ಕೊಡಗು

ಗುಹ್ಯ ಗ್ರಾಮದಲ್ಲಿ ಕಾಡಾನೆಗಳ ಅಟ್ಟಹಾಸ ಅಪಾರ ಪ್ರಮಾಣದ ಕೃಷಿ ಫಸಲು ನಾಶ
ಕೊಡಗು

ಗುಹ್ಯ ಗ್ರಾಮದಲ್ಲಿ ಕಾಡಾನೆಗಳ ಅಟ್ಟಹಾಸ ಅಪಾರ ಪ್ರಮಾಣದ ಕೃಷಿ ಫಸಲು ನಾಶ

August 19, 2021

ಸಿದ್ದಾಪುರ, ಆ.18- ಕಳೆದ ಕೆಲ ದಿನಗಳಿಂದ ಕಾಡಾನೆಗಳ ಹಿಂಡು ನಿರಂತರವಾಗಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಅಪಾರ ಪ್ರಮಾಣದ ಕೃಷಿ ಫಸಲು ನಾಶ ಮಾಡುವ ಮೂಲಕ ಕಾರ್ಮಿಕರು ಮತ್ತು ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡಿದೆ. 15ಕ್ಕೊ ಹೆಚ್ಚು ಕಾಡಾನೆಗಳ ಹಿಂಡು 2 ಗುಂಪುಗಳಾಗಿ ಬೇರ್ಪಟ್ಟು ಗುಹ್ಯ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿವೆ. ಕಾಫಿ, ಅಡಿಕೆ, ತೆಂಗು, ಬಾಳೆ, ಶುಂಠಿ ಸೇರಿದಂತೆ ಭತ್ತದ ಪೈರುಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಕೃಷಿ ಫಸಲು ನಾಶ ಮಾಡಿದೆ….

ಯೋಧರ ಪ್ರಾಣ ತ್ಯಾಗದಿಂದಲೇ ಪ್ರಜಾಪ್ರಭುತ್ವ ಉಳಿದಿದೆ
ಕೊಡಗು

ಯೋಧರ ಪ್ರಾಣ ತ್ಯಾಗದಿಂದಲೇ ಪ್ರಜಾಪ್ರಭುತ್ವ ಉಳಿದಿದೆ

August 19, 2021

ಮಡಿಕೇರಿ, ಆ.18- ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಯೋಧರಿಂ ದಲೇ ದೇಶದ ಪ್ರಜಾಪ್ರಭುತ್ವ ಇಂದಿಗೂ ಸುಭದ್ರವಾಗಿ ಉಳಿದಿದ್ದು ಯೋಧರ ಪ್ರಾಣ ತ್ಯಾಗವನ್ನು ಎಂದಿಗೂ ಮರೆಯುವಂತಿಲ್ಲ ಎಂದು ಕೇಂದ್ರ ಕೌಶಲಾಭಿವೃದ್ದಿ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಕೊಡಗು ಬಿಜೆಪಿ ಯಿಂದ ಆಯೋಜಿತ ಜನಾಶೀರ್ವಾದ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶಕ್ಕೆ ಮುಂದಿನ 25 ವರ್ಷಗಳು ಕೂಡ ಅತ್ಯಂತ ಮಹತ್ವದ್ದಾ ಗಿದೆ. ಹೀಗಾಗಿ ದೂರದೃಷ್ಟಿಯಿಂದ ಭಾರ ತದ ಸಂರಕ್ಷಣೆಗಾಗಿ ಬಿಜೆಪಿಯನ್ನು…

ವಿ.ಪೇಟೆಯಲ್ಲಿ ಅಖಂಡ ಭಾರತ ಸಂಕಲ್ಪದಿನ
ಕೊಡಗು

ವಿ.ಪೇಟೆಯಲ್ಲಿ ಅಖಂಡ ಭಾರತ ಸಂಕಲ್ಪದಿನ

August 15, 2021

ವಿರಾಜಪೇಟೆ, ಆ.14- ಸ್ವತಂತ್ರ ಪೂರ್ವ ದಲ್ಲಿ ವೀರ ಮರಣ ಹೊಂದಿ ದೇಶಕ್ಕೆ ಸ್ವಾತಂತ್ರ್ಯ ಲಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೇಶ ಭಕ್ತರನ್ನು ಸ್ಮರಿಸುವಲ್ಲಿ ಇಂದಿನ ಸಮಾಜ ವಿಫಲವಾಗಿದೆ ಎಂದು ಸಂಘ ಪ್ರಚಾರಕರಾದ ಕೆ.ರಾಜು ಮೊದಲಿ ಯಾರ್ ವಿಷಾದ ವ್ಯಕ್ತಪಡಿಸಿದರು. ಭಜರಂಗದಳ ತಾಲೂಕು ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವೀರ್ ಸಾರ್ವಕರ್, ಗುರುದೇವ್, ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ದೇವಿ, ಜಾನ್ಸಿ ರಾಣಿ ಲಕ್ಷ್ಮಿ ಬಾಯಿ, ಅರವಿಂದ…

