ಚಾಮರಾಜನಗರ

ಬೇಗೂರಿನಲ್ಲಿ ಶಾಸಕ ನಿರಂಜನ್‍ಗೆ ಸನ್ಮಾನ
ಚಾಮರಾಜನಗರ

ಬೇಗೂರಿನಲ್ಲಿ ಶಾಸಕ ನಿರಂಜನ್‍ಗೆ ಸನ್ಮಾನ

June 1, 2018

ಬೇಗೂರು:  ಶಾಸಕರಾಗಿ ಆಯ್ಕೆಯಾದ ನಂತರ ಆಗಮಿಸಿದ ಸಿ.ಎಸ್. ನಿರಂಜನ್‍ಕುಮಾರ್‍ರವರನ್ನು ಬಿಜೆಪಿ ಕಾರ್ಯಕರ್ತರು ಇಂದಿಲ್ಲಿ ಶಾಲು ಹೊದಿಸಿ ಸನ್ಮಾನಿಸಿಬರಮಾಡಿಕೊಂಡರು. ಮೊದಲು ರಾಷ್ಟ್ರೀಯ ಹೆದ್ದಾರಿ 766 ಹಿರೀಕಾಟಿಗೇಟ್‍ನ ಬಳಿ ಶಾಲು ಹೊದಿಸಿ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ನಂತರ ಬೇಗೂರು ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡ ಬಿಜೆಪಿ ಕಾರ್ಯ ಕರ್ತರು ನೂತನ ಶಾಸಕರನ್ನು ಹಾರಹಾಕಿ ಬರಮಾಡಿಕೊಂಡರು ಹಾಗೂ ಗ್ರಾಮದ ಶ್ರೀರಾಮ ಮಂದಿರದವರೆಗೆ ಮೆರವಣ ಗೆಯಲ್ಲಿ ತೆರಳಿ ನಂತರ ಗುಂಡ್ಲುಪೇಟೆಗೆ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಸ್ವಾಮಿಹಿರೇಮಠ್, ಕಮರ ಹಳ್ಳಿರವಿ, ಹೊರೆಯಾಲಕೃಷ್ಣ, ದೊಡ್ಡಹುಂಡಿ ಜಗದೀಶ್,…

ಇಂದು ಉಚಿತ ಕಣ್ಣಿನ ತಪಾಸಣೆ
ಚಾಮರಾಜನಗರ

ಇಂದು ಉಚಿತ ಕಣ್ಣಿನ ತಪಾಸಣೆ

June 1, 2018

ಸಂತೇಮರಹಳ್ಳಿ: ಕೊಳ್ಳೇಗಾಲ ಕ್ಷೇತ್ರದ ನೂತನ ಶಾಸಕ ಎನ್.ಮಹೇಶ್ ಅವರ 63ನೇ ಜನ್ಮದಿನದ ಅಂಗವಾಗಿ ಸಂತೇಮರಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಂತೇಮರ ಹಳ್ಳಿ ಬಿಎಸ್‍ಪಿ ಘಟಕ ಹಾಗೂ ಎನ್.ಮಹೇಶ್ ಜನಸೇವಾ ಕೇಂದ್ರದ ವತಿಯಿಂದ ಬೃಹತ್ ಉಚಿತ ಕಣ ್ಣನ ತಪಾಸಣಾ ಶಿಬಿರವನ್ನು ನಾಳೆ (ಜೂ.1)ರಂದು ಹಮ್ಮಿಕೊಳ್ಳಲಾಗಿದೆ. ಈ ಭಾಗದ ಅಕ್ಕಪಕ್ಕದ ಗ್ರಾಮಗಳಿಂದ ಉಚಿತ ಕಣ ್ಣನ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಣ ್ಣನ ತೊಂದರೆಗಳಾದ ಸಮೀಪ ದೃಷ್ಠಿ, ದೂರದೃಷ್ಠಿ ಇನ್ನಿತರ ಸಮಸ್ಯೆಗಳನ್ನು ಗುಣಪಡಿಸಿ ಕೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ಬಾಗಳಿ…

