ಎಲ್ಲಾ ಡಿಸಿಗಳಿಗೆ ಕರೆ ಮಾಡಿ ಬೆಡ್, ಆಕ್ಸಿಜನ್ ಮಾಹಿತಿ ಪಡೆದ ಸಿಎಂ
ಮೈಸೂರು

ಎಲ್ಲಾ ಡಿಸಿಗಳಿಗೆ ಕರೆ ಮಾಡಿ ಬೆಡ್, ಆಕ್ಸಿಜನ್ ಮಾಹಿತಿ ಪಡೆದ ಸಿಎಂ

April 25, 2021

ಬೆಂಗಳೂರು, ಏ.24(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಎಲ್ಲಾ ಜಿಲ್ಲಾಧಿಕಾರಿ ಗಳಿಗೆ ಕರೆ ಮಾಡಿ, ಬೆಡ್ ಮತ್ತು ಆಕ್ಸಿ ಜನ್ ಬಗ್ಗೆ ಮಾಹಿತಿ ಪಡೆದರು. ಆಕ್ಸಿ ಜನ್ ರೆಮ್ಡಿಸಿವಿರ್‍ನಲ್ಲಿ ಏನಾದರೂ ಕೊರತೆ ಕಂಡುಬಂದರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು ಅಥವಾ ನನ್ನ ಗಮನಕ್ಕಾ ದರು ತರಬೇಕು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಆಕ್ಸಿಜನ್ ಸಪ್ಲೇ ಚೈನ್‍ನಲ್ಲಿ ವ್ಯತ್ಯಯ ಉಂಟಾ ಗದಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

 

Translate »