾತೆ ಕಾವೇರಿ ತೀರ್ಥೋದ್ಭವ ಆವಿರ್ಭವಿಸಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡು ಸನ್ನದ್ಧವಾಗಿದೆ. ಅ.17ರ ಸಂಜೆ 6.43 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಲಿದ್ದಾರೆ. ಈ ಬಾರಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದು, ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ತೀರ್ಥೋದ್ಭವದ ವೇಳೆ ಭಕ್ತರ ನೂಕು-ನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆಯಾಗಿ ತೀರ್ಥ ಕೊಳದ ಪ್ರವೇಶ ದ್ವಾರದ ಬಳಿ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ. ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು, 3 ಬೃಹತ್ ಎಲ್‍ಇಡಿ ಪರದೆಯನ್ನು ಹಾಕಲಾಗಿದೆ. ಇದರಿಂದ ಸಾರ್ವಜನಿಕರಿಗೆ…

ಇಂದು ತೀರ್ಥೋದ್ಭವ: ವ್ಯಾಪಕ ಬಂದೋಬಸ್ತ್
ಕೊಡಗು

ಇಂದು ತೀರ್ಥೋದ್ಭವ: ವ್ಯಾಪಕ ಬಂದೋಬಸ್ತ್

October 17, 2018

ಮಡಿಕೇರಿ: ನಾಳೆ (ಅ.17)ಸಂಜೆ 6.43 ಗಂಟೆಗೆ ಪವಿತ್ರ ಕಾವೇರಿ ತೀರ್ಥೋ ದ್ಭವ ಅವಿರ್ಭಸಲಿದೆ. ಮುಖ್ಯಮಂತ್ರಿ ಕುಮಾ ರಸ್ವಾಮಿ ಆಗಮಿಸಲಿದ್ದು, ತೀರ್ಥೋ ದ್ಭವಕ್ಕೆ ಸಕಲ ಪೊಲೀಸ್ ಬಂದೋಬಸ್ತ್ ಮತ್ತು ವಾಹನ ಸಂಚಾರ ಮಾರ್ಗಗಳನ್ನು ರೂಪಿಸಲಾಗಿದೆ. ಅ.18 ಮತ್ತು 19 ರಂದು ಆಯುಧ ಪೂಜೆ ಹಾಗೂ ದಸರಾ ಉತ್ಸ ವಗಳಿಗೂ ಬಿಗಿ ಪೊಲೀಸ್ ವ್ಯವಸ್ಥೆ ಮಾಡ ಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಡಿ.ಸುಮನ್ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್‍ಪಿ ಡಾ.ಸುಮನ್, ಜಾತ್ರೋತ್ಸವದ ಬಂದೋ ಬಸ್ತ್‍ಗಾಗಿ 5 ಡಿವೈಎಸ್‍ಪಿಗಳು,…

ನಾಳೆ ತಲಕಾವೇರಿಯಲ್ಲಿ ತೀರ್ಥೋದ್ಭವ
ಕೊಡಗು

ನಾಳೆ ತಲಕಾವೇರಿಯಲ್ಲಿ ತೀರ್ಥೋದ್ಭವ

October 16, 2018

ಮಡಿಕೇರಿ:  ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅ.17ರ ಸಂಜೆ 6 ಗಂಟೆ 43 ನಿಮಿಷಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಮಾತೆ ಕಾವೇರಿ ತೀರ್ಥ ರೂಪಿಣಿಯಾಗಿ ಆವೀರ್ಭವಿಸಲಿದ್ದಾಳೆ. ಇದಕ್ಕಾಗಿ ಜಿಲ್ಲಾಡಳಿತ ಮತ್ತು ಭಾಗಮಂಡಲ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಎಲ್ಲಾ ಅಗತ್ಯ ಸಿದ್ದತೆಯನ್ನು ಮಾಡಿಕೊಂಡಿದೆ. ಅ.17ರ ಮುಂಜಾನೆ ಯಿಂದಲೇ ತಲಕಾವೇರಿ ಮತ್ತು ಭಾಗಮಂಡಲ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನೆರವೇರಲಿದೆ. ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಮತ್ತು ದೇವಸ್ಥಾನ ಸಮಿತಿ ಒಟ್ಟಾಗಿ…

ಅಷ್ಟಮಂಗಲ ಪ್ರಶ್ನೆ; ಮಹಿಳೆಯರಿಗೆ ಬ್ರಹ್ಮಗಿರಿ ಪ್ರವೇಶ ನಿಷೇಧ
ಕೊಡಗು

ಅಷ್ಟಮಂಗಲ ಪ್ರಶ್ನೆ; ಮಹಿಳೆಯರಿಗೆ ಬ್ರಹ್ಮಗಿರಿ ಪ್ರವೇಶ ನಿಷೇಧ

June 10, 2018

ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ದೂರು ದಾಖಲು ಜಿಲ್ಲಾಧಿಕಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ನೋಟಿಸ್ ಮಡಿಕೇರಿ: ತಲಕಾವೇರಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಬ್ರಹ್ಮಗಿರಿ ತಪ್ಪಲು ಏರಲು ಮಹಿಳೆಯರಿಗೆ ಪ್ರವೇಶ ನಿರಾಕರಿಸಿರುವ ವಿಚಾರ ವಿವಾದದ ಸ್ವರೂಪ ಪಡೆದಿದ್ದು, ಪತ್ರಿಕಾ ವರದಿಯನ್ನಾಧರಿಸಿ ರಾಜ್ಯ ಮಾನವ ಹಕ್ಕು ಆಯೋಗ ಸ್ಯಯಂ ದೂರು ದಾಖಲಿಸಿಕೊಂಡುಕೊಡಗು ಜಿಲ್ಲಾಧಿಕಾರಿ ಮತ್ತು ಭಾಗಮಂಡಲ ತಲ ಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಜ್ಯೋತಿಷಿ ನಾರಾಯಣ ಪೊದವಾಳ್,…

ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆ ಸಂಪನ್ನ ಕಾವೇರಿ ಸನ್ನಿಧಿಯಲ್ಲಿ ಮತ್ತೊಂದು ಸುಬ್ರಮಣ್ಯ ಗುಡಿ ನಿರ್ಮಾಣಕ್ಕೆ ಸೂಚನೆ
ಕೊಡಗು

ತಲಕಾವೇರಿಯಲ್ಲಿ ಅಷ್ಟಮಂಗಲ ಪ್ರಶ್ನೆ ಸಂಪನ್ನ ಕಾವೇರಿ ಸನ್ನಿಧಿಯಲ್ಲಿ ಮತ್ತೊಂದು ಸುಬ್ರಮಣ್ಯ ಗುಡಿ ನಿರ್ಮಾಣಕ್ಕೆ ಸೂಚನೆ

May 26, 2018

ಮಡಿಕೇರಿ: ತಲಕಾವೇರಿ ಸನ್ನಿಧಿಯಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಅಷ್ಟಮಂಗಲ ಪ್ರಶ್ನೋತ್ತರ ವಿಧಿವಿಧಾನಗಳು ಸಂಪನ್ನಗೊಂಡಿದೆ. ಐದನೇ ದಿನ ನಡೆದ ಅಷ್ಟಮಂಗಲ ಪ್ರಶ್ನೋತ್ತರದಲ್ಲಿ ಕನ್ನಿಕೆ ಹೊಳೆ ಮತ್ತು ಕೆರೆಯನ್ನು ಸಂಪೂರ್ಣವಾಗಿ ಶುದ್ಧಿಕರಿಸ ಬೇಕೆಂಬುದು ಕಂಡುಬಂತು. ಮಾತ್ರವ ಲ್ಲದೇ ತಲಕಾವೇರಿ ಸನ್ನಿಧಿಯ ನಾಲ್ಕು ದಿಕ್ಕುಗಳಲ್ಲಿ ಹಲವು ದೇವನೆಲೆಗಳಿದ್ದು, ಅವುಗಳನ್ನು ಶೋಧಿಸಬೇಕೆಂಬುದು ಪ್ರಶ್ನೆ ಯಲ್ಲಿ ಗೋಚರವಾಗಿದೆ. ಕಾವೇರಿ ಸನ್ನಿಧಿ ಯಲ್ಲಿ ಮತ್ತೊಂದು ಸುಬ್ರಹ್ಮಣ್ಯ ಗುಡಿ ಯನ್ನು ನಿರ್ಮಿಸಬೇಕೆಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದುಬಂದಿದೆ. ತಲಕಾವೇರಿ ಯಲ್ಲಿ ಮತ್ತೊಂದು ದೇವಿಯ ಸನ್ನಿಧಿಯು ಇದ್ದು, ಆ…

ಅಷ್ಟಮಂಗಲ ಪ್ರಶ್ನೆ ಕಾಲಹರಣ, ಹಣ ಮಾಡುವ ದಂಧೆ ಅಲ್ಲಾರಂಡ ವಿಠಲ್ ನಂಜಪ್ಪ ಆಕ್ರೋಶ
ಕೊಡಗು

ಅಷ್ಟಮಂಗಲ ಪ್ರಶ್ನೆ ಕಾಲಹರಣ, ಹಣ ಮಾಡುವ ದಂಧೆ ಅಲ್ಲಾರಂಡ ವಿಠಲ್ ನಂಜಪ್ಪ ಆಕ್ರೋಶ

May 26, 2018

ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ತಲ ಕಾವೇರಿಯಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ಕಾರ್ಯ ಕ್ರಮಕ್ಕೆ ಅಲ್ಲಾರಂಡ ರಂಗ ಚಾವಡಿಯ ಸಂಚಾಲಕರಾದ ಅಲ್ಲಾರಂಡ ವಿಠಲ್ ನಂಜಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಲಕಾವೇರಿಯಲ್ಲಿ ದೋಷ ನಿವಾರಣೆಯ ಹೆಸರಿ ನಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ವಿಧಿ, ವಿಧಾನ ಕೇವಲ ಕಾಲಹರಣ ಮತ್ತು ಹಣ ಮಾಡುವ ದಂಧೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ‘ಮೈಸೂರು ಮಿತ್ರ’ದೊಂದಿಗೆ ಅಭಿಪ್ರಾಯ ಹಂಚಿಕೊಂಡ ವಿಠಲ್ ನಂಜಪ್ಪ, ತಲ ಕಾವೇರಿಯಲ್ಲಿ ಮಂಡೀರ, ಮಣವಟ್ಟಿರ, ಪಟ್ಟಮಾಡ ಕುಟುಂಬಸ್ಥರ ತಕ್ಕಾಮೆ ತಪ್ಪಿ…

Translate »