ಹಾಸನ

ಶ್ರಮದಿಂದ ಮಾಡಿದ ಕಾಯಕಕ್ಕೆ ಪ್ರತಿಫಲ ಖಚಿತ
ಹಾಸನ

ಶ್ರಮದಿಂದ ಮಾಡಿದ ಕಾಯಕಕ್ಕೆ ಪ್ರತಿಫಲ ಖಚಿತ

May 29, 2019

ಕಾರ್ಮಿಕ ದಿನಾಚರಣೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅರಸೀಕೆರೆ: ಶ್ರಮದಿಂದ ಮಾಡಿದ ಕಾಯಕಕ್ಕೆ ಒಂದಲ್ಲ ಒಂದು ದಿನ ಪ್ರತಿಫಲ ಸಿಗುತ್ತದೆ. ಅದೃಷ್ಟವನ್ನರಸಿ ಹೋಗುವುದಕ್ಕಿಂತ ನಮ್ಮ ಕೆಲಸ ಕಾರ್ಯ ಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದಲ್ಲಿ ಅದೃ ಷ್ಟವೇ ನಮ್ಮ ಬಳಿ ಬರುತ್ತದೆ ಎಂದು ಗೃಹ ನಿರ್ಮಾಣ ಮಂಡಲಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು. ನಗರದ ಎಪಿಎಂಸಿ ಮಂಡಿ ವರ್ತಕರ ಸಂಘ ಮತ್ತು ಕಾರ್ಮಿಕರ ಸಂಘದ ಸಂಯು ಕ್ತಾಶ್ರಯದಲ್ಲಿ ನಗರದ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಮಿಕರ…

ಪ್ರಜ್ವಲ್ ರೇವಣ್ಣರಿಗೆ ಈಜುವುದನ್ನು ಕಲಿಸಬೇಕಿಲ್ಲ
ಹಾಸನ

ಪ್ರಜ್ವಲ್ ರೇವಣ್ಣರಿಗೆ ಈಜುವುದನ್ನು ಕಲಿಸಬೇಕಿಲ್ಲ

May 29, 2019

ಶಾಸಕ ಪ್ರೀತಂಗೌಡರ ವಿರುದ್ಧ ಮಾಜಿ ಶಾಸಕ ಕರೀಗೌಡ ವಾಗ್ದಾಳಿ ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಹಾಗೂ ಸಂಸದ ಪ್ರಜ್ವಲ್ ರೇವಣ್ಣರಿಗೆ ಈಜು ವುದನ್ನು ಕಲಿಸಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಅವರು ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೆ ಎಂದು ಮಾಜಿ ಶಾಸಕ ಬಿ.ವಿ.ಕರೀಗೌಡ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರಜ್ವಲ್ ತಮ್ಮ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದೇವೇಗೌಡರನ್ನು ಹಾಸನ ಜಿಲ್ಲೆಯಲ್ಲಿ ನಿಲ್ಲಿಸಿ ಗೆಲ್ಲಿಸುವುದಾಗಿ ಹೇಳಿ ದ್ದಾರೆ. ದೇವೇಗೌಡರು ತುಮಕೂರಿನಲ್ಲಿ ಸೋತಿರುವುದರಿಂದ ಹಾಸನದಲ್ಲಿ ಸೂತ ಕದ ಛಾಯೆ…

ಅಂಗನವಾಡಿಗಳಲ್ಲೇ ಎಲ್‍ಕೆಜಿ, ಯುಕೆಜಿ ಪ್ರಾರಂಭಕ್ಕೆ ಒತ್ತಾಯಿಸಿ
ಹಾಸನ

ಅಂಗನವಾಡಿಗಳಲ್ಲೇ ಎಲ್‍ಕೆಜಿ, ಯುಕೆಜಿ ಪ್ರಾರಂಭಕ್ಕೆ ಒತ್ತಾಯಿಸಿ

May 29, 2019

ನಾಳೆ ವಿಧಾನಸೌಧ ಚಲೋ: ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಹಾಸನ: ಪೂರ್ವ ಪ್ರಾಥ ಮಿಕ ತರಗತಿಗಳಾದ ಎಲ್‍ಕೆಜಿ ಮತ್ತು ಯುಕೆಜಿ ತರಗತಿಗಳನ್ನು ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲೇ ಪ್ರಾರಂಭಿಸು ವಂತೆ ಒತ್ತಾಯಿಸಿ ಮೇ 30ರಂದು ಅಂಗನ ವಾಡಿ ನೌಕರರಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯ ಸರ್ಕಾರ 2019ರಿಂದ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳನ್ನು ತೆರೆಯಲು ಮುಂದಾಗಿದ್ದು, ಸರ್ಕಾರದ…

