ಮೈಸೂರು: ಮೈಸೂರು ನಗರದಲ್ಲಿ 8 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 16 ಪ್ರದೇಶಗಳನ್ನು ಕಂಟೇ ನ್ಮೆಂಟ್ ವಲಯಗಳನ್ನಾಗಿ ಘೋಷಿಸಲಾಗಿದೆ.
ಮೈಸೂರಿನ ನಜರ್‍ಬಾದ್‍ನ ಪಾಪಾರಾಂ ಸ್ಟ್ರೀಟ್, ಉದಯಗಿರಿಯ 2ನೇ ಹಂತ, 3ನೇ ಮುಖ್ಯ ರಸ್ತೆಯ 4ನೇ ಕ್ರಾಸ್, ಮಂಡಿ ಮೊಹಲ್ಲಾದ ರಾಜ್ ಮಂಡಿ ಅಶೋಕ ರಸ್ತೆ, ರಾಜೀವ್‍ನಗರ ಗುಪ್ತ ಸ್ಟೋರ್ ಸಮೀಪ, ದೇವೇಗೌಡ ವೃತ್ತದ ಬಳಿಯ ವೆಂಕಟೇಶ್ವರನಗರ, ವಿಶ್ವೇಶ್ವರನಗರದ ತಪೋವನ ಅಪಾರ್ಟ್‍ಮೆಂಟ್, ಜಲಪುರಿ ಬಿ-ಬ್ಲಾಕ್, ಶಾರದಾ ದೇವಿನಗರ 2ನೇ ಎ-ಕ್ರಾಸ್, ತಿ.ನರಸೀಪುರ ತಾಲೂಕು, ಮೂಗೂರು ಹೋಬ ಳಿಯ ಕುರುಬೂರು, ಬನ್ನೂ ರಿನ ಬಿಸ್ಮಿಲ್ಲಾನಗರ, ನಂಜನಗೂಡು ಟೌನ್ ಪೊಲೀಸ್ ಠಾಣೆ, ಕೈಗಾರಿಕಾ ಪ್ರದೇಶದ ವಿಕೆಸಿ ಸ್ಯಾಂಡಲ್ಸ್, ಚಾಮಲಾಪುರ ಹುಂಡಿ, ಪಿರಿಯಾಪಟ್ಟಣ ತಾಲೂಕು, ರಾವಂದೂರಿನ ಕುರ್ಜು ಬೀಡಿ, ಚಿಕ್ಕ ಕಮರಹಳ್ಳಿ ಹಾಗೂ ಮರಡಿಹಳ್ಳಿ.