ಖಾಯಂ ಪೌರಾಯುಕ್ತರ ನೇಮಕಕ್ಕೆ ಆಗ್ರಹಿಸಿ ಜನ ಪ್ರತಿನಿಧಿಗಳ ಧರಣ
ಚಾಮರಾಜನಗರ

ಖಾಯಂ ಪೌರಾಯುಕ್ತರ ನೇಮಕಕ್ಕೆ ಆಗ್ರಹಿಸಿ ಜನ ಪ್ರತಿನಿಧಿಗಳ ಧರಣ

June 1, 2018

ಚಾಮರಾಜನಗರ:  ಚಾಮರಾಜನಗರ ನಗರಸಭೆಯಲ್ಲಿ ಪ್ರಭಾರ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸು ತ್ತಿರುವವರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದ ನಗರಸಭೆ ಅಧ್ಯಕ್ಷರು, ಉಪಾ ಧ್ಯಕ್ಷರು, ಸದಸ್ಯರು ನಗರಸಭೆ ಕಚೇರಿ ಮುಂಭಾಗ ಗುರುವಾರದಿಂದ ಅನಿರ್ದಿಷ್ಠಾ ವಧಿ ಧರಣ ಆರಂಭಿಸಿದ್ದಾರೆ. ನಗರಸಭೆ ಕಾರ್ಯಾಲಯದ ಮುಂಭಾಗ ಹಾಕಲಾಗಿರುವ ಶಾಮಿಯಾನದಡಿ ಕುಳಿತು ಧರಣ ಆರಂಭಿಸಿರುವ ಜನಪ್ರತಿನಿಧಿಗಳು, ನಮ್ಮ ಬೇಡಿಕೆ ಈಡೇರುವ ತನಕವೂ ಸಹ ಧರಣ ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ. ನಗರಸಭೆಗೆ ಖಾಯಂ ಪೌರಾಯುಕ್ತರನ್ನು ನೇಮಕಗೊಳಿಸದ ಕಾರಣ ಪ್ರಭಾರ ಪೌರಾ ಯುಕ್ತರಾಗಿ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫೌಜಿಯಾ ತರನುಂ ಅವರನ್ನು…

ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ

ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

June 1, 2018

ಚಾಮರಾಜನಗರ:  ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ ಹಾಗೂ ಬೌದ್ಧ ಜನಾಂಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ. 08226-224370 ಸಂಪರ್ಕಿಸಬಹುದು.

ಡೆಂಗ್ಯೂ ನಿಯಂತ್ರಣದಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖ
ಚಾಮರಾಜನಗರ

ಡೆಂಗ್ಯೂ ನಿಯಂತ್ರಣದಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖ

June 1, 2018

ಚಾಮರಾಜನಗರ:  ಮಳೆ ಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಡೆಂಗ್ಯೂ ಜ್ವರವನ್ನು ಆರಂಭಿಕ ಹಂತದಲ್ಲಿಯೇ ತಡೆಗಟ್ಟಲು ಜನರ ಸಹಭಾಗಿತ್ವ ರೂಪಿಸು ವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾ ದದ್ದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂ ತ್ರಣ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಏರ್ಪಡಿಸಲಾ…

ನಾಳೆಯಿಂದ ಕಾಲುಬಾಯಿ ಜ್ವರ ಲಸಿಕೆ ಆಂದೋಲನ
ಚಾಮರಾಜನಗರ

ನಾಳೆಯಿಂದ ಕಾಲುಬಾಯಿ ಜ್ವರ ಲಸಿಕೆ ಆಂದೋಲನ

May 31, 2018

ಚಾಮರಾಜನಗರ:  ಜಿಲ್ಲೆ ಯಲ್ಲಿ ಜೂ 1ರಿಂದ 25ರವರೆಗೆ ಜಾನು ವಾರುಗಳಿಗೆ ತಗಲುವ ಕಾಲು ಬಾಯಿ ಜ್ವರವನ್ನು ತಡೆಯಲು 14ನೇ ಸುತ್ತಿನ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದ್ದು, ಜಿಲ್ಲೆಯ ಒಟ್ಟು 2,50,423 ಜಾನುವಾರುಗಳಿಗೆ ಲಸಿಕೆ ಹಾಕಲು ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಾನುವಾರುಗಳಿಗೆ ಲಸಿಕೆ ನೀಡಲು ಜಾನು ವಾರು ಸಂಖ್ಯೆಗಳಿಗೆ ಅನುಗುಣವಾಗಿ 27 ಲಸಿಕಾ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ 5 ರಿಂದ 6 ಮಂದಿ ಅರೆ ತಾಂತ್ರಿಕ ಸಿಬ್ಬಂದಿ ಇದ್ದು…

ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ: ಜಿಲ್ಲೆಯಲ್ಲಿ ಯಶಸ್ವಿ
ಚಾಮರಾಜನಗರ

ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ: ಜಿಲ್ಲೆಯಲ್ಲಿ ಯಶಸ್ವಿ

May 31, 2018

ಚಾಮರಾಜನಗರ:ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ದೇಶ ದ್ಯಾಂತ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಂಕ್‍ಗಳ ಮುಷ್ಕರ ಜಿಲ್ಲೆಯಲ್ಲಿ ಯಶಸ್ವಿಯಾಯಿತು. ನಗರದ ಪ್ರಮುಖ ರಾಷ್ಟ್ರೀಯ ಬ್ಯಾಂಕ್ ಗಳಾದ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಡಿಕೇಂಟ್ ಬ್ಯಾಂಕ್, ವಿಜಯ ಬ್ಯಾಂಕ್, ಕೆನರಾ ಬ್ಯಾಂಕ್ ಸೇರಿದಂತೆ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‍ಗಳು ಬಂದ್ ಆಗಿ ದವು. ಬಂದ್‍ಗೆ ರಾಷ್ಟ್ರೀಕೃತ ಬ್ಯಾಂಕ್‍ನ ಎಟಿಎಂ ಕೇಂದ್ರಗಳ ಸಿಬ್ಬಂದಿಯು ಬೆಂಬಲ ಸೂಚಿಸಿದರಿಂದ ಎಟಿಎಂ ಕೇಂದ್ರಗಳು ಬಾಗಿಲು ತೆರಯಲಿಲ್ಲ. ಉಳಿದಂತೆ ಖಾಸಗಿ ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿತ್ತು. ಸಾರ್ವಜನಿಕರ ಪರದಾಟ: ವಿವಿಧ…

ಆನೆ ದಂತ ಚೋರನ ಬಂಧನ
ಚಾಮರಾಜನಗರ

ಆನೆ ದಂತ ಚೋರನ ಬಂಧನ

May 31, 2018

ಹನೂರು:  ಆನೆ ದಂತವನ್ನು ತಂದು ಮನೆಯಲ್ಲಿ ಅಡಗಿಸಿಟ್ಟಿದ್ದ ವ್ಯಕ್ತಿಯನ್ನು ಮಂಗಳವಾರ ಅರಣ್ಯಾಧಿಕಾರಿಗಳು ಬಂಧಿಸಿ ದಂತವನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಸೂಳೆಕೋಬೆ ಗ್ರಾಮದ ಸಣ್ಣಪುಟ್ಟ ಬಂಧಿತ ಆರೋಪಿ. ಹೂಗ್ಯಂ ವನ್ಯಜೀವಿ ವಲಯದ ಅರಣ್ಯ ಪ್ರದೇಶ ದಲ್ಲಿ ನೀರು ಕುಡಿಯಲು ಬಂದ 35 ವರ್ಷದ ಗಂಡಾನೆ ಯೊಂದು ಕಾಲು ಜಾರಿ ಬಿದ್ದು ಮೃತಪಟ್ಟಿದೆ. ಕಾಡಿಗೆ ತೆರಳಿದ್ದ ಸಣ್ಣಪುಟ್ಟ ಸತ್ತಿರುವ ಆನೆಯ ಎರಡು ದಂತ ಗಳನ್ನು ಕಡಿದು ಮನೆಯಲ್ಲಿ ಅಡಗಿಸಿಕೊಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಸುಂದರ್ ನೇತೃತ್ವದ ತಂಡ ದಾಳಿ…

ಬನ್ನಿ ವಿದ್ಯಾರ್ಥಿಗಳೇ, ಕಳೆಯಿತು ಆ ಬೇಸಿಗೆ ರಜೆ: ಮೆರವಣಿಗೆ ಮೂಲಕ ಸಿಹಿ ನೀಡಿ ಶಾಲೆಗೆ ಸ್ವಾಗತ
ಚಾಮರಾಜನಗರ