ಶನಿವಾರಸಂತೆಯಲ್ಲಿ ವಾರಾಂತ್ಯ ಕಫ್ರ್ಯೂ ಉಲ್ಲಂಘನೆ
ಕೊಡಗು

ಶನಿವಾರಸಂತೆಯಲ್ಲಿ ವಾರಾಂತ್ಯ ಕಫ್ರ್ಯೂ ಉಲ್ಲಂಘನೆ

August 15, 2021

ಮಡಿಕೇರಿ, ಆ.14- ಕೊಡಗಿನಲ್ಲಿ ಕೋವಿಡ್ ಮುಂಜಾಗೃತಾ ಕ್ರಮವಾಗಿ ವಾರಾಂತ್ಯ ಕಫ್ರ್ಯೂ ಜಾರಿ ಮಾಡಿದ್ದರೂ ಶನಿವಾರ ಸಂತೆ ಜನ ಹಾಗೂ ಸಂತೆ ವ್ಯಾಪಾರಿಗಳು ಮಾತ್ರ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿದರು. ಕಫ್ರ್ಯೂ ಕಾರಣದಿಂದ ಶನಿವಾರ ನಡೆಯಬೇಕಾಗಿದ್ದ ವಾರದ ಸಂತೆಯನ್ನು ರದ್ದುಗೊಳಿಸಲಾಗಿತ್ತು. ಈ ಬಗ್ಗೆ ಮೊದಲೇ ಆದೇಶ ಹೊರಡಿಸಿದ್ದರೂ ಮೈಸೂರು, ಅರಕಲಗೋಡು ಮತ್ತು ಹಾಸನ ಭಾಗದ ವ್ಯಾಪಾರಿಗಳು ಮಾಮೂಲಿನಂತೆ ಸಂತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿ ದ್ದರು. ಇದೇ ಕಾರಣಕ್ಕೆ ಜನರು ಕೂಡ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು. ಮಾಸ್ಕ್ ಧರಿಸದ ಮತ್ತು ಸಾಮಾಜಿಕ…

ಕೊಡಗಿನ ವಿವಿಧೆಡೆ ಶ್ರದ್ಧಾಭಕ್ತಿಯ ನಾಗರ ಪಂಚಮಿ
ಕೊಡಗು

ಕೊಡಗಿನ ವಿವಿಧೆಡೆ ಶ್ರದ್ಧಾಭಕ್ತಿಯ ನಾಗರ ಪಂಚಮಿ

August 14, 2021

ಸೋಮವಾರಪೇಟೆ, ಆ.13- ಪಟ್ಟಣದ ವಿವಿಧ ದೇವಾಲಯ ಹಾಗೂ ನಾಗಬನ ದಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿ ಯಿಂದ ಶುಕ್ರವಾರ ಆಚರಿಸಲಾಯಿತು. ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾ ಲಯ, ಕಟ್ಟೆ ಬಸವೇಶ್ವರ ದೇವಾಲಯ, ಸೋಮೇಶ್ವರ ದೇವಾಲಯ, ಆನೆಕೆರೆ, ಚಂದನಮಕ್ಕಿಯ ನಾಗಬನ, ಅರಸಿನಕುಪ್ಪೆ ಸಿದ್ಧಲಿಂಗಪುರದ ಶ್ರೀ ಮಂಜುನಾಥ ಹಾಗೂ ನವನಾಗನಾಥ ದೇವಾಲಯ ಗಳಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಅರಸಿನಕುಪ್ಪೆ ಶ್ರೀಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಗಣಪತಿ ಹೋಮ, ಅಭಿಷೇಕ, ಮಹಾಮಂಗಳಾರತಿ ನಡೆಯಿತು. ಶ್ರೀ ನವನಾಗನಾಥ ಸನ್ನಿಧಿಯಲ್ಲಿ ಪಂಚಮಿ ಪ್ರಯುಕ್ತ ತಂಬಿಲ…

ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಇಂದಿರಾ ಕ್ಯಾಂಟೀನ್‍ಗೆ ಕಾವೇರಿ ಹೆಸರು ನಾಮಕರಣ
ಕೊಡಗು

ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಇಂದಿರಾ ಕ್ಯಾಂಟೀನ್‍ಗೆ ಕಾವೇರಿ ಹೆಸರು ನಾಮಕರಣ

August 14, 2021

ಮಡಿಕೇರಿ, ಆ.13- ನಾಗರಹೊಳೆ ರಾಷ್ಟ್ರೀಯ ಅಭಯಾ ರಣ್ಯಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿಡುವುದು ಸೂಕ್ತ. ರಾಜೀವ್ ಗಾಂಧಿ ಹೆಸರು ತೆಗೆದು ಕಾರ್ಯಪ್ಪ ಅವರ ಹೆಸರು ನಾಮ ಕರಣ ಮಾಡಲಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸರಕಾರವನ್ನು ಆಗ್ರಹಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂ ದಿಗೆ ಮಾತನಾಡಿದ ಅಪ್ಪಚ್ಚು ರಂಜನ್, ರಾಜೀವ್ ಗಾಂಧಿ, ಇಂದಿರಾಗಾಂಧಿ ಮತ್ತು ನೆಹರು ಹೆಸರಲ್ಲಿ ಹಲವು ಸಂಸ್ಥೆಗಳಿವೆ. ಆದರೆ ದೇಶದ ಸೇನೆಯ ಮೊದಲ ಫೀಲ್ಡ್ ಮಾರ್ಷಲ್ ಆಗಿದ್ದ ಕೊಡಗಿನ ಕಾರ್ಯಪ್ಪ ಅವರು ಮೂರು ಸೇನಾಪಡೆ ಗಳ…

ರಾಜಾಸೀಟು ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶಾಸಕ ಅಪ್ಪಚ್ಚುರಂಜನ್
ಕೊಡಗು

ರಾಜಾಸೀಟು ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶಾಸಕ ಅಪ್ಪಚ್ಚುರಂಜನ್

August 14, 2021

ಮಡಿಕೇರಿ, ಆ.13- ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ರಾಜಾಸೀಟಿನಲ್ಲಿ ನಡೆಯು ತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಶುಕ್ರ ವಾರ ಪರಿಶೀಲಿಸಿದರು. ರಾಜಾಸೀಟಿನ ಪಾಥ್ ವೇ ಹಾಗೂ ವೀಕ್ಷಣಾ ಗೋಪುರ ಸ್ಥಳ ಸೇರಿದಂತೆ ಹಲವು ಕಾಮಗಾರಿ ಗಳನ್ನು ವೀಕ್ಷಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾ ಡಿದ ಅವರು, 3.43 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಜೆಸಿಬಿ ಬಳಸದೆ ಸ್ವಾಭಾವಿಕವಾಗಿ ಕಾಮಗಾರಿ ಕೈಗೊಳ್ಳಲಾಗಿದ್ದು, ಸರ್ಕಾರದಿಂದ ಇನ್ನೂ 3 ಕೋಟಿ ರೂ. ಬಿಡುಗಡೆ ಮಾಡಿಸಲಾಗು ವುದು ಎಂದು…

ಕೊಡಗಿನ ಸಾಕಾನೆ ಶಿಬಿರಗಳಲ್ಲಿ ವಿಶ್ವ ಆನೆ ದಿನಾಚರಣೆ
ಕೊಡಗು

ಕೊಡಗಿನ ಸಾಕಾನೆ ಶಿಬಿರಗಳಲ್ಲಿ ವಿಶ್ವ ಆನೆ ದಿನಾಚರಣೆ

August 13, 2021

ಕುಶಾಲನಗರ, ಆ.12- ವಿಶ್ವ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ಗುರುವಾರ ವಿಶ್ವ ಆನೆಗಳ ದಿನಾಚರಣೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುವ ಮೂಲಕ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿಬಿರದ ಎಲ್ಲಾ ಆನೆಗಳನ್ನು ಕಾವೇರಿ ನದಿಗೆ ಇಳಿಸಿ ಮಾವು ತರು ಹಾಗೂ ಕಾವಾಡಿಗರು ಸ್ನಾನ ಮಾಡಿಸಿದರು. ನಂತರ ಅವುಗಳಿಗೆ ಹೂವಿನ ಹಾರ ಹಾಕಿ ಅಲಂಕಾರ ಮಾಡಿ ಆನೆ ಶಿಬಿರದ ಆವರಣದಲ್ಲಿರುವ ಬಸವೇಶ್ವರ ದೇವಾ ಲಯ ಬಳಿ ಆನೆಗಳಿಗೆ ವಿಶೇಷ ಪೂಜೆ ನಡೆಸಲಾಯಿತು. ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ…