ಬಾಕಿ ವೇತನ ಬಿಡುಗಡೆಗೆ ಆಗ್ರಹ
ಹಾಸನ

ಬಾಕಿ ವೇತನ ಬಿಡುಗಡೆಗೆ ಆಗ್ರಹ

May 28, 2019

ಜಿಪಂ ಕಚೇರಿ ಮುಂಭಾಗ ಗ್ರಾಪಂ ನೌಕರರ ಪ್ರತಿಭಟನೆ ಹಾಸನ: ಹಲವು ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವ ದಲ್ಲಿ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಸಮಾವೇಶಗೊಂಡ ನೌಕ ರರು ಹಾಗೂ ಸಿಐಟಿಯು ಕಾರ್ಯ ಕರ್ತರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಕನಿಷ್ಠ ವೇತನ ನೀಡುವುದು, ಬಾಕಿ ಉಳಿದಿರುವ ನೌಕರ ರನ್ನು ಇಎಫ್‍ಎಂಎಸ್‍ಗೆ ಸೇರಿಸುವುದು ಮತ್ತು ನೌಕರರ ವೇತನಕ್ಕೆ…

ಬೇಲೂರು-ಹಳೇಬೀಡು ಅಭಿವೃದ್ಧಿಗೆ ಆದ್ಯತೆ: ಪ್ರಜ್ವಲ್
ಹಾಸನ

ಬೇಲೂರು-ಹಳೇಬೀಡು ಅಭಿವೃದ್ಧಿಗೆ ಆದ್ಯತೆ: ಪ್ರಜ್ವಲ್

May 28, 2019

ಬೇಲೂರು: ವಿಶ್ವ ಪ್ರಸಿದ್ಧ ಪ್ರವಾಸಿ ಕೇಂದ್ರ ಬೇಲೂರು -ಹಳೇ ಬೀಡು ಅನ್ನು ಸಮಗ್ರವಾಗಿ ಅಭಿವೃದ್ಧಿಪಡಿ ಸಲು ಹಾಗೂ ತಾಲೂಕಿಗೆ ಉತ್ತಮ ನೀರಾವರಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಭರವಸೆ ನೀಡಿದರು. ಇಲ್ಲಿನ ಶ್ರೀಚನ್ನಕೇಶವ ಸ್ವಾಮಿ ದೇವ ಸ್ಥಾನಕ್ಕೆ ಸಂಸದರಾದ ಬಳಿಕ ಮೊದಲ ಬಾರಿಗೆ ಸೋಮವಾರ ಭೇಟಿ ನೀಡಿ, ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದರು. ತಾಲೂಕಿಗೆ ಸಮಗ್ರವಾಗಿ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವ ಉದ್ದೇಶಕ್ಕಾಗಿ ಯೋಜನೆಯೊಂದನ್ನು ತಯಾರು ಮಾಡ ಲಾಗುತ್ತಿದೆ. ವಿಶೇಷವಾಗಿ…

ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಕೆ ಹಿಂಜರಿಕೆಯಿಂದ ನಷ್ಟ
ಹಾಸನ

ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಕೆ ಹಿಂಜರಿಕೆಯಿಂದ ನಷ್ಟ

May 28, 2019

ರಾಮನಾಥಪುರ: ಕೃಷಿ ಯಲ್ಲಿ ವೈಜ್ಞಾನಿಕತೆ ಬಳಸಿಕೊಳ್ಳುವಲ್ಲಿ ಮತ್ತು ತೊಡಗಿಸಿಕೊಳ್ಳುವಿಕೆಯಲ್ಲಿ ರೈತರು ಹಿಂಜ ರಿಯುತ್ತಿರುವುದರಿಂದ ಕೃಷಿಯಿಂದ ಲಾಭ ಗಳಿಸುವಿಕೆಯಲ್ಲಿ ಹಿನ್ನಡೆಗೆ ಕಾರಣ ವಾಗಿದೆ ಎಂದು ತಂಬಾಕು ಮಂಡಳಿಯ ಪ್ರಾಂತೀಯ ಅಧಿಕಾರಿ ಮಂಜು ರಾಜು ಅಭಿಪ್ರಾಯಪಟ್ಟರು. ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ವರ್ಜೀ ನಿಯಾ ತಂಬಾಕಿಗೆ ಪರ್ಯಾಯ ಬೆಳೆ ಕಾರ್ಯಾಗಾರದಲ್ಲಿ ರೈತರನ್ನು ಕುರಿತು ಮಾತನಾಡಿದ ಅವರು, ನಗರೀಕರಣ ದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಚಿಕ್ಕದಾಗುತ್ತಿದ್ದು, ಇರುವ ಭೂಮಿಯಲ್ಲೇ ಹೆಚ್ಚಿನ ಇಳುವರಿ ತೆಗೆದು ಹೆಚ್ಚು ಆದಾಯ ಗಳಿಸುವ ಕ್ರಮಗಳನ್ನು ರೈತರು…

ಜೆಡಿಎಸ್ ಕೋಟೆಯಲ್ಲಿ ಚಿಗುರುತ್ತಿದೆ ಕಮಲ..!
ಹಾಸನ

ಜೆಡಿಎಸ್ ಕೋಟೆಯಲ್ಲಿ ಚಿಗುರುತ್ತಿದೆ ಕಮಲ..!

May 27, 2019

ಲೋಕಸಭಾ ಚುನಾವಣೆಯ ಮತಗಳಿಕೆಯಲ್ಲಿ ಸುಧಾರಣೆ, ಮೊದಲ ಬಾರಿಗೆ 5 ಲಕ್ಷ ಮತ ಪಡೆದ ಬಿಜೆಪಿ ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ದೋಸ್ತಿ ಸರ್ಕಾರಕ್ಕೆ ತೀವ್ರ ಪೈಪೋಟಿ ನೀಡಿ 2ನೇ ಸ್ಥಾನಕ್ಕೆ ಬಿಜೆಪಿ ತೃಪ್ತಿಪಟ್ಟುಕೊಂಡಿದೆ. ಆದರೆ, ಈವರೆಗಿನ ಎಲ್ಲಾ ಚುನಾವಣೆ ಗಳಲ್ಲಿಯೂ ಮೂರನೇ ಸ್ಥಾನಕ್ಕೆ ಪಡೆ ಯುತ್ತಿದ್ದ ಬಿಜೆಪಿ ಇದೇ ಮೊದಲ ಬಾರಿಗೆ 5 ಲಕ್ಷ ಮತಗಳನ್ನು ಪಡೆಯುವ ಮೂಲಕ 2ನೇ ಸ್ಥಾನಕ್ಕೆ ಜಿಗಿದಿದೆ. 2014ರ ಲೋಕಸಭೆ ಹಾಗೂ 2018ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2019ರ ಲೋಕಸಭೆ…