ಬನ್ನಿ ವಿದ್ಯಾರ್ಥಿಗಳೇ, ಕಳೆಯಿತು ಆ ಬೇಸಿಗೆ ರಜೆ: ಮೆರವಣಿಗೆ ಮೂಲಕ ಸಿಹಿ ನೀಡಿ ಶಾಲೆಗೆ ಸ್ವಾಗತ

May 30, 2018

ಚಾಮರಾಜನಗರ:  ಕಳೆದ 45 ದಿನಗಳಿಂದ ಬೇಸಿಗೆ ರಜೆಯ ಮೂಡ್‍ನಲ್ಲಿದ್ದು, ಎಂಜಾಯ್ ಮಾಡುತ್ತಿದ್ದ ವಿದ್ಯಾರ್ಥಿಗಳು, ಮಂಗಳವಾರದ ಒಲ್ಲದ ಮನಸ್ಸಿನಿಂದಲೇ ಶಾಲೆಗೆ ತೆರಳಿದರು. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಸಿಹಿ ಊಟ ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಹೃತ್ಪೂ ರ್ವಕವಾಗಿ ಸ್ವಾಗತಿಸಲಾಯಿತು. ಆದರೆ ಚಾಮರಾಜನಗರದಲ್ಲಿ ಸರ್ಕಾರಿ ಶಾಲೆ ಯೊಂದರಲ್ಲಿ ವಿದ್ಯಾರ್ಥಿಗಳನ್ನು ಗೊರವರ ಕುಣ ತದೊಂದಿಗೆ ಹೂ ನೀಡಿ, ಸಿಹಿ ವಿತ ರಿಸಿ ಬರಮಾಡಿಕೊಳ್ಳಲಾಯಿತು. ಹಳೇ ವಿದ್ಯಾರ್ಥಿನಿಯರು ಕಳಸ ಹೊತ್ತು ಪೂರ್ಣಕುಂಬ ಸ್ವಾಗತದೊಂದಿಗೆ ನೂತನ ವಿದ್ಯಾರ್ಥಿಗಳನ್ನು ಬರಮಾಡಿ ಕೊಂಡಿದ್ದು ವಿಶೇಷವಾಗಿತ್ತು. ಚಾಮರಾಜನಗರ ಚೆನ್ನಿಪುರದಮೋಳೆ ಬಡಾವಣೆಯಲ್ಲಿ…

ಮುಂದುವರೆದ ಗ್ರಾಮೀಣ ಅಂಚೆ ನೌಕರರ ಮುಷ್ಕರ: ಅಂಚೆ ನೌಕರರ ಬೇಡಿಕೆ ಬಗ್ಗೆ ಪ್ರಧಾನಿಗೆ ಪತ್ರ
ಚಾಮರಾಜನಗರ

ಮುಂದುವರೆದ ಗ್ರಾಮೀಣ ಅಂಚೆ ನೌಕರರ ಮುಷ್ಕರ: ಅಂಚೆ ನೌಕರರ ಬೇಡಿಕೆ ಬಗ್ಗೆ ಪ್ರಧಾನಿಗೆ ಪತ್ರ

May 30, 2018

ಚಾಮರಾಜನಗರ: ಗ್ರಾಮೀಣ ಅಂಚೆ ನೌಕರರ ಬೇಡಿಕೆ ಗಳನ್ನು ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟ ಅಧಿಕಾರಿ ಗಳಿಗೆ ಪತ್ರ ಬರೆಯುವುದಾಗಿ ಕೊಳ್ಳೇ ಗಾಲದ ಶಾಸಕ ಎನ್.ಮಹೇಶ್ ಹೇಳಿದರು. ನಗರದ ಸಂತೇಮರಹಳ್ಳಿ ರಸ್ತೆಯಲ್ಲಿ ರುವ ಕೇಂದ್ರ ಅಂಚೆ ಕಚೇರಿಯ ಆವರಣ ದಲ್ಲಿ ಶ್ರೀಕಮಲೇಶಚಂದ್ರ ಸಮಿತಿ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿ ರುವ ಅನಿರ್ಧಿಷ್ಠಾವಧಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಗ್ರಾಮೀಣ ಅಂಚೆ ನೌಕರರ ನ್ಯಾಯ ಯುತ ಹೋರಾಟಕ್ಕೆ…

1 129 130 131 132 133 141
Translate »