ನಿರ್ಮಾಣವಾದ ನಾಲ್ಕೇ ತಿಂಗಳಲ್ಲಿ ಬಿರುಕು ಬಿಟ್ಟ ರಸ್ತೆ
ಕೊಡಗು

ನಿರ್ಮಾಣವಾದ ನಾಲ್ಕೇ ತಿಂಗಳಲ್ಲಿ ಬಿರುಕು ಬಿಟ್ಟ ರಸ್ತೆ

August 13, 2021

ಸೋಮವಾರಪೇಟೆ, ಆ.12- ಲೋಕೋಪಯೋಗಿ ಇಲಾ ಖೆಯ ವತಿಯಿಂದ 8 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ತಿಂಗಳ ಹಿಂದೆಯಷ್ಟೆ ನಿರ್ಮಾಣವಾದ ಕನ್ನಳ್ಳಿಕಟ್ಟೆ, ಕುಮಾರಳ್ಳಿ, ಪುಷ್ಪಗಿರಿ ರಸ್ತೆಯ ಕುಮಾರಳ್ಳಿ ಗ್ರಾಮದ ಸಮೀಪ ರಸ್ತೆ ಬಿರುಕುಬಿಟ್ಟಿದ್ದು, ಕುಸಿಯುವ ಆತಂಕ ಎದುರಾಗಿದೆ. ಕಾಮಗಾರಿ ನಡೆಯುವ ಸಂದರ್ಭ ಕಳಪೆ ಕಾಮಗಾರಿಯ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ಮಾಡಿದ್ದರು. ಕೆಲವು ಭಾಗದಲ್ಲಿ ಮರು ಡಾಂಬರೀಕರಣ ಮಾಡಲಾಗಿತ್ತು. ಆದರೂ ಕೆಲ ಕಡೆ ಡಾಂಬರೀಕರಣ ಮಾಡದೆ ವಿಳಂಬ ಮಾಡಿ ರುವ ಕಾರಣ, ಮಳೆ ನೀರು ಒಳಸೇರಿ ರಸ್ತೆ ಕುಸಿಯುವ…

ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಸೋ.ಪೇಟೆಯಲ್ಲಿ 2,778 ವಿದ್ಯಾರ್ಥಿಗಳು
ಕೊಡಗು

ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಸೋ.ಪೇಟೆಯಲ್ಲಿ 2,778 ವಿದ್ಯಾರ್ಥಿಗಳು

July 19, 2021

ಸೋಮವಾರಪೇಟೆ, ಜು.18-ತಾಲೂ ಕಿನ ಒಟ್ಟು 2,778 ವಿದ್ಯಾರ್ಥಿಗಳು ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಎದುರಿ ಸಲಿದ್ದಾರೆ. ಅವರಲ್ಲಿ 1,401 ವಿದ್ಯಾರ್ಥಿ ಗಳು ಹಾಗೂ 1,377 ವಿದ್ಯಾರ್ಥಿನಿಯರು ಪರೀಕ್ಷೆಗೆ ಸಿದ್ಧತೆ ಕೈಗೊಂಡಿದ್ದು, 17 ಪರೀಕ್ಷಾ ಕೇಂದ್ರಗಳನ್ನು ಶಿಕ್ಷಣ ಇಲಾಖೆ ಗುರುತಿಸಿ, ವ್ಯವಸ್ಥೆಗೆ ಕ್ರಮ ವಹಿಸಿದೆ. ಜು.19 ಹಾಗೂ 22ರಂದು ಪರೀಕ್ಷೆಗಳು ನಡೆಯಲಿವೆ. ತಾಲೂಕಿನ 2482 ಮಂದಿ ರೆಗ್ಯು ಲರ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯ ಲಿದ್ದು, ಇವರಲ್ಲಿ 1,224 ವಿದ್ಯಾರ್ಥಿಗಳು ಹಾಗೂ 1,268 ವಿದ್ಯಾರ್ಥಿನಿಯರು, 53 ವಲಸೆ ವಿದ್ಯಾರ್ಥಿಗಳು, 131…

1 11 12 13 14 15 187
Translate »