ಕಲುಷಿತ ನೀರು ತಡೆಯಲು ಆಗ್ರಹಿಸಿ ಪ್ರತಿಭಟನೆ
ಹಾಸನ

ಕಲುಷಿತ ನೀರು ತಡೆಯಲು ಆಗ್ರಹಿಸಿ ಪ್ರತಿಭಟನೆ

May 27, 2019

ಬೇಲೂರು: ಜಮೀನು ಹಾಗೂ ಮನೆಯ ಸಮೀಪವೇ ಹರಿಯುತ್ತಿರುವ ಒಳಚರಂಡಿ ನೀರು ತಪ್ಪಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಚನ್ನಕೇಶವ ದೇಗುಲದ ಹಿಂಭಾಗದ ನಾಗರಿಕರು ಪ್ರತಿಭಟನೆ ನಡೆಸಿದರು. ಇಲ್ಲಿನ ಪುರಸಭೆ ಮುಂಭಾಗ ಸಮಾವೇಶಗೊಂಡ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ನಿವಾಸಿ ಲೋಹಿತ್ ಮಾತನಾಡಿ, ಪುರಸಭೆ ವ್ಯಾಪ್ತಿಯ 12 ಹಾಗೂ 13ನೇ ವಾರ್ಡಿನ ಒಳ ಚರಂಡಿ ನೀರು ಮೂಡಿಗೆರೆ ರಸ್ತೆಯಲ್ಲಿನ ಚರಂಡಿ ಮೂಲಕ ಈ ಭಾಗ ದಲ್ಲಿರುವ ಮನೆಗಳ ಹಾಗೂ ಜಮೀನುಗಳಿಗೆ ನುಗ್ಗಿ ಜಮೀನಿನಲ್ಲಿ ಬೆಳೆದಿದ್ದ…

ವೃತ್ತಿಪರ ಶಿಕ್ಷಣದ ಅಗ್ರಪಂಕ್ತಿಯಲ್ಲಿ ನರ್ಸಿಂಗ್ ಕೋರ್ಸ್
ಹಾಸನ

ವೃತ್ತಿಪರ ಶಿಕ್ಷಣದ ಅಗ್ರಪಂಕ್ತಿಯಲ್ಲಿ ನರ್ಸಿಂಗ್ ಕೋರ್ಸ್

May 27, 2019

ಚನ್ನರಾಯಪಟ್ಟಣ: ದೇಶಾ ದ್ಯಂತ ಬಹುಬೇಡಿಕೆ ಇರುವ ವೃತ್ತಿಪರ ಶಿಕ್ಷ ಣದಲ್ಲಿ ನರ್ಸಿಂಗ್ ಶಿಕ್ಷ ಣ ಅಗ್ರಪಂಕ್ತಿ ಯಲ್ಲಿದ್ದು, ಈ ವೃತ್ತಿಯ ಬಗ್ಗೆ ಯಾರ ಲ್ಲಿಯೂ ಕೀಳರಿಮೆ ಬೇಡ ಎಂದು ಬಿ.ಜಿ. ನಗರದ ಆದಿಚುಂಚನಗಿರಿ ಶುಶ್ರೂಷ ಮಹಾ ವಿದ್ಯಾಲದ ಪ್ರಾಂಶುಪಾಲ ಪೆÇ್ರ.ಕೆ.ಜಿ. ವಿಜಯಕುಮಾರ್ ಹೇಳಿದರು. ಪಟ್ಟಣದ ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಸೈನ್ಸ್‍ನ ವೈದ್ಯೋ ತ್ಸವ ಹಾಗೂ ಅಂತಾರಾಷ್ಟ್ರೀಯ ದಾದಿ ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧನೆ ಮಾಡಿ ಮಾತನಾಡಿದರು. ಸಮಾಜದಲ್ಲಿ ದಿನೇ ದಿನೆ…

ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸಲು ಸಿಇಓ ಸೂಚನೆ
ಹಾಸನ

ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸಲು ಸಿಇಓ ಸೂಚನೆ

May 27, 2019

ಹಾಸನ: ಆರೋಗ್ಯ ಸೌಲಭ್ಯ ಪ್ರಮುಖ ಸಾಮಾಜಿಕ ಆದ್ಯತೆ ಹಾಗಾಗಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಜನಸಾಮಾ ನ್ಯರಿಗೆ ಗರಿಷ್ಠ ಚಿಕಿತ್ಸೆಗಳು ದೊರಕುವಂ ತಾಗಬೇಕು ಹಾಗೂ ಎಲ್ಲಾ ಯೋಜನೆ ಗಳು ಅರ್ಹ ಫಲಾನುಭವಿಗಳಿಗೆ ಸಮ ರ್ಪಕವಾಗಿ ತಲುಪಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯ ಪ್ರಕಾಶ್ ತಿಳಿಸಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸಮಾಜದ ನಿರ್ಲಕ್ಷಿತ, ಅಶಕ್ತ, ಧ್ವನಿರಹಿತ, ಧಮನಿತ ರನ್ನು ಗುರುತಿಸಿ…

1 18 19 20 21 22 133
Translate »